Stuthige mahimege | kannada Christan songs #kannada #gospelsong #christiansong

  Рет қаралды 19

Rise & shine

Жыл бұрын

ಸ್ತುತಿಗೆ ಮಹಿಮೆಗೆ ಪಾತ್ರ ನೀನೇ, ನಿನ್ನ ಸ್ತುತಿಸಿ
ಹಾಡುವೆವು,
ಕೃಪೆಯು ಹರಡುತ್ತಿದೆ ನಿನ್ನ ಮಹಿಮೆ ಇಳಿಯುತಿದೆ//2//
ಆರಾಧನೆ… //4//
1.ಇಬ್ಬರು-ಮೂವರು ಸೇರಿ ಎಲ್ಲರೂ ನಿನ್ನ ನೆನೆದಾ //2//
ಬರುವೆ ಎಂದವನೇ, ನನ್ನ ಸ್ತುತಿಯಲ್ಲಿ ಬಾಳುವವನೇ //2//
ಆರಾಧನೆ… //4// - ಸ್ತುತಿಗೆ ಮಹಿಮೆಗೆ
2.ನಮ್ಮ ಎಲ್ಲಾ ಸ್ತೋತ್ರದಲ್ಲಿ ನಿನ್ನ ಕೃಪೆಯೂ ಹರಡಿತ್ತಪ್
//2//
ನಿನ್ನ ಕೃಪೆಯೂ ಹರಡುವಾಗ, ನಿನ್ನ ಮಹಿಮೆ
ಹರ್ಷವಪ್ಪ… //2//
ಆರಾಧನೆ… //4// - ಸ್ತುತಿಗೆ ಮಹಿಮೆಗೆ
3.ನಿನ್ನ ಮಹಿಮೆ ಪಡಿಸುವ, ಎಂಥಾ ಸ್ಥಾನದಲ್ಲೂ
… //2//
ನೀ ಇಳಿದೂ ಬರುತಿರುವೇ, ಹೊಸ ವಿಸ್ಮಯ ನೀ ತೋರುವೆ
… //2//
ಆರಾಧನೆ… //4// - ಸ್ತುತಿಗೆ ಮಹಿಮೆಗೆ

Пікірлер
小路飞嫁祸姐姐搞破坏 #路飞#海贼王
00:45
路飞与唐舞桐
Рет қаралды 29 МЛН
Synyptas 4 | Жігіттер сынып қалды| 3 Bolim
19:27
kak budto
Рет қаралды 1,3 МЛН
Миллионер | 1 - серия
34:31
Million Show
Рет қаралды 2,8 МЛН
Smart Sigma Kid #funny #sigma
00:14
CRAZY GREAPA
Рет қаралды 6 МЛН
小路飞嫁祸姐姐搞破坏 #路飞#海贼王
00:45
路飞与唐舞桐
Рет қаралды 29 МЛН