Рет қаралды 28,217
l ಮೊದಲಿಗೆ ಮೀನನ್ನು ಚೆನ್ನಾಗಿ ಕ್ಲೀನ್ ಮಾಡಬೇಕು ನಂತರ ಮಸಾಲೆಗೆ ಕೊತ್ತಂಬರಿ ಬೀಜ ಜೀರಿಗೆ ಸ್ವಲ್ಪ ಮೆಂತ್ಯ ಓಮದ ಕಾಳು ಕಾಳು ಮೆಣಸು ಕೆಂಪು ಮೆಣಸು ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಹುರಿಬೇಕು ಎಲ್ಲ ಮಸಾಲೆಗಳನ್ನು ಮಸಾಲೆಗಳನ್ನು ತೆಗೆದಿಟ್ಟು ಅದೇ ಬಾಣಲಿಗೆ ತೆಂಗಿನಕಾಯನ್ನು ಹಾಕಿಕೊಂಡು ಸ್ವಲ್ಪ ಅರಸಿನ ಹಾಕಿ ಹುರಿಯಬೇಕು ಅದಕ್ಕೆ ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಪುಡಿ ಮಾಡಬೇಕು ಹುರಿದಿಟ್ಟ ತೆಂಗಿನಕಾಯನ್ನು ಸಾಂಗ್ ಪುಡಿ ಮಾಡಬೇಕು ಹುರಿದಿಟ್ಟ ಮಸಾಲೆಯನ್ನು ಮೀನಿಗೆ ಚೆನ್ನಾಗಿ ಮಿಕ್ಸ್ ಮಾಡಿ ಇಟ್ಟು ನಂತರ ಒಗ್ಗರಣೆಗೆ ಈರುಳ್ಳಿ ಕಾಯಿ ಮೆಣಸು ಶುಂಠಿ ಕರಿಬೇವು ಒಗ್ಗರಣೆ ಚೆನ್ನಾಗಿ ಆದನಂತರ ಮಸಾಲೆ ಹಾಕಿ ಮಿಕ್ಸ್ ಮಾಡಿಟ್ಟ ಮೀನನ್ನು ಹಾಕಿದಕ್ಕೆ ಚೆನ್ನಾಗಿ ಬೆಂದ ನಂತರ ಹುರಿದು ಪುಡಿ ಮಾಡಿಟ್ಟ ತೆಂಗಿನಕಾಯಿಯನ್ನು ಹಾಕಿ ಅದಕ್ಕೆ ಮಿಕ್ಸ್ ಮಾಡಿ ಮತ್ತೆ ತೊರಕೆ ಸುಖ ರೆಡಿ