@@harishsaniha ಯಾಕೆ ಸರ್ ನಿಮ್ಮ ಸಲಹೆ ಇಲ್ಲ ಅಂದರೆ ನನಗೆ ಶುಂಠಿಯನ್ನು ಈ ರೀತಿ ಬೇಳಿಲಿಕ್ಕೆ ಆಗ್ತಿರಲಿಲ್ಲ ಬರೀ ಅಗ್ರೋ ದವರು ಕೊಟ್ಟದ್ದು ತಂದು ಬಳಸಿ ರಿಸಲ್ಟ್ ಬರ್ತಿರ್ಲಿಲ್ಲ ಆದರೆ ಈ ವರ್ಷ ನಮ್ಮ ಶುಂಠಿ ಸೂಪರ್ ಸರ್ ಅದಕ್ಕೆ ನೀವು ನಮಗೆ ಗಾಡ್
@ganeshpujar22834 ай бұрын
@@harishsaniha ಅಯ್ಯೋ ಸರ್ ಇಷ್ಟು ವರ್ಷ ಅಗ್ರೊ ದವರಿಗೆ ದುಡ್ಡು ಹಾಕಿ ಸಾಕಾಗಿತ್ತು ಈ ವರ್ಷ ನಿಮ್ಮಿಂದ ಹಣನು ಉಳಿದಿದೆ ಮತ್ತು ಶುಂಠಿ ಚೆನ್ನಾಗಿದೆ ಆದ್ದರಿಂದ ನೀವು ನಮಗೆ ಗಾಡ್
@streetmedia5514 ай бұрын
Next year 30 chila shunti hakabeku nimma salahe merege hakabeku antha iddene ಈ ವರ್ಷ ನು ಶುಂಠಿ ಹಾಕಿದ್ದೇವೆ ಚೆನ್ನಾಗಿದೆ ಆದ್ರೆ ಒಡ್ತಾಬಂದ್ದಿಲ್ಲ ಹಾಗಾಗಿ ನಿಮ್ಮ ಸಲಹೆ ಮೇರೆಗೆ ಹಾಕೋಣ ಅಂತ ಇದ್ದೀನಿ