ಚೆನ್ನಾಗಿದೆ vedio. ಅ ತೋಟ, ಬಾಳೆ ಎಲೆ, ಮಣ್ಣಿನ ಪಾತ್ರೆ, ಹಳ್ಳಿಯ ಸೊಗಡು ನೋಡಿ ಖುಷಿ ಆಯಿತು. ಊಟ ಮಾಡೋವಾಗ ಈ vedio ನೋಡಿದ್ರೆ sides ಗೆ ಮೀನು ತಿಂದಷ್ಟೇ ಖುಷಿ ಆಯಿತು. Sister mangalore ನನ್ನ ತವರು ಮನೆ 10 ವರ್ಷಗಳ ಹಿಂದೆ mysore ಗೆ ಮದ್ವೆ ಅದಾಗಿನಿಂದ ಮೀನು ಸಾರು ಫ್ರೈತಿನ್ನೋದೇ ಬಿಟ್ಟೋಗಿದೆ. ಆದ್ರು ನಮ್ಮ mangalore ಮೀನು ಊಟ ಅಂದ್ರೆ 👌. Vedio ನೋಡಿ ಬಾಯಿ ಯಲ್ಲಿ ನೀರುರಿತು ತಂಗಿ love you.........mangalore traditional food 👌👌👌👌👌👌👌👌👌👌
@Hallimane Жыл бұрын
Thanks 🥰
@realentertainment.2414 Жыл бұрын
ಎಂತಾ ಗೊತ್ತಾ ನಂಗೆ ಮಂಗಳೂರು ಹಾಗೂ ಕುಂದಾಪುರ ಕನ್ನಡ ಅಂದ್ರೆ ತುಂಬಾ ಇಷ್ಟ ಮಾರಾಯ್ತಿ 😅❤
@Hallimane Жыл бұрын
👍
@lakshmidevi8523 жыл бұрын
Magic in your hands...amma ❤ very nice in all recipe...tq sis 🥰
@Hallimane3 жыл бұрын
Thank you😊🙏👍
@rathnaprasad8680Ай бұрын
ಬಂಗುಡೆ ಮೀನಿನ ಫ್ರೈ ಸೂಪರ್ ಧನ್ಯವಾದಗಳು ಶುಭ ವಾಗಲಿ 🙏🙏
@HallimaneАй бұрын
Thank you 🙏👍
@shridharshree57143 жыл бұрын
Superrr ರೆಸಿಪಿ ಮರೆ 👌👌👌👌😍😍😍ಕ್ಯಾಮರಾ ಮ್ಯಾನ್ ಯಾವಾಗ ಪರಿಚಯ ಮಾಡಿಸ್ತೀರಾ 👍❤️❤️❤️✨️✨️✨️✨️😍
@lokeshnaik78213 жыл бұрын
Iam also waiting
@sunitadesilva81243 жыл бұрын
Camara man hi 👍
@Hallimane3 жыл бұрын
Avarnnu ondhu dina kanditha parichaya madistheve👍
@lokeshnaik78213 жыл бұрын
@@Hallimane k sis
@chethangowda46703 жыл бұрын
Wow superb 🤤🤤 ನೀವು ರೆಸಿಪಿ ಮಾಡುವಾ ವಿಧಾನವನ್ನು ವಿವರಿಸುವ ಶೈಲಿ ತುಂಬಾ ಇಷ್ಟ ಆಯ್ತು.. ಸರಿ ಯಾಗಿ ಅರ್ಥ ಆಗುವಾಗೆ ವಿವರಣೆ ನೀಡ್ತಾ ಇದ್ದೀರಿ ... Thank you 😍
@Hallimane2 жыл бұрын
Thanks for watching&comment🤗
@jayashremurthy20443 жыл бұрын
ಮೇಡಮ್ ಫಿಶ್ ಫ್ರೈ ಸೂಪರ್ ಆಗಿ ತೋರಿಸಿಕೊಟ್ಟಿದಕ್ಕೆ ಧನ್ಯವಾದಗಳು ಮಗಳು ತುಂಬಾ ಚೆನ್ನಾಗಿ ವಿವರಣೆ ಕೊಡುತ್ತಾರೆ ತುಂಬಾ thanks
@Hallimane3 жыл бұрын
😊👍👍
@SupremeRepairs3 жыл бұрын
ಅದ್ಭುತ ಸುಂದರವಾದ ನಯನಮನೋಹರ ಕಣ್ಮನ ತಣಿಸುವ ದೃಶ್ಯವೈಭವ ನಿಮ್ಮೂರಿನ ಪರಿಸರ ಹಾಗೂ ವಿಶೇಷವಾದ ವಿಭಿನ್ನವಾದ ಹೊಸ ಶೈಲಿಯ ಬಂಗುಡೆ ಮೀನು ಫ್ರೈ ಮಾಡುವ ಸಾಂಪ್ರದಾಯಿಕ ವಿಧಾನ ತುಂಬಾ ಇಷ್ಟವಾಯ್ತು 😋🥰🙏
@SupremeRepairs3 жыл бұрын
@@jayalakshmi4375 ತುಂಬಾ ತುಂಬಾ ಧನ್ಯವಾದಗಳು ಸಿಸ್ ಬಹಳ ದಿನ ಆಗಿತ್ತು ನಿಮ್ಮನ್ನು ಭೇಟಿ ಮಾಡಿ ಶುಭ ರಾತ್ರಿ ಸಹೋದರಿ 🪔🥰🙏
@Hallimane3 жыл бұрын
😊👍👍
@nagendraa.s48163 жыл бұрын
Thank you very much... For showing good fish fry... May God bless you
@Hallimane2 жыл бұрын
Thank you 🙏
@rajasabmk92583 жыл бұрын
ತುಂಬಾ ಚೆನ್ನಾಗಿದೆ.ನಮಗೆ ನಿಮ್ಮ ಕಡೆಯ ಭಾಷಾ ಶೈಲಿ ಅಂದ್ರೆ ಕೇಳೋಕೆ ತುಂಬಾ ಇಂಪಾಗಿದೆ❤️🙏ನೀವು ಫಿಶ್ ಫ್ರೈ ಮಾಡೋದು ನೋಡಿಯೇ ನನಗೆ ಹಸಿವಾಯ್ತು😀😀
@Hallimane2 жыл бұрын
Thanks for watching&comment🤗
@ತಾಯಿಭುವನೇಶ್ವರಿ3 жыл бұрын
ಅಕ್ಕ ನಿಮ್ಮ ಕನ್ನಡ ಅದ್ಬುತ...... ನಿಜವಾದ ಕನ್ನಡಿಗರು ಇರೋದು ಅಂದ್ರೇ ತುಳುಕನ್ನಡಿಗರು 🚩💛
@Hallimane3 жыл бұрын
Thank you😊🙏👍
@dileepagowda76852 жыл бұрын
Entha gottunta 😍en channagi heltira Ri 😁♥️Nim real hesru thilkobouda🤷♂️
Thank you for this good stuff. I am from mangalore and it is so nice seeing these videos
@sateeshpapa27383 жыл бұрын
Vvvv
@sateeshpapa27383 жыл бұрын
Q, qqqq
@sateeshpapa27383 жыл бұрын
Q
@dganapathy27283 жыл бұрын
ನಿಮ್ಮ ಬಂಗುಡೆ ಫ್ರೈ ತುಂಬಾ ಚೆನ್ನಾಗಿ ಬಂದಿದೆ. ಒಮ್ಮೆ ಮಾಡಿ ನೋಡಿ ಮತ್ತೆ ನಿಮಗೆ ತಿಳಿಸು ತೇನೆ. ನೋಡುವಾಗಲೆ ಬಾಯಲ್ಲಿ ನೀರು ಬರುತಿತ್ತು. ಒಳ್ಳೆಯ ಅಡಿಗೆ ತೋರಿಸುವದಕ್ಕೆ ಧನ್ಯವಾದಗಳು.
@Hallimane2 жыл бұрын
OkThanks for watching and comment🤗
@kishorkish8123 жыл бұрын
Hiiii fish fry recipe was 👌👌👌😋 I was tempted and went for hotel and ate banguda fry👌👌👌.
@Hallimane3 жыл бұрын
😄😅👍 Thank you😊🙏👍
@RajuRaju-fe2yl23 күн бұрын
Super.nim.langvege.namge.tumba.esta
@Hallimane23 күн бұрын
Thank you 🙏
@mohammadnaushad14603 жыл бұрын
Woww fish fry supar agide pls 2 parsel madi 😝♥️♥️♥️
@Hallimane3 жыл бұрын
😅👍👍
@hemanthr43712 жыл бұрын
B
@Salimzone27 Жыл бұрын
Super recipe 🤤❤️ from Haveri
@Hallimane Жыл бұрын
Thanks😊🙏
@faizalmahin9963 жыл бұрын
My favorite…faizal mahin from Saudi Arabia..good luck guys
@hafilmohammed59223 жыл бұрын
😃
@Hallimane3 жыл бұрын
Thank you😊🙏👍
@faizalmahin9963 жыл бұрын
@@mylifewithchippakuttivlogc5027 👍🏻👍🏻
@jagdishdevadiga36953 жыл бұрын
Tumba chenda bangude meen fry recipe 🐟
@rajeshkulkarni1573 жыл бұрын
Looks very tasty n simple. Tq
@Hallimane2 жыл бұрын
Thank you 🙏
@tsahabib5653 жыл бұрын
Fish madadu nudi bayiyali niru Bantu 🤤🤤🤤👌👌 nanu tray maduteni
@Hallimane2 жыл бұрын
Thanks for watching and comment🤗
@MR-jz9op3 жыл бұрын
🐟 ಫ್ರೈ 👌 Fish 🐟 ಮೇಲೆ ಕೆಳಗೆ ಬೆಂಕಿ ಹಾಕಿ ಫ್ರೈ ಮಾಡಿದರೂ ತುಂಬಾ ಚನ್ನಾಗಿ ಬರುತ್ತದೆ.
@Hallimane3 жыл бұрын
Howdu. Thank you😊🙏👍
@ashwathpoojary493 жыл бұрын
ಮೀನು ಪಂಡ ಮಸ್ತ್ ಇಷ್ಟಯೇ ಸೂಪರ್ ಯೇ ಬಂಗುಡೆ ಮೀನು ಫ್ರೈ 👌👌👌
@Hallimane2 жыл бұрын
Thanks for watching&comment🤗
@instagramvideo57963 жыл бұрын
😘😘😘ಎಂತದ ಅದು ನಿಮ್ಮ ಬಾಷೆ ಇಷ್ಟು ಚಂದ ಉಂಟು ❤️❤️😘
@Hallimane2 жыл бұрын
Thanks for watching&comment🤗
@Annapoornima555Anu55Ай бұрын
ತುಂಬಾ ಚಂದಾ vlog 🥰
@jayanthn76573 жыл бұрын
Very good bangude fry 👌👌👌👌👌
@Hallimane3 жыл бұрын
Thank you😊🙏👍
@shwethak55073 жыл бұрын
Superb recipe. Thank you so much amma. Nanna favourite bangude fish. Fry noduvaga nimma manege ootakke baruva anta aagtade.
@jamjam33923 жыл бұрын
My favourite fish . Thank you so much. All the best for your channel 🥰🥰
@Hallimane3 жыл бұрын
Thank you😊🙏👍
@mohammedasif54233 жыл бұрын
Nimma yella videos supper
@Hallimane2 жыл бұрын
Thanks for watching&comment🤗
@dontbeafraidimhere54213 жыл бұрын
ಬೆಕ್ಕು ಬೆಳ್ಳಬೆಳ್ಳಗೆ ತುಂಬಾ ಮುದ್ದಾಗಿದೆ 🤗❤️
@Hallimane2 жыл бұрын
Thanks for watching and comment🤗
@shashikala1168 Жыл бұрын
Nimma Bashe thumba chennagide♥️♥️
@Hallimane Жыл бұрын
Thank you 🙏
@vijikumar20883 жыл бұрын
Looks so incredibly delicious 😋😋😋this deep fish 🐠 fry thanks for sharing
@Hallimane3 жыл бұрын
😊👍👍
@DineshBhovi-h6r Жыл бұрын
ಸೂಪರ್ ಮೇಡಂ ಬಂಗಡೆ ಫ್ರೈ.. 👌👌
@Hallimane Жыл бұрын
Thanks😊🙏
@sharathbolar31543 жыл бұрын
ಅಮ್ಮ ಮತ್ತು ಮಗಳಿಗೆ ನಮಸ್ಕಾರ, Mouthwatering 🦈 fish fry... 😋... ನಿಮಗೆ ಧನ್ಯವಾದಗಳು 👏🏻
@Hallimane3 жыл бұрын
Thank you😊🙏👍
@hanumanthakhanumanthgaded28075 ай бұрын
I lovoe Mangalore people very good people and very helpful people
@vinaymohithe76343 жыл бұрын
our language kannada is so great with so many dialects.. Amazing language..!!
I love Mangaluru kannada.... Nim bhase chenda huntu marre
@Hallimane2 жыл бұрын
Thank you 🙏
@rayangonsalves93912 жыл бұрын
I really love it ur voice n smile 🥰🥰 Evte atnt gotu vanta that first works so good
@Hallimane2 жыл бұрын
Thank you🥰
@naveenchandra27893 жыл бұрын
Deep fry madbaradhu thawa fry best .... bangude jasthi beyoke illa helidhru aagene deep fry bittu ondu thawadhalli fry madthidhre innu chennagirthithu ... so nice