ನಿಮ್ಮ ಧಾರಾವಾಹಿ ಎಷ್ಟು ಅದ್ಭುತವಾಗಿ ಬರುತ್ತಿದೆ ಎಂದರೆ ಬೇರೆ ಧಾರಾವಾಹಿಗಳ ತರ ತುಂಬಾ ಎಳಿಯದೇ ಆದಷ್ಟು ಬೇಗ ತೋರಿಸುತ್ತಿರಾ ತುಂಬಾ ಕ್ಲೈಮ್ಯಾಕ್ಸ್ ಗಳನ್ನು ಕೊಟ್ಟು ಎಳೆದಾಡುವುದಿಲ್ಲ ಇದೇ ರೀತಿ ದಯಮಾಡಿ ಮುಂದುವರಿಸಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ ಬ್ಯಾರೆ ಧಾರಾವಾಹಿಗಳು ತುಂಬಾ ಎಳೆದು ಎಳೆದು ತಲೆನೋವು ಬರುತ್ತದೆ ಇದೇ ರೀತಿ ತುಂಬಾ ಚೆನ್ನಾಗಿ ಮುಂದುವರಿಯಲಿ ನಿಮ್ಮ ಟೀಮ್ ಗೆ ಧನ್ಯವಾದಗಳು