ಅನಂತಾನಂತ ನಮಸ್ಕಾರಗಳು, ಗುರುಗಳಿಗೆ. ನಿಮ್ಮ ಪ್ರವಚನವನ್ನು ಎಚ್ಟು ಕೇಳಿದರೂ ಇನ್ನಷ್ಟು ಕೇಳಬೇಕು ಅನಿಸುತ್ತೆ. ನಿಮ್ಮ ಹರಿಕಥಾ ಪ್ರವಚನಗಳ ಶ್ರವಣವನ್ನು ಮಾಡುತ್ತಾ ನಮ್ಮ ಜನ್ಮವನ್ನು ಆದಷ್ಟೂ ಪಾವನಗೊಳಿಸಿಕೊಳ್ಳುತ್ತಿದ್ದೇವೆ. ಗುರುಗಳೇ, ನಿಮ್ಮಲ್ಲಿ ಒಂದು ಸವಿನಮ್ರ ಕೋರಿಕೆ. ಏನೆಂದರೆ, ದಯಮಾಡಿ ತಾವು ಶ್ರೀ ವಾದಿರಾಜೇಂದ್ರ ಮುನಿವರ್ಯರು ರಚಿಸಿರುವ ಶುಭಪ್ರದವಾದ "ಶ್ರೀ ಲಕ್ಮೀ ಶೋಭಾನ"ದ ದಿವ್ಯವಾದ ಒಳಾರ್ಥವನ್ನು ಕುರಿತು ವಿಸ್ತೃತವಾಗಿ ಪ್ರವಚನವನ್ನು ಮಾಡಿ ನಮ್ಮೆಲ್ಲರನ್ನು ಉದ್ಧರುಸ ಬೇಕೆಂಬ ಕೋರಿಕೆಯನ್ನು ತಮ್ಮ ಪಾದಗಳಲ್ಲಿ ಅರ್ಪಿಸುತ್ತುದ್ದೇವೆ. ದಯಮಾಡಿ ಅನುಗ್ರಹಿಸಿ. ಇತಿ, ನಿಮ್ಮ ವಾಚನಗಳನ್ನು ಪ್ರತಿನಿತ್ಯ ಆಲಿಸುವ ನಿಮ್ಮ ಅನುಯಾಯಿ, ಇಂದಿರಾ ಜಗನ್ನಾಥ🙏🙏🙏🙏
@padmauday6283 жыл бұрын
Kindly listen pravachana by Anantha krishna acharya
@kantharajr5601 Жыл бұрын
ಓಂ ಶ್ರೀ ಗುರುಭ್ಯೋ ನಮಃ ಹರಿಃ ಓಂ ಜೈ ಶ್ರೀ ಮಾತಾ 🌻🌺🌷🌹🙏🙏🙏🍌🥥🍉🍎🍇🍊🍍💞💐 ಓಂ ನಮೋ ನಾರಾಯಣಾಯ 💐🙏 ಶ್ರೀ ಮಹಾಲಕ್ಷ್ಮಿಯ ನಮಃ 🌺🌻🙏ಆಚಾರ್ಯರ ಪಾದ ಕಮಲ ಗಳಿಗೆ ನಮ್ಮ ಅನಂತ ಕೋಟಿ ಶಿರ ಸಾಷ್ಟಾಂಗ ಪ್ರಣಾಮಗಳು ಧನ್ಯೋಸ್ಮಿ ಸ್ವಾಮಿ ತುಂಬಾ ಅತ್ಯದ್ಭುತವಾಗಿ ಮೂಡಿ ಬಂದಿದೆ ವಿಚಾರಧಾರೆ 🌹🍌🍌🥥🥥🍉🍎🍊🍍🍇💐🌺🌻🌷🙏🙏🙏🙏🙏🙏🙏🙏🙏
@lakshmimurali011Күн бұрын
😊😊😊
@manjulan7643 жыл бұрын
ಗಜೇಂದ್ರ ಮೋಕ್ಷ ಕಥೆ ಹೇಳಿದವರಿಗೆ ಹೇಳಿಸಿದವರಿಗೆ ಎಲ್ಲರಿಗೂ ನಮಸ್ಕಾರಗಳು
@sarojagopalsastry25143 жыл бұрын
Rajendra moksha upanyasa is very nice thanks
@prasadgacharya76673 жыл бұрын
Om namo narayanaya
@shailajak52513 жыл бұрын
ನಮಸ್ತೆ ಗುರುಗಳೇ ನಿಮ್ಮ ಪ್ರವಚನ ಕೇಳುತ್ತಿರುವ ನಾವೇ ಧನ್ಯರು ನಿಮ್ಮ ಪ್ರವಚನ ಕೇಳಿ ಕೇಳಿ ಮನಸ್ಸು ತುಂಬಾ ಬದಲಾವಣೆ ಯಾಗುತ್ತಿದೆ ನಾವೆ ಧನ್ನುರು 🙏🙏
@vinitasuresh65792 жыл бұрын
P
@vinitasuresh65792 жыл бұрын
Pp
@shrujj7523 жыл бұрын
ನಿಮ್ಮ ಬಗ್ಗೆ ಹೊಗಳುವ ಯೋಗ್ಯತೆ ನನಗಿಲ್ಲ ಆದರೆ ನಿಮ್ಮ ಪ್ರವಚನ ನನ್ನ ಇರುವಿಕೆಯಲ್ಲಿ ನನಗೆ ಅರಿಯದಂತೆ ಬದಲಾವಣೆ ತಂದಿದೆ.. ಧನ್ಯೋಸ್ಮಿ
@chandesha.chandresha98482 жыл бұрын
🙏🙏🙏🙏🙏🙏
@siriprabhasiriprabha46943 жыл бұрын
ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು 🙏🙏🙏🙏
@ambikaram623 жыл бұрын
ಓಂ ನಮೋ ಲಕ್ಷೀ ನಾರಾಯಣಯ ನಮೋ ನಮಃ 🙏🙏ಆಚಾರ್ಯ ರಿಗೆ 🙏🙏
@jayaprakashr799 Жыл бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ🙏🙏🙏
@rajithdj50482 жыл бұрын
Sri.gurubhoy...namah.🌼🌼🌼🙏🙏🙏
@akshathaacharya83723 жыл бұрын
ಗಜೇಂದ್ರ ಮೋಕ್ಷದ ಕಥೆ ಹೇಳಿಸಿದವರಿಗೆ ಹೇಳಿದವರಿಗೆ ತುಂಬಾ ಧನ್ಯವಾದಗಳು 🙏
Pls give me the link of next continuation Video of Same Gajendramoksha keertane because I have already heard part 1&2 not 3rd and 2nd video ending was sudden disturbing without proper ending.
@achyutjoshi43313 жыл бұрын
Waiting for next episode
@manoharkodateilikeit55713 жыл бұрын
Namaste Guruji.
@meenakshirameshbabu81893 жыл бұрын
Namaste. Will you upload the Mysore saptaha bhagavata recently performed at Mysore, please?
@prakashrao87323 жыл бұрын
Achraya ree ghee namaskara galu
@padmavathi123reddy63 жыл бұрын
@@prakashrao8732 AS👌🙏
@gayathrigayathri74823 жыл бұрын
Tumba chennagi heliddare, 🙏🙏
@gopalakrishnanjgk56873 жыл бұрын
Suoer
@maheshbs24723 ай бұрын
🙏
@gopinathvenkat76662 жыл бұрын
Namaskaram
@sb45753 жыл бұрын
Namaskara gurugale..thanku you so much...
@prasadprasadu23123 жыл бұрын
No less🙏, GOVINDA
@omkarmurtyomkar3663 жыл бұрын
Super
@fddf743 жыл бұрын
Where can we find the continuing episodes?
@ramakrishna.harekrishna90853 жыл бұрын
Ok
@Bvgg-nz8th2 жыл бұрын
Swami 3part idre please upload madi
@iamprathikshaghanathe32923 жыл бұрын
Narayana kavacha mahatme heliii dayavituu🙏
@ssushmachidambara14226 күн бұрын
Acharyarige namaskaragalu🙏 @Admin Dayavittu Pravachanada 3 ne dinada video link share madi 🙏
@venkateshprasadt.k55023 жыл бұрын
🌺🙇♂️🙇♂️🙏🙏💐💐💐💐💐🙏🙏🙏
@raghavangokulakrishnan31083 жыл бұрын
Why so many ppl disliked
@geethesh-s.p3 жыл бұрын
🙏🙏🙏🌹😇
@ramaswamy1303 жыл бұрын
Pl. Complet the phala shruthi
@pranavvasudev20413 жыл бұрын
Rukminisha Vijaya poorna upload madi pls
@Sukanya-cq2cd3 жыл бұрын
B v Sukanya y p rhari he Om gurugale nimma pravachana nanna manasclge kel haguravagidhe nana koti 🙏🙏🙏🙏🙏🙏