ನನಗೇ ನೆನಪಿರುವ ಹಾಗೆ ಬಹಳ ವರ್ಷ ಆಯಿತು ಭಾವನಾ ಕೆಲಸ ಮಾಡ್ತಾ ಇದ್ದಿದ್ದು, ಆದ್ರೂ ಇನ್ನೂ ಚೆನ್ನಾಗಿ ಕಾಣುತಿದ್ದರೆ, ಮದುವೆ ಆಗಿದಿಯೋ ಇಲ್ಲವೋ. ದೇವರೆ ಮುಂದಿನ ಜನ್ಮದಲ್ಲಿ ಅದರೂ ಇಂತ ಹುಡುಗಿ ಕೊಡಪ್ಪ. ಈ ಜನ್ಮದಲ್ಲಿ ನನ್ನ ಹೆಂಡತಿ ಬಿಡೋದಿಲ್ಲ ಅದಿಕ್ಕೆ. ಭಾವನಾ ಮತ್ತು ಪ್ರತಿಮಾ , ಇನ್ನೂ ಒಬ್ಬರು ಇದ್ದರೂ ಮಲೆನಾಡ ಹುಡುಗಿ, ಅವರು ಈಗ zee news ನೋಡಿದ್ದೆ. ಇನ್ನೂ ಒಬ್ಬರು ಇದ್ದರೂ ಅವರು ಸಿನೆಮಾ ಮಾಡಿದ್ದರು ,ನಿಮ್ಮದೇ ಸುವರ್ಣ ಸುದ್ದಿ ವಾಚಕರು, ಎಲ್ಲಾ ಓಲ್ಡ್ memories, ಈಗ ಇಬ್ಬರೇ ಇರೋದು , ಭಾವನಾ ಪ್ರತಿಮಾಭಟ್,