ಸುಳ್ಯ ದೊಡ್ಡಡ್ಕದಲ್ಲಿ ಕೊರಗ ತನಿಯ ದೈವ ಕಾಣಿಸಿಕೊಂಡು ಮಾಯವಾದದ್ದು ನಿಜವೇ ? - ಡಾ.ಲಕ್ಷ್ಮೀ ಜಿ ಪ್ರಸಾದ್

  Рет қаралды 46,414

Tulu Culture and Folklore - Dr Lakshmi G Prasad

Tulu Culture and Folklore - Dr Lakshmi G Prasad

Күн бұрын

ಕಲಿಯುಗದಲ್ಲಿಯೂ ಇಂತಹ ಪವಾಡಗಳು ಸಾಧ್ಯವೇ? Falling to 5th dimention ಗೂ ಇದಕ್ಕೂ ಸಾಮ್ಯತೆ ಇದೆಯೇ? ಮಾಹಿತಿಗಾಗಿ ಕೇಳಿರಿ‌
12 ದೈವಗಳ ಕೋಲದ ವೀಡಿಯೋ ವಾಟ್ಸಪ್ ನಲ್ಲಿ ಸಿಕ್ಕಿದ್ದನ್ನು ಬಳಸಿರುವೆ.ಯಾರದೆಂದು ಗೊತ್ತಾದರೆ ಅವರಹೆಸರನ್ನು ಸೇರಿಸುವೆ.

Пікірлер: 110
@shankarpoojary3002
@shankarpoojary3002 3 жыл бұрын
ದೈವ ತೋರಿಸಿ ಕೊಟ್ಟಿದೆ ನಿಜವಾದ ಅರ್ಥ ಕೊಟ್ಟಿದ್ದಾರೆ ಅಕ್ಕ 🙏🙏🙏
@srinivasanvenkataraman3879
@srinivasanvenkataraman3879 3 жыл бұрын
I don't know kannada but I love 💕 Karnataka and culture God bless you all ❤️❤️❤️❤️❤️🙏
@stranger2664
@stranger2664 3 жыл бұрын
Believe in koragajja he wont leave anyone...❤️🔥😍🚩
@ashwininrs8509
@ashwininrs8509 Жыл бұрын
🙏🤲🥺
@sanathanamangalore4409
@sanathanamangalore4409 3 жыл бұрын
ಮ್ಯಾಡಮ್ ನಿಮ್ಮ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು ಆದರೆ ನಿಮ್ಮ ಭೂತಗಳ ಅದ್ಬುತ ಜಗತ್ತು ಎಂಬ ಪುಸ್ತಕದಳ್ಳಿ ಕೆಲವೊಂದು ಧೈವದ ಬಗ್ಗೆ ತಪ್ಪು ಮಾಹಿತಿ ನೀಡಿದ್ದೀರಿ
@tulucultureandfolklore
@tulucultureandfolklore 3 жыл бұрын
ನಾ‌ನು ನನಗೆ ಸಿಕ್ಕ ಮಾಹಿತಿಯನ್ನು ಬರೆದಿದ್ದೇನೆ ನಿಮಗೆ ಬೇರೆ ರೀತಿಯ ಕಥಾನಕ ಪಾಡ್ದನ ಸಿಕ್ಕಿದ್ದರೆ ಪುಸ್ತಕ ಪ್ರಕಟಿಸಿ,ಮೌಖಿಕ ಪರಂಪರೆಯ ಮಾಹಿತಿಗಳಲ್ಲಿ ಸರಿ ತಪ್ಪು ಹುಡುಕುದು ತಿಳುವಳಿಕೆಯ ಕೊರತೆಯನ್ನು ಸೂಚಿಸುತ್ತದೆ ಈ ಬಗ್ಗೆ ನವೀ‌ನ್ ಸುವರ್ಣ ಅವರ ಮಾತನ್ನು ನಿಮ್ಮಂತಹ ಯುವಕರು ಓದಿ ಅರ್ಥ ಮಾಡಿಕೊಂಡು ನಡೆದರೆ ಒಳ್ಳೆಯದು‌ ಅವರ ಮಾತುಗಳನ್ನು ನಾನಿಲ್ಲಿ ಕನ್ನಡ ಭಾಷೆಗೆ ಅನುವಾದಿಸಿ ಹಾಕಿದ್ದೇನೆ .ಇವರಿಂದ ನಿಮ್ಮಂತಹ ಇಂದಿನ ಯುವಕರು ಕಲಿಯುವದ್ದು ತುಂಬಾ ಇದೆ ಕೋಟೆಯ ಬಬ್ಬುವನ್ನು ಕುಲದೇವರಾಗಿ ಆರಾಧನೆ ಮಾಡಿಕೊಂಡು ಬರುವ ಮುಂಡಾಲ ಜಾತಿಯವರ ಗುರುಚರಿತ್ರೆ ಎಂದು ಪರಿಗಣಿಸಲ್ಪಟ್ಟಿರುವ "ಬೈದ" ದಲ್ಲಿ ಕೂಡ ಮೂರು ವಿಧಗಳಿವೆ.ಹಿಂದಿನ ಕಾಲದ ನಮ್ಮ‌ ಹಿರಿಯರು ಹೇಳುತ್ತಿದ್ದ ಪಾಡ್ದನ ,ಬೀರ ಸಂಧಿಗಳು ಸುಳ್ಳಲ್ಲ‌ಪಾಡ್ದನಗಳಲ್ಲಿಯೂ ವೈಭವಿಕರಣ ಇರುವುದು ಸತ್ಯ.ದೈವಗಳ ಹುಟ್ಟು ಹೆಸರು ಕತಾನಕಗಳಲ್ಲಿ( ಪುಟ್ಟು ಪುರಪ್ಪುಗಳಲ್ಲಿ ) ಇದೇ ಸರಿ ಅದೇ ತಪ್ಪು ಎಂದು ಸರಿ ತಪ್ಪುಗಳನ್ನು ಹುಡುಕಲು ನಾನು ಯಾರು ? ಯಾವಾಗಿನವನು ? ನನಗೆಷ್ಟು ತಿಳಿದಿದೆ ಎಂಬುದನ್ನು‌ ಮೊದಲು ತಿಳಿದುಕೊಳ್ಳಬೇಕು " ಎಂದು ಕೋಟೆದ ಬಬ್ಬುವಿನ ಒಂದು ಬೈದವನ್ನು ಆಧರಿಸಿ ಕೋಟೆದ ಬಬ್ಬು ದೈವದ ಕಥೆಯನ್ನು ಬರೆದಿರುವ ನವೀನ್ ಸುವರ್ಣ ಪಡ್ರೆ ಅವರು ಕಾರ್ನಿಕದ ಸತ್ಯೊಲು ಕೃತಿಯ ಆರಂಭದಲ್ಲಿ ಹೇಳಿದ್ದಾರೆ. "ತುಳುನಾಡಿನ ದೈವಗಳ ಪಾಡ್ದನ ಪುಟ್ಟು ಪುರಪ್ಪು ಗಳು ಬಾಯಿಂದ ಬಾಯಿಗೆ ಬಂದ ಜನಪದ ಕಥೆಗಳಾಗಿವೆ‌.ಹಾಗಿರುವಾಗ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುವ ಅಗತ್ಯ ಏನಿದೆ ? ಎಂದವರು ಕೊಂಕು ಹುಡುಕುವವರನ್ನು ಆಕ್ಷೇಪ ಮಾಡಿದ್ದಾರೆ ಕೋಟೆದ ದೈವಕ್ಕೆ ಸಂಬಂಧಿಸಿದ ವ್ಯಕ್ತಿಗಳ ಹೆಸರುಗಳಲ್ಲು ಕಥಾನಗಳಲ್ಲಿ ವ್ಯತ್ಯಾಸಗಳಿರುವ ಬಗ್ಗೆ ನವೀನ್ ಸುವರ್ಣ ಪಡ್ರೆ ಅವರು " ಹಿರಿಯ ಜಾನಪದ ವಿದ್ವಾಂಸರಾದ ಡಾ.ಅಮೃತ ಸೋಮೇಶ್ವರರು ತಮ್ಮ ಪಾಡ್ದನ ಸಂಪುಟ ಎಂಬ ಕೃತಿಯಲ್ಲಿ ಕೋಡ್ದಬ್ಬುನಿನ ಜೀವನ ಕಥೆ ಒಂದು ಮಹಾಕಾವ್ಯ ಆಗಿದೆ ಎಂದಿದ್ದಾರೆ.ಈ ಕೃತಿಯ 461 ನೇ ಪುಟದಲ್ಲಿ ಒಂದು ಪಾಡ್ದನದಲ್ಲಿ ಕೊಡಂಗೆ ಬನ್ನಾರರ ಹೆಸರು ಮೋಂಟು ಕಡಪನ ಉಲ್ಲಾರ್ ಎಂದಿದೆ ಎಂಬ ವಿಚಾರವನ್ನು ತಿಳಿಸಿದ್ದಾರೆ.ಮುಂಡಾಳ ಜನಾಂಗದ ಗುರುಚರಿತ್ರೆ ಅಗಿರುವ ಬೈದದಲ್ಲಿ ಕೂಡ ಮೊಂಟು ಕುಡುಪನ ಉಲ್ಲಾರ್ ಎಂದೇ ಇದೆ.ಇನ್ನೊಂದು ಪಾಡ್ದನದಲ್ಲಿ ಕೊಡಂಗೆ ಕಾಂತುಲ್ಲ ಬನ್ನಾರ್ ಎಂದಿದೆ ಉದ್ಯಾವರ ರಾಮಚಂದ್ರ ಮಾಸ್ಟ್ರು 1969 ರಲ್ಲಿ ಪ್ರಕಟಿತ ಕೃತಿಯಲ್ಲಿ ಕೊಡಂಗೆ ಬನ್ನಾರರನ ಹೆಸರು ಕನಪಡಿತ್ತಾಯ ಎಂದು ಬರೆದಿದ್ದಾರೆ.ಬಿ ಮೋಹನ್ ಕಣ್ಣೂರು ಇವರು ಮೋನು ಶೆಟ್ಟಿ ಎಂದು ಬರೆದಿದ್ದಾರೆ. ಒಂದು ಪಾಡ್ದನದಲ್ಲಿ ಕಚ್ಚೂರ ಮಾಲ್ದಿಯ ತಂದೆ ಉಪ್ಪೂರ ಮಾಯಲ ತಾಯಿ ವಸುನಂದ ಮುದ್ದು ಎಂದಿದ್ದರೆ ಇನ್ನೊಂದು ಪಾಡ್ದನದಲ್ಲಿ ತಂದೆ ಜುಂಗಿಲಿ ಬೀರ ಬಾಕುಡ,ತಾಯಿ ತುದೆ ಬದಿ / ಹೊಳೆಬದಿ ಕುಂದುರು ಎಂದಿದೆ.ಮತ್ತೊಂದು ಪಾಡ್ದನದಲ್ಲಿ ಕಚ್ಚೂರ ಮಾಲ್ದಿಯ ತಂದೆ ಕಡ್ತಲದ ಅಜ್ಜ,ತಾಯಿ ತುದೆ ಬರಿ ಕುಂದುರು ಎಂದೂ ಇದೆ.ಒಂದು ಪಾಡ್ದನದಲ್ಲಿ ಮಾಲ್ದಿ ಮತ್ತು ಬೊಮ್ಮು ಮಾಯವಾದರು ಎಂದು ಇದ್ದರೆ ಇನ್ನೊಂದರಲ್ಲಿ ಬಾಲೆ ಬಬ್ಬು ತಾಯಿಯ ಬಲ ಮೊಲೆ ಸೀಳಿ ಹೊರಗೆ ಬಂದ,ಆಗ ತಾಯಿ ಸಾಯುತ್ತಾಳೆ ಎಂದಿದೆ.ಇಂತಹ ಸಣ್ಣ ವಿಚಾರಗಳಿಗೆ ಪಾಡ್ದನಕಾರರನ್ನು ಲೇಖಕರನ್ನು ವಿರೋಧಿಸುವುದು ಶೌರ್ಯವಲ್ಲ‌" ಎಂದು ಅಧ್ಯಯನ ಮಾಡದೇ ಲೇಖಕರನ್ನು ಟೀಕಿಸುವ ,ದ್ವೇಷಿಸುವ ಇಂದಿನ ಯುವಕರಿಗೆ ಪರೋಕ್ಷವಾಗಿ ತಿಳಿಹೇಳಿದ್ದಾರೆ‌. ದೈವಗಳಿಗೆ ಸಂಬಂಧಿಸಿದಂತೆ ಅನೇಕ ಕಥೆಗಳು,ಪಾಡ್ದನಗಳು ಐತಿಹ್ಯಗಳಿರುತ್ತವೆ.ಇವುಗಳಲ್ಲಿ ಒಂದು ಮೂಲ ಆಶಯ ಇರುತ್ತದೆ.ಇದನ್ನು ಗುರುತಿಸಿ ಬರೆದು ವಿಶ್ಲೇಷಿಸಬೇಕಾಗುತ್ತದೆ.ಆದರೆ ಹಿರಿಯ ವಿದ್ವಾಂಸರ ಕೃತಿಗಳನ್ನು ಓದುವ ಯತ್ನವನ್ನೇ ಮಾಡುತ್ತಿಲ್ಕ ಬದಲಿಗೆ ಇಂದಿನ ಯುವಕರು ಯಾರದೋ ಒಂದು ಮದಿಪನ್ನು ಕೇಳಿ ಯಾರದೋ ಒಂದು ಭಾಷಣ ಕೇಳಿ,ಯಾರದೋ ಒಂದು ಬರಹ ಓದಿ ಅದೇ ಸರಿಯಾದದ್ದು.ಇತರರು ಬರೆದದ್ದು ತಪ್ಪು ಎಂಬ ವಾದಕ್ಕೆ ನಿಲ್ಲುವುದು ದ್ವೇಷ ಸಾಧಿಸುತ್ತಿರುವುದು ವಿಷಾದದ ವಿಚಾರವಾಗಿದೆ‌. ನವೀನ್ ಸುವರ್ಣ. ಪಡ್ರೆಯವರು ಬರೆದ ಕೋಟೆದ ಬಬ್ಬುವಿನ ಕಥೆ ಮಾತ್ರ ಸರಿಯಾದುದು ಎಂದು ವಾದಿಸಿ ಅಮೃತ ಸೋಮೇಶ್ವರ ವಿವೇಕ ರೈ,ಚಿನ್ನಪ್ಪ ಗೌಡ ಮೊದಲಾದ ವಿದ್ವಾಂಸರು‌,ಅವರಿಗೆ ಪಾಡ್ದನಗಳನ್ನು ನೀಡಿದ ಹಿರಿಯದು ತಪ್ಪೆಂದು ನನ್ನಲ್ಲಿ ಒಬ್ಬಿಬ್ಬರು ಅಧ್ಯಯನ ಮಾಡದೇ ವಾದಿಸಿದ್ದು ನವೀನರ ಬರಹ ಓದುವಾಗ ನೆನಪಾಯಿತು .ನವೀನ್ ಪಡ್ರೆಯವರು ಹಿರಿಯ ವಿದ್ವಾಂಸರ ಅಭಿಪ್ರಾಯಗಳನ್ನು ,ಅಧ್ಯಯನವನ್ನು ಗೌರವಿಸಿದ್ದಾರೆ.ಅವರ ಪುಸ್ತಕ ಓದಿದ ಅಥವಾ ಓದದೆಯೇ ಒಂದಷ್ಟು ಯುವಕರು ವಿತ್ತಂಡ ಮಾಡುತ್ತಿದ್ದಾರೆ ..ಆದರೆ ನವೀನ್ ಸುವರ್ಣರು ತಾನು ಬರೆದದ್ದೇ ಸರಿ ಉಳಿದವರದು ತಪ್ಪು ಎಂದಿಲ್ಲ.ಇತರರ ಅಧ್ಯಯನಕ್ಕೆ ಗೌರವ ಕೊಟ್ಟು ತನಗೆ ಸಿಕ್ಕ ಕಥಾನಕವನ್ನು ಬರದಿದ್ದಾರೆ ದೈವಗಳಿಗೆ ಸಂಬಂಧಿಸಿದಂತೆ ಅನೇಕ ಕಥೆಗಳು,ಪಾಡ್ದನಗಳು ಐತಿಹ್ಯಗಳಿರುತ್ತವೆ.ಇವುಗಳಲ್ಲಿ ಒಂದು ಮೂಲ ಆಶಯ ಇರುತ್ತದೆ.ಇದನ್ನು ಗುರುತಿಸಿ ಬರೆದು ವಿಶ್ಲೇಷಿಸಬೇಕಾಗುತ್ತದೆ.ಆದರೆ ಇಂದಿನ ಯುವಕರು ಯಾರದೋ ಒಂದು ಮದಿಪನ್ನು ಕೇಳಿ ಯಾರದೋ ಒಂದು ಭಾಷಣ ಕೇಳಿ,ಯಾರದೋ ಒಂದು ಬರಹ ಓದಿ ಅದೇ ಸರಿಯಾದದ್ದು.ಇತರರು ಬರೆದದ್ದು ತಪ್ಪು ಎಂಬ ವಾದಕ್ಕೆ ನಿಲ್ಲುವುದು ದ್ವೇಷ ಸಾಧಿಸುತ್ತಿರುವುದು ವಿಷಾದದ ವಿಚಾರವಾಗಿದೆ‌.
@tulucultureandfolklore
@tulucultureandfolklore 3 жыл бұрын
ಒಂದು ಪಾಡ್ದನ ಆಧಾರಿತ ಐತಿಹ್ಯ ಆಧಾರಿತ ದೈವಗಳ ಕಥಾನಕಗಳನ್ನು ತಪ್ಪು ಸರಿ ಎಂದು ಹೇಳುವಷ್ಟು ಅರ್ಹತೆ ನನಗೆ ಇಲ್ಲ ಡಾ.ಅಮೃತ ಸೋಮೇಶ್ವರ,ಡಾ.ಬಿ ಎ ವಿವೇಕ ರೈಡಾ.ಚಿನ್ನಪ್ಪ ಗೌಡ,ಡಾ.ವಾಮನ ನಂದಾವರ,ಪ್ರೊ ಎ ವಿ ನಾವಡ ರಂಥಹ ಹಿರಿಯ ವಿದ್ವಾಂಸರೂ ಕೂಡ ದೈವ ಕಥಾನಕಗಳಲ್ಲಿ ಭಿನ್ನತೆ ಇರುವುದನ್ನು ಒಪ್ಪುತ್ತಾ ತಮಗೆ ಸಿಕ್ಕ ಮಾಹಿತಿಯನ್ನು ಬರೆದಿದ್ದಾರೆ.ಯಾರೂ ಇನ್ನೊಂದ ಪಾಡ್ದನ ಐತಿಹ್ಯ ಆಧಾರಿತ ಕತಾನಕಗಳನ್ನು ತಪ್ಪು ತಾವು ಹೇಳಿದ್ದು ಸರಿ ಎಂದಿಲ್ಲ.ಭೂತಗಳ ಅದ್ಭುತ ಜಗತ್ತು ಪುಸ್ತಕವನ್ನೂ ಕೂಡ ಓದಿ ಈ ತನಕ ಎಲ್ಲೂ ದಾಖಲಾಗದ ದೈವಗಳ ಬಗ್ವೆ ಅದರಲ್ಲಿ ಮಾಹಿತಿ ಇರುವುದನ್ಬು ಓದಿ ಮೆಚ್ಚಿದ್ದಾರೆ ಆದರೆ ನೀವು ಭಯಂಕರ ಹ್ರೇಟ್ ,ಸ್ವತಃ ಯಾವುದೇ ಒಂದು ಕ್ಷೇತ್ರ ಕಾರ್ಯ ಮಾಡಿ ಪಾಡ್ದನ ಐತಿಹ್ಯ ಸಂಗ್ರಹಿಸದೇ ,ಹಿರಿಯ ವಿದ್ವಾಂಸರ ಕೃತಿಗಳನ್ನೂ ಓದದೆಯೇ ತನಗೆ ಗೊತ್ತಿರುವ/ ಯಾರೋ ಹೇಳಿದ ಮಾಹಿತಿ ಸರಿ ಉಳಿದವರದ್ದು ತಪ್ಪು ಎನ್ನುವ ಸಾಮರ್ಥು ಪಡೆದಿದ್ದೀರಿ ಅಭಿನಂದನೆಗಳು..ದೊಡ್ಡ ದೊಡ್ಡ ವಿಸ್ವಾಂಸರಿಗೆ ಆಗದ್ದನ್ನು ನೀವು ಸಾಧಿಸಿದ್ದೀರಿ ಚಕ್ರಮರ್ತಿ ಮಂಗಳೂರು ಅವರೇ..ನೀವು ಇವರಿಗಿಂತ ಹೆಚ್ಚು ಅನುಭವ ಅಧ್ಯಯನ ಮಾಡಿದ್ದರೆ ನನ್ನ ಗಮನಕ್ಕೆ ಬರ್ತಿತ್ತು.ಯಾಕೆಂದರೆ ತುಳು ಸಂಸ್ಕೃತಿ ಜಾನಪದ ಅದ್ಯಯನಗಾರರನ್ನು ಹೆಚ್ಚಿನವರನ್ನು ನಾನು ಸಂಪರ್ಕಿಸಿ‌ ಮಾಹಿತಿ ಪಡೆದಿದ್ದೇನೆಈ ಕ್ಷೇತ್ರದಲ್ಲಿ ,ಯಾವುದೇ ಪುಸ್ತಕ ಪ್ರಕಟವಾದರೂ ಕೊಂಡು ಓದುತ್ತೇನೆ ,ನನಗೆ ಯಾರ ಕೃತಿಗಳಲ್ಲೂ ತಪ್ಪು ಕಾಣಿಸಿಲ್ಲ..ಬದಲಿಗೆ ಅವರ ತುಳು ಪ್ರೀತಿ ಪರಿಶ್ರಮ ಕಾಣಿಸಿದೆ.ಪಾಡ್ದನ ಆಧಾರಿತ ಕಥಾನಕಗಳು ನನಗೆ ಸಿಕ್ಕದ್ದಕ್ಕಿಂತ ಬಿನ್ನವಾಗಿದ್ದು ಬೇರೆಯರಿಗೆ ಸಿಕ್ಕಿದ್ದನ್ನು ಅವರವರು ಬರೆಯುತ್ತಾರೆ.ನೀವು ಅಮೃತ ಸೋಮೇಶ್ವರರರಿಂದ ಹಿಡಿದು ನವೀನ್ ಸುವರ್ಣ ಪಡ್ರೆ ಅಥವಾ ಅವರಿಗಿಂತಲೂ ಇತ್ತೀಚಿಗೆ ಬರೆದವರ ಎಲ್ಲ ಕೃತಿಗಳನ್ನು ಓದಿ ತಪ್ಪು ಗಳನ್ನು ತಿಳಿಸಿ ಸಾಧ್ಯವಾದರೆ ಇವರೆಲ್ಕ ಬರೆದದ್ದು ತಪ್ಪು ಎಂದು ಪ್ರೂವ್ ಮಾಡಿ ಇವರೆಲ್ಲರ ಪುಸ್ತಕಗಳನ್ನು ಬ್ಯಾನ್ ಮಾಡಿಸಿ ,ನೀವು ಹೇಗೂ ಗ್ರೇಟ್ ತಾನೇ
@rajaravinaidu1679
@rajaravinaidu1679 3 жыл бұрын
Very beautiful video about koragajja. I believe in ajja, pls pray for us.Thank you somuch well described.
@kannadaworld2
@kannadaworld2 3 жыл бұрын
ನಮ್ಮ ಜೀವನ ಸಣ್ಣದು.ನಮ್ಮ ಜೀವಿತ ಅವಧಿ ಯಲ್ಲಿ ದೈವ ಗಳ ಕಾರ್ಣಿಕ ತಿಳಿಯಲು ಸಾಧ್ಯವಿಲ್ಲ. ಸತ್ಯ ವಾದ ಮಾತು 🙏🙏🙏
@tulucultureandfolklore
@tulucultureandfolklore 3 жыл бұрын
kzbin.info/www/bejne/baexZKODabxpoZo ಕೊರಗಜ್ಜ ದೈವದ ಕಥೆ
@nagendrapoojary2517
@nagendrapoojary2517 3 жыл бұрын
ಒಳ್ಳೆಯ ಮಾಹಿತಿ ನೀಡಿದರು. ತುಂಬಾ ಚೆನ್ನಾಗಿ ವಿವರಿಸಿದ್ದಾರೆ ನಮಸ್ಕಾರ.
@rathnaputtur4287
@rathnaputtur4287 3 жыл бұрын
Excellent.. Our tulu culture
@vishwavinay1
@vishwavinay1 3 жыл бұрын
Dr lakshmi prasad ravaru tulunadu bagge hechina ide reethi video maadi janarige manavarike maadi kodi ....thank uuuu
@vivekshetty9592
@vivekshetty9592 3 жыл бұрын
ಇವರು ನನ್ನ ಶಿಕ್ಷಕಿ ಎಂದು ಹೇಳ್ಕೊಳೋದೇ ಒಂದು ಹೆಮ್ಮೆ.. St. Aloysius evening school, Mangalore ನಲ್ಲಿ ನನಗೆ science teacher ಆಗಿ ವಿದ್ಯಾ ದಾನ ಮಾಡಿದರೆ... ಅದೇ ಅವರ ಕಡೆಯ batch.. ತುಂಬಾ ಒಳ್ಳೆಯ ಟೀಚರ್ ನಮಗೆ ಅರ್ಥ ಆಗುವ ರೀತಿಯಲ್ಲಿ ಪಾಠ ಮಾಡುತಿದ್ದರು.. Thank you madam..🙏🙏😍
@tulucultureandfolklore
@tulucultureandfolklore 3 жыл бұрын
ನನ್ನನ್ನು ನೆನಪಿಟ್ಟುಕೊಂಡು ಬರೆದ ಅಭಿಮಾನದ ಮಾತುಗಳಿಗೆ ಆಭಾರಿಯಾಗಿದ್ದೆನೆ ವಿವೇಕ್ ,ಧನ್ಯವಾದಗಳು‌ - ಲಕ್ಷ್ಮೀ ಜಿ ಪ್ರಸಾದ್
@santhoshpatla9162
@santhoshpatla9162 3 жыл бұрын
Super...Uttamavada maathu,Prathiyondu sabdavu saralavagi matthobbaru keli artha maduvanthithu..
@ravichandra5830
@ravichandra5830 3 жыл бұрын
V Niou heliddu nijsa teacher thank you somach G od bless you and your family
@tulucultureandfolklore
@tulucultureandfolklore 3 жыл бұрын
kzbin.info/www/bejne/baexZKODabxpoZo ಕೊರಗಜ್ಜ ದೈವದ ಕಥೆ
@thilakkumar9565
@thilakkumar9565 2 жыл бұрын
ಅಜ್ಜ 🙏🏻
@tulucultureandfolklore
@tulucultureandfolklore 2 жыл бұрын
🙏
@amarnathtalapady8363
@amarnathtalapady8363 3 жыл бұрын
Daivada mele nambike Idi. Daiva nammannu kapaduttade. Madam nimma vivarane tumba chennagide. Dhanyavadagalu.
@ಅಮ್ಮಕಟೀಲೇಶ್ವರಿ
@ಅಮ್ಮಕಟೀಲೇಶ್ವರಿ 3 жыл бұрын
ಸ್ವಾಮಿ ಅಜ್ಜ 🙏
@rohinir187
@rohinir187 3 жыл бұрын
ನಂಬಿಕೆಯೇ ದೈವ ದೇವರು..🙏🙏🙏 ಅವರವರ... ಕಣ್ಣಿಗೆ ಭಕ್ತಿ.. ಮೂಡಿಬರುತ್ತೆ.. ಮೇಡಂ ಚೆನ್ನಾಗಿ ಹೇಳಿದ್ದಿರಿ... ತುಳುನಾಡ್ನ 🙏🙏🙏🙏🙏 ಗೌರವ... ಕ್ಕೆ ಧಕ್ಕೆ ಬಾರದಿರಲಿ 🙏🙏🌹🌹🌹🌹🌹
@sureshbedra940
@sureshbedra940 3 жыл бұрын
Sariyagi mahithi kottiddiri madam
@drawingmasters8321
@drawingmasters8321 3 жыл бұрын
that's rea
@vanajak2717
@vanajak2717 3 жыл бұрын
Ajja❤❤
@appuu4622
@appuu4622 2 жыл бұрын
🙏
@pscreation1733
@pscreation1733 3 жыл бұрын
ಅಜ್ಜ ಕಾಪುಲೆ👏🏻👏🏻
@vasanthiv2908
@vasanthiv2908 3 жыл бұрын
Vidya Very good knowledge about thulunadu daivagalu Very good work you are doing May god bless you in allaspects By Vasanthi Akka
@tulucultureandfolklore
@tulucultureandfolklore 3 жыл бұрын
ಧನ್ಯವಾದಂಗ ವಸಂತಿ ಅಕ್ಕ
@pushpabalasubramanya1367
@pushpabalasubramanya1367 3 жыл бұрын
Excellent knowledge madam.
@sahajshetty3374
@sahajshetty3374 3 жыл бұрын
Nimma pustaka release aguva function maadi youtube nalli please upload maadi.Idu bahala aparoopa vishaya haage.Thanks
@tulucultureandfolklore
@tulucultureandfolklore 3 жыл бұрын
surev
@tulucultureandfolklore
@tulucultureandfolklore 3 жыл бұрын
sure
@nagarajaupadhya6093
@nagarajaupadhya6093 3 жыл бұрын
Very good.
@prasadpoojary5155
@prasadpoojary5155 3 жыл бұрын
Swami koragaja ere kapule good msg. 🙏🙏🙏
@SantoshKumar-wg1oj
@SantoshKumar-wg1oj 3 жыл бұрын
Swami ajja 🙏🙏🙏
@sheenakulal1347
@sheenakulal1347 3 жыл бұрын
You are absolutely right Medam thank you for information
@tulucultureandfolklore
@tulucultureandfolklore 3 жыл бұрын
kzbin.info/www/bejne/baexZKODabxpoZo ಕೊರಗಜ್ಜ ದೈವದ ಕಥೆ
@ashwininrs8509
@ashwininrs8509 Жыл бұрын
ಅಜ್ಜ ಕಾಪುಲೆ🙏🥺🤲
@jayanthpoojarypoojary3566
@jayanthpoojarypoojary3566 3 жыл бұрын
Swami koragajja🙏🙏🙏
@sahajshetty3374
@sahajshetty3374 3 жыл бұрын
I fully subscribe to your comments about belief and trust because if we cannot say its not possible because we are not proving it afterall we have seen all these rituals since last so many generations.
@tulucultureandfolklore
@tulucultureandfolklore 3 жыл бұрын
kzbin.info/www/bejne/baexZKODabxpoZo ಕೊರಗಜ್ಜ ದೈವದ ಕಥೆ
@sahajshetty3374
@sahajshetty3374 3 жыл бұрын
@@tulucultureandfolklore Thanks a lot.
@sujanalifestylefamilyvlogs3127
@sujanalifestylefamilyvlogs3127 3 жыл бұрын
Nice
@narayanabhandary3797
@narayanabhandary3797 3 жыл бұрын
Hulikal! Nice.. 🙏
@seetharamasalian4135
@seetharamasalian4135 3 жыл бұрын
Thank u
@sachithambgowda3019
@sachithambgowda3019 3 жыл бұрын
👌 mam
@tawlavacreations6259
@tawlavacreations6259 3 жыл бұрын
ಇಂತಹ ಹಲವಾರು ಸತ್ಯತೆಗಳನ್ನು ಹೊರತನ್ನಿ .....
@sathishrajsuvarna7489
@sathishrajsuvarna7489 3 жыл бұрын
Swami koragajja kapule🙏🙏🙏
@rajeshshetty2446
@rajeshshetty2446 3 жыл бұрын
Nija helidre madam,🙏 gothilandre yaru vada madbardu...modalina kaladalli namma sathyagalu manava roopadalli bartha Ethanthe hagene yake evaglu sathyada jagadalli barbardu Alva....Alli vedio noduvaglu artha agutthe nanu thumbha ajjana story kathe keliddend edralli original Edda hagene ethu...yene erli koragajjana mahime apara 🙏🙏
@ramamdevadiga9908
@ramamdevadiga9908 3 жыл бұрын
Nemage devaru olledu madali,thanks.
@yathishyathish5827
@yathishyathish5827 3 жыл бұрын
Swami ajjaa
@tulucultureandfolklore
@tulucultureandfolklore 3 жыл бұрын
kzbin.info/www/bejne/baexZKODabxpoZo
@keerthikeerthi7444
@keerthikeerthi7444 3 жыл бұрын
Ajja🙏
@santhoshdevadiga6637
@santhoshdevadiga6637 3 жыл бұрын
100%sariyagi heliddiri thanks mam
@ashapoojari77
@ashapoojari77 3 жыл бұрын
👍🙏🙏💐🌹
@leenakusumadhara3308
@leenakusumadhara3308 3 жыл бұрын
I want that book
@prasanthds7280
@prasanthds7280 3 жыл бұрын
👏👏🙏
@anupamaravi4694
@anupamaravi4694 3 жыл бұрын
Swami ajja kapule 🙏🙏☺️
@vh8486
@vh8486 3 жыл бұрын
Para nu alla virodha nu illa - vayukthika nambike - tumba jana uthara
@12386379
@12386379 3 жыл бұрын
🙏🙏🙏🙏🙏 swami ajja kapule
@m-mangalore
@m-mangalore 3 жыл бұрын
ಸ್ವಾಮಿ ಅಜ್ಜ ಕಾಪುಲೇ..
@dhanyajagan6750
@dhanyajagan6750 3 жыл бұрын
🙏🙏🙏🙏🙏
@umeshaminomanmuscat7889
@umeshaminomanmuscat7889 3 жыл бұрын
😍🙏🚩
@jagprathapshetty1648
@jagprathapshetty1648 3 жыл бұрын
Eddu nijavada mathu madam
@hemavathishrinivasa5787
@hemavathishrinivasa5787 3 жыл бұрын
Yes
@pramodsullia774
@pramodsullia774 3 жыл бұрын
😍♥️
@umahegde5852
@umahegde5852 3 жыл бұрын
In video 13 korgajjas are there
@lakshmipathiyj3162
@lakshmipathiyj3162 3 жыл бұрын
🙏🙏🙏🙏🙏🙏🙏
@tulucultureandfolklore
@tulucultureandfolklore 3 жыл бұрын
kzbin.info/www/bejne/baexZKODabxpoZo ಕೊರಗಜ್ಜ ದೈವದ ಕಥೆ
@jagprathapshetty1648
@jagprathapshetty1648 3 жыл бұрын
Swamy daivalo panpina vaste umita su. Appa takundu appa aralundu pandade gothu avande. Undu tulunad bari karnikada jaga bodanda tulla
@sanathanamangalore4409
@sanathanamangalore4409 3 жыл бұрын
ಮ್ಯಾಡಮ್ ನಾವು 3 ನೇ ಆಯಾಮದಲ್ಲಿ ಇದ್ದೇವೆ 4 ನೇ ಅಲ್ಲ (Dimension )
@tulucultureandfolklore
@tulucultureandfolklore 3 жыл бұрын
ನಾ‌ನು ವಿಜ್ಞಾನ ಪದವೀಧರೆ..ಪ್ರಸ್ತುತ ನಾವು ಎಂದರೆ ಈ ಭೂಮಿಯ ಮೇಲಿನ ಜೀವಿಗಳು‌ ಉದ್ದ ಅಗಲ ಎತ್ತರ ,ಕಾಲ ಎಂಬ ನಾಲ್ಮು ಆಯಾಮಗಳಲ್ಲಿದ್ದೇವೆ ,meta physics ನಲ್ಲಿ falling to 5 th dimension ಎನ್ನುಉವ ಕಾನ್ಸೆಪ್ಟ್ ಇದೆ.ಎಷ್ಟೋ ಕಡೆ ಹೊಲಕ್ಕೆ ಹೋದವರು ಕಾಣೆ,ಗೇಟು ಹಾಕಿದ ಅಂಗಳದಲ್ಲಿ ಆಡುತ್ತಿದ್ದ‌ ಮಗು ಕಾಣೆ ಆಗಿ ಅವರು ಎಲ್ಲಿ ಹೋದರೆಂಬ ಕುರುಹು ಸಿಗುವುದಿಲ್ಲ.ಇಂತಹದ್ದರಲ್ಲಿ ಒಂದೆರಡು ಐದನೇ ಆಯಾಮಕ್ಕೆ ಪ್ರವೇಶ ವಾಗಿರುವ ಸಾಧ್ಯತೆ ಇದೆ ಹೀಗೆ ಬೇರೆಯವರು ನೋಡುತ್ತಾ ಇದ್ದಂತೆ ಮಾಯವಾದ 169 ಪ್ರಕರಣಗಳು ಇವೆ ಎಂದು metaphysics ನಲ್ಲಿ ಓದಿದ್ದೆ,ಈ ಬಗ್ಗೆ ಕೇಶವ ಸರ್ ವಿಸ್ತೃತ ಮಾಹಿತಿ ನೀಡಿದ್ದರು.ಅನಗತ್ಯ ಚರ್ಚೆ ಬೇಡ..ನಿಮ್ಮ ಅಭಪ್ರಾಯಗಳನ್ನು ನಿಮ್ಮದೇ ಆದ ಯು ಟ್ಯೂಬ್ ಚಾನೆಲ್ ತೆರೆದು ಹೇಳ ಬಹುದು.
@vishwavinay1
@vishwavinay1 3 жыл бұрын
5th dimension and time travel .....both same ?
@tulucultureandfolklore
@tulucultureandfolklore 3 жыл бұрын
ಅಲ್ಲ..ಇವೆರಡು ಬೇರೆ ಬೇರೆ
@ubeuchdwdbuhdd23
@ubeuchdwdbuhdd23 3 жыл бұрын
Satya heeliddeeri medam ajjana. Pavada
@anithanagesh4606
@anithanagesh4606 3 жыл бұрын
🙏🙏
@rajsalian9816
@rajsalian9816 3 жыл бұрын
👍👍👍🙏🙏
@namithak2241
@namithak2241 3 жыл бұрын
Swami koragajja kapule
@rakeshshetty3496
@rakeshshetty3496 3 жыл бұрын
when is ur book getting released
@tulucultureandfolklore
@tulucultureandfolklore 3 жыл бұрын
ಸಧ್ಯದಲ್ಲಿಯೇ
@savithkumaric5859
@savithkumaric5859 3 жыл бұрын
Nambike iddaga ellavanu padkothivi. Adde nmbikke illandaga ella kalkothivi alva mam . avarige nambikke ithu kaniskodithu.....ellantha. Vadamaddaku agalla.....kallanu nambuvaga.....idu sullaga bahoode
@harshithjogiharshu2799
@harshithjogiharshu2799 3 жыл бұрын
Namma tulunadu namma preethi da tulu bashe namma daiva dever yepagla kai budpujer swami koragajja kapule
@sheenakulal1347
@sheenakulal1347 3 жыл бұрын
Nervy
@tharunshetti9869
@tharunshetti9869 3 жыл бұрын
Ajja kapule
@vinuthaagari2802
@vinuthaagari2802 3 жыл бұрын
Nambike illadavre dislike madirodu... Avrigu kudi daivagalu olledu madali
@praveenbhandary9215
@praveenbhandary9215 3 жыл бұрын
Ajjja kapule
@prashanthkumar5622
@prashanthkumar5622 3 жыл бұрын
🙏
@yadavapoojary623
@yadavapoojary623 3 жыл бұрын
Yes
@pavithrarao8640
@pavithrarao8640 3 жыл бұрын
Ajja 🙏🙏🙏🙏🙏
@prashanthpacchu6434
@prashanthpacchu6434 3 жыл бұрын
🙏🙏🙏
@rachangoshalkaravali6976
@rachangoshalkaravali6976 3 жыл бұрын
🙏🙏🙏🙏
@suvarnaud
@suvarnaud 3 жыл бұрын
🙏🙏🙏
@komalmysuru9436
@komalmysuru9436 3 жыл бұрын
🙏❤
@subramanyarao1288
@subramanyarao1288 3 жыл бұрын
🙏🙏🙏
Пришёл к другу на ночёвку 😂
01:00
Cadrol&Fatich
Рет қаралды 10 МЛН
An Unknown Ending💪
00:49
ISSEI / いっせい
Рет қаралды 49 МЛН
He bought this so I can drive too🥹😭 #tiktok #elsarca
00:22
Elsa Arca
Рет қаралды 59 МЛН
March 10, 2024
9:21
PRABHUDDHA BHARATH NEWS ಪ್ರಬುದ್ಧ ಭಾರತ್ ನ್ಯೂಸ್
Рет қаралды 33 М.
Anchor Anushree for the first time in Tulu😍🔥
1:27:36
The Powerhouse Vines
Рет қаралды 503 М.
ಚಂದನ ಚಂದನದಿಂದ song @B.S BAND
3:41
Subramanya Subbu
Рет қаралды 51 М.
Пришёл к другу на ночёвку 😂
01:00
Cadrol&Fatich
Рет қаралды 10 МЛН