ತುಂಬಾ ಸಂತೋಷ ಕನ್ನಡದ ಪ್ರೇಮಿ ಹಾಗೂ ಹಾಗೂ ಅದ್ಭುತವಾದ ಪಾತ್ರ ನಿನ್ನ ಪಾತ್ರಕ್ಕೆ ನನ್ನ ಶುದ್ಧವಾದ ನಮಸ್ಕಾರಗಳು
@adimanju51772 жыл бұрын
ಅದ್ಬುತವಾದ ಭಾಷೆಯ ಪ್ರಯೋಗ. ಎಲ್ಲರಿಗೂ ಸುಲಭವಾಗಿ ಅರ್ಥೈಸಿಕೊಳ್ಳಲು ಹಾಗು ಕಲಿಯುವಂತ ಪ್ರೇರೇಪಿಸುವ ಸುಂದರವಾದ ಕಥಾ ಹಂದರ , ನಮ್ಮ ಮನಸಲೂ ಆಳವಾಗಿ ಎಂದು ಮರೆಯದೆ ಸದಾ ಹೊಸದನ್ನು ಯೋಚಿಸುವಂತೆ ಮಾಡಿರುವ ಚಿತ್ರ ಹಾಗು ನನ್ನ ಭಾಷೆಯ ಬಗ್ಗೆ ಹೆಮ್ಮೆ ಪಡುವ ಈ ಕಿರು ಚಿತ್ರ ಮತ್ತು ತಂಡಕ್ಕೆ ಹೃದಯ ಪೂರ್ವಕ ನಮನ.
@nagarajaj97122 жыл бұрын
Script alla chitrakathe
@anilkiccha7472 жыл бұрын
ಕಸ್ತೂರಿ ಕನ್ನಡದ ಕನಾ೯ಟಕ 🚩🚩🚩🚩🚩😍
@abdulraheem28752 жыл бұрын
ಚಂದ್ರು ಅಣ್ಣ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ 🌹
@hanamantmadar7022 жыл бұрын
ಜೈ ಕನ್ನಡ,ಜೈ ಕರ್ನಾಟಕ,ಜೈ ಭಾರತಾಂಬೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡ ನಾಡ ನುಡಿಯ ಅಭಿನಯ ಬಗ್ಗೆ ತುಂಬ್ರದಯದ ಎಲ್ಲರಿಗೂ ಧನ್ಯವಾದಗಳು
@savitravvachuri75672 жыл бұрын
ಕನ್ನಡ ಅದ್ಭುತವಾಗಿ ಮಾತಾಡ್ತಿದೀರಾ ಸರ್ 👌👌👌👌🙏
@AnandaAnanda-o4j9 ай бұрын
ಹಬ್ಬ ಸುಂದರ ಸುಂದರ ಕನ್ನಡ ಭಾಷೆ ಅದ್ಭುತವಾದ ನಗೆಯ ಹಬ್ಬ
@anilekat6501 Жыл бұрын
ನನ್ ಯಾವ ಚಾನಲ್ ಗೂ ಮೆಚ್ಚುಗೆ ಕೊಟ್ಟಿಲ್ಲ ನಮ್ಮ ಕನ್ನಡ ದ ಭಾಷೆಗೆ ಒಂದು ಮೆಚ್ಚುಗೆ🥳👍😍
ನನಗೆ ಮನ ಮೆಚ್ಚಿದ ಅಭಿನಯ..ಹಾಸ್ಯ....ಇದನ್ನು ಸತತವಾಗಿ ಆರು ಬಾರಿ ನೋಡಿದ್ದೇನೆ.... ಇನ್ನೂ ನೋಡತಿವಿ.....ತಮಗೆ ಶುಭವಾಗಲಿ.💐
@maheshk20322 жыл бұрын
ಸ್ವಚ್ಛ ಕನ್ನಡದ😍🥰❣️ ಹಾಸ್ಯ, ನಿಮ್ಮ ವಾಕ್ಚಾತುರ್ಯಕ್ಕೆ ನನ್ನ ಕೋಟಿ ನಮಸ್ಕಾರಗಳು🙏🙏🙏.......
@anilgowdayr14292 жыл бұрын
ಜೈ ಕರ್ನಾಟಕ ಮಾತೇ
@dippi56782 жыл бұрын
ವಾ ವಾ .... ಕನ್ನಡ ಕನ್ನಡ ❤️
@mahabaleshwarsg52282 жыл бұрын
ನಿಮ್ಮ ಅಭಿನಯಕ್ಕೆ ಕೋಟಿ ಶರಣು
@S.R.C.D.2 жыл бұрын
Entire team hatsoff jai Kannada
@ಗಳೇವ್ಬಾಯ್ಸ್2 жыл бұрын
ಜೈ ಕನ್ನಡ ಇದೇ ತರಹದ ಕನ್ನಡದ ಬಗ್ಗೆ ಮಾತುಗಳು ಬರ್ತಾನೆ ಇರಲಿ
@RamaRama-gg8no2 жыл бұрын
6th
@sssomannavarsomannavar53652 жыл бұрын
ನಿಮ್ಮ ಕನ್ನಡ ನುಡಿ ಕೇಳಿ ತುಂಬಾ ಆನಂದವಾಯಿತು ನಿಮಗೆ ಕೋಟಿ ಕೋಟಿ ನಮನಗಳು
@usa111142 жыл бұрын
ತುಂಬು ಹೃದಯ ದ ಧನ್ಯವಾದಗಳು 🙏💝💝
@mallikarjunnsogalad74112 жыл бұрын
@@usa11114 🙏🙏
@bch41162 жыл бұрын
ಜೈ ಕನ್ನಡಾಂಬೆ 🙏🙏
@prabhugowda12 жыл бұрын
.ಕನ್ನಡ ಭಾಷೆ ಉಳಿಯೋದು ಕತೆ ಕಾದಂಬರಿಗಳಿಂದ ಅಲ್ಲ. ಅದು ಉಳಿಯೋದು ಜನರ ಬಳಕೆಯಿಂದ. - ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಭಾಷೆಗಳ ಹೊರತಾಗಿ ಮಾನವೀಯತೆಯ ಮೇರು ಸೊಬಗನ್ನು ವರ್ಣಿಸಿದ...ತಮಗೆಲ್ಲರಿಗೂ ಅಭಿನಂದನೆಗಳು.
@punarvacare30462 жыл бұрын
ಒಂದು ಚೂರು... ಅಶ್ಲೀಲ, ಅಸಂಬದ್ಧವಿಲ್ಲದ ಅದ್ಭುತ ಹಾಸ್ಯ ಕಾರ್ಯಕ್ರಮ 💐💐 ಇಂತಹ ಪರಿಶುದ್ಧ ಹಾಸ್ಯ ಇನ್ನಷ್ಟು ಹೆಚ್ಚಾಗಲಿ 🙏🙏 ಆದ್ರೆ ಉದ್ದುದ್ದವಾಗಿ ಕನ್ನಡ ವಾಕ್ಯವನ್ನು ಬಳಸಿ ಕನ್ನಡವನ್ನು ಸ್ವಲ್ಪ ವಿಡಂಬನೆ ಮಾಡಿದಂತಿದೆ 🙏
ನಾನು ತಡವಾಗಿ ವೀಕ್ಷಣೆ ಮಾಡಿದರೂ ಸಹ... ಭಾಷೆಗಳ ಹೊರತಾಗಿ ಮಾನವೀಯತೆಯ ಮೇರು ಸೊಬಗನ್ನು ವರ್ಣಿಸಿದ...ತಮಗೆಲ್ಲರಿಗೂ ಅಭಿನಂದನೆಗಳು... 🙏🙏🙏
@ranganathakgranganathakg83022 жыл бұрын
Ok
@manukumarmanu87372 жыл бұрын
ಜೈ ಕರ್ನಾಟಕ ಜೈ ಕನ್ನಡ
@mallikarjunkt85772 жыл бұрын
I love my kannada ❤️👌❤️👌❤️👌❤️ love
@NaveenKumar-tp4lv2 жыл бұрын
Anna kannada thunbaa chennagi💞💞🙏🙏🙏🙏😍😍😄😃😄😃😃
@altafsavadattisavadatti21922 жыл бұрын
Super.sister.brother.🌹🌹🌹
@Goldie_5682 жыл бұрын
ಅನುರಾಗದ ಅರ್ಭಟ 😭😭
@Krishna-hd3py2 жыл бұрын
💛❤
@shashikumarsk67732 жыл бұрын
ಬನವಾಸಿ ದೇಶದೊಳ್ ❤
@sumavishy082 жыл бұрын
Wow, GREAT SWAMY. He is so great to hear. Waak Spashtathey mai nimirelisuvudu. 🙏
@rkkp68592 жыл бұрын
Super speeching Chandra sir
@padmadaksha51972 жыл бұрын
ಜೈ ಭುವನೇಶ್ವರಿ
@basavarajhumnabadi45256 ай бұрын
ನಿಮ್ ಪಾತ್ರಕ್ಕೆ ನಮಸ್ಕಾರಗಳು
@samodeyar16432 жыл бұрын
ಕನ್ನಡದ ಹೆಸರಿನಲ್ಲಿ ಸಂಸ್ಕೃತದ ತುರುಕುವಿಕೆ.
@rajk41292 жыл бұрын
Its halegannada.
@srinivasmgsrinivasmg46272 жыл бұрын
Super vedio
@nagarajaj97122 жыл бұрын
🔥🔥🔥🔥🔥🔥🔥🔥🔥🔥🔥🔥🔥🔥🔥🔥
@prakruthia.r72322 жыл бұрын
Super
@shreemouna49302 жыл бұрын
Super🙏🇮🇳👌💯
@PremKumar-ur4jk2 жыл бұрын
Super bro
@balajir41512 жыл бұрын
Ultimate skit
@basavarajs52892 жыл бұрын
👌👌👌
@day...life..journey.51172 жыл бұрын
Jai Karnnataka mathe
@rathnamma.yrathnamma.y92032 жыл бұрын
Jai kannadmbe
@pavan143kumar2 жыл бұрын
ಕನ್ನಡವನ್ನು ಉಳಿಸಿ ಕನ್ನಡವನ್ನು ಬೆಳೆಸಿ
@shridharshridhar69392 жыл бұрын
Top comedy 👌👌👌👌
@raita33772 жыл бұрын
👌🙏
@gvvijayakumar53212 жыл бұрын
Very good advice and super information about it
@mohanr.s12552 жыл бұрын
Great bro
@thimmegowda87792 жыл бұрын
Jai hin jai kannadambe
@NarayanGG-gh7cg2 жыл бұрын
👌👌👌👌👌👌👌👌👌
@bussyrock88142 жыл бұрын
You are amazing sir
@nagarajnaik89872 жыл бұрын
🙏 Chinna
@chaitrar80312 жыл бұрын
Udaya sup
@ravih6752 жыл бұрын
ಸಿರಿಗನ್ನಡಂ ಗೆಲ್ಗೆ
@naveenshetty.aila.uppala2 жыл бұрын
👌👌👌🌹🌹🚩
@sumavishy082 жыл бұрын
1st time I saw Chandru sir enjoying the skit. That says it all about the disconnect in our current skits. This section is AWESOME. Chandru sir's talk was an eye opener. If any producer is watching please make some programme with Language as a centre point focus and make Chandru sir as the host, V all can learn a lot from that program. This can B the best medium to creat that awareness about our valuable asset - LANGUAGE/CULTURE. 1st time I have ever enjoyed this program. Otherwise, mostly, I have only seen some shit.