ಶ್ರೀನಿ a very talented director..... all his movies Topiwala, Srinivasa Kalyana, Birbal, Old monk , Ghost are very unique in their content..... Wonderful job done.... Wish him the best of luck in his future projects.....
@rmh79964 ай бұрын
ಒಳ್ಳೆಯ ಸಿನಿಮಾ ಮತ್ತು ಶ್ರೀನಿ ಅವರ ನಿರ್ದೇಶನವೆ ವಿಬ್ಬಿನ್ನ 🔥👌
@KPLKANNDIGARAJU6 күн бұрын
Namma uttar karanataka song❤❤
@shivuchinchali93534 ай бұрын
ವಾವ್ ಸೂಪರ್ ಮೂವೀ ❤❤❤❤❤❤ ಹಾರ್ಟ್ ಬೀಟ್ ಮತ್ತು ಜೂಟ್ ಕನ್ನಡ ಮೂವೀ ಹಾಕಿ ಸರ್ ಬಹಳ ದಿನಗಳಿಂದ ಕಾಯ್ತಾ ಇದೀನಿ ❤❤❤❤
@Vichetan2 ай бұрын
Nice movie no fight ...no harm , no damage,,,
@aJay_bEeg4 ай бұрын
Srini acting skill and body language is super. Ganesh and shrini facial expressions are same and cool
@gmanjunath85174 ай бұрын
What a movie sir it includes every aspects of movie..... I just loved it
@Samshruthi_Sangama3 ай бұрын
ಮನೋಹರವಾದ ಮನೋಘ್ನ ಅಭಿನಯದ ಚಿತ್ರ❤........
@Siddanna-mv3gdАй бұрын
ಸೂಪರ್ ಮೂವೀ ❤
@YuvarajKurane-14322 ай бұрын
❤❤❤❤..ಮೂವೀ ಚೆನ್ನಾಗಿದೆ ಸಾಂಗ ಮಾತ್ರ ಸೂಪರ್ ಇದೆ ❤❤❤❤
@JDKNingarajhubaratti3 ай бұрын
ಗಿಚ್ಚ ಗಿಲೀ ಗಿಲೀ song supar 😂😂
@Mandyaraja4 ай бұрын
ಜೈ ಅಪ್ಪು ಬಾಸ್ 💪💪💪💪
@durgeshhulkayi84113 ай бұрын
, ಒಳ್ಳೆ ಸಿನಿಮಾ,, ಹೀರೋ ಚೆನ್ನಾಗಿದ್ದಾನೆ
@rudrappagal69164 ай бұрын
Heroo 🔥dimpal king 😍
@ಕನ್ನಡತಿvlogs4 ай бұрын
Very very happy tp see both paddu and vital of pandu ranga vittal serial. May both of them get many projects in future
@Kannadaeditorvideo3 ай бұрын
Must watch this movie don't miss this 🖤😅❤️🔥
@HiiHelo-rz5tk4 ай бұрын
The movie was so super awesome!
@kirankiran90804 ай бұрын
ಪಿಚ್ಚರ್ ಚೆನ್ನಾಗಿದೆ ಆರಾಮಾಗಿ ನೋಡಬಹುದು ಎಲ್ಲಾ ಪಿಚ್ಚರನ್ನು ಸಂದೇಶ ಹುಡುಕುವುದು ತಪ್ಪಾಗುತ್ತೆ
@RaviKumar-j3z2d4 ай бұрын
ಓಲ್ಡ್ ಮಾಂಕ್ ಮೂವಿ ಸೂಪರ್ ಘೋಸ್ಟ್ ಶ್ರೀನಿ ಡೈರೆಕ್ಷನ್ ಸೂಪರ್ 😍💐