ವರ್ತುರ್ ಸಂತೋಷ ಕೇಳಿ ಮೇಡಂ ಬಣ್ಣ ಹೇಗೆ ಬರುತೆ ಅಂತ ಹೇಳ್ತಾರೆ
@shashankgowda1213Ай бұрын
🚩NXT MLA
@TimmaGumma23 күн бұрын
ಸರಿಯಾಗಿ ವಿದ್ಯಾಭ್ಯಾಸ ಮಾಡಿಲ್ಲ ಅಂದ್ರು ಅಪ್ಪಂದಿರ ಹೆಸರು ಹೇಳ್ಕೊಂಡು ರಾಜಕೀಯಕ್ಕೆ ಎಂಟ್ರಿ ಕೊಡೋದೇ😂
@shashankgowda121323 күн бұрын
@TimmaGumma Nenu hutadagida nim appa kaili onda chandinu thagiskond ellva !!!
@shashankgowda121323 күн бұрын
@TimmaGumma nim number kodi mathadonna
@TimmaGumma23 күн бұрын
@@shashankgowda1213 ತಂದೆ ತಾಯಿಯಿಂದ ಯಾವ ವಯಸ್ಸಿನಲ್ಲಿ ಸಹಾಯ ಪಡಿಬೇಕೋ ಅದೇ ವಯಸ್ಸಲ್ಲಿ ಪಡಿಬೇಕು... ದೊಡ್ಡೋನಾದ ಮೇಲೂ ಅಪ್ಪನ ದುಡ್ಡಲ್ಲೇ ಚಡ್ಡಿ ತೆಗುಸ್ಕೊತೀನಿ ಅಂದ್ರೆ ಜನ ನಗ್ತಾರೆ... ಸ್ವಚ್ಛವಾಗಿ ಕನ್ನಡದಲ್ಲಿ ಬರಿ... ಅದು ಬಿಟ್ಟು ಆಂಗ್ಲದಲ್ಲಿ ತಪ್ಪು ತಪ್ಪು ಅಕ್ಷರ ಬರೆದರೆ ಅದಕ್ಕೂ ಜನ ನಗ್ತಾರೆ (ಯಾಕಂದ್ರೆ ಕನ್ನಡ ಓದಕೆ ಬರದೇ ಇರೋ ಮಧು ಬಂಗಾರಪ್ಪ ಅವರಪ್ಪನ ಹೆಸರು ಹೇಳಿಕೊಂಡೆ ಶಿಕ್ಷಣ ಮಂತ್ರಿ ಆಗಿರೋದು)
@TimmaGumma23 күн бұрын
@@shashankgowda1213 ನೀನೇನು ನನ್ನ ಸಂಬಂಧಿನ ನನ್ನ ನಂಬರ್ ಕೊಡೋಕೆ.... ಅಥವಾ ಧಮ್ಕಿ ಹಾಕ್ತಿದ್ಯಾ?? ರಾಜಕೀಯಕ್ಕೆ ಹೋಗೋರು ಈ ತರ ಧಮ್ಕಿ ಹಾಕಲೇ ಬೇಕಾ?