ಕರಾವಳಿ ಜಾನಪದ ಕ್ರೀಡೆ ❌ ತುಳುನಾಡಿನ ಜಾನಪದ ಕ್ರೀಡೆ ✅ Kambula nana dumbula (ಕಂಬುಲ ನನ ದುಂಬುಲ)
@balajiv5820 Жыл бұрын
ಇದೊಂದು ಬಾಕಿ ಇತ್ತು ಬೆಂಗಳೂರಿಗೆ😮
@rakshithshetty9034 Жыл бұрын
Nindhu yentha ಬ್ಯಾವರ್ಷಿ
@NAVEENANJALI.Puttur Жыл бұрын
ಸೂಪರ್ ಅಣ್ಣ ಬಾರಿ ಖುಷಿ ಅಂಡ್ 🌹🌹🌹🌹🌹🌹🌹 ಜೈ ಕಂಬಳ
@sanjucnhalli Жыл бұрын
ಅದ್ಬುತ ❤
@prasaddevadigakudla Жыл бұрын
ತುಳುನಾಡಿನ ಜಾನಪದ ಕ್ರೀಡೆ ಕಂಬಳ ✅ ಕರಾವಳಿ ಜಾನಪದ ಕ್ರೀಡೆ ಕಂಬಳ ❌ ಕಂಬುಲ ನನ್ನ ದುಂಬುಲ 🚩 Anyways, Thank you Amar Prasad for this coverage 😊
@jpchannels3901 Жыл бұрын
ತುಳನಾಡಿನಲ್ಲಿ ಮಾತ್ರ ಆಚರಿಸುವ ಇತರೆ ಯಾವ ಭಾಗದಲ್ಲಿಯೂ ಆಚರಿಸಿದ ಸಂಸ್ಕೃತಿಯನ್ನು ತುಳುನಾಡ ಸಂಸ್ಕೃತಿ ಎಂದು ಕರೆಯುತ್ತಾರೆ. ಆದರೆ ಕರ್ನಾಟಕದ ಕುಂದಾಪುರ ಭಾಗದಲ್ಲಿ ಆಚರಿಸುವುದರಿಂದ ಇದು ಕರಾವಳಿ ಕರ್ನಾಟಕದ ಸಂಸ್ಕತಿ ಆಗುತ್ತದೆ. ವಿಮರ್ಶೆ: ಕರ್ನಾಟಕದ ಕರಾವಳಿ = ಸಮುದ್ರ ತೀರದಲ್ಲಿರುವ ಭಾಗ. (ಮಂಗಳೂರು , ಉಡುಪಿ ಕುಂದಾಪುರ ಉತ್ತರಕನ್ನಡ ) ತುಳುನಾಡು= ಮಂಗಳೂರು ಹಾಗೂ ದಕ್ಷಿಣ ಉಡುಪಿ ಕಂಬಳ ಆಚರಿಸುವ ಭಾಗ= ತುಳುನಾಡು+ ಕುಂದಾಪುರ (ಕರ್ನಾಟಕದ ಕರಾವಳಿ) ಸ್ವಾರಸ್ಯ: ಇದು ತುಳುನಾಡು ಅಲ್ಲದೆ ಕರ್ನಾಟಕದ ಕರಾವಳಿ ಭಾಗದಲ್ಲಿಯೂ ಆಚರಿಸುವ ಕಾರಣ ಕಂಬಳವು ಕರ್ನಾಟಕದ ಕರಾವಳಿ ಸಂಸ್ಕೃತಿ ಎಂದು ಕರೆಯುತ್ತಾರೆ. I hope this point is very clear to understand educated fellows, Those who r again again debating about this literally showcase their education level means if they have means they got very bad quality education.
@shortszone202 Жыл бұрын
What about kundapura and hebri here also we play kambla but we don't talk thulu😐😐😐
@riodejanairo499 Жыл бұрын
@@shortszone202 but reality that kambala is a Tuluva culture . Kundapura Kannada existence we see in keladi kingdom Kamabala and Tuluvas existence is older than kannadigas. Koti chennaya those are Tuluva warrior may be kundapura also believe on them bermer=Bramhalingeshwara Main community of Tuluva and Haiga means Kundakannadigas Bunts,Billavas and Mogaveeras Kundapura kannadigas following Tulunad culture but language is different because of ancient Alupas division they divided Tulunad into two as Tuluva and Haiga Haiga means know kundakannadigas
@prasaddevadigakudla Жыл бұрын
@@shortszone202 Historically Tulunadu ranges from almost south part of Uttara Kannada to Chandragiri river Kasaragod. Barkoor was it's capital. When Kambala started all Kundapura, Barkoor region people are spoke Tulu only. Unfortunately recent generation of that region don't know Tulu that doesn't mean Kambala is not a part of Tulu culture. History is history.
@prabhakaraacharya7849 Жыл бұрын
ಕಂಬಳದ ಬಗೆಗಿನ ಮೊದಲ ಶಾಸನಗಳು ದೊರಕುವುದು ಕುಂದ ಕನ್ನಡ ಮಾತನಾಡುವ ಭಾಗದಲ್ಲಿ,ಇವತ್ತಿಗೂ ಕುಂದಾಪುರ ಕನ್ನಡ ಮಾತನಾಡುವ ಭಾಗದಲ್ಲಿ ನಡೆಯುವ ಎಲ್ಲಾ ಕಂಬಳಗಳು ಪ್ರಾಚೀನ ಹಿನ್ನೆಲೆ ಹೊಂದಿದೆ ಮತ್ತು ಧಾರ್ಮಿಕ ನಂಬಿಕೆಗೆ ಬದ್ಧವಾಗಿದೆ , ಮತ್ತೆ ಕೆಳದಿ ನಾಯಕರ ಆಳ್ವಿಕೆ 1400 ಕಾಲಘಟ್ಟದಲ್ಲಿ ಆರಂಭ ಆದದ್ದು .1200ರ ಕರ್ಜದಲ್ಲಿ ದೊರೆತ ಶಾಸನದಲ್ಲಿ ಕಂಬಳ ಮತ್ತು ಕುಂದಾಪುರ ಕನ್ನಡ ಪದ ಇವೆರಡು ಕಂಡುಬರುತ್ತದೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕನ್ನಡದ ಪ್ರಾಬಲ್ಯ ಅಲ್ಲಿನ ಶಾಸನಗಳೆ ಸಾರುತ್ತದೆ ಕನ್ನಡದ ಪ್ರಾಚೀನ ತಾಮ್ರ ಶಾಸನ ದೊರೆತದ್ದೆ ಇಲ್ಲಿ ಹಾಗೆ ಕೋಟಿ ಚನ್ನಯ್ಯರ ಆರಾಧನೆ ಕುಂದಾಪುರದಾದ್ಯಂತ ಇದೆ ಆದರೆ ಕೋಟಿಗೆ ಕೋಟಿ ಅಂತ ಹೆಸರಿಡೊದಕ್ಕೆ ಪ್ರೇರಣೆಯಾದದ್ದು ಕೋಟೇಶ್ವರದ ಮಹತೋಭಾರ ಕೋಟಿಲಿಂಗೇಶ್ವರ ದೇವರು ತುಳುವರಿಗೂ,ಕುಂದಾಪುರದವರಿಗೂ ಸಾಮ್ಯತೆ ಇದೆ ಹಾಗೆ ಭಿನ್ನತೆಯು ಇದೆ ಇಲ್ಲಿನ ಯಾವುದೆ ಜಾತಿ ಸಮುದಾಯದವರು ನಾವು ಕುಂದಾಪುರದವರು ಅಂತ ಹೇಳಿಕೊಳ್ಳೋದಕ್ಕೆ ಸಂತೋಷ ಪಡುತ್ತಾರೆ ಹೊರತು ನಾವೂ ತುಳುವರು ಅಂತಾ ಯಾರೂ ಹೇಳಿಕೊಳ್ಳೋದಿಲ್ಲ .ಕಂಬಳ ಇಂತ ಪ್ರದೇಶದಲ್ಲೆ ಹುಟ್ಟಿದೆ ಅಂತಾ ಹೇಳುವ ಯಾವ ದಾಖಲೆಯೂ ಲಬ್ಯ ಇಲ್ಲಾ ಸಿಗುವ ಪ್ರಾಚೀನ ದಾಖಲೆ ಎಲ್ಲಾ ಕುಂದಾಪುರ ಭಾಗದಲ್ಲೆ ಇದೆ
@venusvenu4848 Жыл бұрын
ಅಮರ್ ಸರ್, ಹಾಗೆ ನಮ್ಮ ಹಳ್ಳಿಹಾರ್ ರೇಸ್ ಬಗ್ಗೆನೂ ಹೇಳಿ 🙏🙏ಕಂಬಳಕ್ಕೆ ನಾವು ಬರ್ತೀವಿ 🙏
@rajeshsamrat123 Жыл бұрын
Sir aadre iwattu live kodi thumba chennagiruthe 🙏
@hemantshetty8411 Жыл бұрын
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ 🙏🙏🙏
@sandesh4115 Жыл бұрын
Karavali 🔥❤
@srinivasmurthy5144 Жыл бұрын
Wish you all success 😊
@ushakundar3300 Жыл бұрын
❤❤❤
@VishalShetty07 Жыл бұрын
Jai Tulunad ❤❤
@darshankumar7926 Жыл бұрын
Yes this kambala must grow . This is our cultural sports govt. Must organise in every district.
@JHkotian Жыл бұрын
ತುಳನಾಡ್ ❤️🌍
@Jayadeva954 Жыл бұрын
ಉತ್ತಮ ಕೆಲಸ❤
@mns3356 Жыл бұрын
ಅಮರ್ ಸರ್ ನೀವು ತುಳು ಮಾತಾಡಿದು ಖುಷಿ ಆಯಿತು
@rajeshn8302 Жыл бұрын
Jai tulunadu❤
@ligoridsoza6330 Жыл бұрын
ಜೈ ಅಶೋಕಣ್ಣ ಜೈ ಅಮರ್ ಪ್ರಸಾದ್
@hnt3306 Жыл бұрын
ಮುಂದಿನ ವರ್ಷ ಕಂಬಳ ಪ್ರೀಮಿಯರ್ ಲೀಗ್.. ನಮ್ಮ ಕಂಬುಲ ನಮ್ಮ ಪೆರ್ಮೆ
@visheshshetty1687 Жыл бұрын
Amar prasadh tulu talk❤
@humayunhs7493 Жыл бұрын
Nimdu 20 lacks subscribers complete adre nim studio du mathe nivu channel kattiro reeti bagge ondu video madi sir ❤
@hemavathishrinivasa5787 Жыл бұрын
Very nice 👌
@krithikpoojary4257 Жыл бұрын
ಕರಾವಳಿಯ ಜಾನಪದ ಕ್ರೀಡೆ ❌ ತುಳುನಾಡಿನ ಜಾನಪದ ಕ್ರೀಡೆ ✅
@Nitheshbelchadachelur Жыл бұрын
💯
@jpchannels3901 Жыл бұрын
@krithikpoojary4257 ತುಳನಾಡಿನಲ್ಲಿ ಮಾತ್ರ ಆಚರಿಸುವ ಇತರೆ ಯಾವ ಭಾಗದಲ್ಲಿಯೂ ಆಚರಿಸಿದ ಸಂಸ್ಕೃತಿಯನ್ನು ತುಳುನಾಡ ಸಂಸ್ಕೃತಿ ಎಂದು ಕರೆಯುತ್ತಾರೆ. ಆದರೆ ಕರ್ನಾಟಕದ ಕುಂದಾಪುರ ಭಾಗದಲ್ಲಿ ಆಚರಿಸುವುದರಿಂದ ಇದು ಕರಾವಳಿ ಕರ್ನಾಟಕದ ಸಂಸ್ಕತಿ ಆಗುತ್ತದೆ. ವಿಮರ್ಶೆ: ಕರ್ನಾಟಕದ ಕರಾವಳಿ = ಸಮುದ್ರ ತೀರದಲ್ಲಿರುವ ಭಾಗ. (ಮಂಗಳೂರು , ಉಡುಪಿ ಕುಂದಾಪುರ ಉತ್ತರಕನ್ನಡ ) ತುಳುನಾಡು= ಮಂಗಳೂರು ಹಾಗೂ ದಕ್ಷಿಣ ಉಡುಪಿ ಕಂಬಳ ಆಚರಿಸುವ ಭಾಗ= ತುಳುನಾಡು+ ಕುಂದಾಪುರ (ಕರ್ನಾಟಕದ ಕರಾವಳಿ) ಸ್ವಾರಸ್ಯ: ಇದು ತುಳುನಾಡು ಅಲ್ಲದೆ ಕರ್ನಾಟಕದ ಕರಾವಳಿ ಭಾಗದಲ್ಲಿಯೂ ಆಚರಿಸುವ ಕಾರಣ ಕಂಬಳವು ಕರ್ನಾಟಕದ ಕರಾವಳಿ ಸಂಸ್ಕೃತಿ ಎಂದು ಕರೆಯುತ್ತಾರೆ. I hope this point is very clear to understand educated fellows, Those who r again debating about this literally showcase their education level , even though have means ,they got very bad quality education