ನಮ್ಮ್ ಪರಿಸ್ಥಿತಿ ಯಾರಿಗೂ ಬರೋದು ಬೇಡ 😭CANCER😔 SHOCKING NEWS😭 ಒಂದ್ ಆದಮೇಲೆ ಇನ್ನೊಂದು ಕಷ್ಟ

  Рет қаралды 808,230

Swathi gowda kannada vlogs

Swathi gowda kannada vlogs

Күн бұрын

Пікірлер: 6 600
@swathigowdakannadavlogs
@swathigowdakannadavlogs Ай бұрын
Thanks 🙏🏻
@shalinipinku5604
@shalinipinku5604 Ай бұрын
@@swathigowdakannadavlogs ಧೈರ್ಯವಾಗಿ ಇರಿ ಸ್ವಾತಿ ಏನಾಗಲ್ಲ. ವಿಲ್ ಪವರ್ ತುಂಬಾ ಮುಖ್ಯ ಇವಾಗ. ಆದಷ್ಟು ಅಮ್ಮನ ಜೊತೆ ಇರಿ. ಅಮ್ಮನಿಗೆ ಧೈರ್ಯ ಹೇಳಿ.
@RoopaSinchu
@RoopaSinchu Ай бұрын
@@swathigowdakannadavlogs no tqs swathi albedi yaru plz ollevrige ollede hagodu bidi veeru edanalla nodkond alla novannu maribeku neevu e samaya kaledu hoguttade
@ramyashreeR-xc6dg
@ramyashreeR-xc6dg Ай бұрын
Aka can I phone number inorder help your parents my name is Ramya I am from Udupi
@ramyashreeR-xc6dg
@ramyashreeR-xc6dg Ай бұрын
Because can't say in message
@SamudraYM
@SamudraYM Ай бұрын
ಸ್ವಾತಿ ಅವರೇ ಅವರಿಗೆ ಮೆಡಿಟೇಶನ್ಮೆ ಮಾಡೋಕೆ ಹೇಳಿ
@pk_creation.5414
@pk_creation.5414 Ай бұрын
ಗುರು ಶ್ರೀ ಸಾಯಿ ಬಾಬಾ 🥺🙏🙏🙏ಆನಂದ ಆರೋಗ್ಯ ಆಯುಷ್ಯ ಕರುಣಿಸಲಿ
@Chaithrapraveen-m2z
@Chaithrapraveen-m2z Ай бұрын
God bless u amma ನಮ್ಮ ರಾಯರನ್ನು ಬೇಡಿಕೊಳ್ಳಿ ನಂಬಿಕೆ ಇಟ್ಟು ಒಳ್ಳೆದು ಮಾಡುತಾರೆ
@VidyaranjithaHosadurgaRaviprak
@VidyaranjithaHosadurgaRaviprak Ай бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ... 🙏🙏🙏 ರಾಯರಿದ್ದಾರೆ. May you and you family get all the strength.
@nandini6888
@nandini6888 Ай бұрын
We went to Sri Shankara Cancer Foundation for my mom. She had breast cancer. Now she recovered. Wishing your mom speedy recovery. She will recover soon
@Deepu-dee
@Deepu-dee 27 күн бұрын
Adress plz
@bhargavibellary4429
@bhargavibellary4429 24 күн бұрын
Chamrajpeth, Google search madidre sikothw
@SriPriyaN-gt7gx
@SriPriyaN-gt7gx 22 күн бұрын
Sri Shankara cancer foundation is the best hospital for cancer treatment coz I recovered from breast cancer and now free from cancer I got treatment in Sri Shankara cancer foundation basvangudi near shankarmutt
@afsanar5950
@afsanar5950 21 күн бұрын
Dhairya vagiri Swathi avre and nim ammangu full dhairya thumba avru thumba strong agidhre mathra I kayile odsoke sadhya neewu millets start madi millets inda recover agthare antha helthare. Mathe olle kade thorsi hospital ge
@shakthimary6
@shakthimary6 13 күн бұрын
maps.app.goo.gl/JbHbma2R2ZCBJZki6
@cnjaya
@cnjaya Ай бұрын
ಸ್ವಾತಿ, ಈ ಕಾಮೆಂಟ್ ಓದಲೇಬೇಕು. ಏನೆಂದರೆ, ನೀವು ಮನೆ ಚೇಂಜ್ ಮಾಡೋದರ ಬಗ್ಗೆ ಆಗಲಿ, ಯಾವ ದೇವಸ್ಥಾನಗಳಿಗೆ ಹೋಗೋದು ಆಗಲಿ ಅದರ ಬಗ್ಗೆ ಚಿಂತೆ ಬಿಡಿ. ಈಗ ನಾನು ಒಂದು ಮಾತು ಹೇಳುತ್ತೇನೆ ಕೇಳಿ. ನಿಮ್ಮ ಮನೆಯಲ್ಲಿ ಒಂದು ರಾಘವೇಂದ್ರ ಸ್ವಾಮಿ ಫೋಟೋ ಇಟ್ಟು, ಭಕ್ತಿಯಿಂದ ಅವರ ಮುಂದೆ ಕುಳಿತು - ನಮ್ಮಮ್ಮನ ಆರೋಗ್ಯ ಚೆನ್ನಾಗಿ ಆದರೆ ಇನ್ನು ಮುಂದೆ nonveg ತಿನ್ನೋದನ್ನು ಬಿಟ್ಟು ಬಿಡುತ್ತೇವೆ ಎಂದು ಮನೆಯಲ್ಲೇ ಕುಳಿತು ಕೇಳಿಕೊಳ್ಳಿ. ರಾಯರು ಕೇಳಿದ್ದನ್ನು ಕೊಡುವ ಭಗವಂತ. ನಿಮಗೆ ಒಳ್ಳೆಯದಾಗಲಿ.
@harshithshetty4463
@harshithshetty4463 Ай бұрын
100%
@Anubrindavana
@Anubrindavana Ай бұрын
@manjulags3454
@manjulags3454 Ай бұрын
ನಿಜ
@vedashivaram8441
@vedashivaram8441 Ай бұрын
s nija 100%
@ManasaGowda-xq9qi
@ManasaGowda-xq9qi Ай бұрын
True
@kumarb9330
@kumarb9330 Ай бұрын
ರಾಯರನ್ನು ನಂಬಿ ಒಳ್ಳೇದು ಆಗುತ್ತೆ 😢😢😢😭😭🙏💞 ಅಮ್ಮ ಹುಷಾರುಹಾಗಿಬರಲಿ ಎಂದು ಪ್ರಾರ್ಥಿಸುತ್ತೇನೆ 🙏😔😔😔
@RakshithRa-z1o
@RakshithRa-z1o 13 күн бұрын
ಯಾವ ದೇವರು ಇಲ್ಲ ಮಣ್ಣು ಇಲ್ಲ ಮಾಡಕ್ಕೆ ಕೆಲ್ಸಾ ಇದ್ರೆ ಮಾಡಿ ಹೋಗಿ . ಅವರ ಕಷ್ಟ ಅವರಿಗೆ ಯಾಕೆ ಈತರ ನಾಟ್ಕ ಮಾಡ್ತೀರಾ
@anithabs6815
@anithabs6815 Ай бұрын
Stay strong! Pray Sai ram ji🙏 ನಿಜ್ವಾಗ್ಲೂ ಒಳ್ಳೆದಾಗುತ್ತೆ🙏 ಭಯ ಪಡ್ಬೇಡಿ ಕ್ಯಾನ್ಸರ್ ಇಂದ ತುಂಬಾ ಜನ ಸರ್ವೈವ್ ಆಗಿದಾರೆ!
@sachinisacfernandes3358
@sachinisacfernandes3358 Ай бұрын
Obre sathya devaru nam Jesus. Nam papa mathu shapa goskara baliyagi moorane dinadalli jeevathavagi yedda devaru.
@Ddrajesh1685
@Ddrajesh1685 11 күн бұрын
Yes Amen. Hallelujah 🙌
@janhavigudi142
@janhavigudi142 Ай бұрын
Kidwai, Shankara cancer hospital alli tumba olle treatment sigatte Cancerge. No need to worry. There are advanced technologies. One of our relatives also diagnosed with Cancer last year. Operation was successful. He is fine now. Do not worry. Doctor Shrikanth is a very good doctor in Shankara cancer hospital.
@Poojalokachannel
@Poojalokachannel Ай бұрын
Yav stage alide anta kuda important
@jagadamban3867
@jagadamban3867 Ай бұрын
S my mother also cancer patient Shankar Hospital alli treatment thagondru 4 years aythu ega tumba chenagidare plz Shankar Hospital torsi Dr name Manjunath Shastry
@Chithra-s8s
@Chithra-s8s Ай бұрын
S
@priyagupta1109
@priyagupta1109 Ай бұрын
mysore
@vasanthalakshmi1399
@vasanthalakshmi1399 Ай бұрын
Yes Shankar hospital best treatment kodtare ...
@PriyaRai-es8ws
@PriyaRai-es8ws Ай бұрын
ದೇವರ ಆಶೀರ್ವಾದ ಅಮ್ಮನ ಮೇಲಿರಲಿ.... ಎಲ್ಲವೂ ಒಳ್ಳೆಯದಾಗಲಿ... ಧೈರ್ಯವಾಗಿರಿ..... ಅಮ್ಮ ಬೇಗ ಹುಷಾರಾಗಿ ಬನ್ನಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 😢
@NanjeGowda-q9u
@NanjeGowda-q9u Ай бұрын
God bless you akka
@hemashreehema4693
@hemashreehema4693 Ай бұрын
Be strong Swathi akka and Amma.. rayariddare don't warry ella sari hogutthee..❤😢
@mamthavamshi403
@mamthavamshi403 27 күн бұрын
Madam plss. Davavittu HCG cencer hospital treatment madisi... Namma relative oberege e thara ne promblem agittu kidwai hospitel kasta andeddru andeddru.amele HCG lli thorsedru ega aramage edare. 10years aythu treatment mugdhu..
@shashiyashu1771
@shashiyashu1771 Ай бұрын
ರಾಯರಿದ್ದಾರೆ ಎಲ್ಲಾ ಒಳ್ಳೇದಾಗುತ್ತೆ ರಾಯರನ್ನು ನಂಬಿ🤲🤲🤲🙏🙏🙏
@Chithra-s8s
@Chithra-s8s Ай бұрын
Yenu agala rayarige ondh pooje madi manthralayake hogi banni
@felcydsouza755
@felcydsouza755 Ай бұрын
We will pray for you.dont worry God is great.
@rajaramadharmasrhala1254
@rajaramadharmasrhala1254 Ай бұрын
Atmavishwasa..badukustte.no.varry..manushya.neera.melina.gulle..
@poojasingh-cr6lv
@poojasingh-cr6lv Ай бұрын
Howdu rayaru kai bidalla avarannu nambi valedagute🙏
@ashwinics5416
@ashwinics5416 Ай бұрын
Be strong Amma devru idane ❤ Albedi enu agalla
@kavitharangaswamy4722
@kavitharangaswamy4722 Ай бұрын
ಈ ವೀಡಿಯೋ ನೋಡಿ ತುಂಬಾ ಅಳು ಬರ್ತಿದೆ 😢😢😢 be strong ಸ್ವಾತಿ ಸುಮಾ ಆಂಟಿ ಧೈರ್ಯವಾಗಿರಿ ಅಲ್ಬೇಡಿ ಬೇಗ ಉಷಾರಾಗ್ಲಿ ಅಂತ ದೇವರಲ್ಲಿ bedkontini 😭😭😭
@Lakshmi_g_87
@Lakshmi_g_87 Ай бұрын
ಈ ವಿಡಿಯೋ ನೋಡಿ ತುಂಬಾ ಅಳು ಬರ್ತಿದೆ ಸತಿ ಆದರೆ ಈ ಕ್ಯಾನ್ಸರ್ ನ ಏನು ಅನ್ನೋದು ನನಗೂ ತುಂಬಾ ಚೆನ್ನಾಗಿ ಅರ್ಥ ಆಗಿದೆ ನಾನು ಅಪ್ಪನ್ ಕಳೆದುಕೊಂಡು ಈಗ ಎರಡು ವರ್ಷ ಆಯ್ತು ಅಪ್ಪಂಗೆ ಟಂಗ್ ಕ್ಯಾನ್ಸರ್ ಹಾಸ್ಪಿಟಲ್ ಗೆ ಹೋದಾಗ ಡಾಕ್ಟರ್ ನಮಗೆ ಇನ್ನೂ ಇನ್ಸುರೆನ್ಸ್ ಸ್ಟೇಜ್ ಅಂತ ಹೇಳಿದ್ರು ನಾವು ಏನು ಯೋಚನೆ ಮಾಡ್ತಾ ಇದೀನಿ ಇಮ್ಮಿಡಿಯೇಟ್ ಆಗಿ ಆಪರೇಷನ್ ಮಾಡ್ಸಿದ್ವಿ ಆಪರೇಷನ್ ಮಾಡಿಸಿದಾಗ ಅಪ್ಪ ಒಂಬತ್ತು ತಿಂಗಳು ಚೆನ್ನಾಗಿದ್ರು ಮತ್ತೆ ಅದು ಉತ್ಪತ್ತಿ ಆಗ್ತಾ ಬಂತು ಅವಾಗ ಇಲ್ಲ ಅಂದ್ರು ಐದರಿಂದ ಹತ್ತು ಲಕ್ಷ ಖರ್ಚಾಯಿತು ನಮಗೆ ಏನೇ ಬಂದರು ನಾವು ಇವಾಗ ಎಕ್ಸ್ಪೆಕ್ಟ್ ಮಾಡಲೇಬೇಕು ಅಮ್ಮನ್ ಇರುವಷ್ಟು ದಿನ ಚೆನ್ನಾಗಿ ನೋಡಿಕೊಳ್ಳಿ ನೀವೀಗ ವಿಡಿಯೋದಲ್ಲಿ ಹೇಳಿದ್ರಿ ಯಾರಾದರೂ ಇದ್ದರೆ ತಿಳಿಸಿ ಕೊಡಿ ಅಂತ ಬೆಂಗಳೂರಲ್ಲಿ ಹೆಚ್ಚು ಜಿಸಿಸಿ ಹಾಸ್ಪಿಟಲ್ ಅಲ್ಲಿ ಹೆಡ್ ಅಂಡ್ ಡಾಕ್ಟರ್ ಇದ್ದರೆ ತುಂಬಾ ಚೆನ್ನಾಗಿ ನೋಡ್ತಾರೆ ಬಟ್ ಇನ್ಸೂರೆನ್ಸ್ ಇದ್ರೆ ಓಕೆ ಇಲ್ಲಾಂದ್ರೆ ರೇಷನ್ ಕಾರ್ಡ್ ಇದ್ರೂ ಓಕೆ ಅಲ್ಲ ಅಮೌಂಟ್ ತುಂಬಾ ಜಾಸ್ತಿ ಆಗುತ್ತೆ ಮಮ್ಮಿಗೆ ಈಗ ಯಾವ ಸ್ಟೇಜಲ್ಲಿ ಇದೆ ಈ ಮೆಸೇಜ್ ನೋಡಿದ ಕೂಡಲೇ ರಿಪ್ಲೈ ಮಾಡಿ ನನ್ನ ಕೈಯಲ್ಲಿ ಏನು ಹೆಲ್ಪ್ ಮಾಡೋದಿಕ್ಕಾಗುತ್ತೆ ಸಜೆಶನ್ ಮಾಡಬಹುದು ನಾವು ತುಂಬಾ ಕಡೆ ವಿಚಾರಿಸಿದೆ
@bharathibharathi.r8836
@bharathibharathi.r8836 28 күн бұрын
Sri Raghavendra swamy temple ge hogi kaditha Dhari hede
@Sbmeatingtime1999
@Sbmeatingtime1999 Ай бұрын
Medam nange banglore nanu work madta idini cancer hospital hcg alli torsi cure agute
@jessyrodrigues5661
@jessyrodrigues5661 Ай бұрын
Put a petition n cry out to Divine mercy konkani prayer Bandra East. Yr mom will come out of all her problems surely. Have faith in God n pray.
@SujisLifestyledailykannadavlog
@SujisLifestyledailykannadavlog Ай бұрын
Hi Swati.. video nodi tumba bejar aytu.😢 Be strong, eega neeve nimma ammanige dhariya tumbabeku. Positive agi eri Olledsgatte . Avara munde kannerr hakbedi , bega husharagteera anta heltiri. Neevu kooda dhariya vagiri. I will definitely pray to god for your mother 🙏🏻
@65suzainayesha51
@65suzainayesha51 Ай бұрын
Be strong swathi.devar mele baravase itkolli.god bless amma
@jollyvarghese2871
@jollyvarghese2871 28 күн бұрын
Praying for recovery 🙏... Cant say dont worry. But have faith and patient and family both need to be strong. As your strength will be main thing to overcome this. No matter what we do God has His plans. Trust Him and also you be strong to get this treated. Thats keeps you and mom going . Even my mom is undergoing treatment. So I can understand that pain.
@shobhasvlogs1682
@shobhasvlogs1682 Ай бұрын
ಸಾಯಿ ಬಾಬ ಕಾಪಾಡಪ್ಪಾ (ತುಂಬಾ ಒಳ್ಳೆಯವರು) ಅವರು ಚೆನ್ನಾಗಿರಬೇಕು🙏🙏🙏
@Bmmotiveinkannada2017
@Bmmotiveinkannada2017 Ай бұрын
Swathi be strong, devriddare yella olledagutte, Rayarige mudipu katti, haage Rayara ದೇವಸ್ಥಾನದಲ್ಲಿ ಸಿಗುವಂತಹ ಮಂತ್ರಾಕ್ಷತೆ, ಮೃತಿಕೆ ಪ್ರಸಾದ ತೊಗೊಳಿ, ಎಲ್ಲವೂ ಒಳ್ಳೇದಾಗುತ್ತೆ, ನಾನು ದೇವರಲ್ಲಿ ಪ್ರಾರ್ಥನೆ ಮಾಡ್ಕೊಂತಿನಿ..Treatment kooda continue Maadi🙏👍
@meghananadagouda6029
@meghananadagouda6029 Ай бұрын
It's true
@vaniskitchen143
@vaniskitchen143 Ай бұрын
ಹೌದು ಸ್ವಾತಿ ದೇವರತ್ರ ಕೇಳಿ ಒಳ್ಳೆಯದಾಗುತ್ತೆ
@DainaDsouza
@DainaDsouza Ай бұрын
My dear its female cancer also my mother had cancer she has cancer near her neck and she passed away few years back so be strong my dear ur mother will be ok when my mother had cancer that time there was not that much treatment was there but now there is treatment so dont worry sis ur mother will be ok soon I will keep ur mother in my prayer prayer may the holy blood of jesus heal her and touch her...take care of ur mother dear be strong God bless you...
@supriyaravi2660
@supriyaravi2660 Ай бұрын
Yes amen ✝️🛐
@kavanakavana2220
@kavanakavana2220 14 күн бұрын
Cyrecare cancer hospital yalahanka Bangalore maam It is very famous for cancer only and a very good treatment is available there. Please visit once please
@chinmayavlogs18
@chinmayavlogs18 Ай бұрын
Sri Shankara Cancer Foundation basavanagudi ( The best hospital swathi plzzzzzz go & check)
@siddusgowda9805
@siddusgowda9805 Ай бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ... 🙏🙏🙏 ರಾಯರಿದ್ದಾರೆ don't worry sister,,
@shalinipinku5604
@shalinipinku5604 Ай бұрын
ನಾವು ಇದ್ದಿವಿ ಸ್ವಾತಿ ನಿಮ್ಮ ಜೊತೆಗೆ. ಹೆದರಬೇಡಿ ಸ್ವಾತಿ, ಅಮ್ಮನಿಗೆ ಏನು ಆಗಲ್ಲ. Be ಸ್ಟ್ರಾಂಗ್ ಅಮ್ಮ.
@NavyaLikitha
@NavyaLikitha 19 күн бұрын
Hi sis nann appa gu agithu esta hosapetl thorasidaru agilla bt ega auryvedaic kodasi nejja hushra aguthe ma
@NavyaLikitha
@NavyaLikitha 19 күн бұрын
Auryvedaic madase plz Nanna appa gu agedhi ma nejja sari aguthi Madasi plz
@ನನ್ನಜೊತೆರಾಯರಿದ್ದಾರೆ
@ನನ್ನಜೊತೆರಾಯರಿದ್ದಾರೆ Ай бұрын
ಮಂತ್ರಾಲಯ ಹೋಗಿ ರಾಯರಲ್ಲಿ ಪ್ರಾರ್ಥನೆ ಮಾಡಿ,,,,, ರಾಯರ ಸೇವೆ madi 😢 ,,,,olledagagutte
@vaniskitchen143
@vaniskitchen143 Ай бұрын
ಹೌದು ಸಿಸ್ಟರ್ ನಮ್ಮ ರಾಯರನ್ನು ಬೇಡಿಕೊಳ್ಳಿ ಖಂಡಿತ ಒಳ್ಳೆಯದಾಗುತ್ತೆ
@shrinidhim2330
@shrinidhim2330 Ай бұрын
Manipal hospitalge thorsi
@shreeshamanthrockstarshamanth
@shreeshamanthrockstarshamanth Ай бұрын
💔😢💔
@Acchuparapancha
@Acchuparapancha Ай бұрын
ಹೌದು ರಾಯಾರಿದ್ದಾರೆ 🥺🙏
@believeongod7604
@believeongod7604 Ай бұрын
Yes
@Nishmi2212
@Nishmi2212 Ай бұрын
Amma n ge will power thumbha important dr for speedy recovery.. strong aagi iri amma..yella olledhe agutthe❤❤
@vaniskitchen143
@vaniskitchen143 Ай бұрын
ಸುಮಾ ಅಮ್ಮನ ನೋಡುದ್ರೆ ಬೇಜಾರಾಗುತ್ತೆ ಅಷ್ಟು ಲವಲವಿಕೆಯಿಂದ ಇದ್ದರು
@seanbellfort2298
@seanbellfort2298 Ай бұрын
😱😱😱. Best wishes for speedy recovery 💐🫶💐 Jai Sri Ram 🙏
@udaytej2413
@udaytej2413 15 күн бұрын
Please consult VRK health line, Hyderabad. They are curing Cancers
@amashu2022
@amashu2022 Ай бұрын
Akka raghavendra swamy yalli pray madkoli... Miracle Aagutte akka 100%
@vaniskitchen143
@vaniskitchen143 Ай бұрын
ಹೌದು ಸ್ವಾತಿ ಅಮ್ಮನ ಕರ್ಕೊಂಡು ಒಂದು ಸಾರಿ ಹೋಗಿ ಬನ್ನಿ ನೋಡೋಣ ರಾಯರ ದರ್ಶನ ಮಾಡಿ ಪ್ಲೀಸ್
@anu_patil
@anu_patil Ай бұрын
Plz 1 Sala yella treatment mugad meley darwad hattir ero Mangundi naychropati center ede 😢 allige banni kemo tugolldaku moodalu banni plz 🙏 yake Andre namm Amma n treet ment tugoloke hodag 1peshent ettu avaru 6 years ni
@anu_patil
@anu_patil Ай бұрын
6 years enda aram agiddare plz kemo togoladkku munche banni
@shalu...skills1245
@shalu...skills1245 Ай бұрын
ಸ್ವಾತಿ ಬಿ ಸ್ಟ್ರಾಂಗ್..... ಕ್ಯಾನ್ಸರ್ ಅಲ್ಲಿ ಮುಖ್ಯವಾಗಿ ಬೇಕಾಗಿರುವುದು ಆತ್ಮಸ್ಥೈರ್ಯ... ಇಮ್ಯೂನಿಟಿ ಕಮ್ಮಿಯಾಗುತ್ತೆ ತುಂಬಾ ಚಿಂತೆ ಮಾಡಿದ್ರೆ.... ದೇವರಿದ್ದಾನೆ ಒಳ್ಳೆಯದಾಗುತ್ತೆ
@tanushreekm
@tanushreekm 18 күн бұрын
​@@anu_patil severe headache ge treatment heli ...
@sangeethavenannusiru6410
@sangeethavenannusiru6410 Ай бұрын
Ayyo Devre Thumba Bejaar agthide Amma papa Enu agolla Swathi Devru idare God bless you all 🙏🙏 Hebbal alli olle treatment kodthare pls alli hogi Matthe Shankara hospital ide V V puram alli adu olle hospital adastu bega thorsi please
@AruShankar
@AruShankar Ай бұрын
Nija swati nim care and love tumba mukya ammage husaragi nodkoli 😢
@hemaharshu
@hemaharshu 29 күн бұрын
Amma will get well soon. Don't cry pls
@charuraya2606
@charuraya2606 Ай бұрын
ನಿಮ್ಮಮ್ಮ ತುಂಬಾ cute ಆಗಿದ್ದಾರೆ. ಅಮೇರಿಕಾ ದಲ್ಲಿ cancer treatment ಗೆ famous hospitals ಇದಾವೆ. India ದಲ್ಲಿ cancer hospitals ನನಗೆ ಗೊತ್ತಿಲ್ಲ. ದಯವಿಟ್ಟುಮಂತ್ರಾಲಯಕ್ಕೆ ರಾಘವೇಂದ್ರ ಸ್ವಾಮಿಗಳ ಸೇವೆ ಮಾಡಿ. 🙏❤️. 😢
@memyself1015
@memyself1015 Ай бұрын
Now India also have many cancer treatment specialized hospitals.
@vaniskitchen143
@vaniskitchen143 Ай бұрын
ಹೌದು ಸುಮಾ ನೋಡಿದರೆ ಬೇಜಾರಾಗುತ್ತೆ
@AnithaNaik-sx7kc
@AnithaNaik-sx7kc Ай бұрын
ಸುಮ ನವರನ್ನು ನೋಡಿದರೆ ತುಂಬಾ ಬೇಸರ ವಾಗುತ್ತದೆ . ಯಾರು ಹೇಳಿದರೂ ನೀವು ಏನೂ ಬೇಸರ ಮಾಡಬೇಡಿ. ದೇವರು ನಿಮ್ಮನ್ನು ಬೇಗನೇ ಹುಷಾರು ಮಾಡುತ್ತಾರೆ. ನೀವು ಮೊದಲಿನಂತೆ ಆಗುತೀರಿ.ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. ನೀವು ಮಂಗಳೂರಿ ನಲ್ಲಿ ಇದ್ದಿದ್ದರೆ ಖಂಡಿತ ವಾಡಿಕೆಯೂ ನಿಮ್ಮನ್ನು ನೋಡಲು ಬರುತ್ತಿದ್ದೆ.
@krishnabhakthi890
@krishnabhakthi890 Ай бұрын
India dalli cancer hospital illva😮
@raviraj1975
@raviraj1975 Ай бұрын
We have best hospitals in India... pls check Bangalore, Pune, Mumbai. Few are TMC, kidwai, HCG, manipal etc.
@user-sy1gk8zy7u
@user-sy1gk8zy7u Ай бұрын
Dhevare 😢intha kasta yarigu kodbeda dhevara ashirvadha nimma mele Sadha irali anti
@Sruthya1234
@Sruthya1234 Ай бұрын
ದೇವರು ಇದ್ದರೆ ಸ್ವಾತಿ ಎಲ್ಲಾನು ಒಳ್ಳೇದು ಆಗತ್ತೆ ನಿಮ್ ಅಮ್ಮ ಆದಷ್ಟು ಬೇಗ ಹುಷಾರಾಗಿ ಬರಲಿ ಎಂದು ನಾನು ಹ ದೇವರಲ್ಲಿ ಪ್ರರ್ಥಿಸುತ್ತೇನೆ ❤
@sowbhagya8962
@sowbhagya8962 Ай бұрын
Swathi prati dina beligge mooru sala madyana six time night nine time 21 day's Amma aarogyavagiddare antha paper nalli bareyuttha hogi olleyadagutthe 😢❤
@LakshmiDeepakLakshmiDeepak-s8h
@LakshmiDeepakLakshmiDeepak-s8h 7 күн бұрын
Enu agalla putta strong agi eru ammagu dhairya elu devru olledh maadthare be strong putta
@Rameshasasaeannayakop
@Rameshasasaeannayakop Ай бұрын
ಬೇಗ ಗುಣಮುಖರಾಗಿ ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ, ಧೈರ್ಯವಾಗಿರಿ 🙏🙏🙏🙏
@ashak4206
@ashak4206 Ай бұрын
ಸ್ವಾತಿ ಪುಟ್ಟ ನಂಗೆ ತುಂಬಾ ನೋವಾಯ್ತು ಸುಮಕ್ಕ ತುಂಬಾ ಒಳ್ಳೆಯವರು ನ್ ನಾನು ಒಮ್ಮೆ ಬಂದು ನೋಡ ಬೇಕು ಅವರನ್ನ ತುಂಬಾ ಇನೋಸೆಂಟ್ ಅವ್ರು 😔ಹೃದಯ ಭಾರವಾಯ್ತು ಸ್ವಾತಿ,,,, ಸ್ವಾಮಿ ಕೋರಗಜ್ಜನ ಕೃಪೆ ಇರಲಿ ಸುಮಕ್ಕನ ಮೇಲೆ, ನಿಮ್ಮ ಕುಟುಂಬದ ಮೇಲೆ
@veenaveena6188
@veenaveena6188 Ай бұрын
Nija evaga thumba jasthi agide. Namgu alli Duty madok thumba nov aguthe.
@vaniskitchen143
@vaniskitchen143 Ай бұрын
ಹೌದು ಸ್ವಾತಿ ಏನ್ ಮಾಡೋದು ಕಷ್ಟ ಮನುಷ್ಯನಿಗೆ ಬರುತ್ತೆ ದೇವರನ್ನು ಕೇಳಿ ಕಾಪಾಡುತ್ತಾರೆ ರಾಘವೇಂದ್ರ ಸ್ವಾಮಿಗಳು
@surekhagaonkar7002
@surekhagaonkar7002 Ай бұрын
God bless you.ammanige beg husharagali.yenu agalla.treetmant kodisi
@thomasdsouza807
@thomasdsouza807 11 күн бұрын
God please heal him and protect him 🙏
@naineshbangera9993
@naineshbangera9993 Ай бұрын
ರಾಘವೇಂದ್ರ ಸ್ವಾಮಿ ಸಾಯಿ ಬಾಬಾರಲಿ ಅದಷ್ಟು ಬೇಗ ಗುಣವಾಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ
@neelamfathima9246
@neelamfathima9246 Ай бұрын
Please contact subha jain from satvic moment, Once watch their video satvic movment reverse cancer also with help of hippocrist center, please try contact then book their worshop, their yoge teacher cure, please just once see video no money just change lifestyle, satvic movment situation for all your health issues ❤
@BharathiKamtar
@BharathiKamtar 19 күн бұрын
ಧೈರ್ಯವಾಗಿರಿ ಸ್ವಾತಿ. ಆದಷ್ಟು ಬೇಗ ಹುಷಾರಾಗಲಿ ಅಂತ ದೇವರಲ್ಲಿ ಬೇಡ್ಕೊಳ್ತೀನಿ ❤❤
@sowmyasathish7547
@sowmyasathish7547 Ай бұрын
ಬೇಜಾರು ಬೀಳ್ಬೇಡಿ ನಮ್ಮ ಮನೆಯ ಪರಿಸ್ಥಿತಿ ಇದೆ ರೀತಿ ಇದೆ 😔ಅನಾರೋಗ್ಯದಲ್ಲಿ ನಾನು ಕೋರುಗ್ತಾ ಇದೀನಿ 😭ದೇವರು ನಮಗೆ ಒಳ್ಳೇದು ಮಾಡ್ತಾರೆ 🙏
@sujathashekar4937
@sujathashekar4937 24 күн бұрын
Nan amma gu cancer agithu but ega ushragi edare pls ನಾಗರಬಾವಿ li onkovilla cancer hsptl ede best treatment pls alge karkond hogi she wil be alright soon
@sujathashekar4937
@sujathashekar4937 24 күн бұрын
Cancer ge main will power neevu dairyavagi erbeku
@BhavyaKeerthan
@BhavyaKeerthan Ай бұрын
I remember my mom...3 years back i lost my mom because of cancer... when I see ur vedio i can feel ur pain....be strong dear u don't cry in front of mom please....be happy in front of her i will also pray for your mother
@Nagesh-x7g
@Nagesh-x7g 29 күн бұрын
me too. lost mother to breast cancer. nothing can replace mother. also stage 3 onwards, no medicine to cancer. we have to let her to live as her wish. All gods blessings. Let God bless her.
@sowmyabn3634
@sowmyabn3634 28 күн бұрын
My mother in law also diagnoised with breast cancer 3Rd stage c type radiation is going on will it be cured
@indirakamalah3357
@indirakamalah3357 Ай бұрын
God bless you. Devaridaane kaapadathaane ,dhyryavagiri .
@rajashreevj5748
@rajashreevj5748 Ай бұрын
ಅಮ್ಮು ಈ ಸಂಧರ್ಭದಲ್ಲಿ ಮನುಷ್ಯನಿಗೆ ತುಂಬಾ ಧೈರ್ಯವಾಗಿ ಇರಬೇಕು.
@amaresh.patilpatil7435
@amaresh.patilpatil7435 Ай бұрын
Please Listen Here , Swami Koragajja ನನ್ನು ಬೇಡಿಕೊಳ್ಳಿ ಕಂಡಿತ್ತ ಒಳ್ಳೇದು ಆಗುತ್ತೆ ಪ್ಲೀಸ್. ಸ್ವಾಮಿ ಕೊರಗಜ್ಜ್ ಮಂಗಳೂರು ಕುತ್ತಾರ್ 😢
@sharadhasharu449
@sharadhasharu449 Ай бұрын
E video nodi nivu alludu nodi nannagu thumba allu Bantu.Be strong both of you sister.
@venkateshc.g9962
@venkateshc.g9962 Ай бұрын
O namo venkateshaya.o namo Raghavendraya..devaru olledu madtare.be positive
@kavithakumarik1354
@kavithakumarik1354 Ай бұрын
Be strong. May the god be with you people. Rayaredare🤞🙏
@elakkiyaeelakkiyae8850
@elakkiyaeelakkiyae8850 16 күн бұрын
Tamilnadu.covai.Ramakrishna hospital . Kugan famous cancer doctor.one time visit plz akka❤
@Ashaasha-rt2dz
@Ashaasha-rt2dz Ай бұрын
Don't cry Amma yala sariyogute
@shilpayoktha6177
@shilpayoktha6177 Ай бұрын
Please don't cry nim mother usharagthre Nanu devrali kelkothini Henu hagala kasta baruthe but strong hagi face madi henu hagal antha mansu gati madkoli swathi edu problem ala henela kaile ede alva Thuba Jana usharagidare but on Mathu nim thayi strong madi yavde karanaku avru baya padbardu Yake andre avru treatment ge ready erbeku Nan makulugoskar Nanu chanagirbeku antha avru strong Hag beku plz b strong
@jayasheelae1353
@jayasheelae1353 Ай бұрын
🙆‍♀️😢. ಯಾರ್ ಕಣ್ಣು ಬಿತ್ತು ನಿಮ್ಮ ಫ್ಯಾಮಿಲಿ ಮೇಲೆ ತುಂಬಾ ಬೇಜಾರಾಯ್ತು ಧೈರ್ಯ ತಂದುಕೊಳ್ಳಿ ಎಲ್ಲದಕ್ಕೂ ದೇವರು ಒಬ್ಬ ಇದ್ದಾನೆ ಏನ್ ಹೇಳ್ಬೇಕು ಅಂತ ಗೊತ್ತಾಗ್ತಿಲ್ಲ ಆ ಭಗವಂತ ಒಳ್ಳೇದ್ ಮಾಡ್ಲಿ❤
@padma-hj4ci
@padma-hj4ci Ай бұрын
Trust in God. Your mother will be cured. We keep her in our prayers.
@padma-hj4ci
@padma-hj4ci Ай бұрын
Try to contact Dr Gowriamma Ayurvedic doctor who comes in Star Suvarna. She has advised for major cases also. Don't lose hope.
@Sahanashreegowda
@Sahanashreegowda 4 күн бұрын
God is there Sister.. Don't worry ❤
@RubiyaNimmi
@RubiyaNimmi Ай бұрын
Mangalore gi karkodo hogi madam chenagi nodtare cancer hospital get karkodhogi swati
@commonman8204
@commonman8204 Ай бұрын
ಓ ದೇವರೇ ಈ ಕುಟುಂಬಕ್ಕೆ ನೀನೆ ಸಹಾಯ ಮಾಡು ಸ್ವಾಮಿ ಇವರಿಗೆ ನೀನೆ ರಕ್ಷಕನೂ ಆರೋಗ್ಯದಾಯಕನು ಎಲ್ಲ ರೀತಿಯಲ್ಲೂ ಇವರಿಗೆ ಸಹಾಯ ಮಾಡು ಸ್ವಾಮಿ.
@jayaakshi4494
@jayaakshi4494 Ай бұрын
God bless you ammanige ushr agthare❤ don't wry
@vaniskitchen143
@vaniskitchen143 Ай бұрын
ದೇವರು ಒಳ್ಳೆಯದು ಮಾಡುತ್ತಾರೆ ಸ್ವಾತಿ
@anithakannadavlogs1720
@anithakannadavlogs1720 Ай бұрын
Praise the Lord nanu nim amma hesralli prayer etidini church alli
@vaseemakram7984
@vaseemakram7984 Ай бұрын
Praise the lord 🙏
@ManjulaSMManjula-x9g
@ManjulaSMManjula-x9g Ай бұрын
Yes amen
@ashwanpinto7124
@ashwanpinto7124 Ай бұрын
Jesus Christ powerful GOD
@soumyahm8124
@soumyahm8124 Ай бұрын
Amen
@mbbgroups3525
@mbbgroups3525 Ай бұрын
Ayyo sedegala
@charlottefernandes1573
@charlottefernandes1573 4 күн бұрын
I will pray for you and your family God can make miracles we have to surrender to God and God will bless you.
@anvithak6334
@anvithak6334 Ай бұрын
Mangalore MIO hospital alli chanagi treatment kodtare ,no worries recover agtare ,strong agiri
@priyamadtha5798
@priyamadtha5798 Ай бұрын
Yes MIO olle docter s eddare
@VanithaKalladka
@VanithaKalladka Ай бұрын
Elli manglore alli​@@priyamadtha5798
@aishwaryam9635
@aishwaryam9635 Ай бұрын
Don't cry swathi be strong,,amma ಬೇಗ ಉಷರಾಗ್ತರೆ, ದೇವರ blessings ನಿಮ್ಮ ಜೊತೆ ಇರುತ್ತೆ, ಯೌವಾಗ್ಲೂ ನಗ್ತಾ ಇರಿ, ಎಲ್ಲ problem ಸರಿ ಹೋಗುತ್ತೆ 😊
@kalakala6140
@kalakala6140 Ай бұрын
Amma be strong god bless you take care devaralli nanu bedikolluttene amma 🎉❤
@shreegamingkannada3529
@shreegamingkannada3529 19 күн бұрын
Swami sharanam Ayyappan ❤ nimge ayyappa devru ella sari madthare ❤
@DishaPatil-m4v
@DishaPatil-m4v Ай бұрын
Be strong Swathi sis Ragavendra Swami edare kapadtare albedi nodak Agata illa
@vaniskitchen143
@vaniskitchen143 Ай бұрын
ಸ್ವಾತಿ ಬಿಡಿ ಭಯಪಡಬೇಡಿ ದೇವರಿದ್ದಾನೆ
@hommm1438
@hommm1438 Ай бұрын
soo sad.. 😭 ನಿಮಿಗೆ ಒಳ್ಳೇದಾಗ್ಲಿ ella🌺ಟ್ರೀಟ್ಮೆಂಟ್ ಯಶಸ್ವಿ ಆಗ್ಲಿ ಧೈರ್ಯವಾಗಿರಿ
@HemalathaHemalatha-c3z
@HemalathaHemalatha-c3z Ай бұрын
Bega haramhagi
@SudhaGM-j8e
@SudhaGM-j8e Ай бұрын
Yaru eshtu samadhana helidru Mane Jana tumba brave aagi erbekagatte nivu tension tegolade treatment madisi dr. Heliddu follow madlebeku dhiryadinda eri Ella sariyagatte.
@RavjRavi007
@RavjRavi007 9 күн бұрын
Once you better call Shankara hospital It might help you....God bless your mom Have hopes
@Kannadathi241
@Kannadathi241 Ай бұрын
ಧ್ಯೆರ್ಯ ವಾಗಿ ಇರಿ ಸ್ವಾತಿ. Take care Aunty plz
@soumyaravishankar5500
@soumyaravishankar5500 18 күн бұрын
🙋‍♀️,,,,, ಚಿನ್ನಾ,,,, ನೋ ಪೇನ್ ನೋ ಗೇನ್ ಅಲ್ಲ್ವಾ, ದ್ಯೆರ್ಯವಾಗೀರಿ, ಕ್ಯಾನ್ಸರ್ನ ಗೆದ್ದು ಬಂದ್ದಿರೋರು ತುಂಬಾ ಜನ ಇದಾರೆ ಆಯ್ತಾ, bee strong suma, god blees u,
@lavanyam7172
@lavanyam7172 Ай бұрын
Akka this is my first comment,nanu yava vlog allu comment madila ,ee vlog ge comment madlebeku antha madidini.really I got tears in my eyes please be strong akka and Amma,yella sari oguthe god is there .Amma nivvu albedi strong agi irri yella treatment thagoli devaru idhare olledu aguthe please albedi.positive agi irri, literally nangu alu banthu akka ... please don't do bad comments please....I'm requesting you for all subscribers please guys...and once again Swathi akka be strong all will be safe don't cry please... 🙏
@sahanavn6419
@sahanavn6419 Ай бұрын
Be strong maa God bless you..... vlog nodi thumba bejaaraaythu.,...Swathi neevu kuda positive aagiri...yella sari hogutthe....ರಾಯರಿದ್ದಾರೆ🙏olledhhagutthe.
@nazajhadnaz9361
@nazajhadnaz9361 27 күн бұрын
Allah bless with your mom speedy recovery and strength to your family 🙏
@HemavathyKL-b3n
@HemavathyKL-b3n Ай бұрын
ಅಯ್ಯೋ, so sad. ನೋಡೋಕೆ ಸಂಕಟ ಆಗ್ತಿದೆ ಪಾಪ ಅಮ್ಮ ಅದೆಷ್ಟು innocent ಆಗಿ vlog ಮಾಡ್ತಿದ್ರು. ಹೀಗಾಗಬಾರದಿತ್ತು ಧೈರ್ಯ ತೊಗೊಳ್ಳಿ. Take care
@AswiniJanu853
@AswiniJanu853 Ай бұрын
ಅಳ್ಬೇಡಿ ಸ್ವಾತಿ ಧೈರ್ಯವಾಗಿರಿ 👍
@poojamakeupandhairaccademy8608
@poojamakeupandhairaccademy8608 Ай бұрын
Swati nimna ondu sister ankond heltini Dharwad kade cancer treatment sigutte 💯 cure aguttri no matter yav stage iddru,,,, take this suggestion seriously, namm father in law 83 year old avru cancer patient but vichitra Andre Dharwad Alli treatment tugondaginda sampurna aramagiddare,,,, nimm amma Aram adaga trust me u will thank me, if u want full adress pls reply,,,, it's my concern towards ur family,,, radiation chemo yav necessary illa trust me,,, even am also a pharmacist but I really experienced miracle
@ashithah1041
@ashithah1041 28 күн бұрын
Which hospital pls confirm
@poojamakeupandhairaccademy8608
@poojamakeupandhairaccademy8608 28 күн бұрын
@ashithah1041 naragund vasan
@poojamakeupandhairaccademy8608
@poojamakeupandhairaccademy8608 28 күн бұрын
@ashithah1041 he charge 4000 only
@swethaswetha6999
@swethaswetha6999 23 күн бұрын
Tell me the hospital address
@poojamakeupandhairaccademy8608
@poojamakeupandhairaccademy8608 23 күн бұрын
@swethaswetha6999 near Dharwad one place is there naragund u go and ask anyone about Hanumant Malali doctor, and thak me ltr,
@radhanp3455
@radhanp3455 2 күн бұрын
Kanditha gunavaguthe plz rayarana nambi prayer madi
@habeebamv1928
@habeebamv1928 Ай бұрын
Swathi ammana vichaara keli manassige tumba novvu aaythu. Dairya thagoli devariddaare.Amma begane ushar aagthare. GOD IS WITH YOU
@CutecatsCutepets
@CutecatsCutepets 28 күн бұрын
ದೇವರು ನಿಮ್ಗೆ ಒಳ್ಳೇದನ್ನೇ ಮಾಡ್ತಾರೆ ಹೆದರ್ಕೋಬೇಡಿ ಒಳ್ಳೆದಗುತ್ತೆ 🙏🏻🙏🏻🙏🏻🙏🏻🙏🏻🙏🏻🙏🏻
@gokulroy3133
@gokulroy3133 Ай бұрын
Yes ಸ್ವಾತಿ i lost my brother last 6 months ಬ್ಯಾಕ್ he is 36 yrs old dont be neglected god bless anuty.... Forties or manipal hospital thorisi....
@shashikumarshashi9204
@shashikumarshashi9204 Ай бұрын
En agittu nim brother ge
@madhus9342
@madhus9342 4 күн бұрын
Definitely times would be hard but will power will change a lot ma'am. 2 members in my family faced this and it's been 15 yrs she is fighting strongly. U to face wd courage aunt
@santoshagawoda8796
@santoshagawoda8796 Ай бұрын
ಧೈರ್ಯವಾಗಿ ಇರಿ ಸ್ವಾತಿ ಎಲ್ಲ ಒಳ್ಳೆದಾಗುತ್ತೆ ಒಳ್ಳೆದಾಗಲಿ ಅಂತ ಕೇಳ್ಕೊತಿದ್ದೀನಿ❤😭
@chaitrachethubg7998
@chaitrachethubg7998 Ай бұрын
Swathi akka mane change madi plz hego swalpa ...risk aadru yavadadru putta mane aadru k but olle vasthu iro mane shift aagi ....namge gothirvru tumba chanagidru avr life li suddenly same eege avr life lu same eege helath iasues yella aagogbidthu nange niv swanta mane na ila lease lidhiro gothila but newly yenadru niv recent aag e maneg shift aadhmele e tara changes aagudre definitly mane aagbandhiralla akka .....eegin modren infrastructure li manegal hegandre aage as per vasthu nod de hegandre aage engeenier gal plan madi house construction madsirtare....hego bere mane nod shift aagi aka
@JyotigopalNhp
@JyotigopalNhp Ай бұрын
E video nodi nanu kuda attubitte Swati tumba bejarayitu be strong ammanige enu agalla god bless you amma
@sharaths4767
@sharaths4767 16 күн бұрын
Oncoville antha free cancer treatment hospital ide in nagarabhavi. But talk with doctor you need strong chemotheraphy.swalpa charge aadru parvvagilla antha.i think condition is you must have bpl card
@Sowjanyarangoliworld
@Sowjanyarangoliworld Ай бұрын
Be strong Swathi😢 nija nangu alu bartide devar edane adast bega amma usharagtare don't wry Swathi
@girir6885
@girir6885 Ай бұрын
Be strong antha ಹೇಳೋದು ಸುಲಭ ಆದ್ರೆ ಆ situation ನ face ಮಾಡೋದು ತುಂಬಾ ಕಷ್ಟ 😢 ದೇವರು ನಿಮಗೆ ಒಳ್ಳೆದ್ ಮಾಡ್ಲಿ ....ಪ್ಲೀಸ್ ಟೇಕ್ ಕೇರ್ ಆಫ್ your ಅಮ್ಮ
@chandrakalamohan9178
@chandrakalamohan9178 Ай бұрын
Devru rayara roopadalli bartare....olledagyutt, Rayaru kapadtare swathiyavre, be strong.
@veenarao3034
@veenarao3034 Ай бұрын
May God bless you with lots of strength and may your mother get healthy once again..God bless you all 🙏
@SKfamilyvlogbypoornima
@SKfamilyvlogbypoornima Ай бұрын
Koragajja deiva vannu nambi sis ..kanditha sari hogthare....namma family Ali obarige ede..evaga arogya vagi edare...don't worry sis
@Bhaminigowda
@Bhaminigowda Ай бұрын
Howdhu
@prabas7379
@prabas7379 Ай бұрын
ಕೊರಗಜ್ಜಸ್ವಾಮಿ ಎಲ್ಲರನ್ನು ಕಾಪಾಡುತ್ತಾರೆ ಖಂಡಿತ
@chaitrachaitra6404
@chaitrachaitra6404 Ай бұрын
ಈ ವಿಡಿಯೋ ನೋಡಿ ಟಿಫನ್ ಮಾಡಕ್ಕೆ ಮನಸ್ಸು ಬರ್ಲಿಲ್ಲ ಸ್ವಾತಿ God blass you 🙏🙏🙏🙏🙏🙏🥲🥲🥲
@veenaveena6188
@veenaveena6188 Ай бұрын
Enu agala ma medicine thagondre olled aguthe.
@kavyachinnu7461
@kavyachinnu7461 Ай бұрын
Hii Swathi..Amma hushar agthare stay strong.. Nan pappa gu nu esophagus cancer antha heliddare 20 days back .. nanigu full baya agthide please everyone bless my pappa too😭
@ramyachinnu7049
@ramyachinnu7049 Ай бұрын
God bless your baby
@Hanumahanumantha-rh8ge
@Hanumahanumantha-rh8ge Ай бұрын
Devre plzzz papu matte anty ebru hushar agi barli devre
@shilpalakshmana-f5j
@shilpalakshmana-f5j Ай бұрын
God bless u
@RamyaSom
@RamyaSom Ай бұрын
Nim pappa ಬೇಗ husharagli dairyavagiri
@kamalarani6087
@kamalarani6087 Ай бұрын
Praying for his speedy recovery 🙏🙏
@sowmyacs5310
@sowmyacs5310 29 күн бұрын
Be brave both of you pray God both of you , madam u shd be brave and positive that ll save u , i can understand wat is going through u n ur family because my daughter was a blood cancer patient of three years old I know wat happens in the family n financial problem
@divyarani8509
@divyarani8509 Ай бұрын
Nanu jesus athra prayer madthini
@irinmamatha2902
@irinmamatha2902 Ай бұрын
Grece ministri antha you tubnali nodi avara hatira hogi prayar madici gunavagute nanna reqest
@k.hsuneetha3883
@k.hsuneetha3883 Ай бұрын
ಧೈರ್ಯವಾಗಿ ಇರಿ ಸ್ವಾತಿ, ಅಮ್ಮ ಹುಷಾರಾಗುತ್ತಾರೆ ಅಮ್ಮ ನಿಗೂ ಧೈರ್ಯ ಹೇಳಿ. ಎಲ್ಲಾ ಒಳ್ಳೇದಾಗುತ್ತೆ ದೇವರಲ್ಲಿ ನಂಬಿಕೆ ಇಡಿ
@Bhavya_Kan_Du
@Bhavya_Kan_Du Ай бұрын
Enu yochane madi bedi Swathi ,cure age aguthe , treatment success agi usharagodu ivaga thumba common agide so worry ne agbedi ,albedi strong agi ammangu dhairya kodi.
99.9% IMPOSSIBLE
00:24
STORROR
Рет қаралды 31 МЛН
Мясо вегана? 🧐 @Whatthefshow
01:01
История одного вокалиста
Рет қаралды 7 МЛН
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН
99.9% IMPOSSIBLE
00:24
STORROR
Рет қаралды 31 МЛН