"ಸ್ವಾಗತ ಹಿರಿಯ ರಾಜಕಾರಣಿ ಎಸ್.ಎಂ ಕೃಷ್ಣ ಅವರ ಮನೆಗೆ-ಬದುಕಿಗೆ!"-E01-SM KRISHNA LIFE-Kalamadhyama-

  Рет қаралды 303,566

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 350
@KalamadhyamaYouTube
@KalamadhyamaYouTube 3 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedv
@sanjanassunid
@sanjanassunid 3 ай бұрын
ಎಸ್ ಎಂ ಕೃಷ್ಣ sir ಅವರಿಂದ ನಾವು ಇವತ್ತು IT/BT ನಲ್ಲಿ ಕೆಲಸ ಮಾಡಿ ಅನ್ನ ತಿಂತಾ ಇದ್ದೀವಿ ಅವರು ಕಷ್ಟ ಪಟ್ಟು ಬೆಂಗಳೂರಿಗೆ IT ತರದೆ ಹೋಗಿದ್ರೆ ನಮ್ಮ ಬಾಯಿಗೆ ಮಣ್ಣು ಬೀಳ್ತಿತು ನಾವು ಹಾಗು ನಾಮ್ಮ್ ಫೀಲ್ಡ್ ನ ಕೋಟ್ಯಂತರ ಜನ ಇವರಿಗೆ ಚಿರಋಣಿಗಳಾಗಿರಬೇಕು
@naveengowda8367
@naveengowda8367 3 ай бұрын
ಶಿಂಷಾ ನದಿ ಸೋಮನಹಳ್ಳಿ ಪಕ್ಕ ನೇ ಆಯ್ತೆ ಶಿವನಸಮುದ್ರ ಅಲ್ಲ ಸಾರ್
@Shamala-ks5ll
@Shamala-ks5ll 2 ай бұрын
🎉🎉🎉​@hallilife7240
@hemanthgeetha2527
@hemanthgeetha2527 3 ай бұрын
ಪರಮೇಶ್ವರ್ ನೀವು ಯೌಟ್ಯೂಬ್ ನಲ್ಲಿ ಇಷ್ಟು ದಿನ ಮಾಡಿದ ಎಲ್ಲ ಸಂದರ್ಶನಗಳಲ್ಲಿ ಉನ್ನತ ವಾದ ಸಂದರ್ಶನ ಘಟನುಘಾಟಿ ರಾಜಕಾರಣಿ you great ಪರಮೇಶ್ವರ್ thank you ತುಂಬಾ ಸಂತೋಷ ವಾಯಿತು
@manjub7807
@manjub7807 3 ай бұрын
92 ವರ್ಷ ಕಳೆದರೂ ಸ್ಪಷ್ಟವಾದ ಭಾಷೆ ನೆನಪಿನ ಶಕ್ತಿ ಅದ್ಬುತ ಇವತ್ತಿಗೂ ಅವರ ಕಟ್ಟು ನಿಟ್ಟಿನ ಕ್ರಮ ಎಲ್ಲರಿಗೂ ಮಾದರಿ
@NeethaMohan
@NeethaMohan 3 ай бұрын
My favorite politician
@nseniftybankniftytrader4086
@nseniftybankniftytrader4086 3 ай бұрын
this guy sold the karntaka and ur licking his balls
@RafeeqRafi-zw6gj
@RafeeqRafi-zw6gj 3 ай бұрын
92😮❤❤❤
@skprasad2503
@skprasad2503 3 ай бұрын
100%❤❤
@pratibhakrishna2499
@pratibhakrishna2499 3 ай бұрын
ನನಗೆ ಎಸ್.ಎಂ.ಕೃಷ್ಣರವ5a ಬಗ್ಗೆ ತುಂಬಾ ಗೌರವ ಮತ್ತು ಅಭಿಮಾನ. ಇವರ ಭಾಷೆ, ರಾಜಕೀಯ ಕಾರ್ಯ ವೈಖರಿ ನನಗೆ ತುಂಬಾ ಇಷ್ಟ. ಇವರ ಮುಖ್ಯ ಮಂತ್ರಿ ಕಾಲದಲ್ಲೇ ನಾನು ಮೊದಲಿಗೆ ರಾಜಕೀಯ ನ್ಯೂಸ್ ನೋಡೋಕೆ ಪ್ರಾರಂಭಿಸಿದೆ.
@seasonalfruit1673
@seasonalfruit1673 Ай бұрын
ಪರಂ u did this interview just on time. ಸ್ವಲ್ಪ ಮಿಸ್ ಆಗಿದ್ರು ಸಿಗ್ತಾ ಇರ್ಲಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ
@nanuunknown611
@nanuunknown611 Ай бұрын
Interview munche ne agide post madtirodu late agii SM krishna avrge hushar irlila varakke onde dina sigtididdu ad k parameshwar avr kumba kalaa kaadu interview madidare
@seasonalfruit1673
@seasonalfruit1673 Ай бұрын
@nanuunknown611 ಆಮೇಲೆ ಅವರು ನಿಧನ ಆಗೋ ವರೆಗೂ ಅಪ್ಲೋಡ್ ಮಾಡೋಕೆ ಹೋಗ್ಲಿಲ್ಲ. ನಿಧನ ಆದ ಮರುದಿನದಿಂದ ಅಪ್ಲೋಡ್ ಮಾಡಿ, ಒಳ್ಳೆ ವಿಯೂಸ್ ತಗೊಂಡಿದ್ದಾರೆ.
@thippeswamyu1681
@thippeswamyu1681 3 ай бұрын
ಹಿರಿಯ ರಾಜಕಾರಣಿ ಎಸ್ ಎಂ ಕೃಷ್ಣ ಸರ್ ರವರ ಜೀವನ ಅನುಭವದ ಮಾತುಗಳನ್ನು ಕೇಳಲು ಕಾತುರರಾಗಿದ್ದೇವೆ . ಧನ್ಯವಾದಗಳು ಪರಂ ಸರ್❤❤❤❤💐💐💐💐
@vinstudio11
@vinstudio11 3 ай бұрын
SM ಕೃಷ್ಣಾ ಸರ್ ಅವರ ಅಚ್ಚ ಕನ್ನಡ ಮಾತು ಕೇಳಿ ಮತ್ತೊಮ್ಮೆ ಖುಷಿ ಆಯ್ತು
@vinnunayak144
@vinnunayak144 3 ай бұрын
ಶಾಲೆಯಲ್ಲಿ ಶಿಕ್ಷೆ ಕೊಡುವುದು ಶಿಕ್ಷಣದ ಒಂದು ಭಾಗ... Well said Param sir..👏
@Anonymous-yg8yb
@Anonymous-yg8yb 3 ай бұрын
Iga hodiyange ilvante😂
@SwathiShenoy-p4s
@SwathiShenoy-p4s 3 ай бұрын
Eega shikshe kotre POSCO act under arrest maduttare
@vinnunayak144
@vinnunayak144 3 ай бұрын
@@SwathiShenoy-p4s nanu heliddu POCSO related alla... Under POCSO act arrest madodu sexual abuse, sexual harrasment.... Nanu heliddu ಶಿಕ್ಷೆ ಅಂದ್ರೆ "ಚಡಿ ಚಮ್ ಚಮ್ ವಿಧ್ಯೆ ಘಮ್ ಘಮ್"
@vibin8193
@vibin8193 3 ай бұрын
His contribution to Bangalore economy is commendable... My heart always goes for kuvempu ... Pride of Karnataka
@chandrammachandramma3023
@chandrammachandramma3023 3 ай бұрын
ಹಿರಿಯ ರಾಜಕಾರಣಿ ಎಸ್ ಎಂ ಕೃಷ್ಣ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು 🙏💐💐💐ನಿಮ್ಮ ಮಾತು ಕೇಳೋದೇ ನಮ್ಮ ಅದೃಷ್ಟ ಸರ್ 🙏🙏
@Venugopalthimmaiah
@Venugopalthimmaiah 3 ай бұрын
ಸಂಗ್ರಹಿಸಲೇ ಬೇಕಾದ ಸಂದರ್ಶನ ಇದು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತ ಮಾಹಿತಿ ಗಳಿವೆ s m ಕೃಷ್ಣ ಸರ್ 92 ರ ಹರೆಯದ ಲ್ಲು ಇಷ್ಟ್ತು ಲವ ಲವಿಕೆ ಯಲ್ಲಿರುವುದು ತುಂಬಾ ಸಂತೋಷ ದ ಸಂಗತಿಯಾಗಿದೆ ಕನ್ನಡ ತುಂಬಾ ಸ್ಪಷ್ಟ ವಾಗಿ ದೆ ಧನ್ಯವಾದಗಳು ಪರಮೇಶ್ವರ್ ಸರ್
@ChandrashekarME
@ChandrashekarME 3 ай бұрын
ನಾನು ತುಂಬಾ ಇಷ್ಟ ಪಡುವ ರಾಜಕಾರಣಿಗಳlli ಇವರು ಒಬ್ಬರು ❤❤🎉🙏🙏🙏
@Kempegowda-y5f
@Kempegowda-y5f 3 ай бұрын
S M ಕೃಷ್ಣಜಿ ಅವರ ದೂರ ದೃಷ್ಟಿ ಇಚ್ಛಾಶಕ್ತಿಯ ಫಲದಿಂದ ಇಂದು ಬೆಂಗಳೂರು ವಿಶ್ವಭೂಪಟದಲ್ಲಿ ಗುರುತಿಸುವಂತಾಗಿದೆ ಧನ್ಯವಾದಗಳುಸರ್.
@vasanthdesihamsa4701
@vasanthdesihamsa4701 3 ай бұрын
SM.Krishna sir is the most dignified, diplomatic & dedicated politician of Karnataka.. ಅತ್ಯಂತ ಸಭ್ಯ ರಾಜಕಾರಣಿಗಳ ಕೊನೆಯ ಕೊಂಡಿ ಅವರು.ಶ್ರೀಯುತರು ಶತಾಯುಷಿಗಳಾಗಲೆಂದು ಆಶಿಸುವೆ.❤❤
@deeptikhatawkar9208
@deeptikhatawkar9208 3 ай бұрын
ಅಬ್ಭಾ..!! ಅಗಾದವಾದ ನೆನಪಿನಶಕ್ತಿ. ಕನ್ನಡದ ಉಚ್ಚಾರಣೆ ಕೇಳಲು ಹಿತವೆನಿಸುತ್ತಿದೆ ಜೊತೆಗೆ ಹಳೆಯ ಘಟಕಗಳು ಖುಷಿ ಕೊಡುತ್ತಿದೆ.🙏🙏
@devarajnanjavalli3612
@devarajnanjavalli3612 3 ай бұрын
ಧನ್ಯವಾದಗಳು ಇವರ ಸಂದರ್ಶನ ಮಾಡಿದ್ದಕ್ಕೆ
@sauravspeed
@sauravspeed 3 ай бұрын
ನನ್ನ childhood ಅಲ್ಲಿ ಇವರು cm ಇವರ ಬಗ್ಗೆ ತುಂಬಾ ನೆನಪಿದೆ.
@manjunathnarayan5412
@manjunathnarayan5412 3 ай бұрын
This man made Bengaluru the IT capital of India ,True visionary🙏
@anandrajanna9619
@anandrajanna9619 3 ай бұрын
I think this is THE BEST Interwive in my life Thank you Param 🎉
@gkkumta
@gkkumta 3 ай бұрын
Hats Off Param jee.. Thanks. Main pillar for IT industry at Bangalore.
@satyaprakashgs2813
@satyaprakashgs2813 3 ай бұрын
ಪರಮ್ ನಿಮ್ಮ ಕಲಾ ಮಧ್ಯಾಮದ ಮುಕುಟಕ್ಕೆ ಚಿನ್ನದ ಗರಿ. ನಾಡು ಕಂಡ ಶ್ರೇಷ್ಠ ರಾಜಕಾರಣಿ ಹಾಗೂ ಆಡಳಿತಗಾರ ಸ್ ಮ್ ಕೃಷ್ಣ ಅವರ ಸಂದರ್ಶನ ಮಾಡುತ್ತಿರುವ ನಿಮಗೆ ಅಭಿನಂದನೆಗಳು ಮತ್ತು ಅವರಿಗೆ ಕೋಟಿ ನಮನಗಳು. 🙏🙏💐💐🙏🙏
@periosrinivas
@periosrinivas 3 ай бұрын
It's so nice of S M Krishna sir to give such an interview despite his age n health related issues. He is a statesman
@malateshm9043
@malateshm9043 Ай бұрын
ಕಲಾಮಾಧ್ಯಮದ ಅವಿಸ್ಮರಣೀಯ ಸಂದರ್ಶನ ಇದು. ನೂರಾರು ಸಂದರ್ಶಕರ ಸಂದರ್ಶನ ಮಾಡಿದ್ದಿರಿ ಅದರಲ್ಲಿ ಮೊದಲಿಗರೂ ನಮ್ಮ ಮಾಜಿ ರಾಜಕೀಯ ಧುರೀಣರು. ನಿಮ್ಮ ಜ್ಞಾನ ಕೂಡ ಏನ ಕಡಿಮೆ ಇಲ್ಲ ಪರಂ. ನಾನು ಹಲವಾರು ಸಂದರ್ಶನ ನೋಡುವಾಗ ನಿಮ್ಮ ಆ ಚಾತುರ್ಯ ಪಾಂಡಿತ್ಯ ಕೂಡಾ ನೋಡುವೆ. ಕವಿ ವ್ಯಕ್ತಿ ಸ್ಥಾನ ಸ್ಥಳ ಹೆಸರು ದೇಶ ಹೀಗೆ.......... ನೀವು ಹೇಳುವಿರಿ ತಮಗೂ ಧನ್ಯವಾದ ಕೃಷ್ಣಾ ಜೀ ಅವರ ಅತ್ಮಕ್ಕೆ ನನ್ನ ಅಶ್ರತರ್ಪಣಗಳು 🎉🎉🎉🎉🎉
@Mahalakshmiiii
@Mahalakshmiiii 3 ай бұрын
ರಾಮಕೃಷ್ಣ ಆಶ್ರಮದಲ್ಲಿ ಓದಿರೋ ದಿಂದಲೇ ಇವರು ಈ ವಯಸ್ಸಿನಲ್ಲಿಯೂ ಇಷ್ಟು ಉತ್ಸಾಹದಿಂದ ಇರುವುದು ಪರಮಹಂಸರು ಶಾರದಾದೇವಿ ಜೀವನದ ಎಲ್ಲಾ ಪಾಠಗಳನ್ನು ಕಲಿಸಿಕೊಡುತ್ತಾರೆ😊
@prakashshivapura7431
@prakashshivapura7431 3 ай бұрын
Thanks!
@nltchannel7501
@nltchannel7501 3 ай бұрын
Nice man... ನಮ್ಮ ತಾಲೂಕು ಜಂಟಲ್ ಮ್ಯಾನ್ ರಾಜಕಾರಣಿ
@flossyveigas888
@flossyveigas888 3 ай бұрын
Good job kalamadhyama. 👍 ಅದ್ಭುತ ವ್ಯಕ್ತಿತ್ವದ ಅನಾವರಣ. ಧನ್ಯವಾದಗಳು 🙏.
@MOHANRAJ-kp6nk
@MOHANRAJ-kp6nk 3 ай бұрын
ಬಹಳ ದಿನದ ನಿರೀಕ್ಷಿತ ಕಾರ್ಯಕ್ರಮ
@nanin152
@nanin152 3 ай бұрын
Kalamadhyama has grown beyond anything 💐 The best replacement of Weekend with Ramesh show 👍 Please do archive all these videos.
@anonymouss-i7x
@anonymouss-i7x Ай бұрын
ಅಬ್ಬಾ! 92ನೇ ವಯಸ್ಸಿನಲ್ಲಿ ಇಷ್ಟು ಸ್ಪಷ್ಟ ಮಾತು! Great❤❤ ಈ ವಯಸ್ಸಿನಲ್ಲೂ ಆ hairstyle, dress sense, wah!❤❤
@adityaj3686
@adityaj3686 Ай бұрын
Parm..you are very lucky to have spoken to S M Krishna..I just saw this video a few days back and the News of his passing away gave a shock!!
@nandinipb6214
@nandinipb6214 Ай бұрын
Namma vakkaliga samudayadalli nimmantha deemantha naayaka riddare annode namage hemme I proud to say I'm vakkaliga
@reachthestars6752
@reachthestars6752 3 ай бұрын
ಎಂಥ ಚಂದ ಅಲ್ಲವೇ ಇವರ ಮಾತು❤
@BharathRamakrishna
@BharathRamakrishna 3 ай бұрын
Those people who come from different states and think they have made Bangalore what it is today please watch this great man! It was his vision and efforts why you are in our great state and city!!
@Commonman1009
@Commonman1009 3 ай бұрын
ಎಸ್ ಎಂ ಕೃಷ್ಣ ಅವರ ಇಷ್ಟು ಲವಲವಿಕೆಯ ಮಾತುಗಳನ್ನು ಕೇಳುವುದೇ ನಮ್ಮ ಪುಣ್ಯ.
@harshag176
@harshag176 3 ай бұрын
He is Karnataka’s sophisticated gentleman politician till date ….navu Bangalorinavaru avarige chiraruni yaagirabeku thank you Sir
@Harshitha2420
@Harshitha2420 3 ай бұрын
ಎಂದ್ರೆಈಈಈ ನಿಮ್ಮ ಸಾಧನೆ😊SM ಕೃಷ್ಣ ಅವ್ರ ಸಂದರ್ಶನ ಬೆಳಿತೀರಾ ಬಿಡಿ
@kiransh4110
@kiransh4110 3 ай бұрын
Gentleman of Indian and karnataka politics
@vijayalakshmiramanna9437
@vijayalakshmiramanna9437 3 ай бұрын
Indeed, YES 🎉
@devarajad7405
@devarajad7405 3 ай бұрын
SM ಕೃಷ್ಣ ಅವರಿಗೆ ನನ್ನ ಋತ್ಪೂರ್ವಕ ನಮಸ್ಕಾರಗಳು, ನಾನು ಅವರ ಕಟ್ಟ ಅಭಿಮಾನಿ. ಅವರಿಗೆ 100 ವರ್ಷ ಹಾಯಷು ಮತ್ತು ಹಾರೋಗ್ಯ ಕೊಡಲಿ ಎಂದು ದೇವರಲ್ಲಿ ಪ್ರಾಥನೆ.
@prashanthmsgowda2413
@prashanthmsgowda2413 3 ай бұрын
ಸಜ್ಜನ ರಾಜಕಾರಣಿ ಅಂದ್ರೆ ನೆನಪಾಗೋದೆ ನಮ್ಮ ಹೆಮ್ಮೆಯ S M ಕೃಷ್ಣ ಅವರು ❤
@veerannagsmyindia
@veerannagsmyindia 3 ай бұрын
ಸಂಪೂರ್ಣ ಕನ್ನಡ ಕೇಳಲು ತುಂಬಾ ಸಂತೋಷ ವಾಗಿದೆ
@prashanthk5879
@prashanthk5879 3 ай бұрын
ಕುವೆಂಪುರವರ ಹಾಡು ಅಶ್ವಥ್ ಅವರ ಧ್ವನಿ ಈ ವಿಡಿಯೋ ಗೆ ಒಂದು ಕಳೆ ನೀಡಿತು..👌👌
@dasprakashr9725
@dasprakashr9725 3 ай бұрын
Congratulations 🎉🎉🎉 Param bro Innu hecchu hecchu ganyarannu sandarshisuvantagali dhanyavadagalu
@HumbleMan78
@HumbleMan78 3 ай бұрын
In the past 30 years of all Karnataka CMs, he is the BEST CM..
@manjuchinnu18
@manjuchinnu18 3 ай бұрын
S M Krishna sir nimma dhoor dhrishty namma bengalurannu international level nalli nillo hage madidhe hagu namma rajyadha arthikathe beleyalu neevve karana, nimma halavaru yojanegalu kotyanthara janagala jeevanakke dhari deepavagidhe adhara phalanubhavi nanu kooda. dodda company galalli nanu kelasa madiddene annodakintha aa avakasha sikkiddu nimmindha thank you soo much sir for your contribution. ivattina ketta rajakarani galige neevu dhari deepavagi namma rajya matte abhiruddhi kadege nadeyali annodhe namma ashaya.
@veerannagsmyindia
@veerannagsmyindia 3 ай бұрын
ಸಕಲಿಕಾ ಮತ್ತು ಮಹತ್ವಪೂರ್ಣ ಸಂದರ್ಶನ ಚಿತ್ರೀಸಿದ ನಿಮಗೆ ವಂದನೆಗಳು
@mysorerealestategroup6756
@mysorerealestategroup6756 3 ай бұрын
I’m very happy to share that my father Sri.M S Lingaiah ( topi Patel Lingaiah from Mallanayakana Katte village , Mandya Taluk ) was the very close associate of Sr.S M Krishna sir & Krishna sir has visited our house and came for all our family marriages & other functions & when Krishna sir was speaker of legislative house during that time Krishna sir had made my father as state level chairman for krushika samaja this was when Sri.Bangarappa sir was the CM , I have interacted and met many times with Sri.S M Krishna sir and Prema Amma Krishna sir wife both are gem real gem , well spoken , well cultured , respect all peoples and help them , I also worked in Siddharth Hegde sir ( Krishna sir son-in law ) company I.e. coffee day , everyone in their family are well educated , well spoken & highly cultured . Thank you param sir for this wonderful interview , expecting more series in Krishna sir interview 🙏.
@santoshbhat3976
@santoshbhat3976 3 ай бұрын
Wah Huge respect sir At 92 still going so strong💪💪💪💪
@sudha.mallikarjun9893
@sudha.mallikarjun9893 Ай бұрын
Even at this age he speak well good memories,hats off to him . Lat his soul rest in peace
@vijayalakshmi.k.g53csec37
@vijayalakshmi.k.g53csec37 3 ай бұрын
One of my favourite politician ❤
@ViniSamrajya
@ViniSamrajya 3 ай бұрын
Abh abha 92 years age what an energy great great 😮❤
@ramsanjeevgowda9599
@ramsanjeevgowda9599 3 ай бұрын
7 ಜನಗಳ ನಂತರ 8ನೇ ಮಗು ಹುಟ್ಟಿದರೆ(ಗಂಡು).ಆ ಮಗುವಿಗೆ ಕೃಷ್ಣ ಎಂದು ಹೆಸರಿಡಬೇಕು ಎನ್ನುತ್ತಾರೆ. ಅದಕ್ಕಾಗಿಯೋ ಅಥವಾ ಕಾಕತಾಳಿಯವೋ ಏನೋ ಇವರ ಹೆಸರು ಕೃಷ್ಣ ಎಂದು ಇಟ್ಟಿದ್ದಾರೆ.
@abhaykamath8110
@abhaykamath8110 3 ай бұрын
Hatts off to the entire team of kalamadyama for achieving a new milestone. It's a great pleasure to all of us to hear the vivid journey of living legend S.M.Krishna Sir❤
@surendracs6292
@surendracs6292 3 ай бұрын
Most waiting episode. Our Mandya pride S M Krishnaji interview ❤❤❤❤❤❤❤❤❤❤❤❤❤❤❤❤
@TheKtpremi
@TheKtpremi Ай бұрын
He is one of the founding fathers of IT industry in Karnataka and I have to thank him for his work. Without him and HDD, I could be nowhere. Great human being.
@hemanthrajeurs9485
@hemanthrajeurs9485 3 ай бұрын
I like his languages how he speak
@ಹರಿದ್ವಾರ
@ಹರಿದ್ವಾರ 3 ай бұрын
ಎಂತಹ ಅದ್ಬುತ ಕನ್ನಡ ♥️
@abhisheks9291
@abhisheks9291 3 ай бұрын
Best interview please continue
@manuraj2553
@manuraj2553 Ай бұрын
ದಯವಿಟ್ಟು ದೇವೇಗೌಡರ ಸಂದರ್ಶನ ಮಾಡಿ ಪರಮ್
@CharanRajuCR
@CharanRajuCR Ай бұрын
ಎಂತ ಸ್ಪಷ್ಟ ನುಡಿ. Gentleman!
@vijayaac238
@vijayaac238 3 ай бұрын
ನಮ್ಮ ಹೆಮ್ಮೆಯ SMಕೃಷ್ಣರವರಿಗೆ ನಮಸ್ಕಾರ 🙏❤
@sahanashegede284
@sahanashegede284 Ай бұрын
Congratulations Param, you did great job of interviewing our proud CM, Sri SM Krishna 🙏🙏🙏
@LakshmiLakshmi-ru2gk
@LakshmiLakshmi-ru2gk 3 ай бұрын
Very learned and cultured🙏🙏
@tulasiramesh4331
@tulasiramesh4331 3 ай бұрын
High regards, respect to s m krishna sir...🙏good administrator🎉🎉🎉..
@SunilSunilkc
@SunilSunilkc 3 ай бұрын
Super sir nivu ivaran intrew madidroadu❤❤❤❤
@munirajmunna0459
@munirajmunna0459 3 ай бұрын
🎉 supar. Sir
@gkkumta
@gkkumta 3 ай бұрын
Bangalore ge global touch maadisida rajakarani.. Great politician SM Krishna sir.
@ramasanjeeviah2078
@ramasanjeeviah2078 3 ай бұрын
ಅಂದು ಎಷ್ಟು ಅರ್ಹ ಮತ್ತು ಸುಸಂಸ್ಕೃತ ರಾಜಕಾರಣಿಗಳನ್ನು ನೋಡಿ, ಆದರೆ ಇಂದಿನ ರಾಜಕಾರಣಿಗಳನ್ನೂ ನೋಡಿ
@venkatesh51167
@venkatesh51167 3 ай бұрын
Nice talking with S M Krishna 🙏
@skprasad2503
@skprasad2503 3 ай бұрын
Great personality of Karnataka ❤❤❤❤
@patriotd3908
@patriotd3908 3 ай бұрын
ಇಷ್ಟು ಸ್ವಚ್ಛ ಕನ್ನಡ ಕೇಳಿ ತುಂಬಾ ದಿನ ಆಗಿತ್ತು.Hello TV9 ಮತ್ತು ಸುವರ್ಣ news ladies anchors , ಸ್ವಲ್ಪ ಕಲಿರಿ ಇವರಿಂದ !!
@vinodshetty6797
@vinodshetty6797 3 ай бұрын
ಇವರ ಕಾಲು ಕೆಳಗಡೆ ತೂರಿಕೊಂಡು ಹೋಗ್ಬೇಕು ಅವರುಗಳು
@RaghuSanganna
@RaghuSanganna 3 ай бұрын
ಇವರ ಕನ್ನಡ ನುಡಿಗೆ ದೊಡ್ಡ ಸಲಾಂ🙏❤️
@lakshmicabs4560
@lakshmicabs4560 3 ай бұрын
No.1 chief minister in Karnataka supar
@deepamahesh7246
@deepamahesh7246 3 ай бұрын
Thank you so much to Kalamadhyama Parameshwar for the wonderful opportunity to hear from SM Krishna Sir! We hold him in the highest regard and are genuinely thrilled to see this interview. SM Krishna Sir, if you happen to see this message, we offer our heartfelt gratitude for your dedicated service to our state. Your vision and leadership have been invaluable, and we only wish your political journey had been longer-allowing us to witness even more progress and enrichment of our state and culture. ಧನ್ಯವಾದಗಳು ಸರ್!!
@harshavardanashivally5049
@harshavardanashivally5049 3 ай бұрын
Love you sir ನವ ಬೆಂಗಳೂರು ನಿರ್ಮಾತ್ತ್ರು 🙏🙏
@sewingthreads
@sewingthreads 3 ай бұрын
Beautiful interview 🙏
@VenkangoudaPatil-tt6ge
@VenkangoudaPatil-tt6ge 3 ай бұрын
Very good 👍👍🎉🎉🎉
@hanumeshhn9101
@hanumeshhn9101 3 ай бұрын
Really great not using single English word, Kannada speaking excellence is ultimate. Truly inspired
@zenomplayz7056
@zenomplayz7056 3 ай бұрын
namma mechhina nayakaru,,,,,S M Krishna,,, sir ge ananta ananta hrudaya poorvaka dhanyavadagalu.
@Lavanya19791
@Lavanya19791 3 ай бұрын
Sir ...what a person you are... no words at all...u n ur wife are so down to earth...people like u are required in our society.. May you grow more and more...God has gifted you with special wife and kids..be humble like thus forever...Danyavada for reading this
@ShivaprakashKattimani
@ShivaprakashKattimani 3 ай бұрын
ಜ್ಞಾನದ ಕಣಜ SMK ಜಿ 🙏
@jamunanandeesh9876
@jamunanandeesh9876 3 ай бұрын
What a wonderful interview. One of the greatest politicians of Karnataka with great command on English. Thoroughly enjoyed this series.what a memory and clarity at this age. It must be his lifestyle
@eaglesbabu2001
@eaglesbabu2001 3 ай бұрын
Good interview 👍
@yogasandeepathreya9912
@yogasandeepathreya9912 3 ай бұрын
Super sir great human
@pampanagoudam8835
@pampanagoudam8835 3 ай бұрын
I love SM kshisna sir ❤
@aquaclinicplus1674
@aquaclinicplus1674 3 ай бұрын
SM sir Our Hero ❤
@eaglesbabu2001
@eaglesbabu2001 3 ай бұрын
SM Krishna sir, salute to you.
@vinayrp4571
@vinayrp4571 3 ай бұрын
ನಮ್ಮ ತಂದೆಯವರು ಮೊದಲ ಬಾರಿಗೆ ಯುಟ್ಯೂಬ್ ನಲ್ಲಿ ನೋಡಿದ ಮೊದಲ ವಿಡಿಯೋ ಇದು. ಮತ್ತು ಎಸ್ ಎಂ ಕೃಷ್ಣ ರವರ ಮೇಲೆ ಅಪಾರ ಗೌರವ ನಮ್ಮ ಮಂಡ್ಯ ಜಿಲ್ಲೆಯ ಕೊಪ್ಪ ಹೋಬಳಿಯ ಗ್ರಾಮಸ್ಥರಿಗೆ❤. ಕಾರಣವೇನೆಂದರೆ ಎನ್ ಎಸ್ ಎಲ್ ಶುಗರ್ ಫ್ಯಾಕ್ಟರಿ ಹಾಗೂ ರಸ್ತೆಗಳಿಗೆ ಡಾಂಬರೀಕರಣ ಮಾಡಿದ ಮೊದಲ ವ್ಯಕ್ತಿ ನಮ್ಮ ಕೊಪ್ಪ ಹೋಬಳಿಗೆ ಅವರ ಕೊಡುಗೆ ಅಪಾರ. ಅವರಿಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಆ ದೇವರು . .
@subramanyabn709
@subramanyabn709 3 ай бұрын
One of the best chief minister ever in Karnataka
@thejaskashyap7898
@thejaskashyap7898 3 ай бұрын
This will be a very good intelectual series...
@divyaraghavendra9763
@divyaraghavendra9763 3 ай бұрын
Param ನಿಮ್ channel ಗೆ ಒಂದು ಹೆಮ್ಮೆಯ ಗರಿ 🎉 ಈ ಸಂದರ್ಶನ
@srishailwarad7598
@srishailwarad7598 3 ай бұрын
one of the best episode Param sir
@Jyothic-k2w
@Jyothic-k2w Ай бұрын
Adbhutha ,prathibhavantha rajakarani.❤
@sweetheartsashwinisiddeshp3564
@sweetheartsashwinisiddeshp3564 3 ай бұрын
I m a great fan of smk thanks a lot to team kalamadyama
@venkateshan9524
@venkateshan9524 3 ай бұрын
Good interview with SMK sir. Thanks.
@pavan7914
@pavan7914 3 ай бұрын
Hatsofff param
@NarasimhaMurthy-s3t
@NarasimhaMurthy-s3t 3 ай бұрын
ಎಸ್ಸೆಂ ಕೃಷ್ಣ ಸರ್ ಮುತ್ಸದ್ಧಿರಾಜಕಾರಣಿ❤
@superman7070
@superman7070 3 ай бұрын
Wt a grt interview 🔥🔥 Ask regarding Bangalore development 🔥🔥🔥
@niranjangowda7084
@niranjangowda7084 3 ай бұрын
ಒಳ್ಳೆಯ ಎಪಿಸೋಡ್
@SanthuThrishi-mo3wp
@SanthuThrishi-mo3wp Ай бұрын
Proud to be Vokkaliga...😊❤
The evil clown plays a prank on the angel
00:39
超人夫妇
Рет қаралды 53 МЛН
Don’t Choose The Wrong Box 😱
00:41
Topper Guild
Рет қаралды 62 МЛН
小丑教训坏蛋 #小丑 #天使 #shorts
00:49
好人小丑
Рет қаралды 54 МЛН
The evil clown plays a prank on the angel
00:39
超人夫妇
Рет қаралды 53 МЛН