Thanks Sir obba tandege 2gandu 1hennu ellarigu maduve agide magalu1993kke nidana tande1998kke nidana 2gandu tayi 2000ralli paluvibhga register agide eega magala makkalige asti barutta tilisi sir asti Ella pitragitha
@pushpalathak57294 жыл бұрын
ಧನ್ಯವಾದಗಳು ನಮ್ಮ ಸಾಕಷ್ಟು ಪ್ರಶ್ನೆ ಮತ್ತು ಅನುಮಾನಗಳಿಗೆ ಉತ್ತರ ಸಿಕ್ಕಿತು
@user.srqtls3 жыл бұрын
ಮಹಿಳೆಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುವುದು ಕೇಳುವುದಕ್ಕೆ ಖುಷಿ ಅನ್ನಿಸುತ್ತೆ...ಆ ಆಸ್ತಿಯನ್ನು ಗಳಿಸಿದ್ದು ಯಾರು..ಅವಳ ತಂದೆ ತಾಯಿ ಅಲ್ಲವೇ..ಆಸ್ತಿ ಯಲ್ಲಿ ಹಕ್ಕು ಕೇಳುವುದಕ್ಕೂ ಮೊದಲು ಇದೆ ಹೆಣ್ಣುಮಕ್ಕಳು ವಯಸ್ಸಾದ ತಂದೆ ತಾಯಿಯನ್ನು ಎಷ್ಟು ದಿನ ನೋಡಿಕೊಂಡಿದ್ದೀರಿ...ತವರು ಮನೆಯ ಜವಾಬ್ದಾರಿ ಎಷ್ಟು ನಿಭಾಯಿಸಿದ್ದೀರಿ..ಇದೆ ಹೆಣ್ಣುಮಕ್ಕಳ ಮದುವೆ ಖರ್ಚು ..ಡೆಲಿವರಿ ಖರ್ಚು..ತವರು ಮನೆಯ ಸಾಲವನ್ನು ಎಷ್ಟು ಹೆಣ್ಣುಮಕ್ಕಳು ತೀರಿಸಿದ್ದಾರೆ... ಒಬ್ಬ ಹಿಂದೂ ಗಂಡಸಾಗಿ ನಾನು ಈ ಕಾನೂನಿನ ನೋವು ಅನುಭವಿಸುತ್ತಿದ್ದೇನೆ...ಒಬ್ಬ ಗಂಡಸಾಗಿ ಮನೆಯ ಜವಾಬ್ದಾರಿ ನಿಭಾಯಿಸಿದೆ...ದುಡಿದ ಹಣವನ್ನೆಲ್ಲಾ ತಂಗಿಯರ ಮದುವೆ ಅವರ ಮಕ್ಕಳ ಡೆಲಿವರಿ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಿದೆ...ಈ ನನ್ನ ಎಲ್ಲಾ ಜವಾಬ್ದಾರಿ ಮತ್ತು ಕಷ್ಟಗಳು ಕೋರ್ಟ್ ಗೆ ಗೊತ್ತಿದೆಯಾ...ಆದರೆ ಈ ಕಾನೂನು ನೆಪ ಮಾಡಿಕೊಂಡು ನನ್ನ ತಂದೆಯ 2 ಎಕರೆ ಭೂಮಿಯಲ್ಲೂ ಪಾಲು ಕೇಳುತ್ತಿದ್ದಾರೆ....ಇದೆ ಹೆಣ್ಣುಮಕ್ಕಳಿಗೆ ಗಂಡನ ಆಸ್ತಿ ಮತ್ತು ಗಂಡನ ಮನೆ ಆಸ್ತಿಯಲ್ಲಿ ಹಕ್ಕು ಕೂಡ ಇದೆ...ಇಲ್ಲಿ ಅನ್ಯಾಯ ಆಗ್ತಾ ಇರೋದು ಗಂಡಸಿಗೆ...ನನ್ನ ಪರಿಸ್ಥಿತಿ ನನ್ನ ವೈರಿಗೂ ಬೇಡ...ಮುಂದಿನ ಜನ್ಮ ಅಂತಿದ್ರೆ ಈ ದೇಶದಲ್ಲಿ ನನ್ನ ಜನನ ಬೇಡ...ಈ ಮಹಿಳೆ ಆಸ್ತಿ ಹಕ್ಕು ಹೀಗೆ ಮುಂದುವರೆದರೆ ಹಿಂದೂ ಕೌಟುಂಬಿಕ ವಾತಾವರಣ ಹಾಳಾಗಿ ಹೋಗುತ್ತೆ..ಸಂಬಂಧಗಳು ಹಳಸಿ ಹೋಗುತ್ತವೆ...
@EkangiOntisalaga11 ай бұрын
Thanks for The information..❤❤
@hammegeswarprasanna3672 жыл бұрын
ಸರ್ ನಿಮ್ಮ ಮಾತಿನಲ್ಲಿ ಹೇಳುವುದಾದರೆ ಇದು ಸತ್ಯ. ಹೆಣ್ಣೂ ಮಕ್ಕಳಿಗೆ ತುಂಬಾನೇ ಅನ್ಯಾಯ ಅಗ್ತದೆ ಇದನ್ನೂ ಕೋರ್ಟು ಗಮನಿಸಬೇಕು. ಆವಾಗಲೇ ಸರಿ ಆಗೋದು. ಧನ್ಯವಾದಗಳು.
@rangappatippimani40924 жыл бұрын
Thanks🌹😊 for giving information.
@conorchristopher32753 жыл бұрын
instaBlaster...
@arjunshetty4692 Жыл бұрын
Great video on vineeta sharma judgment..
@keshav4193 Жыл бұрын
nice explanation
@d.s.ravikumard.s.ravikumar38613 жыл бұрын
Very informative with latest amendments ,still with many doubts
@user.srqtls3 жыл бұрын
ಮಹಿಳೆಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುವುದು ಕೇಳುವುದಕ್ಕೆ ಖುಷಿ ಅನ್ನಿಸುತ್ತೆ...ಆ ಆಸ್ತಿಯನ್ನು ಗಳಿಸಿದ್ದು ಯಾರು..ಅವಳ ತಂದೆ ತಾಯಿ ಅಲ್ಲವೇ..ಆಸ್ತಿ ಯಲ್ಲಿ ಹಕ್ಕು ಕೇಳುವುದಕ್ಕೂ ಮೊದಲು ಇದೆ ಹೆಣ್ಣುಮಕ್ಕಳು ವಯಸ್ಸಾದ ತಂದೆ ತಾಯಿಯನ್ನು ಎಷ್ಟು ದಿನ ನೋಡಿಕೊಂಡಿದ್ದೀರಿ...ತವರು ಮನೆಯ ಜವಾಬ್ದಾರಿ ಎಷ್ಟು ನಿಭಾಯಿಸಿದ್ದೀರಿ..ಇದೆ ಹೆಣ್ಣುಮಕ್ಕಳ ಮದುವೆ ಖರ್ಚು ..ಡೆಲಿವರಿ ಖರ್ಚು..ತವರು ಮನೆಯ ಸಾಲವನ್ನು ಎಷ್ಟು ಹೆಣ್ಣುಮಕ್ಕಳು ತೀರಿಸಿದ್ದಾರೆ... ಒಬ್ಬ ಹಿಂದೂ ಗಂಡಸಾಗಿ ನಾನು ಈ ಕಾನೂನಿನ ನೋವು ಅನುಭವಿಸುತ್ತಿದ್ದೇನೆ...ಒಬ್ಬ ಗಂಡಸಾಗಿ ಮನೆಯ ಜವಾಬ್ದಾರಿ ನಿಭಾಯಿಸಿದೆ...ದುಡಿದ ಹಣವನ್ನೆಲ್ಲಾ ತಂಗಿಯರ ಮದುವೆ ಅವರ ಮಕ್ಕಳ ಡೆಲಿವರಿ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಿದೆ...ಈ ನನ್ನ ಎಲ್ಲಾ ಜವಾಬ್ದಾರಿ ಮತ್ತು ಕಷ್ಟಗಳು ಕೋರ್ಟ್ ಗೆ ಗೊತ್ತಿದೆಯಾ...ಆದರೆ ಈ ಕಾನೂನು ನೆಪ ಮಾಡಿಕೊಂಡು ನನ್ನ ತಂದೆಯ 2 ಎಕರೆ ಭೂಮಿಯಲ್ಲೂ ಪಾಲು ಕೇಳುತ್ತಿದ್ದಾರೆ....ಇದೆ ಹೆಣ್ಣುಮಕ್ಕಳಿಗೆ ಗಂಡನ ಆಸ್ತಿ ಮತ್ತು ಗಂಡನ ಮನೆ ಆಸ್ತಿಯಲ್ಲಿ ಹಕ್ಕು ಕೂಡ ಇದೆ...ಇಲ್ಲಿ ಅನ್ಯಾಯ ಆಗ್ತಾ ಇರೋದು ಗಂಡಸಿಗೆ...ನನ್ನ ಪರಿಸ್ಥಿತಿ ನನ್ನ ವೈರಿಗೂ ಬೇಡ...ಮುಂದಿನ ಜನ್ಮ ಅಂತಿದ್ರೆ ಈ ದೇಶದಲ್ಲಿ ನನ್ನ ಜನನ ಬೇಡ...ಈ ಮಹಿಳೆ ಆಸ್ತಿ ಹಕ್ಕು ಹೀಗೆ ಮುಂದುವರೆದರೆ ಹಿಂದೂ ಕೌಟುಂಬಿಕ ವಾತಾವರಣ ಹಾಳಾಗಿ ಹೋಗುತ್ತೆ..ಸಂಬಂಧಗಳು ಹಳಸಿ ಹೋಗುತ್ತವೆ...
@ekalavyachanna49772 жыл бұрын
Sir good social welfare Very nice It's is very usefull sir Thank u kannada medium
@krishnareddya47942 жыл бұрын
Thanku. M. R. S. Sir
@222CREATIONS2 жыл бұрын
Nija agalu super ❤️🌹🌹💐
@manjunathpujar53643 жыл бұрын
ಥ್ಯಾಂಕ್ಸ್ ಸರ್
@hammegeswarprasanna3672 жыл бұрын
ಸರ್ ನೀವು ಹೇಳಿದಾಗೇ ಕೋರ್ಟು ತೀರ್ಪು ನೀಡಿದರು. ಚನ್ನಾಗೀರುತೆ ಸರ್.
@sindhurlaxman67632 жыл бұрын
Wat a explanation sir.. Hats off..
@patnamvenkatramnashettysur3155 Жыл бұрын
ಸರ್ ನಿಮ್ಮನ್ನು ಭೇಟಿಯಾಗಬೇಕು. ನಮ್ಮ ಸಮಸ್ಯೆಗೆ ಪರಿಹಾರ ತಿಳಿದುಕೊಳ್ಳಬೇಕು ದಯವಿಟ್ಟು ನಿಮ್ಮಬೇಟಿಗಾಗಿ ಮೋಬೈಲ್ ನಂ.ತಿಳಿಸಿ. ದಯವಿಟ್ಟು
@rekhifarms94582 жыл бұрын
Really sir llower courts are very very weak
@umashankarumesh54273 жыл бұрын
Nice information sir
@sudhasudha39983 жыл бұрын
Tq sir oleya kanunnu tq
@user.srqtls3 жыл бұрын
ಮಹಿಳೆಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುವುದು ಕೇಳುವುದಕ್ಕೆ ಖುಷಿ ಅನ್ನಿಸುತ್ತೆ...ಆ ಆಸ್ತಿಯನ್ನು ಗಳಿಸಿದ್ದು ಯಾರು..ಅವಳ ತಂದೆ ತಾಯಿ ಅಲ್ಲವೇ..ಆಸ್ತಿ ಯಲ್ಲಿ ಹಕ್ಕು ಕೇಳುವುದಕ್ಕೂ ಮೊದಲು ಇದೆ ಹೆಣ್ಣುಮಕ್ಕಳು ವಯಸ್ಸಾದ ತಂದೆ ತಾಯಿಯನ್ನು ಎಷ್ಟು ದಿನ ನೋಡಿಕೊಂಡಿದ್ದೀರಿ...ತವರು ಮನೆಯ ಜವಾಬ್ದಾರಿ ಎಷ್ಟು ನಿಭಾಯಿಸಿದ್ದೀರಿ..ಇದೆ ಹೆಣ್ಣುಮಕ್ಕಳ ಮದುವೆ ಖರ್ಚು ..ಡೆಲಿವರಿ ಖರ್ಚು..ತವರು ಮನೆಯ ಸಾಲವನ್ನು ಎಷ್ಟು ಹೆಣ್ಣುಮಕ್ಕಳು ತೀರಿಸಿದ್ದಾರೆ... ಒಬ್ಬ ಹಿಂದೂ ಗಂಡಸಾಗಿ ನಾನು ಈ ಕಾನೂನಿನ ನೋವು ಅನುಭವಿಸುತ್ತಿದ್ದೇನೆ...ಒಬ್ಬ ಗಂಡಸಾಗಿ ಮನೆಯ ಜವಾಬ್ದಾರಿ ನಿಭಾಯಿಸಿದೆ...ದುಡಿದ ಹಣವನ್ನೆಲ್ಲಾ ತಂಗಿಯರ ಮದುವೆ ಅವರ ಮಕ್ಕಳ ಡೆಲಿವರಿ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಿದೆ...ಈ ನನ್ನ ಎಲ್ಲಾ ಜವಾಬ್ದಾರಿ ಮತ್ತು ಕಷ್ಟಗಳು ಕೋರ್ಟ್ ಗೆ ಗೊತ್ತಿದೆಯಾ...ಆದರೆ ಈ ಕಾನೂನು ನೆಪ ಮಾಡಿಕೊಂಡು ನನ್ನ ತಂದೆಯ 2 ಎಕರೆ ಭೂಮಿಯಲ್ಲೂ ಪಾಲು ಕೇಳುತ್ತಿದ್ದಾರೆ....ಇದೆ ಹೆಣ್ಣುಮಕ್ಕಳಿಗೆ ಗಂಡನ ಆಸ್ತಿ ಮತ್ತು ಗಂಡನ ಮನೆ ಆಸ್ತಿಯಲ್ಲಿ ಹಕ್ಕು ಕೂಡ ಇದೆ...ಇಲ್ಲಿ ಅನ್ಯಾಯ ಆಗ್ತಾ ಇರೋದು ಗಂಡಸಿಗೆ...ನನ್ನ ಪರಿಸ್ಥಿತಿ ನನ್ನ ವೈರಿಗೂ ಬೇಡ...ಮುಂದಿನ ಜನ್ಮ ಅಂತಿದ್ರೆ ಈ ದೇಶದಲ್ಲಿ ನನ್ನ ಜನನ ಬೇಡ...ಈ ಮಹಿಳೆ ಆಸ್ತಿ ಹಕ್ಕು ಹೀಗೆ ಮುಂದುವರೆದರೆ ಹಿಂದೂ ಕೌಟುಂಬಿಕ ವಾತಾವರಣ ಹಾಳಾಗಿ ಹೋಗುತ್ತೆ..ಸಂಬಂಧಗಳು ಹಳಸಿ ಹೋಗುತ್ತವೆ...
@udaykumardandgi26863 жыл бұрын
Thank u, ji. 🙏
@manjulagupta82322 жыл бұрын
Good information sir thank you 🙏🏼
@ShashiPrema-n5m8 ай бұрын
Thank you sir naw thumbha badavaru namegu asti yalli baga beku
@lalithammalalithamma69844 жыл бұрын
Thank u so much sir
@rangaswamyg63394 жыл бұрын
⁹⁹⁹⁹⁹⁹⁹óóoo⁹⁹⁹9⁹8⁹⁹⁹⁹⁹⁹⁹⁹⁹⁹⁹⁹⁹⁹⁹⁹
@KannadaMediumNews4 жыл бұрын
Most welcome
@chethanrchethanr91493 жыл бұрын
@@KannadaMediumNews your contact number send
@sureshbv39932 жыл бұрын
Sir, Accurate and complete interpretation of law. Very helpful each and everyone. 🙏🙏
@bskeshavashastryshastry76872 жыл бұрын
👍
@mahalaxmirao25983 жыл бұрын
Dear sir good information
@kempakumar48133 жыл бұрын
Sir Thanksgiving good information's
@jnanachowthi95933 жыл бұрын
Sir there was a compromise decree between my brother and father in court in a property dispute case. Before 1999. So can we challenge same as per new ammendment from supreme Court.
@pavaninikshepa17604 жыл бұрын
Very nice talking sir
@srinivasaanitha33303 жыл бұрын
Tq very much for giving good information sir
@venketashsc81294 жыл бұрын
Good sir
@srinivasaanitha33303 жыл бұрын
Super sir
@veerareddy55132 жыл бұрын
Sir bhale valle tirpu nanna tandege yardu jana makllu nanu nann anna tande tirikonda ondu warushadalli nanna anna tirikonda attige nannu nambuvadilla ada karnna nanu courtige naya kellidene manage appana astiyalli naya siguta
@yuvarajtv98163 жыл бұрын
very good and information video. information giving method is very nice. please make more videos sir
@NaveenKumar-xu8zc3 жыл бұрын
Ppp
@rudreshkb774 жыл бұрын
ಸರ್ ನನ್ನ ತಂದೆ ಮತ್ತು ತಾಯಿ 52/1993 ರಲ್ಲಿ ಕೋರ್ಟನಲ್ಲಿ ವಿಭಾಗ ಮಾಡಿಕೊಂಡಿದ್ದಾರೆ ,ಆದರೆ ಈಗ ನಮ್ಮ ಅತ್ತೆಯಂದಿರೂ ಕೇಸ್ ಹಾಕಿದ್ದಾರೆ ಅವರಿಗೆ ಜಯ ಸಿಗುತ್ತಾ
@munirajr64634 жыл бұрын
No
@rudreshkb774 жыл бұрын
Thank you sir
@rudreshkb774 жыл бұрын
@@munirajr6463 thank you sir
@chethanrchethanr91493 жыл бұрын
@@munirajr6463 you adovcet
@parmeshe17453 жыл бұрын
Tande 5 jana makalu paluvibaga madikondidare 1994 rali obrerege jamenu kotilla badalagi amont kotidare yalaru vibaga madikondidare amont tagedu konderuvavara magalu evaga nana tandege mosa mdidere yendu kes akidare .paluvibaga mdikondidarala e kes yen agabahudu
@chetankundagol75464 жыл бұрын
Super secession sir
@c.s.chandrabhoopala29314 жыл бұрын
Important information
@vbharathi64 жыл бұрын
Good message
@basavarajnkottur88744 жыл бұрын
Good sir ಅಷ್ಟು ಬೇಗ ಎಲ್ಲ ಮಹಿಳೆರಿಗೆ ಕೋರ್ಟ್ಗೆ ಮುಂದೆ ಬೇಗ ಬೇಗ ಆಸ್ತ್ತಿ ಸಿಗಲಿ
@pavithrabc47372 жыл бұрын
Super sir nim anta anna namage siglilla sir. Navu 3 jana hennu makkalu hobba anna. Nam anna na tumba ista padtivi adre nam anna asthige bartare anta nam appa na manege hodre kettadagella bytane. Avana hennu makalla kaili kettadagi bystane. Tumba novagute
Hennu makalige varadakshane nu kodabeku & Aasti nu kodabeku idu yava nyaya sir
@dhavithmgowda70934 жыл бұрын
ಸರ್ ನಮ್ಮ ತಾಯಿ ತಾತನಿಗೆ ಮೊದಲನೆ ಹೆಂಡತಿ ಮಗಳು ಅದರೆ 2000 ರಲ್ಲಿ ತಾಯಿ ತೀರಿಕೊಂಡಿದ್ದಾರೆ ನಾವು ತಾಯಿಗೆ ಬರಬೇಕಾದ ತಾತನ ಆಸ್ತಿ ಪಾಲು ಕೇಳಬಹುದೆ
@vasanthkumarmbshriramjaira38324 жыл бұрын
Very good information
@sampathkumarvsampathkumarv13994 жыл бұрын
You r god good mahethi namthravrige dareedhipa sir
@Scorpionhunter0073 жыл бұрын
Dear Sir, good information. WHat if the property is sold by the brothers, will there be problems for the buyers from their sisters?
@rockeytigerappu14814 жыл бұрын
Eallarigu nimmantha annandhiru erabekalla sir you are great sir👍👍👍👍👏👏👏🙏🙏🙏🙏 nimmantha Anna eallarigu sigali
@hemaharshitha98593 жыл бұрын
Namsakara sir nandu ondu case ede personal agi beti agbeku dayavittu nimma off adress thilsi sir barthini
@hariniharini22954 жыл бұрын
Thanks for the information sir.
@KannadaMediumNews4 жыл бұрын
Always welcome
@HRIRlabourlaw20242 жыл бұрын
Sir, Nana hesarige 11.8 Gunta Jaaga and idakke hondikonda 1.08 Gunta A Karab jaaga sale deed aagide but registration madbekaadre A Kharab Jaga seersilla, eega A Jaaga sale madidavanu A Kharab Jagavannu awana hesarige Phani and Khata madskondu Jaga bidi anta keeltidane, Please salahe kodi
@shivanishivani5874 жыл бұрын
ಸಾರ್ ನಮಸ್ತೆ ನಮ್ಮ ತಂದೆ ತಾಯಿಗೆ ಆರು ಮಕ್ಕಳು ಒಂದು ಗಂಡು ಮಗು ಐದು ಹೆಣ್ಣು ಮಗಳು ಐದು ಜನರಿಗೆ ಮದುವೆ ಹಾಗಿದೆ ನನಗೆ ಮದುವೆ ಆಗಿಲ್ಲ ನಮ್ಮ ಅಕ್ಕ ತಂಗಿಯರು ಎಲ್ಲಾರು ಸೇರಿ ನಾವು ತಾತನ ಆಸ್ಥಿ ಬಾಗ ಕೊಡೋಲ್ಲ ಎಂದು ನನ್ನ ಅಣ್ಣನ ಹೆಂಡತಿ ಕೊಡುವುದಕ್ಕೆ ಹಿಂದೆ ಮುಂದೆ ಗಲ್ಲಾಟಿ ಮಾಡುತ್ತಾರೆ ಈಗ ನಿಮ್ಮೆಲ್ಲಿ ಬೇಡಿ ಕೊಳ್ಳುತ್ತೇನೆ ನನಗೆ ಮದುವೆಯಾಗಿಲ್ಲ ನಾನು ಹೇಗೆ ಯಾವ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು ಮಾಡ ಬೇಕು ತಿಳಿಸಿ ಎಂದು ಕೈಮುಗಿದು ಬೇಡಿಕೊಳ್ಳುತ್ತೇನೆ
@nikhilpoojary23313 жыл бұрын
Lower jothe mathadi majestric court ge hogi
@munikrishnakrishna65954 жыл бұрын
ಒಂದು ಅರ್ಥ ಆಗ್ಲಿಲ್ಲ ಉದಾಹರಣೆ ಉದಾಹರಣೆ ಇದೇನು ಅಂತ ಹೇಳುತ್ತಿದ್ದೀರಾ 9/9/2005 ಇತರ ಅರ್ಥನೇ ಹೇಳಲೇ ಇಲ್ಲ ನೀವು
I read the judgement copy if property is partation before dec 2004 supported by public document then it is valid and daughters will not get any share. If daughters it self agreed that oral partation have taken place before 2004 then it was also valid even though supporting documents not there.
@Kk-py1tj2 жыл бұрын
Yes u r right....this lawyer telling about genuine certificates... government documents are genuine same like registration in register office...so supreme court has approved that before 2004 oral partition supported by public documents then its accepted......This lawyer creating his own law.....
@rajashekarappam58583 жыл бұрын
G00d impn
@prabhakarhegde58763 жыл бұрын
ಕಾನೂನು ತಿಳುವಳಿಕೆಗೆ ಬಹಳಮಹತ್ತರವಾದ ಗಮನ ಹರಿಸಿದೆ
@priyaj17044 ай бұрын
If the person who is not from the same family nor related but claims through through either of the decrease is it allowed ? When the legal heir is only grand girl child, can this person who has illigally claimed & got degrees is legally valid ? Hope to hear from you, thanks
@shivaramg7703 Жыл бұрын
Resurvay notification prakara revenue department officers record kodtila adara bagge matadi
@rameshbn76054 жыл бұрын
Namaste sir, in our house my father was not in good health my mother also died then my brother gave the two sisters 10 lakhs but the actual property costs about 6 crores He has taken the sign also from us that we sisters give the property to him. But it is not registered can we again ask for the correct partition? Pls answer
@user.srqtls3 жыл бұрын
ಮಹಿಳೆಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುವುದು ಕೇಳುವುದಕ್ಕೆ ಖುಷಿ ಅನ್ನಿಸುತ್ತೆ...ಆ ಆಸ್ತಿಯನ್ನು ಗಳಿಸಿದ್ದು ಯಾರು..ಅವಳ ತಂದೆ ತಾಯಿ ಅಲ್ಲವೇ..ಆಸ್ತಿ ಯಲ್ಲಿ ಹಕ್ಕು ಕೇಳುವುದಕ್ಕೂ ಮೊದಲು ಇದೆ ಹೆಣ್ಣುಮಕ್ಕಳು ವಯಸ್ಸಾದ ತಂದೆ ತಾಯಿಯನ್ನು ಎಷ್ಟು ದಿನ ನೋಡಿಕೊಂಡಿದ್ದೀರಿ...ತವರು ಮನೆಯ ಜವಾಬ್ದಾರಿ ಎಷ್ಟು ನಿಭಾಯಿಸಿದ್ದೀರಿ..ಇದೆ ಹೆಣ್ಣುಮಕ್ಕಳ ಮದುವೆ ಖರ್ಚು ..ಡೆಲಿವರಿ ಖರ್ಚು..ತವರು ಮನೆಯ ಸಾಲವನ್ನು ಎಷ್ಟು ಹೆಣ್ಣುಮಕ್ಕಳು ತೀರಿಸಿದ್ದಾರೆ... ಒಬ್ಬ ಹಿಂದೂ ಗಂಡಸಾಗಿ ನಾನು ಈ ಕಾನೂನಿನ ನೋವು ಅನುಭವಿಸುತ್ತಿದ್ದೇನೆ...ಒಬ್ಬ ಗಂಡಸಾಗಿ ಮನೆಯ ಜವಾಬ್ದಾರಿ ನಿಭಾಯಿಸಿದೆ...ದುಡಿದ ಹಣವನ್ನೆಲ್ಲಾ ತಂಗಿಯರ ಮದುವೆ ಅವರ ಮಕ್ಕಳ ಡೆಲಿವರಿ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಿದೆ...ಈ ನನ್ನ ಎಲ್ಲಾ ಜವಾಬ್ದಾರಿ ಮತ್ತು ಕಷ್ಟಗಳು ಕೋರ್ಟ್ ಗೆ ಗೊತ್ತಿದೆಯಾ...ಆದರೆ ಈ ಕಾನೂನು ನೆಪ ಮಾಡಿಕೊಂಡು ನನ್ನ ತಂದೆಯ 2 ಎಕರೆ ಭೂಮಿಯಲ್ಲೂ ಪಾಲು ಕೇಳುತ್ತಿದ್ದಾರೆ....ಇದೆ ಹೆಣ್ಣುಮಕ್ಕಳಿಗೆ ಗಂಡನ ಆಸ್ತಿ ಮತ್ತು ಗಂಡನ ಮನೆ ಆಸ್ತಿಯಲ್ಲಿ ಹಕ್ಕು ಕೂಡ ಇದೆ...ಇಲ್ಲಿ ಅನ್ಯಾಯ ಆಗ್ತಾ ಇರೋದು ಗಂಡಸಿಗೆ...ನನ್ನ ಪರಿಸ್ಥಿತಿ ನನ್ನ ವೈರಿಗೂ ಬೇಡ...ಮುಂದಿನ ಜನ್ಮ ಅಂತಿದ್ರೆ ಈ ದೇಶದಲ್ಲಿ ನನ್ನ ಜನನ ಬೇಡ...ಈ ಮಹಿಳೆ ಆಸ್ತಿ ಹಕ್ಕು ಹೀಗೆ ಮುಂದುವರೆದರೆ ಹಿಂದೂ ಕೌಟುಂಬಿಕ ವಾತಾವರಣ ಹಾಳಾಗಿ ಹೋಗುತ್ತೆ..ಸಂಬಂಧಗಳು ಹಳಸಿ ಹೋಗುತ್ತವೆ...
@mohammedvali36063 жыл бұрын
Hi sir we have 2 brothers my elder brother done the registration as done smaller brother in village that time he take signature ... can we put case now is.... its salve...
@ashokasrinivasrao89294 жыл бұрын
If there is loans and commitment from parents how to share. Among brother and sister s
@Yashwanth.S233 жыл бұрын
Really super question
@user.srqtls3 жыл бұрын
ಮಹಿಳೆಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುವುದು ಕೇಳುವುದಕ್ಕೆ ಖುಷಿ ಅನ್ನಿಸುತ್ತೆ...ಆ ಆಸ್ತಿಯನ್ನು ಗಳಿಸಿದ್ದು ಯಾರು..ಅವಳ ತಂದೆ ತಾಯಿ ಅಲ್ಲವೇ..ಆಸ್ತಿ ಯಲ್ಲಿ ಹಕ್ಕು ಕೇಳುವುದಕ್ಕೂ ಮೊದಲು ಇದೆ ಹೆಣ್ಣುಮಕ್ಕಳು ವಯಸ್ಸಾದ ತಂದೆ ತಾಯಿಯನ್ನು ಎಷ್ಟು ದಿನ ನೋಡಿಕೊಂಡಿದ್ದೀರಿ...ತವರು ಮನೆಯ ಜವಾಬ್ದಾರಿ ಎಷ್ಟು ನಿಭಾಯಿಸಿದ್ದೀರಿ..ಇದೆ ಹೆಣ್ಣುಮಕ್ಕಳ ಮದುವೆ ಖರ್ಚು ..ಡೆಲಿವರಿ ಖರ್ಚು..ತವರು ಮನೆಯ ಸಾಲವನ್ನು ಎಷ್ಟು ಹೆಣ್ಣುಮಕ್ಕಳು ತೀರಿಸಿದ್ದಾರೆ... ಒಬ್ಬ ಹಿಂದೂ ಗಂಡಸಾಗಿ ನಾನು ಈ ಕಾನೂನಿನ ನೋವು ಅನುಭವಿಸುತ್ತಿದ್ದೇನೆ...ಒಬ್ಬ ಗಂಡಸಾಗಿ ಮನೆಯ ಜವಾಬ್ದಾರಿ ನಿಭಾಯಿಸಿದೆ...ದುಡಿದ ಹಣವನ್ನೆಲ್ಲಾ ತಂಗಿಯರ ಮದುವೆ ಅವರ ಮಕ್ಕಳ ಡೆಲಿವರಿ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಿದೆ...ಈ ನನ್ನ ಎಲ್ಲಾ ಜವಾಬ್ದಾರಿ ಮತ್ತು ಕಷ್ಟಗಳು ಕೋರ್ಟ್ ಗೆ ಗೊತ್ತಿದೆಯಾ...ಆದರೆ ಈ ಕಾನೂನು ನೆಪ ಮಾಡಿಕೊಂಡು ನನ್ನ ತಂದೆಯ 2 ಎಕರೆ ಭೂಮಿಯಲ್ಲೂ ಪಾಲು ಕೇಳುತ್ತಿದ್ದಾರೆ....ಇದೆ ಹೆಣ್ಣುಮಕ್ಕಳಿಗೆ ಗಂಡನ ಆಸ್ತಿ ಮತ್ತು ಗಂಡನ ಮನೆ ಆಸ್ತಿಯಲ್ಲಿ ಹಕ್ಕು ಕೂಡ ಇದೆ...ಇಲ್ಲಿ ಅನ್ಯಾಯ ಆಗ್ತಾ ಇರೋದು ಗಂಡಸಿಗೆ...ನನ್ನ ಪರಿಸ್ಥಿತಿ ನನ್ನ ವೈರಿಗೂ ಬೇಡ...ಮುಂದಿನ ಜನ್ಮ ಅಂತಿದ್ರೆ ಈ ದೇಶದಲ್ಲಿ ನನ್ನ ಜನನ ಬೇಡ...ಈ ಮಹಿಳೆ ಆಸ್ತಿ ಹಕ್ಕು ಹೀಗೆ ಮುಂದುವರೆದರೆ ಹಿಂದೂ ಕೌಟುಂಬಿಕ ವಾತಾವರಣ ಹಾಳಾಗಿ ಹೋಗುತ್ತೆ..ಸಂಬಂಧಗಳು ಹಳಸಿ ಹೋಗುತ್ತವೆ...
@manjunathar90372 жыл бұрын
Parents should divide property their children before marriage and right will and take signed from all childrens their accept ance.
@sanjayanm9197 Жыл бұрын
Yes sir your right Gandu makkalige jeevana kotta age Agathe 🙏
@ranisrranisr29773 жыл бұрын
Sir nmmadu yallaa document sari ide priliminary dikri agide. High courtnalli neditide .2016January inda2021 andare 5 varshagalaadaru innu final dekri kodade hennu makkalige novu koduttidaane. Bega aguvante hennu makkalu yenu maadabeku sir.priliminari dikriyalle position tegedukollabahude. Tilisi sir.tande thaayi ibbaru teeri hogiddaare.tande swayaargitaaagi sampaadane maadida asthi idaagide haagu pithraargitha astiyuu tande hesarinalle ide sir.high court nalli 20 varsha ellesuttheve yendu edarisutthaare haagu stey tandiddeve yendu edarisuttare. Saayuvaxaregu sigadante maaduttheve yennu tthaare. Aadaaya obbane tindu badatanadalliruva namage novu kodutiddare. High court nalli bega final dicree bega hege padeyabahudemba daari tilisi sir.🙏
@veerappaac61412 жыл бұрын
Ds
@paripurnakhadya4104 жыл бұрын
Good
@shivakumargs69614 жыл бұрын
Thank you sri
@chandanchandanshetty51163 жыл бұрын
Age limits madi. 85age human case aktidare
@sanjayanm9197 Жыл бұрын
Yes your right vayo mithi madbeku
@sanjayanm9197 Жыл бұрын
Gandu makkalige ago anyaya thadibeku,,,
@SrinivasMurthy-xg2md2 жыл бұрын
Ladies partition short seven role 11e act challenging mada bahoday please information
@sanjayanm9197 Жыл бұрын
Please give me number sir
@rajendranavalgund92994 жыл бұрын
Thank you sir
@vijaylaxmi8248 Жыл бұрын
sri
@Yashwanth.S233 жыл бұрын
Madam information clean agi seglila 11 2020 thirup yenu antha. Ega 2005 esavi munche henu maglu thirogidre. Pithrajitha asthi division agila andre henumagala makklu ega ashti kelo akku edhya?
@shilpat13823 жыл бұрын
Sir thank you so much good information, Sir swalpa confuse ede please answer my questions, 1. Hennu makkalu asti vishyake court mettilodre, estu Dina tegedukollutte teerpu baradike 2.Pitrarji asti Hennu makkalige nijavagalu sigutta?
@Ashok-gf8yv3 жыл бұрын
ashokrukkapps
@user.srqtls3 жыл бұрын
ಮಹಿಳೆಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುವುದು ಕೇಳುವುದಕ್ಕೆ ಖುಷಿ ಅನ್ನಿಸುತ್ತೆ...ಆ ಆಸ್ತಿಯನ್ನು ಗಳಿಸಿದ್ದು ಯಾರು..ಅವಳ ತಂದೆ ತಾಯಿ ಅಲ್ಲವೇ..ಆಸ್ತಿ ಯಲ್ಲಿ ಹಕ್ಕು ಕೇಳುವುದಕ್ಕೂ ಮೊದಲು ಇದೆ ಹೆಣ್ಣುಮಕ್ಕಳು ವಯಸ್ಸಾದ ತಂದೆ ತಾಯಿಯನ್ನು ಎಷ್ಟು ದಿನ ನೋಡಿಕೊಂಡಿದ್ದೀರಿ...ತವರು ಮನೆಯ ಜವಾಬ್ದಾರಿ ಎಷ್ಟು ನಿಭಾಯಿಸಿದ್ದೀರಿ..ಇದೆ ಹೆಣ್ಣುಮಕ್ಕಳ ಮದುವೆ ಖರ್ಚು ..ಡೆಲಿವರಿ ಖರ್ಚು..ತವರು ಮನೆಯ ಸಾಲವನ್ನು ಎಷ್ಟು ಹೆಣ್ಣುಮಕ್ಕಳು ತೀರಿಸಿದ್ದಾರೆ... ಒಬ್ಬ ಹಿಂದೂ ಗಂಡಸಾಗಿ ನಾನು ಈ ಕಾನೂನಿನ ನೋವು ಅನುಭವಿಸುತ್ತಿದ್ದೇನೆ...ಒಬ್ಬ ಗಂಡಸಾಗಿ ಮನೆಯ ಜವಾಬ್ದಾರಿ ನಿಭಾಯಿಸಿದೆ...ದುಡಿದ ಹಣವನ್ನೆಲ್ಲಾ ತಂಗಿಯರ ಮದುವೆ ಅವರ ಮಕ್ಕಳ ಡೆಲಿವರಿ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಿದೆ...ಈ ನನ್ನ ಎಲ್ಲಾ ಜವಾಬ್ದಾರಿ ಮತ್ತು ಕಷ್ಟಗಳು ಕೋರ್ಟ್ ಗೆ ಗೊತ್ತಿದೆಯಾ...ಆದರೆ ಈ ಕಾನೂನು ನೆಪ ಮಾಡಿಕೊಂಡು ನನ್ನ ತಂದೆಯ 2 ಎಕರೆ ಭೂಮಿಯಲ್ಲೂ ಪಾಲು ಕೇಳುತ್ತಿದ್ದಾರೆ....ಇದೆ ಹೆಣ್ಣುಮಕ್ಕಳಿಗೆ ಗಂಡನ ಆಸ್ತಿ ಮತ್ತು ಗಂಡನ ಮನೆ ಆಸ್ತಿಯಲ್ಲಿ ಹಕ್ಕು ಕೂಡ ಇದೆ...ಇಲ್ಲಿ ಅನ್ಯಾಯ ಆಗ್ತಾ ಇರೋದು ಗಂಡಸಿಗೆ...ನನ್ನ ಪರಿಸ್ಥಿತಿ ನನ್ನ ವೈರಿಗೂ ಬೇಡ...ಮುಂದಿನ ಜನ್ಮ ಅಂತಿದ್ರೆ ಈ ದೇಶದಲ್ಲಿ ನನ್ನ ಜನನ ಬೇಡ...ಈ ಮಹಿಳೆ ಆಸ್ತಿ ಹಕ್ಕು ಹೀಗೆ ಮುಂದುವರೆದರೆ ಹಿಂದೂ ಕೌಟುಂಬಿಕ ವಾತಾವರಣ ಹಾಳಾಗಿ ಹೋಗುತ್ತೆ..ಸಂಬಂಧಗಳು ಹಳಸಿ ಹೋಗುತ್ತವೆ...
@shivaramg7703 Жыл бұрын
Resurvay notification 1956 to 1969 varegu resurvay gezette notification agide revenue department aduna muchiduthidare aduna kodsi khathedararige nyaya kodisi bere mathanna bidi notification prakara records agide kodsi
@srinivasavk75282 жыл бұрын
M r sir
@shivaramg7703 Жыл бұрын
Resurvay 1956 to 1969 government notification gezette prakara 1 survey number full obbane owner agirthane boogallaru hissa madkondu bogus documents srushti agiruthe
@shivaramg7703 Жыл бұрын
Supreme court ge 1956 to 1969 varegu resurvay notification agide old mysore state government all village and talok district hobli wise resurvay gezette notification agide old president rajendra Prasad accept madidare gezette na karnataka bangalore urban hesaraghatta hobli byalakere village resurvay notification muchiduthidare yaradru nyayavagi nyayadeesharu nyaya kodisi karnataka revenue department officers khathedararige nyaya kodtila
@rudreshmv66992 жыл бұрын
Sir namma thatha pitragitha Asthi na 2003 ralli sale dead madidare namma thata ge 5 Jana henu makkalu 1 gandu maga edane 2.20.kunte jaminu ede Sig hakilla hen madodu sir
@santosh13033 жыл бұрын
Thank you for time Shree M. R. Satyanarayana sir. Very helpful.
@ragini.gonchikaarchikkappa11993 жыл бұрын
Thank u sir.. it is very useful to women!
@manyathadb3054 жыл бұрын
ಅಪ್ಪ ಅಮ್ಮ ನ ಜವಾಬ್ದಾರಿ ಯಲ್ಲಿ ಯು ಸಮಾನ ಪಾಲು ಕೊಡ ಬೇಕು
@vinaykprakash3 жыл бұрын
Adu beda.. aasti matra beku ivrige
@haleshsv4089 Жыл бұрын
@@vinaykprakash 👌
@haleshsv4089 Жыл бұрын
👌
@rithviks2950 Жыл бұрын
Sir iga nam thiri kondi ddare avara paalina asti yali nam amma death certificate kottu neravagi khate ಬದಲಾವಣೆ ಮಾಡಿಸೋ bahude
@veeranagoudasmmalappagouda2492 Жыл бұрын
What about un married daughter sir
@bibinjoy6783 Жыл бұрын
all house must get all house arrest now over freedom made them to do such crual thing if me dia who will be responsible he may say i am not go but he and she must bar all price dabal from bank Iam moving all legal y i cant tolrat over a time don how many time do i forgive sir am man i need rest what thay don't have any hart or what
@siddeswaramv61142 жыл бұрын
I read the judgement copy in that clearely mentioned that oral partation also valid with supporting of public documents before dec 20th 2004 , so oral partation is also valid.
@bpmurthy28722 жыл бұрын
What is public documents? Please give examples of support incident..
Pitrajita property 1959 year nalli only one dughter ge harishina kunkuma registerd gift madidre bere dutergalu pal kelbuda? Sir
@mramruth_yt82014 жыл бұрын
Sir wheel regestr adru hennu makkalege segatta
@rcnethreshgowda63474 жыл бұрын
If the property is self acquired property & for it if the will is written by the absolute owner to anyone then the female will not get any right on it as it is a self acquired property it can transfer through will so the female will not get any right on share if it written in will to anyone whether the will is registered or not.
@chethanrchethanr91493 жыл бұрын
@@rcnethreshgowda6347 send your number
@rcnethreshgowda63473 жыл бұрын
@@chethanrchethanr9149 9731711456
@udayakumara-tekumar22423 жыл бұрын
What is release deed is this applicable for ancestoral property
Nanna thayi akkandiru 3 Jana Anna obba thamma obba Nana thayiyavara and avara akkandira sign ellade annana maga and thamma pithrarjitha asthiyannu 93 -94ralli vibagamadikondiddare kortige case hakidru namthayiyavru case disposagide yenumadabeku mamma thayige Baga siguvudillave dayavittu thilisisir nanna thyaiya annana maganige nannannu maduvemadikottidru nanna Ganda 10varshagala hinde heart attack ennda deathagidare nannamaguvige 11 varsha nanna athe mathu nanna gandana annandiru nannannu manenda ache hakalu yathnisuthidare nanu mscbed madi private schoolali workmadthideeni court document keluthe namathra nanna gandanige yavuthe document eruvudiilla mathu nanna athe ottukutumbada adayadalli swalpajameen kondiddare mava elladakarana avra hesrige madkondidru ega nanna Ganda sathirodrinda nanna nan maguge mosamadodakke vartidare hirya maklige kododagi helthidare 10varshagalindalu nange himsekodthidare kanunu sakshikeluthe namathra yavsakshinu ella adre 20 varshagalindlu anubogadalliddevi my contact nimbari 7760968845 dayvittu nimma contact numberkottu salahenidi nanna nan magujeevnakke darimadkodisir my humble request please sir
@shivaramg7703 Жыл бұрын
Mysore government 1956 to 1969 all karnataka resurvay government gezette madirodu nimage and Supreme Court ge gothilva 1956 rajendra Prasad president accepts madidare karnataka dalli 1 gunte jameenu inam lands irodilla adru kelavonde revenue department nalli ivaglu notification illada inam land antha bogus documents kodtidare yalahanka revinue department nalli kaanonalli inam land ella clear agide
@rakeshpatil42144 жыл бұрын
They are not answering to our call and massage
@KannadaMediumNews4 жыл бұрын
ಪುನರಾವರ್ತನೆ ಆಗದಂತೆ ಎಲ್ಲಾ ಪ್ರಶ್ನೆಗಳಿಗೆ ವಿಡಿಯೋ ಮಾಲಿಕೆಯಲ್ಲಿಯೇ ಉತ್ತರಿಸುತ್ತೇವೆ. ಈಗಾಗಲೇ ಕೆಲ ವಿಡಿಯೋಗಳು ಅಪ್ ಆಗಿವೆ. ಪ್ರಶ್ನೆಗಳ ಸಂಖ್ಯೆ ಜಾಸ್ತಿ ಇರುವುದರಿಂದ ನಿಧಾನ ಆಗುತ್ತಿದೆ. ಸಹಕರಿಸಿ.
@girisht26783 жыл бұрын
@@KannadaMediumNews give sir number please
@jacinthadsouza95154 жыл бұрын
11/08/2020 ya kanoonu yenu helutte idara bagge heli sir reply soon we are girls waiting for your reply
@rameshpatelmj38183 жыл бұрын
" Boundary previlage" bagge thilisikodi
@jayachandrappam9416 Жыл бұрын
Please furnish your Advocate address.
@meghananivi88894 жыл бұрын
Sir, According to 2020 from suprem court order Maneya yajamana Vill bardhidhre Avana maglige Asti kelo Hakk irolva sir ,A vill nalli yarge asti irutho avrigene hogutha sir.....????
@hari079kr24 жыл бұрын
Yes
@rcnethreshgowda63474 жыл бұрын
9731711456 cl to ths num i will clarify ur doubt
@rockeytigerappu14814 жыл бұрын
Yes Anna thamma APPA AMMA Madhuve maadikottidhare aasthiyali paalu beda 😀😀😀
@Shank1qq4 жыл бұрын
Ayyo hogi ellanu mahileyarige kodli
@vasavivasu63742 жыл бұрын
Sir hennige hakkide anta nivu heltidre nange nagbeko albeko ondu gottagtilla yake Andre kotyadheeshwarana maglagi hagene kotyadheeshwarana hendati agi ivattina nanna paristiti prati yarigu barabaaradu anno thara ide ..namma hakku padedukollovastsralli namma titi agi hogirutte annistide sir kshamisi swalpa udreka aytu so helabeku annistu🙏
@rekhifarms94582 жыл бұрын
When we gain out rights sir
@smbabu75784 жыл бұрын
Is this Supreme court order is applicable to all religious people and muslims also
@krishnojiraonarayanarao93164 жыл бұрын
ಹಿಂದೂ ಧರ್ಮದ ವರಿಗೆ ಮಾತ್ರ.
@dhanlakshmishashikala15363 жыл бұрын
00 ೯೦
@lakshmir23584 жыл бұрын
Sir please inform about gift deed