ನಮಸ್ಕಾರ ಗುರುಗಳೇ ನಾನು ಮೊದಲ ಸಲ ಗುರುರಾಯರ ದರ್ಶನವನ್ನು ಮಾಡಿ ಅಲ್ಲಿ ನನ್ನ ಮನಸ್ಸಿನಲ್ಲಿ ತುಂಬಾ ಆಸೆಯಿಂದ ಅವರ ಫೋಟೋವನ್ನು ತೆಗೆದುಕೊಂಡು ಬಂದಿದ್ದೆ ನಮ್ಮ ಮನೆಗೆ ಮರುದಿನ ಅವರು ನನ್ನ ಕನಸಿನಲ್ಲಿ ಪುಟ್ಟ ಮಗುವಿನ ರೂಪದಲ್ಲಿ ರಾಯರ ವೇಷದಲ್ಲಿ ನನ್ನ ಕನಸಿನಲ್ಲಿ ಬಂದು ಒಂದು ಹೂವನ್ನು ಕೊಟ್ಟಿದ್ದಾರೆ ಇದರ ಅರ್ಥವೇನು ಗುರೂಜಿ
@padmajeevan11 ай бұрын
ಓಂ ಶ್ರೀ ಪರಿಮಳ ಆಚಾರ್ಯ ರೇ ನಮಃ 🙏🙏🙏🙏🙏
@AnupamaSriranganath4567810 ай бұрын
🌺🌸🪷💮🙏🪔🙏🪔💮🪷🌸🌺 ನಮ್ಮ ರಾಯರು, ನಮ್ಮ್ ವಾದಿಂದ್ರರು ಆಮ್ಮ ಅನ್ನಪೂರ್ಣೇಶ್ವರಿ, ಅಮ್ಮ ಮಂಗಳಾದೇವಿ, ಆಮ್ಮ ಮಹಾಲಕ್ಷ್ಮಿ ಅಮ್ಮ ಕಟೀಲು ದುರ್ಗಾಪರಮೇಶ್ವರಿ, ಅಮ್ಮ ಚಾಮುಂಡೇಶ್ವರಿ, ಅಮ್ಮ ಬಗಲಾಮುಖಿ ನಿಮ್ಮೆಲ್ಲರ ಕೃಪೆಯಿಂದ ಅಸಾಧ್ಯವಾದ ಕಾರ್ಯಗಳು ಸಹ ಸಾಧ್ಯವಾಗುತ್ತದೆ. ನಿಮ್ಮೆಲ್ಲರ ಮಹಿಮೆ ನಿಜಕ್ಕೂ ಅದ್ಭುತ 🌺🌸🪷💮🙏🪔🙏🪔💮🪷🌸🌺
@vishnupriyacsarun311510 ай бұрын
🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 💕💕💕
@crr99411 ай бұрын
ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏🙏🙏🙏🙏🙏🙏🙏🙏
@GeethaShivu53711 ай бұрын
ಓಂ ಶ್ರೀ ಗುರು ರಾಘವೇಂದ್ರ ಯ ನಮಃ
@vasanthkumarr519111 ай бұрын
ಓಂ ಗುರು ರಾಘವೇಂದ್ರಾಯ ನಮಃ 🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🍎🌺🍎🍏🌺🍇🌺🌹🍍
@earthangelvividha22210 ай бұрын
2019 li nange rayaru kansalli bandu bhoomi ge banda uddesha maretu balta iddiya ninnindagi ondu jeeva kastha anubhavista nondukkndu balta ide anta helidru, kansalli ondu old manushyanannu yaro katti hakiddaru, aga na helde, gurugale na hege karana agtini idella nange enoo gottilla ande... astakke eachra aytu... innondu Sala ade varsha rayara matha mantralayadalli nanu malagidde, rayaru nan kanmunde andre paadada hatra nintidru, amele nanu hige hogta idde, suranga marghada tara ittu, kattalu ittu, hage hogta hogta bagilu open aytu, belaku bantu, amele rayara mathada tumba jana kulitidru, aga gurugalu andre rayaru nanage tale mele kalashadantha vastu( bangaraddu)ittu, dixe kotta hage aytu, hage ondu doddadada plate andre nam side gangala (bangaraddu) antare adannu kooda nan tale mele ittu bless madidru... iveradu kansu bdda mele nanage nanu e lokadavalalla, illi iroru yaroo nannavaralla, nanu bere ello bandu iddini, nanu bere lokadavalu anta feel baroke start aytu, adyatmika jagruti ago time adu, aga nan intuition nange meditation madoke heltu, meditation madoke start madide daily nange 3 Am to 4 am olage eachra agoke start agittu, adakku munche nidre bangara agittu, nidrene bartirlilla, nange enu agtide anta gottagta irlilla, eno onthara himse mansige, ello tappi illige bandidini anno bhavane, shiva ratri inda holi hunnime varegu nange nidrene madoke aglilla, kanmunchchidre evil nan koodalu hididu ealedu bisakidantha feel agta ittu... nantra nanu meditation madoke start madidmele nanu earthangel anta gottaytu aste alla, nanu divine faminine anatanu gottaytu, nanu healer, nannalli psychic abilities ive anta gottaytu, idanne rayaru nange heloke nodiddu kansalli anta gottaytu... sai baba kooda nanjite iddare, idi devalokane nanjote ide anta gottaytu...3 to 5 Am li nange devalokdalli heluva mantraghishagalu kelista idvu, gante saddu kooda kelisutte... ega nanu bhoomi ge bandiro uddesha enu annodu arivagide... idi devalokane contact li irodu nange khushi kottide... baba nanjote intuition through, dream through, msg through matadtare... hakki roopadalli manege bartare agaga... mane sutta tirugadta protection kodtare... ene kastha bandru tamminda taave solve agi hogtave... Jai Shree Ram... om sai ram... om Shree raghavendraya namaha...
@srinivasaiahabhay803011 ай бұрын
🙏🙏🙏Hare Krishna Hare Krishna Hare Krishna Hare Krishna Hare Krishna Hare Rama Rama Rama Rama Rama Rama Rama Rama Rama Rama Rama Rama Rama Hari Govind Hari Govind Hari Govind 🙏🙏🙏
@srinivasaiahabhay803011 ай бұрын
🙏🙏🙏Om Sri Guru Raghavendra swamy namha 🙏🙏🙏
@sandeepk.m353811 ай бұрын
OM SHREE GURU RAGHAVENDRA NAMAHA kapadu thande 🍀🍀🍀🍀🍀🍀🍀🍀🍀🍀🍀🍀🍀🍀🍀
ನಮಸ್ತೆ ಗುರುಗಳೇ ರಾಘವೇಂದ್ರ ಸ್ವಾಮಿಗಳು ಕನಸಿನಲ್ಲಿ ಕಾಣಿಸಿಕೊಂಡ್ರು ಸುಬುದಿಂದ್ರ ತೀರ್ಥರು ಕಾಣಿಸಿಕೊಂಡ್ರು ಅವರು ಅವ್ರು ಯಾವ್ದೋ ಪೂಜೆ ಮಾಡಿ ಇವತ್ತಿಗೆ ನಿನ್ನ ದೋಷ ಇಲ್ಲ ಪರಿಹಾರ ಅಯ್ತು ಅಂತ ಹೇಳೋ ರೀತಿ ಕನಸು ಬಿತ್ತು ರಾಯರು ಪ್ರತಿದಿನ ಕನಸಲಿ ಬರ್ತರೆ ಪೂಜೆ ಮಾಡ್ತಿತರ ಕನಸಬೀಳುತ್ತೆ ಇದ್ರ ಅರ್ಥ ಏನು ಗುರುಗಳೇ ಒಳ್ಳೇದ್ ಆಗುತ ಇಲ್ಲ ತೊಂದ್ರೆ ಆಗುತ ಇವಾಗ ಆಗ್ಲೇ ತುಂಬಾ ಕಷ್ಟದಲಿ ಇದೀನಿ ಗುರುಗಳೇ ಇದರ ಅರ್ಥ ಪ್ಲೀಸ್ ಹೇಳಿ ಗುರುಗಳೇ
@krishnaloverukmini833510 ай бұрын
ರಾಯರು ಇದ್ದಾರೆ ನಂಬಿಕೆ ಮತ್ತು ವಿಶ್ವಾಸ ಪ್ರೀತಿ ಬೆಟ್ಟದಷ್ಟು ಇದೆ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ ಶ್ರೀ ಕೃಷ್ಣ ಪರಮಾತ್ಮ ಜೈ ಜೈ ಶ್ರೀ ಕೃಷ್ಣ 😢❤❤🌿🌿
@BasavarajBannihatti11 ай бұрын
Om. Ragavendra. Namaha🌺🌺🙏🙏🥥🥥
@shilpashilpa957011 ай бұрын
Nan kansalli nange yaro ragveddra swamy prasada tago anta anna kottru tumba chanagittu anta nan tinde matod sala ragaveddra swamy tarane eddru nodoke swamiji avru tateli chittra kottru adna tintidde mate ered sala mattra layakke hodtara kansu matte kansalli rayara nama helotara kanasu higge ond 10 sala kans bididde bari kansalli devr bartane erutte edu olleda ketuddu nanu guruvara upavasa madtini amel mattrana bartini yenu edara suchane kansalli baya agutte avag kansalle om shrii ragaveddraya anta helkotirtini
@hemarajjlogavi8 ай бұрын
Gurugali namgu parimala garnta bekuyle siguti heli 🙏🙏
Namaste swamygale ......nanage nanna ssnehithe mantralayakke hoguvudakke karedaru Adare nam yajmanru beda evaga andru anantara nange a dina rathri swapnadalli mantralayakke hogiddage swapna bittu edara artha enu swamigale dayavitttu tilsi🙏
@sunilgowda475011 ай бұрын
🙏🙏🙏🙏🙏🙏🙏
@manjukp97999 ай бұрын
raghavendra namba
@vijayalakshmimantha18649 ай бұрын
ಸ್ವಾಮಿ ನನಗೆ ಒಂದು ಕನಸು ಬಿತ್ತು, ಅದರಲ್ಲಿ ನಾನು ಮಂತ್ರಾಲಯಕ್ಕೆ ಹೋದೆನು, ಅಲ್ಲಿ ಒಬ್ಬ ಬ್ರಾಹ್ಮಣನು ಪರೀಮಲ ಸೇವೆ ಮಾಡು ಎಂದು ಹೇಳಿದನು, ಇದನ್ನು ಹೇಗೆ ಮಾಡಬೇಕೆಂದು ದಯವಿಟ್ಟು ವಿವರವಾಗಿ ತಿಳಿಸಿ
@preethinaik804210 ай бұрын
Nange kanasinali 2 sala rayara brundhavana kandide Om Sri Guru Raghavendraya namaha
@JyothiShashiKumar-yq8vn9 ай бұрын
🙏🌹🙏🙇
@bindubharathi330311 ай бұрын
Om shree guru raghavendra namaha. 🙏🙏🙏. .nija nima mathu.nanu. 9 dinnada mudupu cutuva seve madide .arogya da parvagi ninege mugithu..nanu darshana kodi. Thande antha kelkode..Belgian java..nadi alli barmanara roopa dali. Obaru.sana madtha iddaru. Nanu kelide yak illa sana madbeku antha shani dosha hoguthe andru edara artha enu.antha goth agila nange heli sollpa pls..anna. 🙏🙏🙏
ಬೃಂದಾವನ ಕ್ಕೇ ಹೋಗಲು ಒಂದು ವರ್ಷದಿಂದ ಪ್ರಯತ್ನ ಮಾಡುತ್ತಿದ್ದೇನೆ ಆದರೆ ಯಾವುದಾದರು ಒಂದೊಂದು ಕಾರಣದಿಂದ ಹೋಗಲು ಸಾಧ್ಯವಾಗುತ್ತಿಲ್ಲ .... ನನ್ನ ಸಂಕಲ್ಪ ಸರಿ ಇಲ್ಲವೇ, ಆದರೆ ಉದ್ದೇಶ ಸರಿ ಇಲ್ಲವೇ ಒಂದು ಅರ್ಥವಾಗುತ್ತಿಲ್ಲ , ನನ್ನ ಸ್ನೇಹಿತರೊಂದಿಗೆ ಹೋಗಲು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಆಗುತ್ತಿಲ್ಲ ಏನು ಮಾಡಬೇಕೆಂದು plz ತಿಳಿಸಿಕೊಡಿ
@chaithrachaithra45649 ай бұрын
ಅಕ್ಕ ನ್ನಂಗು ತುಂಬಾ ಅಡೆತಡೆಗಳು ಬರ್ತಾ ಇದವೆ😊
@Rajkumarsongofficial9 ай бұрын
Gurugalige nev seve enadru madtidira
@chaithrachaithra45649 ай бұрын
@@Rajkumarsongofficial ಇಲ್ಲ ಸರ್ ಏನು ಮಾಡ್ತಾ ಇಲ್ಲ ನನ್ಗೆ ಪರಿಮಳ ಗ್ರಂಥ ಎಂದರೇನು ದಯವಿಟ್ಟು ತಿಳಿಸಿ ಕೊಡಿ
Tq madideni gurugali phone pay helidre kalsaki amt nan atra phone pay ela bere Kali kalstini amle kalskidi plz 🙏♥️
@chaithrachaithra45649 ай бұрын
ನಾನು ಒಂದು ತಿಂಗಳಿಂದ ಮಂತ್ರಾಲಯಕ್ಕೆ ಹೋಗಿಬರಬೇಕೆಂದು ಅಂದುಕೊಳ್ಳುತ್ತಿದ್ದೆ. ತದನಂತರ ಕಳೆದ 4 ದಿನಗಳ ಹಿಂದೆ ಒಂದು ಕನಸು ಕಂಡಿತು ರಾಯರ ಮುಖ ನನ್ನ ಕನಸಿನಲ್ಲಿ ಬಂದಿದು ಆದರೆ ಅದು ನೇರ ಮುಖವಾಗಿ ಬಂದಿಲ್ಲ ಉಲ್ಟಾ ಮುಖವಾಗಿ ರಾಯರು ಕೂತಿದ್ದರು ಇದರ ಅರ್ಥ ಏನು ಅಂತ ನನ್ಗೆ ಅರ್ಥ ಆಗ್ತಾ ಇಲ್ಲ ದಯವಿಟ್ಟು ಯಾರಿಗಾದ್ರೂ ಇದರ ಅರ್ಥ ಗೊತ್ತಿದ್ದರೆ ತಿಳಿಸಿ. ಹಾಗೆ ಮಂತ್ರಾಲಯಕ್ಕೆ ಹೋಗ್ಬೇಕು ಅನ್ನೋ ಬಾವನೆ ಇದೇ ಆದರೆ ತುಂಬಾ ಅಡೆತಡೆಗಳು ಬರ್ತಾ ಇದವೆ ದಯವಿಟ್ಟು ಈ ಕನಸಿನ ಅರ್ಥ ತಿಳಿಸಿ🙏
@Uaiavkajab8 ай бұрын
NImge mantralaya ke ogoke agila andaga appa ne bartare kansali ollede agte nambi ರಾಯರಿದರೆ
@chanduabhishek59389 ай бұрын
Parimal garnta estu
@sowmyamanchenallivenkatesh922210 ай бұрын
ಸ್ವಪ್ನ ಅರ್ಥ ಮಾಡಿಕೊಳ್ಳುವ ಬುದ್ದಿ bagawantha namage kotiruvudilla.... yen madodhu...kapadi rayare. Om namoh ನಾರಾಯಣ