Рет қаралды 30,354
ಉಡುಪಿಯ ಶ್ರೀ ಸುಧಾಕರ ಆಚಾರ್ಯರ ಕಲಾರಾಧನೆಯ ೩೦ ನೇ ವರ್ಷದ ಸ್ವಾತಂತ್ರ್ಯೋತ್ಸವದ ಆಚರಣೆಯಲ್ಲಿ-ಯಕ್ಷಗಾನ ತಾಳಮದ್ದಳೆ-"ಅಂಬೆ"-ಹಿಮ್ಮೇಳದಲ್ಲಿ ಪ್ರಥಮ ಬಾಗದಲ್ಲಿ ಭಾಗವತಿಕೆ ಪ್ರಖ್ಯಾತ್ ಶೆಟ್ಟಿ ಅಳಿಕೆ-ಚೆಂಡೆ-ದೇಲಂತಮಜಲು ಸುಬ್ರಮಣ್ಯ ಭಟ್ ಮದ್ದಳೆ-ಲವಕುಮಾರ ಐಲ-ಚಕ್ರತಾಳ-ರಾಜೇಂದ್ರ ಪಂಜಿಗದ್ದೆ-ಮುಮ್ಮೇಳದಲ್ಲಿ-ಭೀಷ್ಮ-ಸುಣ್ಣಂಬಳ ವಿಶ್ವೇಶ್ವರ ಭಟ್-ಅಂಬೆ-ಮಲ್ಪೆ ವಾಸುದೇವ ಸಾಮಗ- ಸಾಲ್ವ-ಸುಜಯೀಂದ್ರ ಹಂದೆ-ಪರಶುರಾಮ-ಗಣೇಶ ಶೆಟ್ಟಿ ಕನ್ನಡಿಕಟ್ಟೆ -ವೀಡಿಯೋ ಕೃಪೆ-ಸುಧಾಕರ ಅಚಾರ್ಯರು ಉಡುಪಿ