ನಮ್ಮ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠ ಮತ್ತು ಸಿದ್ದಗಂಗಾ ಮಠ ಸುತ್ತೂರು ಮಠ ನೋಡಿ ಸಂತಸವಾಯಿತು ಇನ್ನೂ ಅನೇಕ ಮಠ ಗಳಿವೆ ದಯವಿಟ್ಟು ತಿಳಿಸುವಿರಾ ಧನ್ಯವಾದಗಳು 🙏
@parichayachannel Жыл бұрын
ಧನ್ಯವಾದಗಳು ಶಂಕರ್ ಅವರೇ.ಎಲ್ಲಾ ಮಠಗಳ ಬಗ್ಗೆ ಸಹ ವಿಡಿಯೋ ಮಾಡುತ್ತೇವೆ.
@Yash207533 күн бұрын
ನಾನು ವ್ಯಾಸಂಗ ಮಾಡಿದ ಶಾಲೆ ಇದು 👨🎓🎒❤️
@parichayachannel3 күн бұрын
ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.
@mahadevashetty1223 Жыл бұрын
ಸುತ್ತೂರು ಮಠದ ಪರಿಚಯ ಮಾಡಿ ಸಿದ ತಮಗೆ ಧ್ಯವಾದಗಳು ❤️🙏
@parichayachannel Жыл бұрын
ಧನ್ಯವಾದಗಳು ಮಹಾದೇವ ಶೆಟ್ಟಿ ಅವರೇ
@nethravathigs9525 Жыл бұрын
. ನನ್ನ ಮಗಳು ವ್ಯಾಸಂಗ ಮಾಡಿದ ಶಾಲೆ ತುಂಬಾ ಧನ್ಯವಾದಗಳು
@parichayachannel Жыл бұрын
ಧನ್ಯವಾದಗಳು ನೇತ್ರಾವತಿ ಅವರೇ
@likhithraj168711 ай бұрын
ನಮ್ಮ ವೀರಶೈವರ ಹೆಮ್ಮೆ
@parichayachannel11 ай бұрын
ಧನ್ಯವಾದಗಳು
@dhanu839111 ай бұрын
ನಮ್ಮೂರು sir🙏🙏🙏
@parichayachannel11 ай бұрын
ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.
@sabumailapur5632 Жыл бұрын
ನಾನು ಸುತ್ತೂರು ಮಠದಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ 🙂
@parichayachannel Жыл бұрын
ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.
@JameelSiddiqui-om1pq7 ай бұрын
Banglore haagu Yalahanka dalli saha Aneeka Verrashaiwa Math galu ive ante awugala nnu saha Tamma Channel nalli Torisa bekaagi vinanti,
@mahadevaswamyh.p89164 ай бұрын
Bere matagali gintha suthuru matta dhali nadeyuva ann dasoha akshar arogya dasoha illu nade yallu sadhya villa prathidhina lakshanthara bakthru prasadha maduthare madhy rathri odhru prasadha siguthe e reethi madalu yavudhe matagalindalu sadhya villa
@parichayachannel4 ай бұрын
ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.
@SubramanyaShet-bo2yf Жыл бұрын
🙏🙏🙏
@parichayachannel Жыл бұрын
ಧನ್ಯವಾದಗಳು ಸುಬ್ರಹ್ಮಣ್ಯ ಅವರೇ
@vedachandramouli7384 Жыл бұрын
👌👌🙏🙏🙏🙏🙏
@parichayachannel Жыл бұрын
ಧನ್ಯವಾದಗಳು ವೇದ ಅವರೇ
@MaheshGowdaKL05 Жыл бұрын
#MGglow
@AmarayyaShiva Жыл бұрын
ಗುರುಗುಂಟಾ ಅಮರೇಶ್ವರ ದೇವಸ್ಥಾನದ ವಿಡಿಯೋ ಮಾಡಿ ಸರ್
@parichayachannel Жыл бұрын
ಖಂಡಿತ ವಿಡಿಯೋ ಮಾಡುತ್ತೇವೆ.
@Arjuntharu22 Жыл бұрын
ಸರ್ ಮಂಟ್ಟೆಸ್ವಾಮಿ ದೇವಾಲಯದ ಪರಿಚಯ ಮಾಡಿಕೊಡಿ ಅದು ಕೂಡ ಮಂಟ್ಟೆಸ್ವಾಮಿ ಯವರ ಮಠ
@parichayachannel Жыл бұрын
ಖಂಡಿತಾ ವಿಡಿಯೋ ಮಾಡುತ್ತೇವೆ. ನಿರೀಕ್ಷಿಸಿ
@Arjuntharu22 Жыл бұрын
ಈ ದೇವಾಲಯದ ಪರಿಚಯ ಮಾಡಿ ಸರ್
@shivakumarmsshivu138011 ай бұрын
ನಮ್ಮ ಶ್ರೀ ಕ್ಷೆತ್ರ ಶ್ರೀ ಮರಳೆ ಗವಿಮಠ ಇದೆ ಊಟ ವಸತಿ ಶಿಕ್ಷಣ ನೀಡುತ್ತಿದೆ 🙏🙏🙏🙏
@parichayachannel10 ай бұрын
ಧನ್ಯವಾದಗಳು
@ravishsomashekar8265 Жыл бұрын
JAI CHAMUNDESHWARI
@parichayachannel Жыл бұрын
ಧನ್ಯವಾದಗಳು ರವೀಶ್ ಅವರೇ
@venkateshnageshappa284 Жыл бұрын
Hi beautiful mutt visit vlog super 1000years old suthur Matt bagge parichaya hagu upayukta mahithi thilisiddakke nimage dhanyavadagalu
@parichayachannel Жыл бұрын
ಧನ್ಯವಾದಗಳು ವೆಂಕಟೇಶ್ ಅವರೇ
@narendranrajendran87157 ай бұрын
Jss❤
@parichayachannel7 ай бұрын
ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.