ಸೂಪರ್ ಅಜ್ಜಿ ಈ ತರಾ ಒಂದು ಮನೆಯಲ್ಲಿ ಅಜ್ಜಿ ಇದ್ದರೆ ಆ ಮನೆ ಬೇರೆ ಆಗುವುದಿಲ್ಲಾ ಎಲ್ಲಾ ಒಗ್ಗಟ್ಟಾಗಿ ಇರುತ್ತಾರೆ ಸೂಪರ ಅಜ್ಜಿ ಆಸೆಯತ್ತೆ ಮೊದಲು ಮೀನಾ ಸೂರ್ಯಸರಗೆ.. ಗಂಡು ಮಗು ಆಗಬೇಕು ಅವಾಗ ಎಷ್ಟು ಚೆನ್ನಾಗಿ ಇರುತ್ತೆ.....ಸೂಪರ❤❤❤❤💙💙💙💙🥰🥰🥰👌👌👌ಅಜ್ಜಿ ಇನ್ನೂ ಸ್ವಲ್ಪ ದಿನ ಇಲ್ಲಿ ಎಲ್ಲಾರೂ ಜೊತೆಗೆ ಇರಬೇಕು ಈ ಸಕ್ರೆ ಸೊಕ್ಕು ಮುರಿಯಬೇಕು.. ಈಗ ಅಜ್ಜಿ ಊರಿಗೆ ಹೋದರೆ ಈ ಸಕ್ರೆ ಮೀನಾಗೆ ಕಾಟ ಹಿಂಸೆ..ಕೊಡುತ್ತಾಳೆ.........
@MashnappaMetreАй бұрын
ನನ್ನ ಫೇವರೆಟ್ ಧಾರಾವಾಹಿ ಮೀನಾ ಸೂರ್ಯ ಸೂಪರ್ ನಿಮ್ಮಿಬ್ಬರಿಗೆ ಮಕ್ಕಳ ಫಸ್ಟ್ ಆಗೋದು❤❤
@ShwetaShettannavarАй бұрын
ಒಂದ ವಾರದಲ್ಲಿ ಮಗು ಬೇಕಂತೆ😂ಸೂರ್ಯ ಕಳ್ಳ ❤🎉
@SudhaSudha-z1wАй бұрын
ಸೂಪರ್ ಅಜ್ಜಿ ♥️♥️♥️❤️❤️❤️
@Shivaraju-l2iАй бұрын
ಸಂಭಂದ ಅನುಬಂಧ ಇವೆಲ್ಲ ನಮ್ಮ ಹಳ್ಳಿ ಲೇ.. ಸ್ವಲ್ಪ ಸ್ವಲ್ಪ ಇದೆ..... ಅದು ಮುಂದೆ ಹೇಗೋ ಗೊತ್ತಿಲ್ಲ
No over acting madtirodu manoja, rohini matte saakarebail shanti😅😅😅
@VARIJA-jm8bzАй бұрын
@@sachins6429 yes right
@hallihaida8642Ай бұрын
Sometimes Surya acts tooooo childish, immature, violent and stupid
@sagarnadugeri2890Ай бұрын