ದರಿದ್ರ ಧಾರಾವಾಹಿ ಈ ಧಾರಾವಾಹಿಯಲ್ಲಿ ಒಳ್ಳೆಯದಕ್ಕೆ ಬೆಲೆನೇ ಇಲ್ಲ ಕೆಟ್ಟದ್ದು ಕಣ್ಣೆದುರಿಗೆ ಕಾಣಿಸಿದ್ರೂನೂ ಕೆಟ್ಟದ್ದಕ್ಕೆ ಸಪೋರ್ಟ್ ಮಾಡ್ತಾರೆ ಕುಲಗೆಟ್ಟ ದಾರವಾಹಿ ಅಜ್ಜಿ ಏನು ಮಾತಾಡೋದೇ ಇಲ್ಲ ಸುಮ್ಮನೆ ಪ್ರಯೋಜನಕ್ಕೆ ಇಲ್ಲ ಎಲ್ಲಾ ಕಾವೇರಿ ಅತ್ತೆದೆ ನಡೆಯೋದು ಅಜ್ಜಿದು ಏನು ಇಲ್ಲ ಅಲ್ಲಿ 😡
@Shalini-x3g2 сағат бұрын
ಬೃಂದಾ ಮುಖ ನೋಡೋಕೆ ಇಷ್ಟ ಆಗಲ್ಲ ತು
@suprabhaprashanth5917Сағат бұрын
Vrundha dharavahilli mathra hage real agi thumba papa
@RameshChalawadi-l4i2 сағат бұрын
ಪದೇ ಪದೇ ಅದೇ ತಪ್ಪು ಮಾಡತಿಯ
@IrshanaIcchu-e6zСағат бұрын
Guys idu seriel ashte real life alla avarige money barodakke en bekaadru maadthare neevella yaake sumne jagala maadudu 🙃
@RameshChalawadi-l4i2 сағат бұрын
ನಿನ್ನಂತವರಿಗೆ ಇದು ಕಡಿಮೆ ಶಿಕ್ಷೆ
@RameshChalawadi-l4i2 сағат бұрын
ನೀನು ಮಾಡಿದ ಅಲ್ಕಟ್ ಕೆಲಸಕ್ಕೆ ನೀಮ್ ಅಣ್ಣ ಹೊಡ್ದಿದ್ದು
@rohinidwarkanath70973 сағат бұрын
Alla…. Vrinda innobru man mane samaan ella haaL maadidre, parvagilva