ಸ್ವಾತಂತ್ರ್ಯ ವೀರ ಸಾವರ್ಕರ್‌ರ ರೋಮಾಂಚಕ ಇತಿಹಾಸ | Chakravarty Sulibele | Savarkar History | Public TV

  Рет қаралды 78,681

Public TV

Public TV

Күн бұрын

Пікірлер: 435
@koustubhdandin4178
@koustubhdandin4178 2 жыл бұрын
ಜೈ ಸಾವರ್ಕರ್ ನೀವೇ ನಮಗೆ ಸ್ಫೂರ್ತಿ 😍🇮🇳
@chidanandachari1415
@chidanandachari1415 2 жыл бұрын
ಒಳ್ಳೆಯ ಚರ್ಚೆ.. ಟಿ. ವಿ. ಚಾನೆಲ್ ಗಳು ಇಂತಹ ಕಾರ್ಯಕ್ರಮ ಮಾಡಬೇಕು.. 👍🙏
@muttukuradikeri1155
@muttukuradikeri1155 2 жыл бұрын
ಸಾವಿಗೆ ಸವಾಲಾದ ವೀರ ಸಾವರಕರ್ ಜೀ ಗೆ ಜೈ 🙏
@tvkotihindukuruba8750
@tvkotihindukuruba8750 2 жыл бұрын
ಜೈ ವೀರ್ ಸಾವರ್ಕರ್ ಜಿ ಗೆ ಜೈ ಜೈ ಹಿಂದೂ ರಾಷ್ಟ್ರ 🙏🙏
@mdtanveer9087
@mdtanveer9087 2 жыл бұрын
Hedi sulemaklu hindu..hindu leader Savarkar andre Hedi samaja
@status3183
@status3183 2 жыл бұрын
@@mdtanveer9087 rande magne ningen problem yake nimma tippi sultan hedi sulemaga 🖕
@arunkamatagi3637
@arunkamatagi3637 2 жыл бұрын
@@mdtanveer9087 yak mukalyag tindinu mand sulemagana..
@ramalingegowda7432
@ramalingegowda7432 2 жыл бұрын
ಜೈ ಸಾವರ್ಕರ್💐💐💐
@nageshsgr
@nageshsgr 2 жыл бұрын
ಜೈ ಸಾವರ್ಕರ್... ಜೈ ಚಕ್ರವರ್ತಿ ಸೂಲಿಬೆಲೆ...
@anoopmr899
@anoopmr899 2 жыл бұрын
ಅದ್ಭುತ 😲...Jai Savarkar!
@virureddy8033
@virureddy8033 2 жыл бұрын
ಜೈ ಸರ್ವರ್ಕರ್
@basavarajtn4110
@basavarajtn4110 2 жыл бұрын
ಜೈ ಸಾವರ್ಕರ್ 🚩🚩🚩🚩🙏🙏🙏💐💐💐💐
@ssbiradar7662
@ssbiradar7662 2 жыл бұрын
ಬಹಳ ಜನರಿಗೆ ಸವರ್ಕ ವಿಷಯ ಗೊತ್ತಾಗಬೇಕು
@punchercommunitypunchercom3087
@punchercommunitypunchercom3087 2 жыл бұрын
Jai savarkara 💙💙💙💙💙💙💙
@likhiberya
@likhiberya 2 жыл бұрын
ಇಂತಹ ಸ್ಟೋರಿಗೆ public tv ಇಷ್ಟ ಆಗುವುದು
@shruthaprakash5187
@shruthaprakash5187 2 жыл бұрын
🙏🙏🙏jai Veera savarkar ji,niddramaiah woke up and see this program.
@girishachargiliyar2254
@girishachargiliyar2254 2 жыл бұрын
ಉತ್ತಮ ಕಾರ್ಯಕ್ರಮ💟🙏
@gowreedeshpande7198
@gowreedeshpande7198 2 жыл бұрын
Jai veer sawarkar🙏💐🙏 Good information sir Thanks 🙏
@krishnakini6263
@krishnakini6263 2 жыл бұрын
ಜೈ ವೀರ್ ಸಾವರ್ಕರ್
@rudreshhudali8614
@rudreshhudali8614 2 жыл бұрын
ಜೈ ವೀರ್ ಸಾವರ್ಕರ್🙏🚩
@somashekarkumbar4056
@somashekarkumbar4056 2 жыл бұрын
ನಾವೆಲ್ಲ ಸಾವರ್ಕರ್ 🙏🙏🇮🇳
@shankarsk2002
@shankarsk2002 2 жыл бұрын
Guide us to celebrate VEER SAVARKAR'S greatness,
@Generalknowledge.1234
@Generalknowledge.1234 2 жыл бұрын
ಸರ್ ಡಾ. ಬಿ ಆರ್ ಅಂಬೇಡ್ಕರ್ ಬಗ್ಗೆ ಚರ್ಚೆ ಮಾಡೋಕೆ ಆಗುತ್ತಾ
@nagrajvitla382
@nagrajvitla382 2 жыл бұрын
Super super Sir
@nithingowda1903
@nithingowda1903 2 жыл бұрын
Thank you so much public tv for making this program...
@nithingowda1903
@nithingowda1903 2 жыл бұрын
Jai Veera savarkar....
@lundlelelundlele7383
@lundlelelundlele7383 2 жыл бұрын
ಜೈ ತಾತ್ಯ
@prasannay5936
@prasannay5936 2 жыл бұрын
Good information
@ganeshkulkarni1773
@ganeshkulkarni1773 2 жыл бұрын
ಜೈ ವೀರ ಸಾವರ್ಕರ್
@nagubiradar4275
@nagubiradar4275 2 жыл бұрын
ಜೈ ಹೋ ವೀರ ಸಾವರ್ಕರ್ 🙏🙏🚩🚩
@mdtanveer9087
@mdtanveer9087 2 жыл бұрын
Hedi gala tanda ... haaahaaa nimig nive Hedi galanta archadtirallo
@krishnamurthy6100
@krishnamurthy6100 2 жыл бұрын
Jai Savarkerji Thank you SULIBELE sir
@Lachamanna.1975
@Lachamanna.1975 2 жыл бұрын
ಜೈ ಗುರುದೇವ 🙏🙏🙏
@siddanagoudasiddanagoudako7042
@siddanagoudasiddanagoudako7042 2 жыл бұрын
Veera savarkar jindabad 🇮🇳🇮🇳
@sk_sharan80555
@sk_sharan80555 2 жыл бұрын
Jai veer Savarkar 🇮🇳💕🌺🌺💕🧡🧡.
@jayashreem316
@jayashreem316 2 жыл бұрын
Veera savarkar ge jayavaagali savarkar jeevana charite ya book nimminda bega barali sir 🙏
@sandeshshilavant8086
@sandeshshilavant8086 2 жыл бұрын
Jai ho sawarkar
@diyadisha4359
@diyadisha4359 2 жыл бұрын
thank you sulibele sir nav odiddaru namage savarakar bagge istu chennagi tilitairalilla what great man was savarakar avar bagge nimma bainda kelataiddare mai jun annutte once thank you sir
@srinivasamnseena8146
@srinivasamnseena8146 2 жыл бұрын
Super sir
@manishg6975
@manishg6975 2 жыл бұрын
aa nidderamaiahnige makakke hodedange helidiri sulibeleyavare jai veer saavarkar🙏🙏🙏🙏🙏
@prashanthapachi594
@prashanthapachi594 2 жыл бұрын
jai savarkar... 🇮🇳🇮🇳
@vishwasd4112
@vishwasd4112 2 жыл бұрын
Real father of India 🙏🥺🚩 Veer Savarkar 🇮🇳
@kanchanaugru6026
@kanchanaugru6026 2 жыл бұрын
🙏🙏🙏
@All__in_Kannada_videos
@All__in_Kannada_videos 2 жыл бұрын
ಜೈ ವೀರ ಸಾವರ್ಕರ್...🙏🚩ಜೈ ಭೀಮ್... 🚩ಜೈ ಹಿಂದೂರಾಷ್ಟ... 🚩🚩✌️
@sunitanair3127
@sunitanair3127 2 жыл бұрын
Jai veerasavarkar
@Rajrajesh86605
@Rajrajesh86605 2 жыл бұрын
savarkar ❤️
@shankarsk2002
@shankarsk2002 2 жыл бұрын
🙏🙏🙏to Badiger, Public TV
@thimmappakvsuper3130
@thimmappakvsuper3130 2 жыл бұрын
Super
@vinaykarna6358
@vinaykarna6358 2 жыл бұрын
Nan Devru Veer Savarkar ji..
@vittalmurakibavi7316
@vittalmurakibavi7316 2 жыл бұрын
ಜೈ ಸಾವರ್ಕರ ಜೀ🚩🚩🚩🚩🚩🔥🔥
@nagrajvitla382
@nagrajvitla382 2 жыл бұрын
Yes Jai Shree 🙏🙏 ram 🙏🙏 ram
@arushbc668
@arushbc668 2 жыл бұрын
Savarkar 👌👌👌👌🙏🙏🙏🙏🙏
@sharanud573
@sharanud573 2 жыл бұрын
🔥Jai veer savarkar 🔥
@mid5526
@mid5526 2 жыл бұрын
ಸಾವರ್ಕರ್ ಜೀ 🥰🤩🤩🤩
@annayyan5308
@annayyan5308 2 жыл бұрын
ಜೈ ವೀರ ಸಾವರ್ಕರ್ 🙏🙏🙏
@hulagappahuli6690
@hulagappahuli6690 2 жыл бұрын
🔥🔥🔥 sir
@arunas6307
@arunas6307 2 жыл бұрын
🙏🙏 Veera Savarkar
@kashappaadavi5079
@kashappaadavi5079 2 жыл бұрын
Super news
@Exonerated-
@Exonerated- 2 жыл бұрын
He is the legend.. ❤️
@shankarsk2002
@shankarsk2002 2 жыл бұрын
Chakravathiji🙏🙏🙏
@karanluthra2283
@karanluthra2283 2 жыл бұрын
Jai sarvarkar...jai sole-bele
@kaverikabadagi8682
@kaverikabadagi8682 2 жыл бұрын
👌👌👌👌sir
@vijaybvijay3284
@vijaybvijay3284 2 жыл бұрын
🚩🚩
@krishnamokashi2253
@krishnamokashi2253 2 жыл бұрын
Ryt bro.. Avru ❤️❤️❤️
@sandeepgatnur5485
@sandeepgatnur5485 2 жыл бұрын
🙏🚩🚩🚩🚩🚩
@studentvlogs3644
@studentvlogs3644 2 жыл бұрын
Veer 🙏
@anandk6164
@anandk6164 2 жыл бұрын
ಜೈ ಸಾವರ್ಕರ್ ಜೈ ಹಿಂದೂ ರಾಷ್ಟ್ರ🚩🚩
@shareefperiyadka
@shareefperiyadka 2 жыл бұрын
ಹೆಂಗ್ ಪುಂಗ್ಲೇ
@annapurnaa.s7105
@annapurnaa.s7105 2 жыл бұрын
ಏನೇ ಆದ್ರೂ ಕಾಂಗ್ರೆಸ್ ನವರಿಗೆ ಥ್ಯಾಂಕ್ಸ್ ಹೇಳಬೇಕು , ಸಾವರ್ಕರ್ ಬಗ್ಗೆ ನಮ್ಮಂಥವರಿಗೆ ಮಾತ್ರ ಗೊತ್ತಿತ್ತು ಈಗ ಇಡೀ ರಾಜ್ಯದ ಜನತೆಗೆ ಗೊತ್ತಾಗೋ ಹಾಗಾಯ್ತು
@mdlathi2433
@mdlathi2433 2 жыл бұрын
Yess savarkar bagge innu poorna vagi thiliyo avakasha sikthu.thanks for every one.britishara kaiyalli 60 rs pention tagondiddu, a duddalli nasik na british slider bar & restaurent alli enne beeru hodeda itihasa nu namge gottaythu.
@kdbbkp7529
@kdbbkp7529 2 жыл бұрын
Correct!! Savarkar killed British - no congress or no one know it . Now it's coming out!! Savarkarji was having great courage!!
@nizamuddeenparlia3336
@nizamuddeenparlia3336 2 жыл бұрын
🤣🤣🤣 Bootu Nakkida Hedi Savarkar 🤣🤣
@ವಿನಯ್ಕು-8
@ವಿನಯ್ಕು-8 2 жыл бұрын
@@nizamuddeenparlia3336 ಥೂ ನಿಮ್ ಅವ್ವನ್ ಹೇಲ್ ತಿನ್ನೊ ಸೊಳೆ ಮಗನೆ ಉಗ್ರಗಾಮಿ ದೇಶ ದ್ರೋಹಿ ಸೊಳೆ ಮಕ್ಳ ನೀವು ಪಾಕಿಸ್ತಾನಕ್ಕೆ ತೊಲಗಿ
@nizamuddeenparlia3336
@nizamuddeenparlia3336 2 жыл бұрын
@@ವಿನಯ್ಕು-8 Nagu Anna nimge Amma ilva? Avr bagge kettadag mathadbeda.. Paapa thumba kashtapattu sakirbahudu. Ugragami nan alla ninna Godse. Nam Mahatha Gandhiyannu Konda Godse.. Pakistanakke nin hogu ashtu ishta idre. Nanu huttirodu ille. Sayod ide mannalli.. Tensn madkobeda ಮರಿ... Sathya yavaglu ಕಹಿಯಾಗಿ iruthe.
@yashfcchitradurga9626
@yashfcchitradurga9626 2 жыл бұрын
Veera Saavarkar 🙏🚩🙏
@ravibiradar5949
@ravibiradar5949 2 жыл бұрын
ವೀರ ಸಾವರ್ಕರ್ 🚩💪 ಗಂಡು ಗಲಿ ಹಿಂದೂ fire 🔥 brand
@prabhathpshetty7854
@prabhathpshetty7854 2 жыл бұрын
Aadenakke mercy petition baritidda, ond sali alla 5 sala bardidane, inta avru yaava seeme svatantra horatgara..
@kiran9220
@kiran9220 2 жыл бұрын
@@mokshithramesh3938 lol Savarkar sorry kelirod nija adre ..avn yav veerana... Deshke pranya tyaga madida baghat Singh yallige hogbeku sorry keldavru swatantra hortagara adre??
@shinchanfan3681
@shinchanfan3681 2 жыл бұрын
@@kiran9220 Yes bro..
@prabhathpshetty7854
@prabhathpshetty7854 2 жыл бұрын
@@mokshithramesh3938 lol, Nehru, Gandhi spent years in Jail, Nehru 9 varsha jail li idru and then he was released , itihasa vodu, moorkha thara matadbeda, and another thing ide savrkar jail li iddaga, savarkar tamma gandhiji ge letter enakke baritidda, savarkar na bidslikke, gandhiji politely told him to file a petition and also made a case for his release in 1920, swalpa history bagge tildu matadu, ee RSS du patya pustaka na vodi illi class kodo badlu..
@prabhathpshetty7854
@prabhathpshetty7854 2 жыл бұрын
@@mokshithramesh3938 neenu first aa mercy petition vodappa, adralli clemency keltirodu avnu, sumne ninna interpretation kodbeda, objectively vodi helu... " I'm ready to serve the government in any capacity they like, where will the prodigal son return to but to the parental hands of the government " idra artha enappa, avnu Bisi bele baath madi Kodi antha keltiroda ...
@vivekchimmad3422
@vivekchimmad3422 2 жыл бұрын
Jai savarkar 🇮🇳🇮🇳
@ashikkumar4524
@ashikkumar4524 2 жыл бұрын
@lokada-kannige
@lokada-kannige 2 жыл бұрын
Namo savarkar
@snrkukke4195
@snrkukke4195 2 жыл бұрын
Jai veera Savarkar ji. Deshapremi.. Mahan Horaatagara swatantrayoda veera Savarkar ji. Jaihind Jaihind BHARATH Vandemataram 🇳🇪🇳🇪🇳🇪🇳🇪🇳🇪🇳🇪
@santoshkumarhiremath8536
@santoshkumarhiremath8536 2 жыл бұрын
ಜೈ ಸಾವರ್ಕರ್ ಜೈ ಘೋಡ್ಸೆ
@sriranjinis525
@sriranjinis525 2 жыл бұрын
Very good program 👍. Thanks a lot for all the information sir
@harishamin7189
@harishamin7189 2 жыл бұрын
Anna ❤️🙏
@siddarajegowda2694
@siddarajegowda2694 2 жыл бұрын
Jai veer neharu ji jai congress
@netravatibevinakatti9887
@netravatibevinakatti9887 2 жыл бұрын
👌👌
@Golu_Molu-wo2sh
@Golu_Molu-wo2sh 2 жыл бұрын
ಜೈ ಸಾವರ್ಕರ್ 🚩🚩🚩🚩
@ammaamma8786
@ammaamma8786 2 жыл бұрын
ಜೈ ವೀರ ಸಾವರ್ಕರ್ ಜಿ👌 🙏🏼🙏🏼
@vishalkulkarni7818
@vishalkulkarni7818 2 жыл бұрын
🙏🏿🙏🏿🙏🏿🙏🏿🙏🏿😘
@lifestyleib4489
@lifestyleib4489 2 жыл бұрын
🤣🤣🤣ತಿಪ್ಪೇಸಿ ಸುವರ್ ಚೂಲಿಬೆಲೆ
@somashekarkumbar4056
@somashekarkumbar4056 2 жыл бұрын
Jai savarker .jai bheem 🇮🇳🙏
@amaryandoli9293
@amaryandoli9293 2 жыл бұрын
Jai Bhagat singh
@nagrajvitla382
@nagrajvitla382 2 жыл бұрын
Jai
@kaldenwangmo9045
@kaldenwangmo9045 2 жыл бұрын
🇮🇳🇮🇳🙏🙏🚩🚩
@vishwaguru9436
@vishwaguru9436 2 жыл бұрын
*ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟಗಾರ ಅಲ್ಲವಾದರೆ…* August 17, 2022 ✍️Shrinivas Karkala ‘ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟಗಾರ ಅಲ್ಲವಾದರೆ ಅವರಿಗೆ ಕರಿ ನೀರಿನ ಶಿಕ್ಷೆ ಆದುದು ಯಾಕೆ?’ ಎಂದು ಸಾವರ್ಕರ್ ಬೆಂಬಲಿಗರು ಪ್ರಶ್ನೆ ಹಾಕುತ್ತಿದ್ದಾರೆ. ಆದರೆ ಅವರು ಮಾಡಿದ ಸ್ವಾತಂತ್ರ್ಯ ಹೋರಾಟದ ವಿವರ ಒದಗಿಸುವುದಿಲ್ಲ. ಅದಿರಲಿ, ಸಾವರ್ಕರ್ ಅಂಡಮಾನ್ ಶಿಕ್ಷೆಗೆ ಒಳಗಾಗಲು ಕಾರಣ ಒಂದು ಹತ್ಯಾ ಪ್ರಕರಣ. ಅದರ ವಿವರ ಇಲ್ಲಿದೆ. 1911 ರ ಪೂರ್ವದಲ್ಲಿ ಲಂಡನ್ನಿನಲ್ಲಿದ್ದಾಗ ಸಾವರ್ಕರ್ ಭಾರತೀಯ ಕ್ರಾಂತಿಕಾರಿಗಳ ನಿಲಯವಾಗಿದ್ದ *“ಇಂಡಿಯಾ ಹೌಸ್”* ನ ಖಾಯಂ ಸದಸ್ಯರಾಗಿದ್ದರು. ಮುಸ್ಲಿಮರ ಬಗ್ಗೆ ಮೊದಲಿಂದಲೂ ಅಸಹನೆಯನ್ನು ಬೆಳೆಸಿಕೊಂಡಿದ್ದರೂ, ಲಂಡನ್ನಿನಲ್ಲಿದ್ದಾಗ ಹಿಂದೂ-ಮುಸ್ಲಿಮರಿಬ್ಬರೂ ಭಾರತ ಮಾತೆಯ ಎರಡು ಕಣ್ಣುಗಳು ಎಂದು ಬಣ್ಣಿಸಿ 1857 ರ ಬಂಡಾಯದ ಬಗ್ಗೆ *“ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ”* ಎಂಬ ಪುಸ್ತಕವನ್ನೂ ಬರೆದಿದ್ದರು. ಲಂಡನ್ನಿನಲ್ಲಿದ್ದ ಬಿಸಿರಕ್ತದ ತರುಣರನ್ನು ಬ್ರಿಟಿಷ್ ವಿರೋಧಿ ಕೃತ್ಯಗಳಿಗೆ ಪ್ರಚೋದಿಸುತ್ತಿದ್ದರು. ತಾವು ತೆರೆಮರೆಯಲ್ಲಿದ್ದುಕೊಂಡು ಅಂಥಾ ಕೃತ್ಯಗಳಲ್ಲಿ ತಮ್ಮ ಪಾತ್ರ ಸಾಬೀತಾಗದಂತೆ ಎಚ್ಚರವಹಿಸುತ್ತಿದ್ದರು. ಲಂಡನ್ನಿನಿಂದಲೇ ಮಹಾರಾಷ್ಟ್ರದಲ್ಲಿದ್ದ ತಮ್ಮ *“ಅಭಿನವ ಭಾರತ್”* ನ ಕ್ರಾಂತಿಕಾರಿ ಗೆಳೆಯರಿಗೆ ಬ್ರಿಟಿಷ್ ಅಧಿಕಾರಿಗಳನ್ನು ಹತ್ಯೆ ಮಾಡಲು ಬೇಕಾದ ಪಿಸ್ತೂಲನ್ನು ಸರಬರಾಜು ಮಾಡುತ್ತಿದ್ದರು. ಅಂಥಾ ಒಂದು ಹತ್ಯಾ ಪ್ರಯತ್ನದ ಭಾಗವಾಗಿ ನಾಸಿಕ್ ನ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಆಗಿದ್ದ ಎಎಮ್ ಟಿ ಜಾಕ್ಸನ್ (1866-1909) ಅನ್ನು ಕೊಲೆ ಮಾಡಲಾಗುತ್ತದೆ. ಜಾಕ್ಸನ್ ತುಂಬಾ ಓದಿಕೊಂಡ ಓರ್ವ ಇಂಡಾಲಜಿಸ್ಟ್ ಮತ್ತು ಇತಿಹಾಸಕಾರ. ಪಂಡಿತ್ ಜಾಕ್ಸನ್ ಎಂಬ ಹೆಸರನ್ನೂ ಗಳಿಸಿದ್ದ ಈ ಅಧಿಕಾರಿ ಭಾರತ ಇತಿಹಾಸದ ಬಗ್ಗೆ, ಜಾನಪದ ಮತ್ತು ಸಂಸ್ಕೃತಿಯ ಬಗ್ಗೆ ಅನೇಕ ಪ್ರಬಂಧ ಬರೆದ ವಿದ್ವಾಂಸ. ಜಾಕ್ಸನ್ ನ ಹತ್ಯೆಗೆ ಸಾವರ್ಕರ್ ಅವರು ಬ್ರಿಟನ್ನಿನಿಂದ ಕಳಿಸಿದ ಪಿಸ್ತೂಲನ್ನು ಬಳಸಿದ್ದರೆಂದು ಗೊತ್ತಾಗುತ್ತದೆ. ಹೀಗಾಗಿ ಸಾವರ್ಕರ್ ಅವರನ್ನು ಬಂಧಿಸಿ, ಭಾರತದಲ್ಲಿ ವಿಚಾರಣೆ ನಡೆಸಿ ಜೀವಾವಧಿ ಶಿಕ್ಷೆ ವಿಧಿಸಿ ಅಂಡಮಾನ್ ಜೈಲಿಗೆ ಕಳಿಸುತ್ತಾರೆ. 1909 ರಲ್ಲಿ ಲಂಡನ್ನಿನಲ್ಲಿ ಕರ್ಜನ್ ಅವರನ್ನು ಕೊಂದ ಮದನ್ ಲಾಲ್ ಧಿಂಗ್ರಾ ಕೂಡ ಗಾಂಧಿಯನ್ನು ಕೊಂದ ಗೋಡ್ಸೆಯಂತೆ ಸಾವರ್ಕರ್ ಅವರನ್ನು ತನ್ನ ಗುರು ಎಂದು ಭಾವಿಸಿದ್ದರು. ಆದರೆ ಈ ಎರಡೂ ಪ್ರಕರಣಗಳಲ್ಲಿ ಸಾವರ್ಕರ್ ತನ್ನ ಶಿಷ್ಯರನ್ನು ಮುಂದೆ ಬಿಟ್ಟು ತಾವು ಹಿಂದೆ ಉಳಿದಿದ್ದರು. ಅವರ ಪಾತ್ರ ಸಾಬೀತಾಗಿ ಶಿಕ್ಷೆಯಾಗಿದ್ದು ಜಾಕ್ಸನ್ ಕೊಲೆ ಪ್ರಕರಣದಲ್ಲಿ ಮಾತ್ರ. ಹೀಗೆ ತಮ್ಮ ರಾಜಕೀಯ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಜೈಲುಶಿಕ್ಷೆ ಎದುರಿಸಬೇಕಾಗಿ ಬಂದರೂ ಅದನ್ನು ವೀರೋಚಿತವಾಗಿ ಎದುರಿಸದೇ ಅಂಡಮಾನ್ ಗೆ ಹೋದ ಮರುತಿಂಗಳಿಂದಲೇ ಬ್ರಿಟಿಷರಿಗೆ ಶರಣಾಗತಿ ಹಾಗೂ ಕ್ಷಮಾದಾನ ಪತ್ರಗಳನ್ನು ಬರೆಯಲು ಪ್ರಾರಂಭಿಸಿದರು. ಹಾಗೂ ಬ್ರಿಟಿಷರಿಗೆ ಕೊಟ್ಟ ಮಾತಿನಂತೆ ತಾವು ಬಿಡುಗಡೆಯಾದ ನಂತರ ಸದಾ ಬ್ರಿಟಿಷರ ಜೊತೆ ಕೈಗೂಡಿಸಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆಯುತ್ತಾ ಹೋದರು. ಹೀಗೆ ಸಾವರ್ಕರ್ 1911ಕ್ಕೆ ಮುನ್ನ ತೆರೆಮರೆಯ ಕ್ರಾಂತಿಕಾರಿಯಾಗಿದ್ದರೂ 1911ರ ನಂತರ ಬಹಿರಂಗ ದೇಶದ್ರೋಹಿಯಾಗಿದ್ದರು. ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ. ✍️ಶ್ರೀನಿವಾಸ್‌ ಕಾರ್ಕಳ ಚಿಂತಕರು, ಬರಹಗಾರರು
@crackupscinenglish8493
@crackupscinenglish8493 2 жыл бұрын
ಸಾವರ್ಕರ್ ಜೀವನದಲ್ಲಿ 2 ಭಾಗಗಳಿವೆ 1 ಅವರು ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿ ಇದನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕು ಏಕೆಂದರೆ ಇದು ನಿಜವಾದ ಸತ್ಯ 2 ನೇ ಭಾಗ ಒಟ್ಟು 6 ಕ್ಷಮಾದಾನ ಪತ್ರಗಳನ್ನು ಬರೆದ ಕಾರಣ ಅವನು ಅಪರಾಧಿ ಮತ್ತು ಅವರು 60 ರೂಪಾಯಿ ಪಿಂಚಣಿಯನ್ನು ಸ್ವೀಕರಿಸುತ್ತಾರೆ ಇದು ನಿಜ ಮತ್ತು ಬ್ರಿಟಿಷ್ ಆಳ್ವಿಕೆಯಲ್ಲಿ ದಾಖಲಿಸಲಾಗಿದೆ ದೇಶದ್ರೋಹಿ ಮತ್ತು ಅವರು ಪಿಂಚಣಿ ಹೆಚ್ಚಿಸುವಂತೆ ಬ್ರಿಟಿಸ್‌ಗೆ ಒತ್ತಾಯಿಸಿದರು ಮತ್ತು ಅವರು ಆರೆಸ್ಸೆಸ್ ಜನರನ್ನು ಬ್ರಿಟಿಷರಿಗೆ ಕಳುಹಿಸಿದರೂ .....
@nizamuddeenparlia3336
@nizamuddeenparlia3336 2 жыл бұрын
Srinivas Karkala🔥🔥🔥 Namgella Mahatma Gandhi Inspire adre. Aa RSS mathe BJP ge Savarkar & Godse Inspire anthe. Deshadrohigalu
@ವಿನಯ್ಕು-8
@ವಿನಯ್ಕು-8 2 жыл бұрын
ನಿಮ್ಮಂಥ ತಿರ್ಬೋಕಿ ಲೇಖಕರಿಂದ ಸ್ವಾತಂತ್ರ ಯೋಧರಿಗೆ ಗೌರವ ಸಿಕ್ತಿಲ್ಲ ಜೈ ವೀರ ಸಾರ್ವರ್ಕರ್ 🔥🔥💥💥
@hitmans3768
@hitmans3768 2 жыл бұрын
@@nizamuddeenparlia3336 what is ur inspiration 🐗eater and drunk jinna? u🤕
@yathish6311
@yathish6311 2 жыл бұрын
Jai hind
@basalingappahallikar2744
@basalingappahallikar2744 2 жыл бұрын
ಹೇಡಿಯ ಬಗ್ಗೆ ಪುಂಗಿದ ಹೆಂಗ್ ಪುಂಗ್ಲಿ
@m-mangalore
@m-mangalore 2 жыл бұрын
ಬಹುಸಂಖ್ಯಾತರು ಯಾವತ್ತೂ ಒಗ್ಗಟ್ಟು ಆಗಲ್ಲಾ...ಒಂದು ಒಂದು ತುಂಡು ಆಗಿ ಹೋಗುತ್ತೆ ಭಾರತ..ಮುಂದಿನ ದಿನ ಕಣ್ಣ ಮುಂದೆ ಇದೆ
@tipputippu1178
@tipputippu1178 2 жыл бұрын
ಹೆಂಗ್ ಪುಂಗಲಿ ಮತ್ತೆ ಆಕಾಶದಲ್ಲಿ ಬುಲೆಟ್ ಟ್ರೈನ್ ಚಲಾಯಿಸುತ್ತಿದ್ದಾರೆ 🤣🤣
@suni6412
@suni6412 2 жыл бұрын
Neenu hatthi kuthko
@abhishek.g.kadale3719
@abhishek.g.kadale3719 2 жыл бұрын
N sharma
@likiththanu112
@likiththanu112 2 жыл бұрын
Savarkar Jay Savarkar
@shidduputtu660
@shidduputtu660 2 жыл бұрын
Henga Pungali, we know the history and we know the history of RSS and it's ideology
@manoja6542
@manoja6542 2 жыл бұрын
ಮರಾಠಾ ಗುಲಾಮರಿಗೆ ನಮಸ್ಕಾರ🔥🙏🏽
@Golu_Molu-wo2sh
@Golu_Molu-wo2sh 2 жыл бұрын
ಲೋ ನೀನು ಮುಸ್ಲಿಮ್ ಹೈ ಬ್ರೀಡ್ ತಳಿ
@bforbasu
@bforbasu 2 жыл бұрын
Use less fellow they not fought for Maharashtra independence , they fought for India independence !!
@AlapanaBgms
@AlapanaBgms 2 жыл бұрын
Ninu
@hddcbasavaraj5020
@hddcbasavaraj5020 2 жыл бұрын
Gandhi mattu Neharu nimm urinavara
@AlapanaBgms
@AlapanaBgms 2 жыл бұрын
@@hddcbasavaraj5020 yake nim urnavra
@NK-li8py
@NK-li8py 2 жыл бұрын
🎀🎀🎀
@venkateshkumar1175
@venkateshkumar1175 2 жыл бұрын
Sir, we need to give Bharat Rathna, please focus on this , in your feature words.,
@shankarsk2002
@shankarsk2002 2 жыл бұрын
Any legal action on whom calling Veer Savarkar a terririst
@snakebabusankebabu2309
@snakebabusankebabu2309 2 жыл бұрын
Made,for,each,,other,,,,,
@ಕಲಿಯುಗಕ್ರಾಂತಿ
@ಕಲಿಯುಗಕ್ರಾಂತಿ 2 жыл бұрын
ರೀ ಈ ಚಕ್ರವರ್ತಿಗೆ ಬುದ್ದಿ ಇಲ್ಲಾರಿ ಈ ಚಕ್ರವರ್ತಿ ಇತಿಹಾಸ ಓದಿ ಮಾತನಾಡೋಕೆ ಇವನೋಬ್ಬನಿಗೆ ಬರೋದು ಅಂತ ದೊಡ್ಡದಾಗಿ build up ಸಮಯ ವಿದ್ದರೆ ನಮಗೂ ಇತಿಹಾಸ ಓದಿ ಮಾತನಾಡೋ ಸಾಮಾರ್ಥ್ಯ ಎಲ್ಲಾರಿಗೂ ಇದೆ ಇವರಿಗೆ ಮೊದಲು ಸರಕಾರದ ಕೆಲಸದ ಬಗ್ಗೆ ಪ್ರೇಶ್ನೆ ಮಾಡೂ ಈಗಿನ ಸಮಸ್ಯೆ ಬಗ್ಗೆ ಮಾತಾನಾಡೋ ಗತ್ತಿದ್ಯ ಕೇಳಿ
@shivugng6316
@shivugng6316 2 жыл бұрын
A ಮಗನ ನಿಂಗ ಬುದ್ದಿ ಇದ್ರ ಈ ಮಾತು ಆಡ್ತಿರ್ಲಿಲ್ಲ ನಿಂಗೆ ಇತಿಹಾಸ ಅಂದ್ರೆ ಗೊತ್ತೇನೋ ಸಾವರ್ಕರ್ ಬಗ್ಗೆ ಕೀಳುಮಟ್ಟದ ಬಗ್ಗೆ ಮಾತಾಡಿದವರ ಬಗ್ಗೆ ಮಾತಾಡು Tuuuu ninna e mathige
@ಕಲಿಯುಗಕ್ರಾಂತಿ
@ಕಲಿಯುಗಕ್ರಾಂತಿ 2 жыл бұрын
@@shivugng6316 ಹೇ ನಿವೇಲ್ಲಾ ಯಾವಾಗ ವಿಚಾರ ತಿಳಿದು ಮಾತನಾಡ್ತೀರೋ ಪೂರ್ತಿಯಾಗಿ ತಿಳಿದು ನೋಡಿ ಯಾವುದು ಮುಖ್ಯ ಈಗಿನ ಸಂಧರ್ಭದಲ್ಲಿ ಅಂತ ಅಲ್ಲಿವರೆಗೂ ಇಂತವರೂ ಭಾಷಣ ಸೂರರು ಮಾತನಾಡ್ತಾನೆ ಇರ್ತಾರೆ ಕೋರೋನಾ ಸಂಧರ್ಭ ರೈತರ ಮಳೆ ಹಾನಿ ಬಗ್ಗೆ ಹೇಳ್ತಿನಿ ರಸ್ತೆ ಗುಂಡಿಯಿಂದ ಸಾವು ಭ್ರಷ್ಟಚಾರ ಅಸಮಾನತೆ ಬಗ್ಗೆ ಗೋತ್ತು ತೋರಿಸ್ತಿನಿ ವಾಸ್ತವ ಸಮಸ್ಯೆ ಬಗ್ಗೆ ಇತಿಹಾಸ ಹೇಳಿ ತಿರುಚಿ ಗಲಾಟೆ ಮಾಡಿಸೋದಲ್ಲಾ
@hitmans3768
@hitmans3768 2 жыл бұрын
What is ur history commie and congi and british?
@ಕಲಿಯುಗಕ್ರಾಂತಿ
@ಕಲಿಯುಗಕ್ರಾಂತಿ 2 жыл бұрын
@@hitmans3768 ನಾನು ಕನ್ನಡಿಗ ,,, ಭಾರತದೇಶದ ನೆಮ್ಮದಿ ನನ್ನ ಭಕ್ತಿ ಪ್ರಜಾಪ್ರಭುತ್ವ ನನ್ನ ಜಾತಿ ಸಂವಿಧಾನ ನನ್ನ ನೀತಿ ದೇಶದ ಜನರ ಆರೋಗ್ಯವೆ ಶಾಂತಿ ಮಾನವತವಾದಿ ಶ್ರಮವೇ ನನ್ನ ನಂಬಿಕೆ ಪ್ರಚೋದನೆ ಭಾಷಣ ಮಾಡಿ ಗಲಾಟೆ ಸೃಷ್ಟಿಸುವವರು ಯಾವುದೇ ಧರ್ಮವಾಗಲಿ ಅವರೆ ಭಯೋತ್ಪಾದಕರೂ ಎಂಬುದು ನನ್ನ ನಂಬಿಕೆ
@hitmans3768
@hitmans3768 2 жыл бұрын
@@ಕಲಿಯುಗಕ್ರಾಂತಿ whatever Mr. The bloody party hypocrisy can't be tolerated yes of course the nation is above all nobody has the right to humiliate the freedom fighter without any proof , both the ruling and opposition party must be responsible for development of the country or state petty politics is not needed.
@hemavathin1226
@hemavathin1226 2 жыл бұрын
🙏🙏🙏🙏🇮🇳🇮🇳🇮🇳🇮🇳🇮🇳🇮🇳🔥🔥🔥🔥🔥🔥🔥🔥❤
@SKPkenneludupi6308
@SKPkenneludupi6308 2 жыл бұрын
ಸಾವರ್ಕರ್ ಹೇಡಿ ಅನ್ನೋದ್ರಲ್ಲಿ ಎರಡು ಮಾತಿಲ್ಲ ನಾನು ಕೂಡ ಹಿಂದೂ ಧರ್ಮದ ಪ್ರತಿಪಾದನೆ ಮಾಡುವವ ಆದರೆ ಸಾವರ್ಕರ್ ಅನ್ನು ಒಪ್ಪಲು ಸಾಧ್ಯ ಇಲ್ಲ
@m-mangalore
@m-mangalore 2 жыл бұрын
ಪೋ ಜೆಪ್ಪು
@jayas5528
@jayas5528 2 жыл бұрын
Savarkar born on 23 may 1883 then how he can write to tatya tope in 1857 sipayi mutiny.
@chandrashekhara3221
@chandrashekhara3221 2 жыл бұрын
1008🙏
When you have a very capricious child 😂😘👍
00:16
Like Asiya
Рет қаралды 18 МЛН
Леон киллер и Оля Полякова 😹
00:42
Канал Смеха
Рет қаралды 4,7 МЛН
Сестра обхитрила!
00:17
Victoria Portfolio
Рет қаралды 958 М.