ಏನು ಅದ್ಭುತವಾದ ಮೂವಿ ಈ ಎಲ್ಲಾ ತಂಡಕು ನನ್ನ ಕೋಟಿ ವಂದನೆಗಳು 🙏🙏👍👍👍
@manjumurgod943 жыл бұрын
ಒಳ್ಳೆ ಸಿನಿಮಾ. ಮುಖಪ್ರೇಮಿಗಳ ಈ ಕಥೆ ಹೃದಯ ಕಂಪಿಸುತ್ತದೆ.❤️❤️❤️
@channabasavachannabasava82912 жыл бұрын
ಕಾಮೆಂಟ್ ನೋಡಿ ಯಾರು ಮೂವೀ ನೋಡೋಕ್ಕೆ ಹೋಗ್ಬೇಡಿ ಮೂವೀ ತುಂಬಾ ಚನ್ನಾಗಿದೆ 😍😍😍😍
@manjumg99052 жыл бұрын
ನಾನು ನೋಡಿದ ಎಷ್ಟೋ ಸಿನಿಮಾಗಳಲ್ಲಿ ಇತಂಹ ಮೂಕ ಪ್ರೇಮಿಗಳಾಗಿ ಮಾಡಿದ ಸಿನಿಮಾ ಅದ್ಬುತ
@channappahugar24923 жыл бұрын
ಕನ್ನಡ ಚಿತ್ರರಂಗದಲ್ಲಿ ಇದೊಂದು ಸಿನಿಮಾ ಮುಗ್ದ ಮನಸಿನ ಪ್ರೀತಿಯಲ್ಲಿ ಮೈಲಿಗಲ್ಲು ಮುಗ್ದ ಮನಸಿನ ಭಾವ ಸಮ್ಮಿಲನ 🙏🙏👌
@ashwinis49802 жыл бұрын
Super 😭
@channappahugar24922 жыл бұрын
@@ashwinis4980 ಯಾಕ್ರೀ ಏನಾಯ್ತು ನಿಮಗೆ ಯಾಕ್ ಈ ತರಹ 😑
@hanumantharajuphanumanthar88624 жыл бұрын
ತೊದಲು ನುಡಿಗಳು ಸಹ ನುಡಿಯಲಾಗದ ,,, ಇಂತಹ ಸಿನಿಮಾಗಳು ಎಂತಹ ಅದ್ಬುತ ಅರ್ಥ ತಿಳಿಸಿ ಕೊಡುತ್ತವೆ...ನಿಜ ಕನ್ನಡ ಚಿತ್ರರಂಗದಲ್ಲಿ ಅದ್ಬುತ ಅರ್ಥ ಕೊಡುವ ಸಿನಿಮಾ....
@jonathankingsley39563 жыл бұрын
A tip : watch series at Kaldrostream. Me and my gf have been using them for watching lots of of movies these days.
@jacksoncamilo36243 жыл бұрын
@Jonathan Kingsley yup, I have been watching on KaldroStream for years myself =)
@silentsoul65405 жыл бұрын
ನಮ್ಮ ಕನ್ನಡ ನಾಡಲ್ಲಿ ಇಂತ ಒಳ್ಳೆ ಸಿನಿಮಾಗೆ ಬೆಲೆ ಇಲ್ಲ ,ದಯಬಿಟ್ಟು ಇಂತ ಒಳ್ಳೆ ಸಿನಿಮಾಗಳನ್ನ ತುಳಿಯೋಕೆ ಪ್ರಯತ್ನ ಪಡಬೇಡಿ..ಒಳ್ಳೆ ಮನಸ್ಸು ಇದ್ದವರಿಗೆ ಈ ಮೂವೀ ಕಂಡಿತಾ ಅರ್ಥ ಹಾಗುತ್ತೆ..😍😢😭👌
@ಸಂತು0075 жыл бұрын
S ur right
@shreekantmaradi57994 жыл бұрын
Yes you are Right
@manjunaikmanjusree53004 жыл бұрын
True sir
@narayanadashavant10074 жыл бұрын
Yes bro nanu 50 times nodidini superb movie
@chandrashekharbhiremath27693 жыл бұрын
ತುಳಿಯೋದೇನು ಈ ಸಿನಿಮಾನ ಪೂರ್ತಿ ತುಳಿದೆ ಬಿಟ್ಟಿದ್ದಾರೆ ಆವಾಗ
@artistchandru15323 жыл бұрын
ತುಂಬಾ ಚೆನ್ನಾಗಿದೆ ಈ ಮೂವಿ. 👌❤️ ಇಬ್ಬರು ಮಾತು ಬರದ ಮೂಗ ಚಿತ್ರಕಲಾವಿದರ ಪ್ರೇಮ ಬಹಳ ಸೊಗಸಾಗಿ ಇದೆ. ❤️ ಸೊಗಸುಗಾರ. 👌❤️🧡💜💙💚
@jayashankar13653 жыл бұрын
ನಾ ಕಂಡ ಅತ್ಯದ್ಭುತ ಚಲನ ಚಿತ್ರ...
@vsangamesha1493 жыл бұрын
ನಾನು ಡಿಗ್ರಿ ಕಲಿವಾಗ ನೋಡಿದ ಸಿನಿಮಾ ಈಗಲೂ ಮತ್ತೆ ಮತ್ತೆ ನೋಡಬೇಕು ಅನ್ನೋ ಆಸೆ ಈ ಸಿನಿಮಾ ದ ಹಾಡುಗಳು ಮತ್ತು ಸಾಹಿತ್ಯ ಸಂಗೀತ ತುಂಬಾ ಚೆನ್ನಾಗಿದೆ ಎಂದು ಮರೆಯದ ಹಾಡು ನನ್ನ ನೆನಪು ಹಾಡು ಒಲವೇ ನನ್ನ ಒಲವಿನ ಮೇಲೆ ಅರಳು ಮಲ್ಲಿಗೆಯು
@veeranagoudapatil71813 жыл бұрын
ಎಲ್ಲರ ಆಕ್ಟಿಂಗ್ 👌. ಜಯಸೂರ್ಯ, ನಿಶಾ ಆಕ್ಟಿಂಗ್ 👌. ಟೋಟಲಿ ಮೂವಿ 👌
@sureshsanjeevini73922 жыл бұрын
ಯಂತ ಅದ್ಭುತ ಮೂವಿ ಇದು ಇದನ್ನು ವರ್ಣಿಸಲು ಪದಗಳೇ ಸಿಗ್ತಿಲ್ಲ 🙏🏻🔥❤️❤️😌😌😭
@anilreddy73404 жыл бұрын
ಮಾತೇ ಬರ್ತಾಯಿಲ್ಲ ಸುಪರ್ ಕನ್ನಡ ಮೂವಿ😥😥😥😭😭🙏🙏🙏
@sandeshshetty87384 жыл бұрын
ಜಯ ಸೂರ್ಯ ಅಮೋಘ ನಟನೆ... ಎಲ್ಲರೂ ಎಲ್ಲಾ ಪಾತ್ರ ಗಳಿಗೆ ಜೀವ ತುಂಬಿದ್ದಾರೆ
@silentsoul65405 жыл бұрын
ಪ್ರೀತಿಯಲ್ಲಿ ನೊಂದಿರೋರ ಮನಸ್ಸು ಒಂದು ಕ್ಷಣ ಈ ಮೂವಿ ನೋಡಿದ್ಮೇಲೆ ಅವರ ಕಣ್ಣಾಂಚಲ್ಲಿ ನೀರು ಬಂದೆ ಬರುತ್ತೇ..is true love 😭😭👌
@lakshmidevisuper30994 жыл бұрын
Yes it's true
@vinodahb57734 жыл бұрын
ಮೈ ಜುಮ್ಮ್ ಅನ್ನುತ್ತೆ
@nagarajchitradurga26223 жыл бұрын
Nijaglu e move nodi kannalli neeru bandbidtu.... great films...
@himanaik47753 жыл бұрын
Superrr ☺️😭😭😢
@prabhuhm80923 жыл бұрын
Super muvi
@ManjulaManju-r1r7 ай бұрын
ತುಂಬ ಒಳ್ಳೆ ಚಿತ್ರ ❤😊 ಮೈ ಫ್ಯೋವರ್ಟ್ ಮೂವೀ ಸೂಪರ್ ❤
@irappaphejjegar82255 жыл бұрын
ಪ್ರತಿಯೊಬ್ಬ ಪ್ರೇಮಿಯೂ ಒಳ್ಳೆ ಹೃದಯವಂತರು ನೋಡಲೇಬೇಕಾದ ಸಿನಿಮಾ
@YouthStarsreenivasa2 жыл бұрын
ನನಗೆ ಈ ಸಿನಿಮಾ ನೋಡಿ ತುಂಬಾ ನೋವಾಯ್ತು. ತುಂಬಾನೆ ಹತ್ತಿದ್ದೇನೆ... ಮೂವಿ
@hemavathivsanavi22 Жыл бұрын
ಲಾಸ್ಟ್ alli ಕಣ್ಣಲ್ಲಿ ನೀರು ಬಂತು😭😭😭 ನಿಜವಾದ ಪ್ರೀತಿಗೆ ಸಾವಿಲ್ಲ 👍🏻👍🏻👍🏻
@prashantachanur83365 жыл бұрын
Exlent Acting Jayasurya sir & Nisha medum Super Film
@Mahram87484 жыл бұрын
Extraordinary beautiful movie .. Naan yaav movie ನು ನೋಡಿ ಅಳಲಿಲ್ಲ ಆದ್ರೆ ಈ movie ನೋಡಿ , ಕೊನೆಗೂ ಅತ್ ಬಿಟ್ಟೆ
@aswinshaji4818 Жыл бұрын
മലയാളത്തിന്റെ സ്വന്തം ജയേട്ടൻ 😍😍😍
@abhijith74809 ай бұрын
വെറും ജയേട്ടൻ അല്ല നന്മമരം ജയേട്ടൻ🔥❤️😎
@ArjunaArjun-te1oq4 ай бұрын
Nimma bashe nange artha agthilla but thanks 🙏🙏🙏
@akhils50504 ай бұрын
നന്മ മരത്തിനു എതിരെ പെണ്ണ് കേസ് വന്നിട്ടുണ്ട്.
@ShreekantaSPogaruUndi2 ай бұрын
ಜೈ ರಾಯಣ್ಣ
@prince32486 жыл бұрын
Jayasurya and Nisha both of you amazing act..👏👏😘
@siddarthsiddu12313 жыл бұрын
ಮನಸ್ಸಿನಿಂದ ಪ್ರೀತಿ ಮಾಡೋರಿಗೆ ಮಾತ್ರ ಈ ಕೊನೆಯಲ್ಲಿ ಗೆಲವು ಕಟ್ಟಿಟ್ಟ ಬುತ್ತಿ...
@manurx73884 ай бұрын
ಸೂಪರ್ ಮೂವಿ 👌👌ಸಾಂಗ್ ಮಾತ್ರ ❤️❤️ಹೃದಯ ಮುಟ್ಟೋ ಹಾಗಿವೆ ಎಷ್ಟು ಸಾರಿ ನೋಡಿದ್ರು ಬೇಜಾರ್ ಆಗಲ್ಲಾ ಮೂವಿ
@gireeshrangappagol28553 жыл бұрын
ನಾನು 3 ಬಾರಿ ಚಿತ್ರ ನೋಡಿದೆ ಅದ್ಭುತ ಸಿನಿಮಾ
@arunkumardotm Жыл бұрын
Thank you Kannada industry for remaking one of our best mnalayalam movie.
@963994417 жыл бұрын
Jayasuriya acting amazing
@bachelorcooking22575 жыл бұрын
Wow what a movie...I love this movie wonderful climax
@ravipatted60055 жыл бұрын
spr
@arunkumardotm Жыл бұрын
Its the brilliance of Malayalam movie director Viniyan who had written the story, screenplay and direction of original malayalam version. Kannada remake is directed hy some other kannada director.
@honneguodahonneguodabadige85465 жыл бұрын
ಸೂಪರ್ ಸಿನಿಮಾ ಕಣ್ಣಿರು ಬರುತ್ತೆ
@aravindadarshan37363 жыл бұрын
Nija
@vimarshaka46919 ай бұрын
Jayasurya acting super, I request all Malayalis to please support this movie
@RVimalan3 ай бұрын
Times have changed . He is now accused for raping a TV actress .
@ramappahunachale56733 жыл бұрын
Wonderful memories it's feelings movie ❤️❤️❤️
@prajwalgs324 жыл бұрын
hat's off to the director who has direct this movie , lovely
@arunkumardotm Жыл бұрын
It's a remake of malayalam movie of famous malayalam director vinayan. (Kannada version directed by a Kannada director, tamil by him itself). Most of his movies are like this. Heart touching, tragady, sorrow tears etc. But I love his movies.
@vinodahb57734 жыл бұрын
ನಮಗೆ ಇಂತ ಪ್ರೀತಿ ಸಿಗಲ್ಲಾ ,ಆದ್ರೆ ಯಾರಾದ್ರು ಪ್ರೀತಿಯ ಸಮಸ್ಯಯಲ್ಲಿ ಸಿಲುಕಿದ್ರೇ ದಯವೀಟ್ಟು ಸಹಾಯ ಮಾಡಿ.....🙏🙏🙏🙏🙏🙏🙏🙏🙏🙏🙏
@aravindadarshan37363 жыл бұрын
ಕಂಡಿತ ಸಹಾಯ ಮಾಡ್ತೀನಿ
@mallunayaka68343 жыл бұрын
@@aravindadarshan3736 y
@shamannakalal25243 жыл бұрын
Super
@RaviKumar-mv8hz4 жыл бұрын
Wow,,supper hit muvi's Plz,ಇಂತ ಕಲೆಗೆ,,ಬೆಲೆ ಕೊಡಿ,,
@jannachandhujannachandhu57494 жыл бұрын
ಅದ್ಭುತವಾದ ಕನ್ನಡ ಚಿತ್ರ👉👉👌👌👌👌👌👌👌👌👌👌🙏🙏🙏🙏🙏👈👈
@gireeshrangappagol28553 жыл бұрын
ತುಂಬಾ ಅತ್ಯುತ್ತಮ ಚಿತ್ರ
@renurenuka4114 Жыл бұрын
😭nice ಮೂವಿ love story ತುಂಬಾ ಚನ್ನಾಗಿ ಇದೆ ಮುಖ ಪ್ರಾಮಿಗಳು 😭😭😭😭
@pavithrapavin71823 ай бұрын
It's a ❤ touching movie really i cried more times😢😢😢😢😢
@sharanabasavakubasad7419 Жыл бұрын
True 👍 love is not End ❤❤❤yes or no ❤❤❤😊😊
@c.keshavakumarkumar22823 жыл бұрын
Excellent, outstanding, super movie............👍👍👌👌👌👌👌.........
@ajjayya7092 жыл бұрын
Super ma
@Lavzzgowda573 ай бұрын
Wowww super movie yeahh😍🌸
@devanddevand84523 жыл бұрын
En movi sir nodedre alu barutte super lovlely movie ❤️❤️❤️
@AnuAnu-qt6sh3 жыл бұрын
Super movie 👌👍
@AJsVIEW8 жыл бұрын
Brilliant actor Jayasurya!
@Gadad.basu.g3 жыл бұрын
ತುಂಬಾ ಚೇನ್ನಾಗಿದೆ ಸೊಗಸುಗಾರ ಸೊಗಸಾಗಿದೆ
@kiranbm46463 жыл бұрын
Dodanna acting no one can match his presence in screen Hats off to the director
@ಡಿಬಾಸ್ಹುಡುಗ-ಢ4ಭ3 жыл бұрын
ಇಂತ ಮೂವಿನ ನಮ್ಮ ಕನ್ನಡದವರು ಕೈ ಬಿಡಬಾರದು, ಬರೀ ಬಿಲ್ಡಪ್ ಮೂವಿನ ಬೆಳುಸ್ತೀರಾ
@GirishTr-r5q Жыл бұрын
❤❤Super movie E time nalli release aagbekitthu super hit movie aagodhu good songs good actors of all ❤❤❤
@manjukummur9022 жыл бұрын
Super 👍🙏😭😭😭🙏🙏🙏 tumba channagide
@thrivenishetty51413 жыл бұрын
ಸೂಪರ್ ಮೂವಿ ಮೂವಿ ನೋಡಿ 😭😭ಬಂತು ಸೂಪರ್ ಮೂವಿ ತುಂಬಾ ಇಷ್ಟ ಆಯ್ತು
@prajuprajwal79332 жыл бұрын
WOW WHAT MOVIE ❤️ I love this movie
@chinugowda9443Ай бұрын
ತುಂಬಾ ಒಳ್ಳೆ ಸಿನಿಮಾ 👌
@abhi_abhi10__3 жыл бұрын
Jayettan one and only Kannada ❤️ But now top hero in kerala...
@veerumdattu9402 жыл бұрын
Nice
@shivah.p4240 Жыл бұрын
Best movie super sir end. Thumba feel aguthe hero heroine super acting
@DevendraDevendra-me9mu4 жыл бұрын
One of favorite movie i love this movie
@devarajdevu14295 жыл бұрын
Wow super movie my fv all time
@gayithricnaik74574 жыл бұрын
Beutifull movie 👏👏✌🖤🖤❤❤❤
@nisarahmed15235 жыл бұрын
lovely and love feeling song and heart chouching ......
@yogiyogisha4172 жыл бұрын
No words.. Movie is super.. ❤❤❤
@rajendrapattar9163 жыл бұрын
Nice movie.... No words to express..... 👌👌👏👏🙏🙏
@ArjunaArjun-te1oq4 ай бұрын
Love you too ❤this movie but heavy feeling 😢😢😢
@SURYAMOVIES17173 жыл бұрын
Nice movie 😭😭 I can't control feelings 👌👌
@sudarshanks6171 Жыл бұрын
Mooka mugda hrudayagala preethi❤😢❤
@msgemingkannada57672 жыл бұрын
Tha world record of tha movie in kannada 👍🇮🇳😘🌹
@binulal51915 жыл бұрын
Jayasuriya Hero So Good acting
@SYChoices777 Жыл бұрын
True Love never dies ❤️
@shreedarhadimani7224 жыл бұрын
💐👌ಇದು ಹೃದಯಗಳ ವಿಷಯ💐👌👌👌👌👌
@lakshmidevisuper30994 жыл бұрын
Wow super Wonderful Love story ❤❤❤❤❤❤
@ArjunaArjun-te1oq4 ай бұрын
❤❤❤
@deepanaik91674 жыл бұрын
Tumba ishta agatte elrigu tumba channagide 😥😥❤️💕
@vijaylakshmibr21484 жыл бұрын
♥ touching story 😭😭😭
@ArjunaArjun-te1oq4 ай бұрын
😢
@nandishas2180 Жыл бұрын
True love never end... Heart touching movie❤
@NageshArya0818 күн бұрын
Super karan sir❤️❤️❤️❤️❤️
@vijayalaxmilaxatti21712 жыл бұрын
Suuuuuuuuuper one word also not came mind blowing movie
@praveendummu21956 жыл бұрын
I love this film. Grate story .hates up to wrighter
@rspujari49385 жыл бұрын
My ಫೊವರೆಟ್ ಸಾಂಗ್ ಒಲವೇ ಒಲವೇ ನಿನ್ನ ವಲವಿನ ಮೇಲೆ ಅರಳುವ ಮಲ್ಲಿಗೆ ನಾನು
@devarajndevaraj43364 жыл бұрын
Reyali
@girishgiri5475 Жыл бұрын
Fantastic...............❤️❤️🥺🥺🥺🥺😢😢😢😢😢😢😢
@shreenishalk77183 жыл бұрын
Wt a film ..🔥🔥... Wt a acting.. mind blowing ♥️
@JithuRaj2024 Жыл бұрын
Eee over actiing
@nayananayana1710 Жыл бұрын
Wow song's and love story hero heroine every thing fiar 🎉
@razimmohd45165 жыл бұрын
Hrt toucchg film😢😢😯😊👍👍👍
@adarshk33002 жыл бұрын
What a movie 👌👌👌That song chandira nillada❤
@yarriprajju70354 жыл бұрын
Nijakku adbutha super movie 😥😭
@chikkusp66995 жыл бұрын
True love never ends ♥️♥️
@nageshavs79255 жыл бұрын
Super acting hero heroin and all tq 🌹🌹🌹🌹🌹🤝🤝🤝🤝🤝
@nageshavs79255 жыл бұрын
Super love story heart touching movie 👌👌👌👌👌💞💞💞💞💞🌹🌹🌹🌹🌹
@gpdarshancreations59113 жыл бұрын
2021 ರಲ್ಲಿ ಈ ಮೂವಿ ನೋಡ್ತಾ ಇರೋರು ಲೈಕ್ ಮಾಡಿ
@duragappahalli40084 жыл бұрын
Super movie and super songs super acting over all this movie is very very fantastic
@adumkudiadarsh9864 жыл бұрын
This movies heros malayalam movie's remake . hero is a malayali