ಸುಂದರಕಾಂಡ ಪ್ರವಚನ | SUNDARAKANDA PRAVACHANA | Day-2| live | by ANANTHAKRUSHNA ACHARYA |
Пікірлер: 182
@sbe7117 Жыл бұрын
ಓಂ ಶ್ರೀ ಹನುಮಾಯ ನಮಃ | ಓಂ ಶ್ರೀ ಗುರುಭ್ಯೋನಮಃ| ಆಚಾರ್ಯರಿಗೆ ವಿನಯಪೂರ್ವಕ ನಮಸ್ಕಾರಗಳು.
@sanjivaprabhu232 Жыл бұрын
ಸುಂದರ ಕಾಂಡ ರಾಮಾಯಣದಲ್ಲಿ ಕೇಳುವುದು ಅತ್ಯಂತ ಪುಣ್ಯ ಕಾರ್ಯ ; ಅದನ್ನು ಚೆನ್ನಾಗಿ ವಿವರಿಸಿ ಹೇಳಿದ ಸನ್ಮಾನ್ಯ ಪೂಜ್ಯ ಶ್ರೀ ಆಚಾರ್ಯರೇ ನಿಮಗೆ ನಮಸ್ಕಾರಗಳು; ಮತ್ತು ಧನ್ಯವಾದಗಳು ! ಜೈ ಬಜರಂಗಬಲಿ! ಜೈ ಶ್ರೀ ರಾಮ್ !🙏🙏🙏🌹🌹🌹🌹🌹
@sanjeevrajapurohit75255 ай бұрын
ಜೈ ಶ್ರೀ ವೀರ ಹನುಮಾನ ಕೀ 🚩👏💐🌹 ಜೈ ಶ್ರೀ ರಾಮ್ ಸಮರ್ಥ 🚩🚩👏👏👏👏👏👏👏👏💐🌹💐👏🌹💐
@padhamavatidivate4172 Жыл бұрын
ಹರೇ ಶ್ರೀನಿವಾಸ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು ಮತ್ತು ಧನ್ಯವಾದಗಳು 🙏🙏🙏🙏🙏
ರಾಮಯಾಣ ತುಂಬಾ ಚನ್ನಾಗಿದೆ ಹನುಮಂತನ ಕಾರ್ಯ ಬಹಳ ಇಷ್ಟವಾಯಿತು.
@chethan4529Ай бұрын
ಅದ್ಭುತ ವಿವರಣೆ ಗುರುಗಳೇ 🙏🏼
@nimigantotti202428 күн бұрын
Thamma pravachanas are so wonderful to listen. Sunderakanda is so appropriate to listen anytime and never get tired of it. Thamma padagalige anantha namaskaragalu.
@sharadaramesh5739 Жыл бұрын
ಸುಂದರಕಾಂಡಕ್ಕೆ ಸುಂದರವಾದ ಪ್ರವಚನ ಆಚಾರ್ಯರಿಗೆ ಧನ್ಯವಾದಗಳು 🙏🙏🙏🙏🙏
ಆಚಾರ್ಯ ರು ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ ಕೇಳುವುದಕ್ಕೆ ತುಂಬಾ ಖುಷಿ ಆಗುತ್ತದೆ
@omkarmurtyomkar366 Жыл бұрын
ತುಂಬಾ ಇಷ್ಟ ಆಯ್ತ್ 🙏🏿🙏🏿👌🏽👌🏽🌹🌹❤️❤️
@shivakumaram4681 Жыл бұрын
Gurugalige pranamagalu🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sudhasudheendra1947 Жыл бұрын
Gurugalige sastanga namaskaragalu
@radhakhandate2211 Жыл бұрын
ಹರೇ ಶ್ರೀನಿವಾಸ ಗುರುಗಳೇ
@nagamanihk8122 Жыл бұрын
ಜೈ ಶ್ರೀ ರಾಮ್ 🙏
@shri88913 ай бұрын
ಗುರುಗಳೇ ತಮಗೆ ಅನೇಕಅನೇಕ ವಂದನೆಗಳು 🙏. ತಮ್ಮ ಪ್ರವಾಚನ ಎಷ್ಟು ಕೇಳಿದರು ಕಡಿಮೆ. ಪ್ರವಾಚನ ಕೇಳುವಗ್ ನಾನೂ ವಂದೂ ಕ್ಷಣ ಬಿಡದೆ ಹನುಮಂತನ ಜೊತೆಗೆ ಇದ್ದು, ಪ್ರತಿಯೊಂದನ್ನು ನೋಡಿದ ಸಾಕ್ಷಿ ಆಗಿರುವೆನೇನೋ ಅಂತ ಅನಿಸುತ್ತೆ. ಹಾಗೂ ಪ್ರವಾಚನ ಹೇಳಿಸಿದಾವಾರಿಗೂ ಅನೇಕ ವಂದನೆಗಳು. ಭಗವಂತ ನ ಅನುಗ್ರಹ ಕುಟುಂಬ ದವರಿಗೆ ಶಾಶ್ವತ ವಾಗಿರಲಿ. 🙏🙏
@user-nl8fe6ce5z2 ай бұрын
Yes
@shantharaj1752Ай бұрын
ಧನ್ಯವಾದಗಳು ಗುರುಗಳಿಗೆ
@bharathik37082 ай бұрын
Jai srirama
@manjularamu8760 Жыл бұрын
Harekrishna Prabhu 🙏🙏🙏.
@babusv6609 Жыл бұрын
Sri Hanumana krupe illadhe e SUNDARA KANDA KATHABHAGHAVANNU Kelalu saadhyavilla Jai SRI RAM😊
@nagarathnak34873 ай бұрын
ಶ ಗುರೂಭ್ಯೋ ನಮಃ
@prathibaragu4254 Жыл бұрын
Sri gurubhyo namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@girijaprabhakar7733 Жыл бұрын
ಸುಂದರಕಾಂಡ ತುಂಬಾ ಸುಂದರವಾಗಿದೆ
@surendrapoojary7390 Жыл бұрын
Sri Krishnaya Namah Sri 🙏🙏🙏
@chandrashekarganapathi4452 Жыл бұрын
Om gum krishpa Prasadaya Namaha Sri Hari Priyatham Om Namo Bhagavathe vasudevaya Gurugalige Vandanegalu
Sri Gurubhyo Namaha Om Namo Bhagavathae Vaasudevaaya Namaha
@babuakkisagar81815 ай бұрын
Sundarkand tumba adbhut vage hele dare ❤ pade pade kele beku ansute Nana namskar galu dandavat pranaam 😊 ನಂ ನಮಸ್ಕಾರಗಳು ಇನ್ನು ಹಾಗೆ ಮುಂದ್ ನಡೆಸಬೇಕು
@manjulabpatil-yc6eh Жыл бұрын
Jai Shri Ram.
@gitakatti28102 ай бұрын
Shri guriglie koti koti namaskara 🙏🙏🌺🙏🙏🌺❤🌺🙏🌺🌺
@SahasranamaSeva4 ай бұрын
Hare Krishna 🙏🏻🙏🏻
@kanthah69315 ай бұрын
Gurugale jai Hanuman nivu helluvadu thumba channagi ide
@riffabahrain1779 Жыл бұрын
Gurubyo Namha 🙏 🙏🙏🌹🌹🌹
@PoojLn2 ай бұрын
Jai shri ram
@harshaev3 ай бұрын
JAI SHRI RAM JAI SHRI HANUMAN
@rudrammadevendrappa21095 ай бұрын
ನಮಸ್ತೇ ಹನುಮಂತನ ಬಗ್ಗೆ ವಿಶೇಷ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.
@sujathabasavaraj68679 ай бұрын
ಧನ್ಯೋಸ್ಮಿ.
@msseethalakshmi6415 Жыл бұрын
ಗುರು ಗಳಿಗೆ ನನ್ನ ಭಕ್ತಿ ಪೂರ್ವಕ ನಮಸ್ಕಾರಗಳು
@dkhegde69508 ай бұрын
Shri Rama Rama Hare Rama Rama Aacharyarige Namaskaaragalu
@rukminisg351221 күн бұрын
Happy
@ravindrasidhanti1115 Жыл бұрын
hare Srinivasa
@kumudaroy76073 ай бұрын
Om 🙏
@mithrasangamafilminstitute90654 ай бұрын
Jai hanuman
@pushpavijay4963 Жыл бұрын
Gurubyo namah
@umasimha2756 Жыл бұрын
ಸುಂದರಕಾಂಡದ ಉಪನ್ಯಾಸ ಮಾಲಿಕೆಯಲ್ಲಿ , ಪೂಜ್ಯ ಶ್ರೀ ಆಚಾರ್ಯರು, 2 ನೇ ದಿನದ ಪ್ರವಚನೆ ಯಲ್ಲಿ , ರಾಮಭಕ್ತ ಶ್ರೀ ಹನುಮಂತನು ಸಮುದ್ರ ವನ್ನು ದಾಟಿ , ಲಂಕೆಯನ್ನು ಪ್ರವೇಶಿಸಿ, ಅಲ್ಲಿನ ಅರಮನೆಗಳನ್ನು ನೋಡುತ್ತ , ಸೀತಾಮಾತೆಯನ್ನು ಹುಡುಕುವ ಕಾರ್ಯದಲ್ಲಿ ತೊಡಗಿರುವಾಗ, ಅಲ್ಲಿಯತನಕ ಎದುರಿಸಿದ ಘಟನೆಗಳನ್ನು , ಬಹಳ ವಿನೋದಮಯವಾಗಿ , ಕಳೆಗಟ್ಟುವಂತೆ ವಿವರಿಸಿದ ರೀತಿ , ಕೇಳುವವರ ಮನಸೂರೆಗೊಂಡಿತು! ಹನುಮಂತನ ಜ್ಞಾನ, ಸುಗುಣ ನಿಧಿ, ವಿದ್ಯ , ಅಪಾರ ಬಲ , ಶಕ್ತಿ , ರಾಮನ ಮೇಲಿನ ಭಕ್ತಿ , ಇಂದ್ರಿಯ ನಿಗ್ರಹ ಶಕ್ತಿ , ಹೆಂಗಳೆಯರ ಮೇಲಿನ ಪೂಜ್ಯ ಭಾವನೆ, ಅವನ ಅಖಂಡ ಬ್ರಹ್ಮಚರ್ಯ ಹಾಗೂ ಸಮುದ್ರ ದಾಟುವ ಸಂದರ್ಭದಲ್ಲಿ , ಎದುರಿಸಿದ ವಿಘ್ನ ಗಳನ್ನು , ಜಾಣ್ಮೆಯಿಂದ ನಿವಾರಿಸಿಕೊಂಡ ರೀತಿ---- ಇವೆಲ್ಲ , ನಮಗೆ ಹನುಮನ ಮೇಲಿನ ಭಕ್ತಿ , ಗೌರವವನ್ನು ಬಹಳ ಹೆಚ್ಚಿಸಿತು ಹಾಗೂ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿತು!!! ಶ್ರೀ ಆಚಾರ್ಯರಿಗೆ ನಮ್ಮ ಭಕ್ತಿಪೂರ್ವಕ ಪ್ರಣಾಮಗಳು!!!
@yankappayankappa32506 ай бұрын
No 🌹🌹🌹🌹🌹🙏
@HemalathaSunithiPadiyar6 ай бұрын
😢
@vishnunarayanhebbar98005 ай бұрын
Superb
@user-xo7cn6jx9i5 ай бұрын
😂tumbaa sogasaagi de nimma pravachana gurugale. .
@arthagojgekar47355 ай бұрын
🛀🙏🙏
@anithavasudev95519 ай бұрын
sri rama jaya rama jaya jaya rama🙏🙏🙏🙏🙏⚘️⚘️⚘️⚘️⚘️
@user-fc7xn1wz7h Жыл бұрын
Hari Om gurubhyo namhaa
@savithrammak55005 ай бұрын
Jai Sri ram.
@vandanaprabhakar4 ай бұрын
Hari sarvotthama, Vaayu jeevothama🙏 Jai Shri Ram 🙏
@devrajupc60958 ай бұрын
🙏🙏🌹🙏🙏jai bajarangi
@badrinavkal50205 ай бұрын
Sundarakanda is most important one should try to follow and understand the behind in our daily life
@savitabmore60337 ай бұрын
🙏🙏jai Sri Ram
@shridevideshpande8255 Жыл бұрын
Gurubhyo namaha
@rakshakrana7366 Жыл бұрын
Jai Sri Ram
@nagarajraj8474 Жыл бұрын
Jai Sri ram
@rekhapappu2494 Жыл бұрын
🙏🏼🙏🏼🙏🏼🙏🏼🙏🏼
@veenahareesh9235 Жыл бұрын
Dhanyosmi 🙏🙏🙏
@ManjuNatha-bm7qy4 ай бұрын
Jai Hanuman Jai shree ram ❤❤❤ 15:06
@pavankumarv.3530 Жыл бұрын
Nice Explanation Acharya. Thank you.
@dhanujadhanu1577 Жыл бұрын
💐 ಜೈ ಶ್ರೀ ರಾಮ 💐 💐 ಜೈ ಆಂಜನೇಯ 💐
@jayanthijayanthialvar6267 Жыл бұрын
Very nice
@kasturiraju8591 Жыл бұрын
Jai sri Ram please discuss about Nava Anjanya
@sheelatavag6105 ай бұрын
Jay shree Ram Jay Hanuman 🙏🙏🙏👌👍
@venkataramanabhatm66774 ай бұрын
Hare Rama 🌹
@srilathars4733 Жыл бұрын
ತುಂಬ ಸುಂದರವಾಗಿದೆ ಈ ಪ್ರವಚನವನ್ನು ಕೇಳಲು, ಧನ್ಯವಾದಗಳು ಗುರುಗಳೇ