Рет қаралды 1,481
ಹನುಮಂತ ಸಂಜೀವಿನಿ ತಂದ ಕಥೆಯನ್ನು ಹೇಳುವ ಮೂಲಕ ಜೀವನದಲ್ಲಿ ಕಷ್ಟಗಳು ಬಂದಾಗ, ಕಷ್ಟಗಳಿಗಿಂತ ಎತ್ತರವಾಗಿ ನಾವು ಬೆಳೆಯಬೇಕು ಎಂದು ಸುಧಾಮೂರ್ತಿ ಹೇಳಿದ್ದಾರೆ. ಜೈಪುರ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು, ಕಷ್ಟ ಬಂದಾಗ ಕಷ್ಟದ ಬಗ್ಗೆಯೇ ಯೋಚನೆ ಮಾಡೋದನ್ನ ಬಿಡಬೇಕು. ಕಷ್ಟಗಳು ಯಾರಿಗೆ ಇರೋದಿಲ್ಲ. ಅದಕ್ಕಿಂತಲೂ ಮೀರಿದ ವಿಚಾರಗಳ ಬಗ್ಗೆ ನಾವು ಗಮನ ನೀಡಬೇಕು ಎಂದಿದ್ದಾರೆ. ನಾವು ಬದುಕು ಬಂದಂತೆ ಸ್ವೀಕರಿಸೋದನ್ನ ಕಲಿಯಬೇಕು ಎಂದರು.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Suvarna News Live: www.youtube.co...
#SudhaMurthy #LifeLessons #JaipurLiteratureFestival #SuvarnaNews #kannadanews #karnatakapolitics #karnatakanews #AsianetSuvarnaNews #news #karnataka
WhatsApp ► whatsapp.com/c...
KZbin ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / asianetsuvarnanews