E ಹಾಡು ಬರೆದವರಿಗೆ ಹಾಡಿದವರು ಯಲ್ಲರಿಗೂ ಕೋಟಿ ಕೋಟಿ ನಮಸ್ಕಾರಗಳು.
@SunithaS-lw7fl7 ай бұрын
ನಿಮ್ಮ ಧ್ವನಿ ಅಶ್ವತ್ ಸರ್ ತರನೆ ಇದೆ. ಕೇಳಿ ಖುಷಿ ಆಯ್ತು ಸರ್ ತುಂಬಾ ಧನ್ಯವಾದಗಳು ಸರ್❤
@mysorepadma23177 ай бұрын
ತುಂಬಾ ಅರ್ಥಗರ್ಭಿತವಾಗಿದೆ. ತುಂಬಾ ಚೆನ್ನಾಗಿ ಹಾಡಿದರು
@savithrammanb97437 ай бұрын
ಈಗಿನ ಕಾಲದಲ್ಲಿ ಸಂಬಂಧ ಕ್ಕೆ ಬೆಲೆ ಇಲ್ಲ ಈ ಹಾಡಲ್ಲಿ ತುಂಬಾ ಅರ್ಥ ಪೂರ್ಣ ಪದಗಳಿವೆ ಆದ್ರು ಜನರಿಗೆ ಅರ್ಥ ಆಗಲ್ಲ ಬಿಡಿ ಇನ್ನೊಬ್ಬರ ತುಳಿದು ಅವರು ಬೆಳೆಯಲು ಹೋಗಿ ಅವರು ಗುಂಡಿಲಿ ಬಿದ್ದು ಹೋಗ್ತಾರೆ ನಿಮ್ಮ ವಾಯ್ಸ್ ಸೂಪರ್ ನಿಮ್ಮ ಧಾರಾವಾಹಿ ಗೆ ಕಾಯ್ತಾ ಇದ್ದೀನಿ
@meenabollera45787 ай бұрын
Super song &voice tq👌👌
@ramyanemalapalli89766 ай бұрын
Super agi helidhira it's true word
@VijayKumar-ff1gr5 ай бұрын
98 percent people doing wrong 2 percent remaining like our Honerable Mr, Modiji. Astralli Kaliyuga End aguthe, yelli Howard selfist, yenjalu kasu politics, nothing remain chattane...
@sushilak96047 ай бұрын
E ಹಾಡು ಕೇಳಿ ಕಣ್ಣಲಿ ನೀರು ಬಂತು.ತುಂಬಾ ಸಲ ಈ ಹಾಡು ಕೇಳಿದ್ದೆ ಆದ್ರೆ ನಿಮ್ಮ voice mindblowing sir.hats up sir.e ಹಾಡು ಬರೆದವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. e ಹಾಡು ಬರೆದಿದು ಯಾರು ತಿಳಿಸಿ.mysore
@ChandruChandrashekar-o8z7 ай бұрын
Rishi
@sushilak96047 ай бұрын
@@ChandruChandrashekar-o8z thank u sir.Rishi sir hats up
@r.srinivasamysore5748Ай бұрын
ಸೂಪರ್ ಹಾಡು
@umarao17897 ай бұрын
ತುಂಬಾ ಅರ್ಥ ಪೂರ್ಣ ಆಗಿದೆ. ತುಂಬಾ ಚೆನ್ನಾಗಿ ಹಾಡಿದರು. 👏👏👌👌
@ChaitraLuthimath7 ай бұрын
ಈ ಹಾಡು ಬರೆದವರಿಗೆ ದಯವಿಟ್ಟು ಸಹಾಯ ಮಾಡಿ ಚಲನಚಿತ್ರ ಗಳಿಗೆ ಹಾಡು ಬರೆಯಲು ಅವಕಾಶ ಮಾಡಿಕೊಡಬೇಕು
@sureshmallasandra9650Ай бұрын
100%
@yashwantyash52618 ай бұрын
🥰Love you power ⭐ Puneeth Rajkumar sir 😇
@shrishrinivas25867 ай бұрын
ನಮ್ಮ ಎಲ್ಲ ರಾಜಕಾರಣಿಗಳು ಈ ಹಾಡನ್ನು ಕೇಳಿಕೊಳ್ಳಬೇಕು ಒಂದು ಸಾರಿ...
@basavarajbasavaraj97496 ай бұрын
ಆ ಮುಂಡೆ ಮಕ್ಕಳು ಇತರ ಸಾಂಗ್ಸ್ ಕೇಳಲ್ಲ ಗುರು
@ShobhaEevaa6 ай бұрын
👌ಬ್ರದರ್ 🌹
@VijayKumar-ff1gr5 ай бұрын
Crores crores money avara CHATTKE aethu,
@ravikumar-ln2cs2 ай бұрын
Jai vijaya vishwa surya vushmaya jagatthu yallaru nammavare andare apatthu jai vijaya bharatha karunaada kannada SS💞👌🇮🇳💞
@savithrigopal82498 ай бұрын
Ee hadu bareda punyatmanige namma dodda solute👌👍🙏
@paulvijaykumar60197 ай бұрын
Super 💯 thanks God bless your family 🙏🏿🌺🌺🌺🌺🌺
@savithrigopal82498 ай бұрын
Super agi hadida sajjuge namma namanagalu 👌👍👏🙌💐
@gururajguru96857 ай бұрын
ಈ ಹಾಡು ಕೇಳಿದ್ರ ಕಣ್ ತುಂಭಿ ಬರುತ್ತೆ
@haridassacharya21117 ай бұрын
ಅರ್ಥ ಪೂರ್ಣ ಹಾಡು 😭
@harishgupta22078 ай бұрын
Perfect words 🙏🙏🙏
@nagappabhat94927 ай бұрын
Rishi sir.... writer of the song..simple person with great words..🙏
@Akash.hadapaАй бұрын
Sir nim dvani supar
@lakshmigawda80595 ай бұрын
E ಹಾಡು ಬರೆದವರು ತುಂಬಾ ಕಷ್ಟ ದಲ್ಲಿ ಇದ್ದಾರೆ ದಯವಿಟ್ಟು ಅವರಿಗೆ ಸ್ಪಲ್ಪ ಸಹಾಯ ಮಾಡಿ ❤
@veenadsouza83393 ай бұрын
Yaru baredaddu heli
@nagappanaik620628 күн бұрын
ರಿಷಿ
@Azamkhan-j8z2z7 ай бұрын
ನಮ್ಮಲಿ ಎಲ್ಲಾ ರಾಜಕರಣಿಯವರಿಗೊ ಕೇಳಿಸಬೇಕು 🙏🏼🙏🏼🙏🏼🙏🏼🙏🏼🙏🏼
@HanumantharayaVn-kq9ed8 ай бұрын
ಈ ಹಾಡು ಬರೆದ ಪುಣ್ಯಾತ್ಮ ತುಂಬಾ ಬಡತನದಲ್ಲಿದ್ದರೂ ಯಾವನೂ ಕೇಳುತಾಇಲ್ಲಾ
@channabasavachannu.61178 ай бұрын
Brother nija jivanakke gourva illa ellaru Purana helutare tinnodu badane kayi olle tanakke bele ne illa brother olleyavarige devaru ellanu kittukondu bitturutane brother