Рет қаралды 1,996
@KrupaSamruddhiVijayPaul
Song: Srushtikarthane
Album: KrupaSamruddhi Stuthigeethegalu
Lyrics tune compose: pastor Vijay. I.
Music Madhukar Johnson
Video edited by: Ps Bhimasen Swargeeya JeevaSwara
Special thanks to Pastor G Livingston
lyrics :
ಸೃಷ್ಠಿಕರ್ತನೆ ತಂದೆಯಾದ ದೇವರೆ
ರಕ್ಷಣಾ ಕರ್ತನೆ ಕರ್ತನಾದ ಯೇಸುವೇ ||೨||
ಆಧಾರಣಾ ಕರ್ತನೆ ಪರಿಶುದ್ಧ ಆತ್ಮನೆ
ನಿಮಗೆ ಆರಾಧನೆ ||೨||
1. ಮಾತು ಮಾತ್ರದಿಂದಲೇ ಸಮಸ್ತವನ್ನು ನಿರ್ಮಿಸಿದ್ದಿ
ನಿಂಜೀವ ಶ್ವಾಸವನ್ನು ನನ್ನಲ್ಲಿ ಊದಿ ನನ್ನನ್ನು ಬದುಕಿಸಿದ್ದಿ ||೨||
ನನ್ನಯ ಹಿತಕ್ಕಾಗಿ ಸರ್ವವನ್ನು ಸೃಷ್ಠಿಸಿ
ಅಭಿವೃದ್ಧಿಯಾಗುವಂತೆ ಆಶೀರ್ವದಿಸಿದ್ದಿ
ನನ್ನನ್ನು ಅದ್ಭುತವಾಗಿ ವಿಚಿತ್ರವಾಗಿ
ರಚಿಸಿದ್ದರಿಂದ ನಿನ್ನ ಕೊಂಡಾಡುವೆನು
2. ನಿನ್ನ ನಿಯಮ ಮೀರಿ ಅವಿಧೇಯನಾಗಿ ನಡೆದ ನನ್ನನ್ನು ಕನಿಕರಿಸಿ
ನನ್ನನ್ನು ರಕ್ಷಿಸಲು ಮಹಾಪದವಿಯನ್ನು ತ್ಯಜಿಸಿ ಬಂದೆ ||೨||
ಪವಿತ್ರ ಜೀವಿತವ ಜೀವಿಸಲು ಕಲಿಸಿಕೊಟ್ಟೆ
ನನ್ನ ಪಾಪದ ಹೊರೆಯನ್ನು ನೀ ಹೊತ್ತುಕೊಂಡೇ
ನನ್ನನ್ನು ಬದುಕಿಸಲು ಶಿಲುಬೆಯಲ್ಲಿ ಬಲಿಯಾದೆ
ನನಗಾಗಿ ಮರಣವ ಜೈಯಿಸಿ ಮೃತ್ಯುಂಜಯನಾದೆ.
3. ಬರಿದಾದ ನನ್ನ ಬಾಳಲ್ಲಿ ಆತ್ಮಸ್ವರೂಪನಾಗಿ ನೀನು ಬಂದೆ
ನನ್ನಯ ದೇಹವನ್ನು ನಿವಾಸ ಸ್ಥಳವನ್ನಾಗಿ ಮಾಡಿಕೊಂಡೆ ||೨||
ಅಗ್ನಿಯ ಆತ್ಮನಾಗಿ ನನ್ನಲ್ಲಿ ತುಂಬಿಕೊಂಡು
ಪಾಪವನ್ನು ಜೈಯಿಸಲು ನನಗೆ ನೆರವಾದೆ
ಸತ್ಯದ ಆತ್ಮನಾಗಿ ನನ್ನನ್ನು ಆಳುತ್ತಾ
ಸರ್ವಸತ್ಯದಲ್ಲಿ ನನ್ನನ್ನು ನಡೆಸುತ್ತಿರುವೆ
Srushthikartane tandeyaada daevare
rakshana kartane kartanaada yaesuve ||2||
aadhaarana kartane parishuddha aatmane
nimage aaraadhane ||2||
1. Maatu maatradindale samastavannu nirmisiddi
ninjeepva shvaasavannu nannalli oodi nannannu badukisaddi ||2||
nannaya hitakkaagi sarvavannu srushthisi
abhivruddhiyaaguvante aasheervadisiddi
nannannu adbhutavaagi vicitravaagi
racisiddarinda ninna kondaaduvenu
2. Ninna niyama meeri avidhaeyanaagi nadeda nannannu kanikarisi
nannannu rakshisalu mahaapadaviyannu tyajisi bande ||2||
pavitra jeevitava jeevisalu kalisikotte
nanna paapada horeyannu ne hattukonde
nannannu badukisalu shilubeyalli baliyaade
nanagaagi maranava jaiyisi mrutyun̄jayanaade.
3. Baridaada nanna baalalli aatmasvaroopanaagi neenu bande
nannaya daehavannu nivaasa sthalavannaagi maadikonde ||2||
agniya aatmanaagi nannalli tumbikondu
paapavannu jaiyisalu nanage neravaade
satyada aatmanaagi nannannu aalutta
sarvasatyadalli nannannu nadesuttiruve
Please Like , Share and Subscribe.
We need your precious prayer support.
May god bless you.
WhatsApp : wa.me/91782972...
For more videos please visit Our KZbin channel : / krupasamruddhivijaypaul
Bible Quiz : / @dailymemorybibleverse...
For worship videos : • ಬನ್ನಿರಿ ಕರ್ತನನ್ನು ಆರಾಧ...
For messages : • Kannada messages:
For video songs : • Krupa Samruddhi Stuthi...
#SrushtiKarthane #KrupaSamruddhi #VijayPaul #KannadaChristianSong #PastorVijay