😢 ದೇವರು ಒಪ್ಪದ ನಡೆ... ಮನುಷ್ಯ ನ ಆಡಂಬರದ ಕಾರ್ಯದಿಂದ ದೇವರು ಕೂಡ ನೋಯುವವ ಘಟನೆ ಇದು
@shylendrasuvarna600316 сағат бұрын
😭
@yogishyogish8652Күн бұрын
ಪಾಪ 😘ಏನೂ ಹೇಳಲು ಆಗೋಲ್ಲ 😘😘ದೇವರ ಜಾಗ ಅಂದ ಮೇಲೆ ಬಿಟ್ಟು ಕೊಡೋದು ಧರ್ಮ 🙏🙏ಆದರೆ ಅವರಿಗೂ ಜೀವನ ಮಾಡಬೇಕು ತಾನೇ... ಏನಾದ್ರು ಬದಲಿ ವ್ಯವಸ್ಥೆ ಮಾಡೋದು ಒಳ್ಳೇದು ಅಲ್ವಾ....100 ವರ್ಷದಿಂದ ಇದ್ದಾರೆ ಅಂದಮೇಲೆ ಡಿಕ್ಲರೇಷನ್ ಕೂಡಾ ಕೊಟ್ಟಿಲ್ಲ ಅವರು 😘😘ಆದ್ದರಿಂದ ಅವರಿಗೆ ವ್ಯವಸ್ಥೆ ಮಾಡಿಕೊಡಿ ಪ್ಲೀಸ್ 🙏🙏
@rajeshkumar-1181Күн бұрын
ಇನ್ನು ಅವರಿಗೆ ಹಳೆಯ ನೆನಪು ಮಾತ್ರ ಇಂಥ ಸನ್ನಿವೇಶಗಳನ್ನೆಲ್ಲ ನೋಡುವಾಗ ತುಂಬಾ ಬೇಸರವಾಗುತ್ತದೆ
@Yahyaafeel22 сағат бұрын
Avarige bere mane madi kodi swamy
@shylendrasuvarna600316 сағат бұрын
ದೇವರ ಜಾಗ 😂😂😂, ಬೇರೆ ಎಲ್ಲಾ ಯಾರ ಜಾಗ 😭
@shylendrasuvarna600316 сағат бұрын
ದೇವರ ಜಾಗದಿಂದ ಮನುಷ್ಯರು ಹೊರಗೆ 😭😭😭😭, ಎಂಥ ಹುಚ್ಚು.
@yogishyogish865216 сағат бұрын
@@shylendrasuvarna6003 ವ್ಯಕ್ತಿ.. ವ್ಯಕ್ತಿಗಳೊಳಗೆ ಇರುವ ಭಿನ್ನಾಭಿಪ್ರಾಯದಲ್ಲಿ ಹೀಗೆ ಆಗಲು ಸಾಧ್ಯತೆ ಇದೆ... ಯಾವುದೋ ಕಾರಣಕ್ಕೆ ಕಾನೂನನ್ನು ಬಳಸಿ ಕೊಂಡು ಹೀಗೆ ಮಾಡಿರಬಹುದು 😘😘ಏನೇ ಇರಲಿ... ಎದ್ದು ಹೋದವರಿಗೆ ಬದಲಿ ವ್ಯವಸ್ಥೆ ಮಾಡಿ ಕೊಡೋದು ಅವರ ಕರ್ತವ್ಯ... ಅಲ್ಲಾಂದ್ರೆ ಮನುಷ್ಯತ್ವ ಸತ್ತಿದೆ ಅಂತ ಅರ್ಥ 😘😘😘😘
@anantha6103 сағат бұрын
How can a house be evicted without any legal objection? Have they announced any compensation? This appears to involve unlawful actions.