ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@hemanthkulal29502 жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
I liked the video coverage. I felt that as if I was watching Surapua Palace,Fort and other monuments in person. Hats off to Zkala Madhyama and also person who was narrating the details about SurPura.
@yashodari51302 жыл бұрын
ಸುರಪುರದ ಅರಮನೆ ತುಂಬಾ ಚೆನ್ನಾಗಿ ತೋರಿಸಿಧೀರಿ ನಾವು ಒಮ್ಮೆ ನೋಡಲೇಬೇಕು ಅನ್ನಿಸಿದೆ
@SanjuSanju-jm2gx6 ай бұрын
ಸುರಪುರ ನಾಯಕರು ಅಂತ ಮಹಾ ಪುರುಷರು ಮತ್ತೆ ಹುಟ್ಟಬೇಕು❤
@yogishyogish8652 Жыл бұрын
👌👌👍🙏🙏ನಿಜ್ವಾಗ್ಲೂ ನಮ್ಮ ಕರುನಾಡಿನ ಚರಿತ್ರೆ ಅದ್ಭುತ 🙏ಅದೆಷ್ಟು ವೈಭವದಿಂದ ಮೆರೆದಿತ್ತು ಸುರಪುರ ಸಂಸ್ಥಾನ 😊😊😊ಈಗಲೂ ಅರಮನೆ ಎಷ್ಟು ಸುಂದರವಾಗಿದೆ 👍👍👍ಛೆ.. ಒಂದು ಕ್ಷಣ ಮನಸು ಅದೆಷ್ಟೋ ಹಿಂದಕ್ಕೆ ಹೋಗಿ ಕಣ್ಣೀರು ಬರುತ್ತೆ 🙄🙄ಇಂತಹ ಹಳೆಯ ಕಾಲದ ಪರಂಪರೆಯ ಕಟ್ಟಡಗಳನ್ನು ಈಗಲೂ ನೋಡುತ್ತಿರುವ ನಾವೇ ಧನ್ಯರು 👏👏👏👏ಇಂತಹ ಸ್ಥಳಗಳನ್ನು ನಮ್ಮೆಲ್ಲರಿಗೂ ನೋಡುವ ಭಾಗ್ಯ ನಿಮ್ಮಿಂದ ಆಯ್ತು ಸರ್ 🙏ನಿಮಗೆ ಕೋಟಿ ನಮನಗಳು ಸರ್ 🙏🙏🙏🙏🙏
@RKKembhavi2 жыл бұрын
🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ.. ಇನ್ನು ಹೆಚ್ಚು ವಿಡಿಯೋ ಮಾಡಿ ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫 *ನಮ್ಮ ಸುರಪುರ ನಮ್ಮ ಹೆಮ್ಮೆ*
@haseenamulla73062 жыл бұрын
ತುಂಬಾ ಸುಂದರವಾದ ಅರಮನೆ ಇದೆ sir ನಮ್ಮ ಸುರಪುರದ ಅರಮನೆ. ಅರಮನೆಯ ಸಭಾಭವನ👌. ಅಲ್ಲಿನ ಚಿತ್ರಕಲೆ ತುಂಬಾ ವಿಶೇಷವಾಗಿ ಐತೆ sir. ಸುರಪುರದ ಇತಿಹಾಸಕ್ಕೆ ಕಾರಣರಾದ ಅರಸರ ಇತಿಹಾಸ ಅದ್ಭುತ sir. ಅರಮನೆಯ ಬಗ್ಗೆ ವಿವರಿಸಿದ sir ಗು ಮತ್ತು ಕಾಲಾಮಾಧ್ಯಮ ತಂಡದವರಿಗೂ ತುಂಬಾ ಧನ್ಯವಾದಗಳು ಸರ್. 🙏🌻🌻🌻🌻
@TREANDINGkannadaUK2 жыл бұрын
ನಮಗೆ ಇಷ್ಟ ಎಲ್ಲ ಇತಿಹಾಸ ಗೊತ್ತಿರಲಿಲ್ಲ ಒಂದು ತಾಲೂಕು ಬಗ್ಗೆ ಅದು ನಮ್ಮ್ ಕಲಬುರಗಿ ಯಲ್ಲಿ ಇದ್ದ ಒಂದು ತಾಲೂಕು ಸುರಪುರ ಇವಾಗ ಯಾದಗಿರಿ ಯಲ್ಲಿ ಇದೆ ಥ್ಯಾಂಕ್ಸ್ kalamadyima
@RameshNayak-hs5js2 жыл бұрын
ಸರ್ ಇದು ಕರ್ನಾಟಕ ಆಸ್ತಿ ಎಂದು ಘೋಸಿಸಬೇಕು ಇದು ಪಾರಂಪರಿಕ ಸ್ಮಾರಕ ಇವುಗಳ ರಕ್ಷಣೆ ನಮೆಲ್ಲರ ಹೊಣೆ ಎಂಥಹ ಅದ್ಬುತ ಸಂಸ್ಥಾನ😘😘👌👌👌👌👌🤝
@somnathdodmani84022 жыл бұрын
ಸುರಪುರದ ಇತಿಹಾಸದ ಬಗ್ಗೆ ಚನ್ನಾಗಿ ತಿಳಿಸಿ ಕೊಟ್ರಿ ಸರ್ ಧನ್ಯವಾದಗಳು. 🙏🙏👌👌
@DineshKumar-y2q7c6 ай бұрын
Gurugalada param sir he dhanyavadalu,.
@Nishanth03082 жыл бұрын
ನೀವು ಕೊಟ್ಟ ಮಾಹಿತಿ ತುಂಬಾ ಅದ್ಬುತ ಸರ್ ಕಿಟಕೀಯಿಂದ ದೇವರು ಕಣೋದು ಇನ್ನು ಸ್ವಲ್ಪ ಸಮಿಪದಿಂದ ತೊರಿಸಬಹುದಿತು
@rukmayyanayak902 жыл бұрын
ನಮ್ಮ ಸುರಪುರ ಇತಿಹಾಸದ ಬಗ್ಗೆ ಮತ್ತು ರಾಜರ ಬಗ್ಗೆ ಎಷ್ಟು ಹೇಳಿದರು ಕಡಿಮೆ ಸರ್
@balluballu42579 ай бұрын
❤❤❤😊😊
@yuvarajyuvaraj70204 ай бұрын
Sir ದಯವಿಟ್ಟು ಹೇಗೆ ಬರ್ಬೇಕು ನಾವು ಕೊಡಗು ಜಿಲ್ಲೆ ಅವ್ರು , ನೇರವಾಗಿ ನೋಡುವುದಕ್ಕೆ ಅವಕಾಶ ideya
@amareshbhatti38842 жыл бұрын
ಕಲಾ ಮಾಧ್ಯಮ ಯುಟೂಬು ಚಾನಲಗೆ ಧನ್ಯವಾದಗಳು ಸರ್ ಸುರಪುರದ ಇತಿಹಾಸ ತಿಳಿಸಿದಿರಿ 🙏🏼🙏🏼🙏🏼🙏🏼