Рет қаралды 52,794
ಕಾಮಾಕ್ಷಿ ದೀಪದ ಬಗ್ಗೆ ಮೊದಲ ವಿಡಿಯೋ ಲಿಂಕ್
• ಕಾಮಾಕ್ಷಿ ದೀಪದ ಬಗ್ಗೆ 8 ...
1) ಶುಭಂ ಕುರುತ್ವಂ ಕಲ್ಯಾಣಿ ಆರೋಗ್ಯಂ ಧನ ಸಂಪದಾಂ ಶತ್ರುಬುದ್ಧಿವಿನಾಶಾಯ ದೀಪರ್ಜ್ಯೋತಿ ನಮೋಸ್ತುತೇ
2) ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಜ್ಯೋತಿ ಜನಾರ್ದನ ದೀಪಂ ಹರತುಮೇಪಾಪಂ ಸಂಧ್ಯಾ ದೀಪಂ ನಮೋಸ್ತುತೇ
3) ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೇ
ಸೂಚನೆ
1) ಕಾಮಾಕ್ಷಿ ದೀಪ ಯಾವಾಗಲೂ ಒಂದು ದೀಪವನ್ನೇ ಬೆಳಗಿಸಲಾಗುತ್ತದೆ.
2) ಕಾಮಾಕ್ಷಿ ದೀಪವನ್ನು ಅಖಂಡ ದೀಪವಾಗಿಯೂ ಬೆಳಗಿಸಬಹುದು.