ಅದ್ಬುತ ಸರ್..... ನೀವು ಕೂಡ ತುಳುನಾಡಿನ ನಿಜವಾದ ಹೀರೋ........... ಏತ್ ಕೊಂಡಾಡನ್ದಡಲ ಯಾವಂದು.... 🙏🏻❤️ನಿಮ್ಮೊಂದಿಗೆ ನಿಮ್ಮ ಹಿಮ್ಮೆಳದವರಿಗೂ ದೊಡ್ಡ ನಮಸ್ಕಾರ.. 🙏🏻 ನಿಮ್ಮ ರಾಗ ಕ್ಕೆ ತಕ್ಕ ಅವರ ತಾಳ.... 👌🏻🎊🎊🎊
@prasadkgd38862 жыл бұрын
Thakathu da kale great sir
@divijaacharya49932 жыл бұрын
It is not the same I will be at your
@divijaacharya49932 жыл бұрын
Thanks so very sorry I
@harishkulal3285 Жыл бұрын
Super sir
@manojshetty44832 жыл бұрын
ನಿಮ್ಮಲಿರುವಾ ಮಾತುಗಾರಿಕೆಯ ಕಲೆಗೆ ನನ್ನದೊಂದು ಸಲಾಂ ಸರ್ ಈಗಿನ ಜನರಿಗೆ ಬೇಕಾದ ಉಪದೇಶವನ್ನು ತುಂಬ ಉತ್ತಮವಾಗಿ ಕೊಡುತೀರಿ 🙏🙏🙏
@shrotvlogvideos.12222 жыл бұрын
ಅದ್ಭುತ ಬಾಗವಿತಿಕೆ...🙏🙏🙏...ಸುಂದರವಾಗಿದೆ ಯಕ್ಷಗಾನ ಹಾಡು
@rajath_upp2 жыл бұрын
ಅದ್ಭುತ ಭಾಗವತಿಕೆ ಯಕ್ಷಗಾನದ ಕ್ಷೇತ್ರ ಕೆ ಬನ್ನಿ,❤️
@Gainprotocoltalapady2 жыл бұрын
ವ್ಹಾ ಸರ್ ವ್ಹಾ sooooper ಭಾಗವತಿಕೆ ಒಂಜಿ ಮರಪ್ಪಂದೆ ಈರ್ನ ಪ್ರತಿ ಪ್ರೋಗ್ರಾಮ್ ಡು ದೀಲೆ. ಪ್ರೋಗ್ರಾಮ್ ನನಲ ಪೊರ್ಲು ಆಪುಂಡು 👌
@jayashreed82716 ай бұрын
ಅದ್ಭುತ ಸರ್ ಓರ್ವ ಶಿಕ್ಷಕನಿಗೆ ಇರಬೇಕಾದ ಎಲ್ಲ ಪ್ರತಿಭೆ ನಿಮ್ಮಲ್ಲಿದೆ .ಇಂತಹ ಶಿಕ್ಷಕನಿದ್ದಲ್ಲಿ ನಮ್ಮ ಮುಂದಿನ ಪೀಳಿಗೆ ದೇಶದ ಉನ್ನತ ಪ್ರಜೆಗಳಾಗುವುದಕ್ಕೆ ಯಾವುದೇ ಸಂಶಯವಿಲ್ಲ
@Tuluva-Bante.2 жыл бұрын
ನಿಮ್ಮ ಯಕ್ಷಗಾನ ಶೈಲಿಯ ಹಾಡು ಹಾಗೂ ನ್ರತ್ಯ ಕ್ಕೆ ನಮೋ ನಮ. ಹಾಗೂ ನಿಮ್ಮೊಂದಿಗೆ ಸಹಕರಿಸಿದವರು ಅಧ್ಬುತ..
@ranjithsaliyanranju68012 жыл бұрын
Supeeeeéeeeeeeer sir
@tarusuvarna73675 ай бұрын
Supar
@manjudevadiga97302 жыл бұрын
ಅದ್ಭುತ ಮಾತುಗಾರಿಕೆ ಹಾಗೂ ಅಭಿನಯ.... 🥳🥳ತುಂಬಾ ಖುಷಿ ಅಯ್ತು ಸರ್.. ಸೂಪರ್ 🙏
@nagalathanagalatha52252 жыл бұрын
ಆಹಾ ಯಕ್ಷಗಾನ ಕಲೆಯ ಬಗ್ಗೆ ಎಂತಹಾ ಅಧ್ಬುತವಾದ ಮಾತು ಸರ್👏👏ಯಕ್ಷಗಾನ ಕಲಾವಿದೆಯಾಗಿ, ಕಲಾಭಿಮಾನಿಯಾಗಿ ನಿಮ್ಮ ಮಾತಿಗೆ ಶಿರಬಾಗಿದ್ದೇನೆ ಸರ್🙏ನಿಮ್ಮ ಕಂಠದಿಂದ ಮೂಡಿ ಬಂದ ಯಕ್ಷಗಾನದ ಹಾಡುಗಳೂ ಕೂಡಾ ತುಂಬಾ ಅಧ್ಬುತವೆನಿಸಿತು ಸರ್
@damodarpoojary4651Ай бұрын
ನಿಮ್ಮಂತ ಕಲಾವಿದರನ್ನು ಪಡೆದಂತ ನಮ್ಮ ಪರಶು ರಾಮ ಸೃಷ್ಟಿ ನಮ್ಮ ಕರಾವಳಿಯ ಜನ ಧನ್ಯರಾದರು 🙏🏻
@yogishyogish8652 Жыл бұрын
👌👌👌ತುಂಬಾ ಅದ್ಭುತ ವಿಠ್ಠಲ್ ಸರ್ 🙏🙏🙏🙏ನಿಮ್ಮಲ್ಲಿರುವ ಕಲೆಗೆ ನಮೋ ನಮಃ 🙏🙏🙏🙏
@anuragsamanth22362 жыл бұрын
ಅದ್ಬುತವಾದ ಗಾಯನ ನಾನು ಒಬ್ಬ ಯಕ್ಷಗಾನ ಪತ್ರದಾರೀ ಯಾಗೀ ಹೇಳುತೆನೆ ಭಾಗವತಿಕೆ ಅದ್ಭುತವಾಗಿದೇ ಒಮ್ಮೆ ಪವಜೆ ಮೇಳ್ಕಕೆ ಬನೀ ಯಕ್ಷಗಾನಂ ಗೆಲ್ಗೆ
@kathyayinirshetty41202 жыл бұрын
ಬಹುಮುಖ ಪ್ರತಿಭೆ ಸರ್ ನೀವು... 👌👌👌
@RudreshBS-ht5kw Жыл бұрын
Wow..... ತುಳುನಾಡಿನಲ್ಲಿ ಸೆಟಲ್ ಆಗೋಣ ಎನಿಸುತ್ತಿದೆ
@harish.poojary26062 жыл бұрын
ಬಾರಿ ಶೋಕುದ ಭಾಗವತಿಕೆ... 👌👌👌👌
@ceciliamadtha76802 жыл бұрын
Neevu yaava heroge kammi? Great hero you are. Lucky are those students who are under your training. Happy teachers day
@alicepereira51082 жыл бұрын
ಎಷ್ಟಲ್ಲ ಪ್ರತಿಭೆ ಇದೆ ದೇವರು ನಿಮ್ಮನ್ನು ಸದಾಕಾಲ ಒಳ್ಳೆ ಆರೋಗ್ಯದ ಆಯುಷ್ಯ ವನ್ನೂ ಕರುಣಿಸಲಿ
@prasadkgd38862 жыл бұрын
Great sir youth gu erna teaching masthu important sir
@prashanthdevadiga52112 жыл бұрын
@@prasadkgd3886
@rameshchandrashekarsalian41282 жыл бұрын
Excellent talent. Great Mr Vital Nayak. You are an amazing entertainer! Great. Keep rocking!
@akshetty24682 жыл бұрын
Super sir. Eereg namma tulunaduda daiva dever aayushya aarogya sakala bhagyonula korudu kaathonad. Eerena team'gla dever yedde malpad.
@vijayakumarikp1649 Жыл бұрын
thumba thumba danyavadagalu . Nimmali istondu kale ide anta ivatte tilitu. Keep it up. Nimma salahe ista ayetu
@vidyasharma9212 жыл бұрын
Bhari khushi aithu.Hadu hasya nruthya vividha bhangi yavadu illa ella ಅನುಭವಿಸುವ hottige mugide hoithu. Super sir neevu.
@ganapathihegde39512 жыл бұрын
What a beautiful voice! Mr. Vitthal is a versatile Haasyagara. I like very much.
@basavarajshettigarkoteshwa43162 жыл бұрын
👍🏻👍🏻👍🏻👍🏻🙏🏼🙏🏼🙏🏼
@shiva19792 жыл бұрын
Ley ley panley ley ley leyyyy. Sir great 🙏🙏🙏. yakshagana songs was amazing. Super
@sachindr5418 Жыл бұрын
ಪಟ್ಲರ ಗಾನದಿ ದೇವಿ ಗಾಯನಕ್ಕೆ ತಲೆ ಭಾಗದವರು ತಲೆ ತೂಗದವರವು ಯಾರು ಇಲ್ಲ ♥️
@sundarshetty75412 жыл бұрын
ಇವರು ರಾಜ್ಯ ಆಗು ರಾಷ್ಟ್ರ ಪ್ರಶಸ್ತಿಗೆ ಅರ್ಹರು..👍
@irsharamsiirsharamsi41912 жыл бұрын
💯
@nithipnithipoojary56742 жыл бұрын
💯💯💯💯
@ranjithshetty88492 жыл бұрын
👍👌👌👌👌👌
@leelaramesh25322 жыл бұрын
Super sir 👏👏👍
@leelaramesh25322 жыл бұрын
Yas 👍
@hariprasadshetty55842 жыл бұрын
Multi talented..Hats off Sir 🙏
@ganesham247 Жыл бұрын
I love yakshagana , awesome Sir, no more words 🥰
@shrinimunna3285 Жыл бұрын
ವಿಠಲ್ ಸರ್ 🔥🔥ತುಳುನಾಡ್ದ ಮಾಣಿಕ್ಯ ❤♥️♥️
@seethkulal2 жыл бұрын
ಸುಂದರವಾದ ಹಾಡು ಶುಭಾಶಯಗಳು
@hari57952 жыл бұрын
ಅಲ್ಲಿ ಯಾವುದೇ ಭಾಗವತರ ಅನುಕರಣೆ ಇರಲಿಲ್ಲ ಅವರದ್ದೇ ರೀತಿಯಲ್ಲಿ ಹಾಡಿದ್ದಾರೆ ಹಾಡುಗರಿಗೆ 👌
@manjudevadiga97302 жыл бұрын
🙏ಸಕಲ ಕಲಾ ವಲ್ಲಭ 🙏ಸರ್ ನೀವು 🙏 ಶ್ರೀ ದೇವರು ನಿಮಗೆ ಸದಾ ಒಳ್ಳೇದು ಮಾಡಲಿ 🙏
@TuluvereGonchil2 жыл бұрын
ನಿಮಗೆ ನೀವೇ ಸಾಟಿ. ಅದ್ಭುತ...
@chithral89852 жыл бұрын
Supar sir er bhagavathike super malthar. God bless you sir
@lokeshpm51162 жыл бұрын
ಅತ್ಯದ್ಭುತ.....🤗🤗🤗
@manojpunacha29762 жыл бұрын
ವಿಠಲಣ್ಣನ ಬಾರಿ ಪೊರ್ಲುದ ಕಾರ್ಯಕ್ರಮ ಆರ್ನ ತಂಡ ದಕ್ಲೆಗ್ ಳ ಸೊಲ್ಮೆಲು 👍🏻👍🏻👍🏻👍🏻👌🏻👌🏻👌🏻
@sangeethaks3087 Жыл бұрын
Super Sir nim program nimge hage nim group ge very very thanks Sir🙏🙏🙏🙏🙏
ಈರೆನ ಸ್ವರ ಮಾಧುರ್ಯ ಗು ಯನ್ನ ಸಾಷ್ಟಾಂಗ ನಮಸ್ಕಾರ ಸೂಪರ್ 👌 ಧನ್ಯೋಸ್ಮಿ 🙏🙏🙏
@harishshetty43282 жыл бұрын
Supper telent vital Nayak sir you are supper highly telent and you are costal Karnataka hero off Tulu sahitya l salute you God bless you.sir 🙏🙏🙏🙏
@subbapatali59532 жыл бұрын
ಅತ್ಯದ್ಭುತ ಕಲಾವಿದ. ಇವರ ಪ್ರತಿಭೆಗೆ ಒಂದು ದೊಡ್ಡ ಪ್ರಣಾಮ.
@shantharamaprabhum1597 Жыл бұрын
ಅಂದದ ಚಂದದ ಹಾಡು, ಸುಂದರ ನಾಟ್ಯ. ಅದ್ಭುತ ಮಾತುಗಾರಿಕೆ. ಅರ್ಥಪೂರ್ಣ ಸಾಹಿತ್ಯದೊಂದಿಗೆ ಅಮೋಘ ಕಾರ್ಯಕ್ರಮ ನೀಡುತ್ತಿರುವ ನಿಮ್ಮ ಪ್ರತಿಭೆಯನ್ನು ಎಷ್ಟು ಕೊಂಡಾಡಿದರೂ ಸಾಲದು. ದೇವರು ಆಯುರಾರೋಗ್ಯ ನೀಡಿ ಕಾಪಾಡಲಿ.