ಯಾವುದಾದರೂ ಪಕ್ಷ ಬರಲಿ ದೃಷ್ಟಾಂತ ಎಂಎಲ್ಎ ಇರಲಿ ಹಾಗೂ ಎಂಪಿ ಇರಲಿ ಕರ್ನಾಟಕಕ್ಕೆ ಒಂದು ಒಳ್ಳೆಯ ಕೆಲಸ ಆಗಲಿ ಯಾವತ್ತು ಪಕ್ಷ ಅಂತ ನೋಡಬೇಡಿ ಜನರ ಕಷ್ಟ ಸುಖವನ್ನು ಆಲಿಸಿ ಆದಷ್ಟು ಅಭಿವೃದ್ಧಿಯ ಕಡೆಗೆ ಹೆಜ್ಜೆಯನ್ನು ಇಡಿ ಆ ದೇವರು ತಾನಾಗೆ ಗೆಲ್ಲುತ್ತಾನೆ ಹಾಗೇನೇ ಜನರು ಕೂಡ ನಿಮ್ಮನ್ನು ಗೆಲ್ಲಿಸುವಲ್ಲಿ ಜಯಭೇರಿ ಆಗುತ್ತಾರೆ🎉 ಇದು ನನ್ನ ಮನದಾಳದ ಮಾತು
@gangadharaiahm8741Ай бұрын
ಮೊದಲು ಮೆಗಾ ಸಿಟಿಯಲ್ಲಿ ಸೈಟ್ಗಳನ್ನು ಫ್ರಾಡ್ ಮಾಡಿದ ಎಲ್ಲಾ ಜನಗಳಿಗೆ ಸೈಟ್ ಗಳನ್ನು ಹಂಚಿ ಅವರ ಋಣವನ್ನು ತೀರಿಸು
@occasional322Ай бұрын
Being a jds supporter..... I agree with cpy mature talk
@gnaneshnagappa8255Ай бұрын
ಈ ಥರಹದ ಮಾತುಗಳು ನಿಖಿಲ್ ಬಾಯಿಂದ ಬರುವುದಿರಲಿ ಬರುವುದನ್ನು ಹೂಯಿಸಲು ಸಾಧ್ಯವಿಲ್ಲ
@katteboys60Ай бұрын
ಊಹಿಸಲು
@devadev1341Ай бұрын
😅😊@@katteboys60
@mahamoodshariff9914Ай бұрын
⁰⁰0⁰v 8😊😊
@nanjegowdag.n.4281Ай бұрын
Olle experience.
@ishwarappabatturАй бұрын
0:00 ❤❤❤❤❤❤❤❤❤😂❤❤ 0:00
@nadeembaig4578Ай бұрын
King maker CPY Congress MLA
@punithkumar4752Ай бұрын
Cpy nice speach
@ಮಂಡ್ಯಬಾಯ್Ай бұрын
ಸರ್ ಈಸಲ ಬೇಟಿಂಗ್ ಮಾಡಿ ಸೋತಿರೋಧು ಮಂಡ್ಯ ಹೈಕ್ಳು ಮುಂದೆ ತೋರ್ಸ್ಟಿವಿ ಜೈ ಜೆಡಿಎಸ್ 🇳🇬🇳🇬🇳🇬
@chandrakantha8299Ай бұрын
ನಿಖಿಲ್ ಹೆಂಡತಿ ಮಾತ್ರ ಬಾಕಿ ಇರೋದು... ವಂಶ ರಾಜಕಾರಣ ಮಾಡೋಕೆ... ಕಾರ್ಯಕರ್ತರು ಒತ್ತಾಯ ಮಾಡಿ 😂😂😂😂
@contentinkannada-yc8vtАй бұрын
Thika mucho sako
@devadev1341Ай бұрын
😂😂 inna
@shailajaprasad2453Ай бұрын
Nikhil kumarswamy don't get disturbed or upset because failure is the stepping stone for success. If not today, next time, you will definitely win. Keep up the hope.
@dhruvasky1015Ай бұрын
😂 already 3times he lost
@lavulovely9984Ай бұрын
Yes... Ma'am Nikhil gelbeku... Amele ade kshetrakke.... Nikhil maga nintu gelbeku.,.... Nikhil mommoga gelbeku.... Otnalli.... Ond family gelbeku... Rajyanna looti madbeku.... Alli Jana samanyaru yar gelbarduu.... Totally we support nepotism 😅😮
@abhishekgowda7167Ай бұрын
@@lavulovely9984 howd howdu jawaharlal nehru pm agbeku amele maglu indira gandhi agbeku amele maga rajiv gandhi agbeku amele rahul gandhi alwa ? Matadak munche nim kade nu tirgi nodi
@rajareddyyc8003Ай бұрын
U r correct. The youngster is slated to break the most defeats by a formidable politician like Abraham Lincoln. Let him in future either contest from Hassan, Holenarasipur, or Padmanabhanagara. Let him not become HOTTE PAKSHADA RANGASWAMY, due to nepotism of his father and grandfather, who have enjoyed highest political power seats at the cost of their community and loyalists of the party.
@hariprasad9331Ай бұрын
By time of next elections bidadi will be constituency contest der nxt time😂
@siddappajisiddu2528Ай бұрын
Congratulations Yogeshwar sr🎉
@ReveGowdaАй бұрын
ಸತ್ಯವಾದ ಮಾತು ಹೇಳಿದಿರಿ hd ಕುಟುಂಬ ಮತ್ತು bsy ಕುಟುಂಬ ಮಕ್ಕಳಿಗೋಸ್ಕರ ಜೈ ಯೋಗೇಶ್
@chaitraprasanna8282Ай бұрын
Also add Gandhi family they are not fallen from sky
@sureshmayura2781Ай бұрын
Avaroo ivaru Ella anta I'll a sir.yellaroo a are.putra,kutumba vyamohigale.@@chaitraprasanna8282
@jyotiprasadnaik6937Ай бұрын
ಜೈ ಸಿದ್ದರಾಮಯ್ಯ🎉
@Indianfestival7864Ай бұрын
100000000 right bro
@kumargowda6867Ай бұрын
ಸಿಪಿ ಯೋಗೇಶ್ವರ್ ❤ ಜಯವಾಗಲಿ ನಾವು ನಿಮ್ಮ ಅಭಿಮಾನಿ
@PrakashSK-sv5wyАй бұрын
Megacity case open Maddi
@OmPom-h9oАй бұрын
Howdu haage prajwal mattu revanna tunni cut maadi
@klramalingu4466Ай бұрын
ಇದು ಒಳ್ಳೆ ನಾಟಕ
@HemanthHemu-rg8chАй бұрын
King Always KinG CPY ❤
@jayakumar-rz7jnАй бұрын
Super sir
@beary_Solo_travellerАй бұрын
ಈ ಹುಚ್ಚನಿಗೆ ಯಾಕಾಗಿ ಇಂಟರ್ವ್ಯೂ ಕೊಡಬೇಗಿತ್ತು….
@manjunathnagaraj1280Ай бұрын
ಯಾಕ್ ಗುರುಗಳೇ
@ShyamasundaraMGАй бұрын
Nikhil constituency Hasana, Cyp constituency channapatana. Vote for Cpy
@HanumeshChavani-ri6znАй бұрын
ಪ್ರಶ್ನೆ ಗಳು ತುಂಬಾ ಚನ್ನಾಗಿ ಇತ್ತು 👌👌
@udayakumar1123Ай бұрын
ಸಕತ್ ಕೌಂಟರ್ ಸಿಪಿವೈ 👌👌👌
@Veeresh-vatagalАй бұрын
ಜಾಣ ಉತ್ತರ ಅನ್ನಿಸ್ತಿದೆ 🙏🏻
@nagarajgowdrum2559Ай бұрын
ನೋಡೋಣ ಚನ್ನಪಟ್ಟಣ ತಾಲ್ಲೂಕು ಏನಾಗುತ್ತೆ ಅಂತ 😂😂😂😂
@puttaswamyhb7794Ай бұрын
ಮಾಡಿ ಮೆಗಾ ಸ್ಯಾಟಿ
@srinivasakv3908Ай бұрын
Abhivruddhi agutte❤ Grahana bittide😅
@nagarajgowdrum2559Ай бұрын
@srinivasakv3908 ನೋಡೋಣ
@dr.abhinavsoppinАй бұрын
Enagutte andre? Isht dina chenag irlilva?😂
@nagarajgowdrum2559Ай бұрын
@@dr.abhinavsoppin ಚೆನ್ನಾಗೇ ಇದೇ ಬ್ರೋ ಬುಸ್ಸ್ಟಾಂಡ್ ರೋಡಲ್ಲಿ ಇದೆ ಸಿಟಿ ಹಳ್ಳಿ ತರ ಇದೆ ಅಷ್ಟೇ
@avinashkraviАй бұрын
Yogeshwar is very honest in his words👏bere rajakarini Tara tepe hachho matugalu illa .
@chaitraprasanna8282Ай бұрын
Yes ask his ex wife and children to know how loyal the person is
@abhinandanhe1506Ай бұрын
Yava ooru tamma nenu
@abhinandanhe1506Ай бұрын
Bro he won't get lead his native u r talking about bullshit Just because of muslims vote he won 😂😂😂😂
@nagarajdavangere7456Ай бұрын
Super video ❤❤
@punithkannadaАй бұрын
ಜೆಡಿಎಸ್ ಪಕ್ಷ ನಿಂತಿರೋದು ಲೀಡರ್ಸ್ ಮೇಲಲ್ಲ ಕಾರ್ಯಕರ್ತರ ಮೇಲೆ.. ಕಾರ್ಯಕರ್ತರೇ ಜೆಡಿಎಸ್ ಪಕ್ಷದ ಬೇಸ್ ಅಷ್ಟು ಸುಲಭವಲ್ಲ ಜೆಡಿಎಸ್ ನ ಮುಗಿಸೋದು...😂 ಜೈ ಜೆಡಿಎಸ್ 🔥
@ManjuGowda-RАй бұрын
Nice comedy e paksadalli karyakarta andre hdd family only 😂😂😂😂. Because ticket kododu karyakartarige Karyakartaru Hdd Hdk Anita kumarswamy Nikhil kumarswamy Revanna Bhavani revanna Prajwal revanna Suraj revanna .
@hemahegde8904Ай бұрын
ಈಗಾಗಲೇ ಮುಗಿದಿದೆ jds ಕಥೆ ..
@hemahegde8904Ай бұрын
ಈಗಾಗಲೇ ಮುಗಿದಿದೆ jds ಕಥೆ
@mithunus6953Ай бұрын
Kannadigara kanmani badavara bandu HDK
@punithkannadaАй бұрын
@@hemahegde8904 ಕತೆ ಮುಗಿಸ್ಬೇಕು ಅಂತಾ ಬಂದ ಎಷ್ಟೋ ಜನ ಚಿತೆಲಿ ಬೆಂದು ಹೋಗ್ಬಿಟವ್ರೆ.. ಈಗ ಮುಗಿಸ್ತಿನಿ ಅಂತಿರೋ ವ್ಯಕ್ತಿ ಅದೇ ಚನ್ನಪಟ್ಟಣದಲ್ಲಿ ಸೋತು ಅಸ್ತಿತ್ವಕ್ಕೆ ಪರದಾಡಿ ಫ್ರೀ ಗ್ಯಾರಂಟಿ ಸರಕಾರದ ಹೆಸರಲ್ಲಿ ಬೈ ಎಲೆಕ್ಷನಲಿ ಗೆದ್ದು ಈಗಷ್ಟೇ ಉಸಿರಾಡ್ತಾವ್ರೆ... ಕತೆ ಮುಗಿದಿಲ್ಲ ಈಗಷ್ಟೇ ಶುರುವಾಗಿದೆ wait and see 😂
@JamalJamal-jh2mbАй бұрын
Cpy❤
@Rajuraju-u9j1zАй бұрын
ಒಳ್ಳೇದು ಚನ್ನಪಟ್ಟಣ ಪೂರ್ತಿ ಮಾರಿಬಿಡಿ all the ಬೆಸ್ಟ್
@anandpujarsiddappa7486Ай бұрын
ಸೈನಿಕ 🔥🔥🔥
@nagarajt424Ай бұрын
Super. CPY super sir
@PuneethV-fh6htАй бұрын
Cpy geddu avenge shock agide😂😂😂
@NagarajaKm-i1dАй бұрын
Good speech
@9999-n9Ай бұрын
Kumar Anna win two times in Channapatna, Kumar Anna didn't speak in this languages, Nikhil ok know problem One day will come that will be your great day and wonderful day to Nikhil Kumar swami
@mohanraj1349Ай бұрын
ಜೈ ಕರಿ ಇಡ್ಲಿ ಕುಮಾರಸ್ವಾಮಿ..
@gopalaiahh3748Ай бұрын
Jai congress ❤
@nanjegowdag.n.4281Ай бұрын
Olle experience yogeshwarge.
@thippeshm9037Ай бұрын
ಕಾಲನೇ ಎಲ್ಲದುಕು ಉತ್ತರ ಕೊಡತತೆ
@girishasuper98216 күн бұрын
Channaptana good worker cpy Super statment 29.54
@madhumohan4114Ай бұрын
Dear yogeshwar sir GOD HAS BLESSED YOU AGAIN AND AGAIN SO BETTER SETTLE MEGA CITY PROJECT SUFFERED PEOPLE
@shivurshivannashivu6858Ай бұрын
ಬಂದೂಕು ಸೂಪರ್ ಪ್ರಶ್ನೆ
@gowthamsgowdagowthu2559Ай бұрын
Jai CPY
@rajareddyyc8003Ай бұрын
ಶಬ್ಬಾಶ್ ಯೋಗೀಶ್ವರ್.
@nandishnandish5586Ай бұрын
ಸೋತಿದ್ರೆ ಗೂಬೆ ಆಗಿರೋನು ಈಗ ಗೊಂಬೆ ಅಂತೇ 😂😂
@hemanthplayer4598Ай бұрын
👌🏼👌🏼👌🏼 yogishwar
@yoganandmv7372Ай бұрын
ನಿನ್ನ ಸಂಸಾರ ಸರಿ ಮಾಡು ಮೊದಲು
@noorullameensab8108Ай бұрын
Well knowledge leader
@bhagyayg3268Ай бұрын
He stood for the problems of the general public his victory is good only everything on God's grace
@jayadevappahr5468Ай бұрын
Software Tekki ,,jumpping Star 🎉
@manojkumar-ir1iqАй бұрын
MBA students this is good case study for management studies.
@rk-jg8bmАй бұрын
Super sir
@gangadharaiahm8741Ай бұрын
ಕುಮಾರಸ್ವಾಮಿಯವರಿಗೆ ನಿನ್ನ ಸಹಾಯ ಏನು ಕೂಡ ಇಲ್ಲ ಏಕೆಂದರೆ ಕುಮಾರಸ್ವಾಮಿ ಗೆದ್ದಿರುವುದು ಮಂಡ್ಯದಲ್ಲಿ ನೀನಿರುವುದು ಚೆನ್ನಪಟ್ಟಣದಲ್ಲಿ ನೀನು ಚನ್ನಪಟ್ಟಣದಲ್ಲಿ ಬಿಜೆಪಿಯ ಎಂಎಲ್ಸಿ ಆಗಿ ನಿನ್ನ ಕರ್ತವ್ಯವನ್ನು ನೀನು ಮಾಡಿದ್ದೀಯಾ ಅಷ್ಟೇ ಪಟ್ಟಣ ಯಾವತ್ತಿದ್ದರೂ ಕುಮಾರಸ್ವಾಮಿಯವರ ಕ್ಷೇತ್ರ
@pavankumarc5442Ай бұрын
Banglore gramtharadalli yaru support madidri
@rai20Ай бұрын
87000 savira janaru eddare thilkolli
@girishasuper982Ай бұрын
@@pavankumarc5442 Channaptana good worker cpy
@naveens2970Ай бұрын
CPY Fighter to the core. I’m hardcore BJPian but I hate family politics. I hope people grow up to see real truth in every party
@arunkumarkumar6586Ай бұрын
Good yogeswar sir
@jayadevappahr5468Ай бұрын
ನೈಜ ಸ್ಥಿತಿ ಯನ್ನು ಮನಬಿಚ್ಚಿ ಮಾತನಾಡಿದ್ದೀರಿ !? ಧನ್ಯವಾದಗಳು❤
@ROCKY7741-y7bАй бұрын
Next sala win agtiya nodtivi
@srinivasakv3908Ай бұрын
ಕಾಂಗ್ರೆಸ್ allle idre cpy❤ opposite kumarswamy ninthkondru gelthare
@madhusudan3801Ай бұрын
2028 cpy mla ಬರೆದಿಟ್ಟುಕೋ
@murlidharbs4156Ай бұрын
Anna yav keshtra Anna nindhu.. Chanapatna li devegowdaru ninthkondru cpy gellodu.. Kelasa madidhre.. Sumne bjp avrna kalkondru aste...
@yogesha8877Ай бұрын
ಈ ಮಾತನ್ನ ಕುಮಾರಸ್ವಾಮಿ ಹೋಗಿ ಕೇಳು 2028ರ ಎಂ ಎಲ್ ಎ ಯೋಗೇಶ್ವರ್ ಅಂತಾನೇ
@iamtejasgowdaАй бұрын
@@murlidharbs4156 Dam erle ella andidre Neer yen avr Mane enda tharthidra
@mallikarjunsavadatti5374Ай бұрын
ಭ್ರಮೆ....😂😂😂😂😂
@sunithar.d4298Ай бұрын
Yeddyurappa cm post thegeyo hunnara madiddhe Mr CPY ,we never forgot,
Mujhe aaj pata chala ki comment par double tap karnese like hota hai😊😊😊😊😊😅😅😅😅😅
@shashidhara1447Ай бұрын
ಯಾವ ಪಕ್ಷದ ಬಗ್ಗೆ ನು ಮಾತು ಬೇಡ ನೀವು mla ಆಗಿದೀರಾ ನೀವು ಎಷ್ಟು ಕೆಲಸ ಮಾಡ್ತೀರಾ ಅನ್ನೋದು ಇಲ್ಲಿ ಮಾತಾಡಿ.ಸೋತಿರುವವರ ಬಗ್ಗೆ ಮಾತಾಡಿ ಏನ್ ಪ್ರಯೋಜನ ಇಲ್ಲ.
@kantharajkanthraj990Ай бұрын
Ninage yava kelasa aagabeku yelu
@AbhishekSs-rd5jwАй бұрын
By election edaga 💯 win agodu present government ero party ne sari na ada jds yavathidru king
@najeerbscr616Ай бұрын
ಇತರನೇ ಕಟ್ಸ್ ಬಿಟ್ಟು ಶಿಕ್ಷಣದಲ್ಲಿ ಆರೋಗ್ಯದಲ್ಲಿ ಮತ್ತೆ ಡೆವಲಪ್ಮೆಂಟ್ ದಲ್ಲಿ ಯಾವ ಯಾವ ಕ್ಷೇತ್ರದಲ್ಲಿ ಯಾವ ಯಾವ ಎಂಎಲ್ಎ ಏನೇನು ಮಾಡಿದ್ದಾರೆ ಅಂತ ಅಂದು ಬಿಟ್ಟು ಇತರ ಪ್ರಶ್ನೆ ಕೇಳಿ ಇದು ಯಾವರಿಗೂ ಅವಶ್ಯಕತೆ ಇಲ್ಲ ಇತರ ಪ್ರಶ್ನೆ ಕೇಳುವುದರಿಂದ ಏನೋ ಉದ್ದಾರ ಆಗಲ್ಲ ಪ್ರಶ್ನೆ ಕೇಳುವುದಾದರೆ ಗೆದ್ದ ಮೇಲೆ ಅಭಿವೃದ್ಧಿ ಮಾಡಿದರೆ ಅದರ ಬಗ್ಗೆ ಪ್ರಶ್ನೆ ಕೇಳಿ ಅವಾಗಲೇ ದೇಶ ಅಭಿವೃದ್ಧಿ ಆಗೋದು
@motiondesigner_123Ай бұрын
Hello Mister Kudkannavar 😂😂😂😂
@rk-jg8bmАй бұрын
😂😂😂😂
@santunikhilАй бұрын
ಧನ ಕಡಿಯುರ್ ಒಂದಾಗಿ ವೋಟ್ ಅಕಿದರೆ ನಿಮಗೆ ಧನ ಸಾಕೂರ್
@rajeshabn7491Ай бұрын
ಹೈ ನಾಯಿ ಗೆದ್ದೇ ಅಂತ ಜಾಸ್ತಿ ಓದರಾಡಬೇಡ. ಟೈಮ್ ಬರುತ್ತೆ. ನೀನು ಬೀಳುತ್ತೀಯಾ🤔Wait
@ManjuNath-ow5fnАй бұрын
Head catcher
@rathnathimmashettyrathnath5317Ай бұрын
Nikhil is best
@lokeshp-qs7gqАй бұрын
CPY 💐💐
@preethamv3613Ай бұрын
Yogeshwar was biggest support for bjp
@PuttaswamyB-ul6yhАй бұрын
420.Cp
@thippeshm9037Ай бұрын
Jds mugastini andavaru yalla ogidare
@yogesha8877Ай бұрын
ಒಟ್ಟಿನಲ್ಲಿ ಹಿಟ್ ಅಂಡ್ ರನ್ ಕಣ್ಣೀರಿನ ಸ್ವಾರ್ಥ ಕುಟುಂಬ ಸೋಲಿಸಿದ್ರಲ್ಲ ಸೂಪರ್ ಸರ್
@MahalingegowdaMgowdaАй бұрын
ಮೊದಲು ಮೇಘ ಸಿಟಿ ಸೈಟ್ ಕೊಟ್ಟು ಋಣ ತೀರ್ಸಿ
@manjugowda857Ай бұрын
ನಿಮ್ಮ ಮನೆ ತೂತು ಮುಚ್ಚಿಕೋ ಮೊದಲು😂😂😂😂😂😂😂
@kingmayurafoods.8660Ай бұрын
2nd ಶಿವರಾಮೇಗೌಡ ಆಗ್ತಾ ಇದ್ದೀರಾ ಪಾಪ ಅನ್ನಿಸುತ್ತೆ
@DevarajsukalpetАй бұрын
🔥🔥
@gangadharaiahm8741Ай бұрын
ಎಲ್ಲಾ ಅಲ್ಲಿ ಪ್ರಶ್ನೆ ಮಾಡುವವರು ಸರಿಯಾಗಿ ಚನ್ನಪಟ್ಟಣದ ಅಭಿವೃದ್ಧಿಯ ಬಗ್ಗೆ ಯಾರು ಏನು ಕೇಳುತ್ತಿಲ್ಲ ಇದು ಒಂದು ಬೂಟಾಟಿಕೆಯ ಸಂದರ್ಶನ ಆಗಿದೆ ಆದರೆ ಚನ್ನಪಟ್ಟಣಕ್ಕೆ ಇವರ ಕೊಡುಗೆ ಏನೆಂದು ತಿಳಿಸಲಿ