ತಾಲೂಕು ಆಫೀಸ್‌ನಲ್ಲಿ ದುಡ್ಡುಕೊಟ್ಟು ಸುಳ್ಳು ದಾಖಲೆ, ಸೃಷ್ಟಿ ಮಾಡಿದ್ದಾರೆ ಏನ್ ಮಾಡೋದು ಸರ್..? Law For All

  Рет қаралды 63,709

Kannada Medium 24×7

Kannada Medium 24×7

Күн бұрын

ತಾಲೂಕು ಆಫೀಸ್‌ನಲ್ಲಿ ದುಡ್ಡುಕೊಟ್ಟು ಸುಳ್ಳು ದಾಖಲೆ ಸೃಷ್ಟಿ ಮಾಡಿದ್ದಾರೆ ಏನ್ ಮಾಡೋದು ಸರ್..? Law For All
Web: kannadamedium.news
Facebook: KannadaMediumNews
Instagram: kannadamediumnews
Twitter: KannadaMedium

Пікірлер: 171
@shivarajks8291
@shivarajks8291 Жыл бұрын
ಸರ್ ತುಂಬುಹೃದಯದ ಧನ್ಯವಾದಗಳು .ನನ್ನ ಪ್ರಶ್ನೆಯನ್ನು ಆಯ್ಕೆ ಮಾಡಿರುವುದಕ್ಕೆ .ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ದೇವರು ನಿಮ್ಮಕುಟುಂಬವನ್ನು ಕಾಪಾಡಲಿ
@RajugoudDeshpande-k3l
@RajugoudDeshpande-k3l 2 ай бұрын
ಒಳ್ಳೆಯ ಸಂದೇಶ ನೀಡಿದ ತಮಗೆ ಧನ್ಯವಾದಗಳು ಸರ ನಮಸ್ತೆ ಮೇಡಂ ತಮಗೂ ನಮಸ್ತೆ 🙏🙏
@cyrildsouza7887
@cyrildsouza7887 Жыл бұрын
Great! Very informative.
@mabusabnadhafdevipur5266
@mabusabnadhafdevipur5266 9 ай бұрын
ಮೇಡಂ ನಮಸ್ಕಾರ
@togyanaiktogyanaik9865
@togyanaiktogyanaik9865 3 ай бұрын
Very good information about land dispute sir Thanque.
@varadharajumcsdocs8463
@varadharajumcsdocs8463 Жыл бұрын
Very nice massage 🙏 sir
@girishahk7039
@girishahk7039 Жыл бұрын
Danyavada
@anandagowda8585
@anandagowda8585 Жыл бұрын
Good information thanks for sharing
@manjub3960
@manjub3960 Жыл бұрын
ಸರ್ ನಮಸ್ಕಾರ ನಾನ್ ಮಂಜು ಚಾಮರಾಜನಗರ ನನ್ನ ಪ್ರಶ್ನೆ ಏನಪ್ಪಾ ಅಂದ್ರೆ ಅಕ್ರಮವಾಗಿ ದರ್ಖಸ್ತು ಜಮೀನುಗಳನ್ನು ಖರೀದಿ ಮಾರಾಟ ಮಾಡುವ ಉದ್ದೇಶದಿಂದ ಕೆಲವು ಸರ್ಕಾರಿ ಅಧಿಕಾರಿಗಳೇ ಬರಿ ಸರ್ವೇ ನಂಬರ್ಗಳನ್ನು ಅದಲು ಬದಲು ಮಾಡಿ ದಾಖಲೆ ಗಳೆ ಇಲ್ಲದ ಹಾಗೆ ಜಮೀನು ಗಳನ್ನು ಹಣಬಲ ತೋಳ್ಬಲ ಉಳ್ಳವರಿಗೆ ಅಧು ಅಲ್ಲದೆ ಹೊರ ರಾಜ್ಯದ ಜನರಿಗೆ ನಮ್ಮ ಸರ್ಕಾರಿ ಅಧಿಕಾರಿಗಳೇ ಅಕ್ರಮವಾಗಿ ಖರೀದಿ ಮಾಡುವವರಿಗೆ ಖಾತೆ ಬದಲಾವಣೆ ಮಾಡಿ ನೀಡುವವರ ಬಗ್ಗೆ ಯಾಕೆ ಯಾರು ಸಹ ಕೈಗೊಳ್ತ ಇಲ್ಲ ಅದರ ಬಗ್ಗೆ ಕೈಗೊಳ್ಳುವ ಅಧಿಕಾರಿಗಳು ಮೌನ ವಾಗಿದ್ರೆ ಏನ್ ಮಾಡಬಹುದು ಸರ್
@AmarNath-dp9uy
@AmarNath-dp9uy Жыл бұрын
MRS SIR YOU ARE GREAT 👍 I SALUTE YOU SIR 👏
@thimmappathimmaraj7207
@thimmappathimmaraj7207 Жыл бұрын
Thanks sir
@ROCKYGAMEKANNADA
@ROCKYGAMEKANNADA Жыл бұрын
ಸರ್ ನಮ್ಮಸ್ತೆ ನನ್ನ ಹೆಸರು ಶಿವುಕುಮಾರ. ಸರ್ ನಮ್ಮ ತಂದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊಟಾಣು ಜಾಗ ಬೇರೆಯವರ ಹತ್ತಿರ 50 ವರ್ಷದ ಹಿಂದೆ ತೆಗೆದು ಕೊಂಡಿದ್ರಂತ್ತೆ.ಆದರೆ ಅದನಾ ಮಾರಿದ ವ್ಯಕ್ತಿಯು ಇಲ್ಲ ಮತ್ತೆ ನನ್ನ ತಂದೆಯು ಇಲ್ಲ ಆದರೆ 50 ವರ್ಷದ ಬಳಿಕ ಮಾಡಿದವನ ವ್ಯಕ್ತಿ ಮಗಳು ಬಂದು ನನ್ನ ತಂದೆಯ ಜಾಗ ನನ್ನಗೆ ಕೊಡಿ ಅನ್ನುತ್ತಿದ್ದಾರೆ. ನನ್ನ ತಂದೆ ಕರ ಪತ್ರ ಬರೆಸಿ ಕೊಂಡಿರುವ ಯಾವ ದಾಖಲೆಯೂ ಇಲ್ಲ. ಆದರೆ ನಾವು ಅವರು ಕೊಟ್ಟು ಹೊಂದಾಗಿನಿಂದ ಗ್ರಾಮ ಪಂಚಾಯಿತಿ ಯಲ್ಲಿ ಮನೆಯ ಜಾಗದ ಟ್ಯಕ್ಸ ಕಟ್ಟಿಕೊಂಡು ಬರುತ್ತಿದ್ದೆವೆ. ಇದಕೆ ಪರಿಹಾರ ಹೇಳಿ ಸರ್ ದಯವಿಟ್ಟು ನನ್ನಗೆ ಅವರು ತುಂಬಾ ತೊಂದ್ರೆ ಕೂಗುತ್ತಿದ್ದಾರೆ ನಾನು ಅಂಗವಿಕಲ ಅಂತ ದಯವಿಟ್ಟು ಸರ್ Cantact number: 9980431439
@rndtechinfokannada
@rndtechinfokannada Жыл бұрын
ಸರ್ ನಮಸ್ಕಾರಗಳು ನನ್ನ ಹೆಸರು ರಂಗನಾಥ ನಮ್ಮ ತಂದೆಯವರು 2002ನೇ ಇಸ್ವಿಯಲ್ಲಿ ಪಿತ್ರಾರ್ಜಿತ ಆಸ್ತಿಗಳನ್ನು ವಿಭಾಗ ಮಾಡಿಕೊಂಡಿರುತ್ತಾರೆ ವಿಭಾಗ ದಂತೆ ಇಲ್ಲಿಯವರೆಗೆ ಯಾವುದೇ ಖಾತೆ ಪಾಣಿ ಆಗಿರುವುದಿಲ್ಲ ನಾವು ಅಂದಿನಿಂದ ಇಲ್ಲಿಯವರೆಗೂ ಪ್ರಯತ್ನಿಸುತ್ತಿದ್ದೇವೆ ನಮ್ಮ ಅಣ್ಣತಮ್ಮಂದಿರು ಯಾವುದೇ ರೀತಿ ನಮಗೆ ಅನುಕೂಲಕರವಾಗಿಲ್ಲ ಆದರೆ ಇತ್ತೀಚೆಗೆ ಅವರು ಅನುಭವದಂತೆ ತಾಸಿಲ್ದಾರ್ ಆದೇಶದಂತೆ ನಕ್ಷೆ ತಯಾರಿಸಿ ವಿಭಾಗ ಪತ್ರಕ್ಕೆ ತಾಳೆ ಇಲ್ಲದಂತೆ ಖಾತೆ ಖಾತೆ ಪಾಣಿ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಆದರೆ ನಾವು ತಕರಾರು ಅರ್ಜಿ ಕೊಟ್ಟಿದ್ದೇವೆ ಈಗ ಅದು ಯಾವ ರೀತಿ ತಹಶೀಲ್ದಾರ್ ಅವರು ಪರಿಗಣಿಸುತ್ತಾರೆ
@PrasannaKumar-bw3cz
@PrasannaKumar-bw3cz Жыл бұрын
ಸರ್ ನಿಮಗೆ ಕೈ ಮುಗಿತಿನಿ ಸರ್ ತಾವು ಅಲ್ಲಿ ನಿರೂಪಕರು ಕೇಳೋ ಒಂದು ಪ್ರಶ್ನೆಗೂ ನೇರವಾಗಿ ಹಾಗೂ ಕೊನೆವರೆಗೂ ಉತ್ತರ ಕೊಡೋದೇ ಇಲ್ಲ .ಇಲ್ಲಿ ವೀಡಿಯೋ ನೋಡೋ ಎಲ್ಲರಿಗೂ ನಿರಾಸೆ, ಅಸಹನೆ ಉಂಟಾಗುತ್ತದೆ. ದಯವಿಟ್ಟು ಪ್ರಶ್ನೆಗೆ ಉತ್ತರ ಕೊಟ್ಟು ನಂತರ ಉದಾಹರಣೆ ಗಳನ್ನು ಕೊಡಿ ಪರವಾಗಿಲ್ಲ.🙏
@ravikumargvt6139
@ravikumargvt6139 5 ай бұрын
6 month 😂😂😂
@sushilapatil7362
@sushilapatil7362 Жыл бұрын
ನಮಸ್ತೆ ಸರ್ ನಮ್ಮ ತಂದೆಗೆ ಏಳು ಜನ ಮಕ್ಕಳು ಅದರಲ್ಲಿ ಮೂರು ಜನ ಹೆಣ್ಣು ಮಕ್ಕಳು ತಂದೆ ಆಸ್ತಿ ಪಾಲು ಕೋರ್ಟಿನಲ್ಲಿ ಪಡೆದುಕೊಂಡು ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಪಾಲು ಮಾಡಿದ್ದಾರೆ ಸ್ವಯಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಪಾಲು ಪಿತ್ರಾರ್ಜಿತ ಆಸ್ತಿ ಕರಾಬ್ ಜಮೀನು ಆಗಿದ್ದರೂ ಸಹ ಹೆಣ್ಣುಮಕ್ಕಳಿಗೆ ಫಲವತ್ತಾದ ಕೋರ್ಟ್ ಆದೇಶಇದಕ್ಕೆ ತಕರಾರು ಯಾವುದನ್ನು ಪರಿಗಣಿಸದೆ ಸ್ವಯಾರ್ಜಿತ ಆಸ್ತಿಯನ್ನು ನಿಮಗೆ ತಿಳಿಸಿದೆ ಹಾಗೆ ತಾಲೂಕು ಕಚೇರಿಯಲ್ಲಿ ಆಸ್ತಿ ಪಾಲು ಮಾಡಿ ಕೊಂಡಿದ್ದಾರೆ ಇದಕ್ಕೆನಮ್ಮ ಒಪ್ಪಿಗೆ ಇರುವುದಿಲ್ಲ ನಾವು ಮುಂದೆ ಏನು ಮಾಡಬೇಕು ತಿಳಿಸಿ ಸರ್ ನಿಮ್ಮ ಫೋನ್ ನಂಬರ ಕೊಡಿ.ಸರ್
@chikkadasaiahchikkadasaiah7383
@chikkadasaiahchikkadasaiah7383 Жыл бұрын
Thank you sir your guide line is very fine
@vinodhaanandhkumar4528
@vinodhaanandhkumar4528 Жыл бұрын
sir namaskara nanna appa court halli ದವೆ hudiddaru court 10year ada nanthara digari agide endu adesha oradisithu adhre digeri copy lawyer kottaga berethara ede adake enumadudu pithrarjitha asthi thathaninda appa nige barabeku adare ಮೂಲಪಾತ್ರ pani yalla thathana name halli ede lowyar ಕೊಟ್ಟ ಪ್ರಕಾರ ಅದರಲ್ಲಿ ಅಪ್ಪ ಗೆ Akkilla ಅಂಥ ಕೊಟ್ಟಿದ್ದರೆ namma kade case agide ಆದ್ರೆ lowyer ಮಾರನೇ ದಿನ ನಮಗೆ ಡಿಗ್ರೀ copy ಕೊಟ್ಟಿದ್ದರೆ e problem ge Salusion ಕೊಡಿ i court halli case ಧಕಾಲಿಸೋದ
@babun1445
@babun1445 Жыл бұрын
Sir nimage matthu nimma channel ge tumba dhanyavaadagalu, nivu maadutiruva videos esto Janarige oopayogavaguthidhe 🙏🙏🙏🙏🙏
@FaizillaShaik-zk5kr
@FaizillaShaik-zk5kr Жыл бұрын
Nimana. Samparkisbeku. Sir. Nima. Adres. Tilisi
@narasimhamurthybln9852
@narasimhamurthybln9852 Жыл бұрын
Supersir
@shivarajhoragalamane5331
@shivarajhoragalamane5331 Жыл бұрын
ರಾಯಚೂರು ಜಿಲ್ಲಾ ಸಿರವಾರ ತಾಲ್ಲೂಕಿನ ಹರವಿ ಗ್ರಾಮದ ಸರ್ವೇ ನಂ -206 ಈ1 3ಎಕರೆ 3ಗುಂಟೆ ಲಚಮವ್ವ ಗಂಡ ಕರಿಯಪ್ಪ ಇದು ನಮ್ಮ ಅಮ್ಮನ ಅಸ್ತಿ.ನನ್ನ ತಂದೆ 1995 ರಲ್ಲಿ ಗಾಡಿ ಅಘಾತದಲ್ಲಿ ಸತ್ತು ಹೋದರು ಅವಾಗ ನಾನು 5 ವರ್ಷದವನು ಈ ಅಸ್ತಿ ಕೂಡ ನಮ್ಮ ಅಮ್ಮನು ನೋಡಿಲ್ಲ. ಈ ಅಸ್ತಿ ನನ್ನ ತಾತನ ಹೆಸರಲ್ಲಿ ಇತ್ತು 2001ರಲ್ಲಿ ನಮ್ಮ ಅಮ್ಮ ತನ್ನ ಹೆಸರಿಗೆ ಮಾಡಿಸಿ ಕೊಂಡಲ್ಲ . ಈ ಅಸ್ತಿ ನಮ್ಮೂರ ಗೌಡ ಮೈಸೂರು ಬ್ಯಾಂಕ್ ಬಾಂಡ್ ತಂದು. ಅದರಲ್ಲಿ ನಮ್ಮ ಅಮ್ಮ ಮಾರಿದಲೇ ಎಂದು ಸುಳ್ಳು ಬಾಂಡ್ ತಯಾರಿ ಮಾಡಿದನೇ. ಆದರೆ ನಮ್ಮ ತಾಯಿ ಸಹಿ ಮಾಡಿಲ್ಲ. ಆದರೆ ಈಗ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ಈಗ ನಾವು ಏನು ಮಾಡಬೇಕು ಸರ್. 9739031716 ನನ್ನ no call ಮಾಡಿ ಸರ್ ಇನ್ನು ಇದೆ ಸರ್ ಎಲ್ಲ ಏಳುತೀನಿ
@suraksha.m
@suraksha.m Ай бұрын
Sir name kumara, 24sarve no sagolli 2yekare agide edana berevara namege rtc agide hen madodu sir
@prabhuv5597
@prabhuv5597 Жыл бұрын
super legal sir
@devarajagv1644
@devarajagv1644 Жыл бұрын
ಸರ್ ನಮ್ಮ ತಂದೆಯವರು ಸುಮಾರು50-60ವರ್ಷಗಳಿಂದ ಸರ್ಕಾರಿ ಗ್ರಾಮಠಾಣ ಜಮೀನನಲ್ಲಿ ಅನುಭವದಲ್ಲಿ ಇದ್ದರು ಈಗಲೂ ಸಹ ಅದೇ ಜಾಗದಲ್ಲಿ ಅನುಭವದಲ್ಲಿ ಇದ್ದೀವಿ ಆದರೆ ಇತ್ತೀಚೆಗೆ ಪಕ್ಕದ ಸರ್ವೆ ನಂಬರಿನವರು ಇದು ನಮ್ಮ ಸರ್ವೆ ನಂಬರ್ ನ ಜಾಗ ಬಿಡಿ ಎಂದು ನಮ್ಮ ಮೇಲೆ ದುಂಡಾವರ್ತಿ ಮಾಡತ ಇದಾರೆ ಅಲ್ಲದೇ ಸುಮಾರು 20ಗುಂಟೆ ಯಷ್ಟು ಗ್ರಾಮಠಾಣ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಈ ಒತ್ತುವರಿಯನ್ನು ಕಾನೂನಾತ್ಮಕವಾಗಿ ಹೇಗೆ ಬಿಡಿಸುವುದು ಹಾಗು ನಾವು ಅನುಭವದಲ್ಲಿರುವ ಜಾಗವನ್ನು ಹೇಗೆ ಪಡೆಯುವುದು
@praveenaim8851
@praveenaim8851 10 ай бұрын
Sir same problem ide sir number heli
@manjumh4095
@manjumh4095 24 күн бұрын
Namdu same problem
@sidrambali4254
@sidrambali4254 Жыл бұрын
ಸರ್ ನಮ್ಮ ಅಜ್ಜನ ಆಸ್ತಿಯಲ್ಲಿ ಒಂದು ಭಾಗ ನಮ್ಮ ಅಪ್ಪ ಮಾರಿದರೆ.ಅದೇ ಭಾಗನ ನೆಕ್ಸ್ಟ್ ಡೇ ನಮ್ಮ ದೊಡಪ್ಪ ಬೇರೆಯವಿಗೆ ಮಾರಿದರೆ.ಇಬ್ಬರು ಬಂದು ನನ್ನಗೆ ಕೇಳ್ತಾ ಇದರೆ ನಾನು ಏನು ಮಾಡ್ಬೇಕು ಸರ್.
@ಶಕ್ತಿಸಂಚಲನ
@ಶಕ್ತಿಸಂಚಲನ Жыл бұрын
ನಮಸ್ತೆ ಸರ್ ನಮದು ಮೂಲತ ಮುಂಬೈ ಕರ್ನಾಟಕ ಈದಾಗ್ ಚಾರಿ ಅಕ್ರ ದಾಖಲೆ ಯಾಗಿದೇ 1964ಮೈಸೂರು ಸರಕಾರ ಆಂಡ್ ಕರ್ನಾಟಕ ಸರಕಾರ ಆಕರ್ಬಂಡ್ ರೆಡಿ ಮಾಡಿ ನಮ್ಮ ಮೂಲ ಧಕಲೆ ಮುಚಿ ಹೊಸ ದಾಖಲೆ ಸೃಷ್ಟಿಸಿ ಅವರ ಮನಬಂದಂತೆ ಜಮೀನು ವಿತರಿಸಿದ ರೆ ನಮಗೆ ಮೂಲಧಕಳೆ ಕೊಡುತ್ತಿಲ್ಲ ಕೇಳಿದರೆ ಆಕಾರ ಬಂದ್ ತೋಗೊಳಿ ಅಂತಾರೆ ಆಕರ್ಬಂದು ನಮ್ಮ ಜಾಮೀನು ನುಂಗಿದೆ r ಅಶೋಕ ಸಾಹೇಬ್ರು ಗೇ ಆಕಾರ ಬಂದ್ ಕೋಣೆ ನಿರ್ಧಾರ ಅಂತೆ ಹೇಳಿಯಾಂತ ಅಧಿಕಾರಿಗಳು ಹೇಳಿದರೆ ತಮ್ಮ ತಪ್ಪು ಮೂಚಿ ಹಾಕಲು ಅಡ್ನೆ ಸರಕಾರ ಹೂಂ ಅಂತಿದೆ ಬಡವರಿಗೆ ತುಂಬಾ ಅನ್ಯಾಯ ವಾಗುತಿದೆ
@JagdeeshaBr
@JagdeeshaBr Жыл бұрын
ನಮ್ಮ ದಾಖಲಾತಿಗಳು ಗ್ರಾಮ ಪಂಚಾಯಿತಿ ಯಲ್ಲಿ ಯಲ್ಲ ಸರಿದ್ದು ಅಂದರೆ ಈ ಸ್ವತ್ತು ಕಾಥೆ ನಕಲು ಕಂದಾಯ ರಶೀದಿ ಯಲ್ಲವು ಸಹ ನಮ್ಮ ಕಡೆ ಈದು 50 ವರ್ಷಗಳ ಕಲ ಸ್ವಾದೀನ ದಲ್ಲಿ ಇರುತ್ತೇವೆ ಆದರೆ ನಮ್ಮ ಸ್ವತ್ತಿನ ಪೂರ್ವಕ್ಕೆ ರಸ್ತೆ ಈದು ಪಕ್ಕದು ದೇವರ ಜಾಮೀನು ಆಗಿರುತ್ತದೆ ಅದು ತೇನೆಂಟ್ ಆಕ್ಟ್ ಪ್ರಕಾರ ಸ್ವಾಧೀನ ಮಾಡಿಕೊಂಡು ತಮ್ಮ ಹೆಸರಿಗೆ ನೊಂದಣಿ ಮಾಡಿಸಿಕೊಂಡು ಬೇರೆಯವರಿಗೆ ಮಾರಾಟ ಮಾಡಿರುತ್ತಾರೆ ಖರೀದಿ ಮಾಡಿಕೊಂಡ ವ್ಯಕ್ತಿ ಈಗ ಖರೀದಿ ಮಾಡಿರುವ ಜಾಮೀನು ಹದ್ದು ಬಸ್ತು ಮಾಡಿಸಿ ನೀವು ನಮ್ಮ ಜಾಮೀನು ಒತು ವರಿ ಮಾಡಿರುತೇನಿದು ಅಳತೆ ಮಾಡಿಸಿದರು ಅಳತೆ ಮಾಡಿದಾಗ ರಸ್ತೆ ದಾಟಿ ನಮ್ಮ ಆಸ್ತಿ ಯಲ್ಲಿ ಒತ್ತುವರಿ ಯಾವುದೇ ಈಗ ಪಂಚಾಯತ ದಾಖಲಾತಿ ಪ್ರಕಾರ ನಮ್ಮ ಆಸ್ತಿ ಸರಿ ಇದ್ದು ರೆವೆನ್ಯೂ ದಾಖಲಾತಿ ಪ್ರಕಾರ ಅವರ ಆಸ್ತಿ ಯನ್ನು ನಾವು ಒತ್ತುವರಿ ಮಾಡಿರುತ್ತೇವೆ ಈಗ ಒತ್ತುವರಿ ಆಸ್ತಿ ಯನ್ನೂ ಬಿಡಬೇಕೆ ಬೇಡವಾ ಕಾನೂನು ಮಾಹಿತಿ ನೀಡಿ ??
@manjunathgoudaib6123
@manjunathgoudaib6123 Жыл бұрын
ಸರ್ ನಾನು ಮಂಜುನಾಥ ಅಂತಾ ನನ್ನ ತಂದೆಗೆ 4ಜನ ಅಣ್ಣoದಿರು 2ಸಹೋದರಿಯರು 1951 ರಲ್ಲಿ 10ಎಕರೆ ಜಮೀನನ್ನು ಬೇರೆಯವರಿ ಗೆ ಮಾರಾಟ ಮಾಡಿರುತ್ತಾರೆ. ಆ ಸಮಯದಲ್ಲಿ ನನ್ನ ತಂದೆಗೆ 10ತಿಂಗಳು ಇನ್ನೊಬ್ಬ ಅಣ್ಣ 9ವರ್ಷ ದವರು.ಮೊದಲ ಇಬ್ಬರು ಅಣ್ಣoದಿರು ಮಾತ್ರ ಸೇರಿ ಮಾರಾಟ ಮಾಡಿರುತ್ತಾರೆ. ಮೂಲತಾ ಈ ಆಸ್ತಿ ನನ್ನ ತಂದೆಯ. ತಂದೆಯ ತಾಯಿಯದು. ಅಂದರೆ ನನ್ನ ಅಜ್ಜನ ತಾಯಿಯ ಆಸ್ತಿ. ಖರೀದಿ ಪತ್ರದಲ್ಲಿ ನನ್ನ ತಂದೆಯ 2ಜನ ಸಹೋದರಿ ಯರ ಹೆಸರನ್ನು ಕಾಣಿಸಿರುವುದಿಲ್ಲ. ಪ್ರಶ್ನೆ. ಈಗ ನನ್ನ ತಂದೆಗೆ ಮಾರಾಟ ವಾಗಿರುವ ಆಸ್ತಿ ಯಲ್ಲಿ ಪಾಲು ದೊರೆಯುತ್ತದೆಯೇ? ದಯವಿಟ್ಟು ನಿಮ್ಮ ಉತ್ತರ ಕಾಯುತ್ತಿರುವೆ
@parashuramsarayad7900
@parashuramsarayad7900 14 күн бұрын
Pls tell me about it
@santhoshkumarksantu2308
@santhoshkumarksantu2308 Жыл бұрын
Sir namaste Nan hesru santhosh nanu shivamogga distk nam ajjana asthi 5 yekare jaminu ide nam ajja bere avrige korige hakiddru adanna avru Nim ajja maridane antha heltidare amele jaminina pahani kuda avra hesralli agide adanna yav rithi bidsabeku antha gotthagtilla sir
@chinnaswamy9443
@chinnaswamy9443 Жыл бұрын
ಜಮೀನು ತಕರಾರು ಅರ್ಜಿ ಬಗ್ಗೆ ತಿಳಿಸಿ ಸರ್
@hanumanthappatp8756
@hanumanthappatp8756 Жыл бұрын
Sir jamenu Namma hanubavadalli edy 3acare 19 gunte edaralli 1acare 6 gunte pakkada podinavarege grant madiddare ennu oleda jameenu 2 acare 13 gunte namage madiddare 1991 ralli egajamenu nammahattra edy yenu maduvadu sir please guide me thankyou
@housingboard1kaimara881
@housingboard1kaimara881 Жыл бұрын
Sir nangads Nana matu Nan maguvige Moda madi enunfu madve yagerudu yalade court ge hakikundada male Arda marirudalade court order adamale nu nanmagana palige barabekadana maridare, nama Lawyer FDp madikudi andare nuakidini antha elidaru court comissionrge ordergede andidake enubadilavala enumadabeku eliogi kelabeku Eli andrenu namage sariyada mahithi kudade 4-5varsad tumba odadididare elakade hogi vicharisi katidini antha Sulu elidaru adake nane vicharisi karade eda karanake commisionor geez Kati racept etukudidini sir mate comercial alnavaru Malena corurt nali akikundidare antha nama ge Sulu eluthidare ansuthide,nange yavderithi notice enubandila EGA enumadabekuthilisi sir.please.
@rajannak8667
@rajannak8667 Жыл бұрын
ಸರ್ ನಮಸ್ಕಾರಗಳು ನನ್ನ ಹೆಸರು ರಾಜಣ್ಣ ತುಮಕೂರು ಜಿಲ್ಲೆ, ಸರ್ ನಿಮ್ಮ ಕಾರ್ಯಕ್ರಮಗಳು ಅಮೋಘವಾಗಿ ನಮ್ಮಂತ ನಾಗರಿಕರಿಗೆ ಬಹಳ ಉಪಯೋಗವಾಗುತ್ತಿದೆ ಸರ್ ಈಗ ಮುಖ್ಯವಾಗಿ ಲಿಮಿಟೇಶನ್ ಆಕ್ಟ್ ಅಂದರೆ ಕಾಲಮಿತಿ ಕಾಯ್ದೆ ಬಗ್ಗೆ ತಾವು ತಿಳಿಸಿ ಕೊಡಬೇಕಾಗಿ ಪ್ರಾರ್ಥನೆ. ಆ ಕಾಲಮಿತಿ ಕಾಯ್ದೆಯು ಕರ್ನಾಟಕದಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಸಹ ಅದು ಚಾಲ್ತಿಯಲ್ಲಿದೆಯೋ ಕೆಲವು ಕಾನೂನು ಸಲಹೆಗಾರರು ಯಾವುದೇ ಸ್ಪಷ್ಟವಾದ ನಿರ್ದೇಶನಗಳನ್ನು ಕೊಟ್ಟಿರುವುದಿಲ್ಲ 40 ವರ್ಷಗಳ ಹಿಂದೆ ನಮ್ಮ ತಾಯಿಯವರು ಒಂದು ಜಮೀನನ್ನು ಕೊಂಡುಕೊಂಡಿದ್ದರು ಈಗ ಆ ಜಮೀನಿನ ಮಂಜೂರಿದಾರರ ಮಕ್ಕಳು ಆ ಜಮೀನು ನಮಗೆ ಬರಬೇಕು ಎಂದು ನಮಗೆ ಕಿರುಕುಳ ಕೊಡುತ್ತಿದ್ದಾರೆ ಹಾಗೂ ಎಲ್ಲಾ ತರ ದಾಖಲಾತಿಗಳು ಪಾಣಿ ಸೇಲ್ದಿಡು ಪ್ರತಿಯೊಂದು ನಮ್ಮ ತಾಯಿಯ ಹೆಸರಲ್ಲಿ ಇದೆ ಮತ್ತೊಂದು 40 ವರ್ಷದಿಂದ ನಾವೇ ಅನುಭವ ಅನುಭವ ಮಾಡ್ತಾಯಿದ್ದೇವೆ ಮತ್ತು ಆ ಜಮೀನಿನಲ್ಲಿ ತೆಂಗಿನ ತೋಟವನ್ನು ಎಬ್ಬಿಸಿ ಬೋರ್ವೆಲ್ ಮಾಡಿದ್ದೇವೆ ಹಾಗೂ ಮನೆಗಳು ಸಹ ಕಟ್ಟಿಕೊಂಡು ತೆಂಗಿನಕಾಯಿ ಗೊಡನ್ ಕೂಡ ಮಾಡಿಕೊಂಡಿದ್ದೇವೆ ಈಗ ನಮಗೆ ಬಹಳ ತೊಂದರೆ ಕೊಡ್ತಾ ಇದ್ರೆ ತಾವು ದಯಮಾಡಿ ಖಂಡಿತವಾಗಿ ಸ್ವಾಮಿ ದಯಮಾಡಿ ನಮ್ಮ ಬಡವರಿಗೆ ಸಹಾಯ ಮಾಡಬೇಕಾಗಿ ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ ಸ್ವಾಮಿ
@vishnumk7955
@vishnumk7955 Жыл бұрын
ಸರ್, ನಮ್ಮ ಸಮಸ್ಯೆನಾ ಯಾವ ರೀತಿ ನಿಮಗೆ ತಲುಪಿಸುವುದು
@prakashprakash-jr7mr
@prakashprakash-jr7mr Жыл бұрын
Sir nam jameenu yava documents illa adre anuboga madtidivi idanna hege register madsodu
@srinivasanarayana7857
@srinivasanarayana7857 2 ай бұрын
House ge hogi baralu nammahakku aagiddu eega 2021 rinda pasage upyogakke biduvudilla Hagadare navu rear house hoguvudu hege. Kattadavannu puna odedu kattalu sadyavilla Passage upyogisalu hakku odagisalu dayamadi nimma salhe kodi.
@ParasuramappaK
@ParasuramappaK 29 күн бұрын
Sir gift deed mother madiddre 9monts bk , bt know his son taken his mother & put ed a case agents the person how to solve this
@ppm3959
@ppm3959 Жыл бұрын
Sir nam tande yavaru 1994 ralli kali jagadalli mane kattidare andre avr 10 years ade jagadalli idru manena 1994 ade jagadalli kattidare..illi en problem agide andre nam tande ge govt inda jaga kottidare..adu na gramapanchanthi yavru bereyavrge madi kottidare.. nam tande mane ittiradu govt inda ittiradu 208 sarve no ide ega gramapanchathiyavru bereyavr hatra dud iskond avr name ge madikottidare..nav mane ittiradu nim name alli illa jaga anta heltare..mane keduvri him name ge madikodtivi..antare eva Katie mane kedvidre nav allige hogbeku..govt namge jaga kottiraduna niv hege bereyavrge madi kotti namge bidsikodi andre.. namge Joe madtare..en madbeku anta gottagtta illa sir
@hanumesha4073
@hanumesha4073 Жыл бұрын
ನಮ್ಮ ಹತ್ತಿರ ದಾಖಲೆ ಇದೆ ಪಹಣಿ ಅಲ್ಲಿ 10.28 ಏಕೆರೆ ಹಳೆ ಪಹಣಿ ಅಲ್ಲಿ ಇದೆ ಈವಾಗ ತೋರ್ಸ್ತಿಲ ಬೇರೆಯವರಿಗೆ 6.30ಗುಂಟೆ ಜಾಮೀನು ಅವರ ಹೆಸರಿಗೆ ಆಗಿದೆ ಕೇಳಿದರೆ ನಿಮ್ಮ ಚಿಕ್ಕಪ್ಪ ನಮಗೆ ಕೊಟ್ಟಿದರೆ ಆವರನ ಕೇಳಿ ಅಂತ ಹೇಳ್ತಿದ್ದಾರೆ avarana ಕೇಳಿದರೆ ನಮ್ಗೆ ನಮ್ಮ ಚಿಕ್ಕಪ್ಪ ನಮ್ಮ ಭಾಗಕೆ ಬರೋವ ಜಾಮೀನು ಅವರಿಗೆ ಕೋಟಿದರೆ ಈವಾಗ ಅವರಿಗೆ ಜಾಮೀನು ಇದೆ ನಮಗೆಜಾಮೀನು ಇಲ್ಲ 5.5ಗುಂಟೆ ಈವಾಗ ಎನ್ ಮಾಡೋದ್ ಸಾರ್ ಹೇಳಿ ದಯವಿಟ್ಟು.😢
@hanumesha4073
@hanumesha4073 Жыл бұрын
ನಮ್ಮ ಚಿಕ್ಕಪ್ಪನಿಗೆ ಜಾಮೀನು ಇದೆ ನಮ್ಗೆ ಇಲ್ಲಾ ಸಿರ್
@amithag4878
@amithag4878 Жыл бұрын
Namasthe sir,,, nanna ajja nige form 10 patta aagiddu, amele nanna thande ge RTC aagiddu, e yella documents nammalli iddu tax katti eewagalu wasa iddeve,, heegiruwaga computer RTC maado facility bandaga, beryawaru namma jaagawanna , awara hesaralli RTC ge serisi kolla bahuda?? Heegadalli nawu namma jaagawannu hege wapasu padedukollodu,, dayamaadi thilisi,,🙏
@sunitajogani8995
@sunitajogani8995 Жыл бұрын
Sir nann question obba mahilege gada tirikod natara atana astige hendati mattu gadana tayi varsudararu agutar sir? Ottu 25 akare adrali 5 jana gadu 1 henu ottu 6 jana pratiyobbarigu 4-akare 12 gutte badide adare atte 4 ne magana astige varasudararu agabahuda soshe jote
@vindya.sgowder6104
@vindya.sgowder6104 Жыл бұрын
Sir nanu loan togondilla but bajaj finance fake loan madi nanna dacument miss use madi bereyavarige loan kottu kotak bankige mariddare Complaint kottidini but no use civil score halagide what can I do?
@parashuramsarayad7900
@parashuramsarayad7900 14 күн бұрын
🙏🙏
@manjeshmanju7360
@manjeshmanju7360 11 ай бұрын
sir ಕ್ರಯ ಪತ್ರ ದಲಿ ಸರ್ವ್ number ತಪು ಆಗಿದೆ ಚಕ್ ಬಂದಿ ಸರಿ ಯಾಗಿದೆ but ಅಪೋಸಿಟ್ ಪಾರ್ಟಿ ನಮ್ಮ ಮೇಲ್ ಕೇಸ್ ದಾಖಲು ಮಾಡಿ ದಾರೆ ನಾವು ಮಾಡಿ ಕೊಡಲ ಅಂಥ ಇದಕೆ ಏನು ಮಾಡಬೇಕು sir navu ತಖಂಡಿ 60 year ಹಗಿದೆ
@shankarpille2457
@shankarpille2457 Жыл бұрын
👌👌👌💯🔥🔥🔥👍
@prashantdrk
@prashantdrk Жыл бұрын
ದಯವಿಟ್ಟು ಅವರ ಸಮಸ್ಯೆಗೆ ನೇರವಾಗಿ ಉತ್ತರ ಕೊಡಿ ಹಾಗೆ ದಾಖಲೆಗಳ ಸಂಗ್ರಹ ಹೇಗೆ ಅಂತ ಹೇಳಿ
@gurunaikarts7125
@gurunaikarts7125 Жыл бұрын
Nimma samasse
@nagas4385
@nagas4385 Жыл бұрын
Namma loadnlli pavathi agidaru Saha avara name age Eve and vamsharuk father name bareide edakke an madabeku sir
@basavarajpatil6221
@basavarajpatil6221 Жыл бұрын
Namaste sir ನಾನೊಬ್ಬ ನಿವೃತ್ತ ಸೈನಿಕ, ಸೇವೆಯಲಿದಾಗ ಒಂದು ಖಾಲಿ ಜಾಗ ಖರೀದಿಸಿದೆ. ಇವಾಗ ಕಟ್ಟಡ ನಿರ್ಮಾಣ ಮಾಡಲು ಬಿಡುತಿಲ.ಮನೆ ಕಟ್ಟಿದರೆ ನಮಗೂ ಪಾಲು ಬರುತ್ತೆ ಅಂತ ಹೇಳುತ್ತಿದ್ದಾರೆ pz ತಿಳಿಸಿ
@mallikarjunbm4251
@mallikarjunbm4251 Жыл бұрын
Sir vivaravagi visaya thilisuttira dhanyvadhagalu,....bere hudharane kodabedi dhayavittu samayavannu save madi, namaskara
@arahanthmj5894
@arahanthmj5894 Жыл бұрын
Title quistion ge sir answer kodle Ella. Title bagge ennondu video madi. Atlist yelli public's complaint madbeku antha helbahudagitthu. Elaka thanike (DE) bagge sir helthare antha andkondidde.
@ammuamrutha1108
@ammuamrutha1108 Жыл бұрын
Sir namdu same problem nam ajji ge bandiro asthina bereyavaru bhu elakhe nalli madskondu edare ega yaranna kelidru lancha thagondu hogthare namge yenu madkodlila
@prajwalmuruli850
@prajwalmuruli850 2 күн бұрын
Happy sat
@sridharraajnaik4292
@sridharraajnaik4292 Жыл бұрын
ಇನಾಂ ಭೂಮಿಗೂ ಮತ್ತು ಗೇಣಿ ಭೂಮಿಗೂ ಏನು ವ್ಯತ್ಯಾಸ ತಿಳಿಸಿ?
@ಶಕ್ತಿಸಂಚಲನ
@ಶಕ್ತಿಸಂಚಲನ Жыл бұрын
1963ಕಾಲಮಿತಿ ಕಾಯಿದೆ ಬಡವರ ಅಶಿಕ್ಷಿತ ಆರ್ಥಿಕ ಹಿದುಳಿದವರ ಹಗಲು ದರೋಡೆ ಹಗಲು ದರೋಡೆ ಪ್ರಕರಣ ನಾವು ಏನು ಕೋರ್ಟ್ ತಿರುಗುವಸ್ತು ಆರ್ಥಿಕ ಬಲವಿಲ ಹೇಗೆ ಬಡವರ ಜಾಮೀನು ಶ್ರೀಮಂತರು ಲಂಚದ ಮೂಲಕ ಧಕಲೇ ಸೃಷ್ಟಿಸಿ ಬಡವರ ಜಮಿ ನು ಲಪಟಾಯಿಸಿ ಜಮೀನಿಗೆ ಹೋಗದಂತೆ ಕೊಲೆ ಬೆದರಿಕೆ ಬಡವರು ಬದುಕೊಡ್ ಹೇಗೆ ವಿಲೇಜ್ ಆಕೂಂತೆಂಟ್ ಲಂಚ ತಿಂದು ಮಾಡಿದೆಸರ್
@ಶಕ್ತಿಸಂಚಲನ
@ಶಕ್ತಿಸಂಚಲನ Жыл бұрын
ಮನೆಗೆ ಬಂದು ಮಾರಣಾಂತಿಕ ಹಾಲೇ ಮಾಡುತ್ತಿದ್ದರೆ ಪೊಲೀಸ್ ಲಂಚಟಿಂದು ಎಂಎಲ್ಎ ಹೆಸ್ರು ಹೇಳಿ ಕೇಸು ಬರಿಯುತಿಲ 20ವರುಷದ ಕಾಗದ ಹೊಸದಾಗಿ ನಿರ್ಮಾಣ ಪಂಚಾಯತಿ 9ಹೊಸ ಹೊಸ ಪುಸ್ತಕ ನಿರ್ಮಾಣ 40ವರುಷದ ಹಿಂದೆ ಕರಿದು ಯಂಡು ಹಳೆ ಬಾಂಡ್ ತಂದು ಸಬ್ರಿಜಿಸ್ತರೆಗೆ ರೊಕ್ಕ ಕೋಟು ಕಾತೆ ಸೃಷ್ಟಿ ಪ್ರಬಾವಿ ವ್ಯಕ್ತಿಗಳು ಬಿಜೆಪಿ ಎಂಎಲ್ಎ ಗೃಹ ಸಚಿವರು ಪೊಲೀಸರು ಹಾಲೇ ಮದುವವರು ಒಂದೇ ಜಾತಿ ಪ್ರಭಾವಿಗಳು ಕೋರ್ಟ್ ಶ್ರೀಮಂತರ ಕೈಗೊಂಬೆ ತಾಗಿದೆ
@manjuals5315
@manjuals5315 Жыл бұрын
Sir namaste nanna name manjula Namma adres nelamangala taluk Sompur hobali maralakunte E swattu Hakku patra venkatappa hasarallide But panchayati pdo Manual kate madidare ega a swattu yarige serutte
@lokeshnaik6940
@lokeshnaik6940 Жыл бұрын
ವಕೀಲರೇ ನಮಸ್ತೆ ಈಗಿನ ಹೊಸPTCL ಕೇಸುಗಳನ್ನು ದಾಖಲಿಸಲು ನಿಯಮ ತಿಳಿಸಿ
@thimmeshthimmeshc404
@thimmeshthimmeshc404 Жыл бұрын
👍
@mohann6033
@mohann6033 Жыл бұрын
Sir nemma address kodi nem athara junior Advocate age kelasa madbeku antha ase idhee
@usharprasad3364
@usharprasad3364 7 ай бұрын
ಸರ್ ಒಂದು ಸಲ ನಮ್ಮ ಹೆಸರಿಗೆ ಸರಕಾರಿ ಜಮೀನು ಮಜುರಾದ ಮೇಲೆ ನಮ್ಮ ಹೆಸರಿನಲ್ಲಿ ಪಹಣಿ ಬಂದ ಮೇಲು ಅದನ್ನುಗೋಮಾಲಾ ಅಂತ ಮಾಡಬಹುದ
@ramachndra6987
@ramachndra6987 Жыл бұрын
Fact
@prashanth202
@prashanth202 Жыл бұрын
ನಿಮ್ಮ ಸಂಪರ್ಕ ಸಂಖ್ಯೆ ಅಥವಾ ವಿಳಾಸ ಹೇಳಿ ಸರ್
@ROCKYGAMEKANNADA
@ROCKYGAMEKANNADA Жыл бұрын
Sir please sir help me
@srinivasprasad5999
@srinivasprasad5999 Жыл бұрын
Beatifull comment, but long proceeds to punish govt officials.
@shivakumarshivum5413
@shivakumarshivum5413 Жыл бұрын
ಪೋಡಿ ತಕರಾರು ಬಗೆಹರಿಸಲು ಬಗ್ಗೆ ಮಾಹಿತಿ ಕೊಡಿ ಸರ್
@KannadaMediumNews
@KannadaMediumNews Жыл бұрын
kzbin.info/www/bejne/ooW4kKx4qN2Lmac
@shivakumarshivum5413
@shivakumarshivum5413 Жыл бұрын
ಪೋಡಿ ತಕರಾರು ಬಗೆಹರಿಸಲು ಮಾಹಿತಿ ಕೊಡಿ ಸರ್
@ramannaraman2370
@ramannaraman2370 Жыл бұрын
Hi ಸರ್ ನಾನು ರಾಮಣ್ಣ ಅಂತ ಕೊಪ್ಪಳ dist :ಗಂಗಾವತಿ ಇಂದ.. ಸರ್ ನಮ್ ಹೊಲ ಸರ್ವೇ no 146/b ಅಲ್ಲಿ ಬರುತ್ತೆ ಇದರಲ್ಲಿ ಮೂರು ಮನೆಯವರು 26 ಗುಂಟೆ ಒಂದು 25 ಗುಂಟೆ ಒಂದು 37 ಗುಂಟೆ ಈ ಮೂರು ಬರುತಾವೇ ಸರ್ವೆ no 146/a ಅಲ್ಲಿ ಮೂರು ನಾಲ್ಕು ಮನೆಯವರು ಬರುತಾರೆ. ಸರ್ವೆ no 146/b ಬರುವ 37 ಗುಂಟೆ ಇರೋರು ಹೊಲ ಮಾರಿರುತ್ತಾರೆ ಸರ್ವೆ ದಾರರು ಹೊಲ ಅಳತೆ ಮಾಡಿದಾಗ ನಮ್ ಹೊಲ ಸರ್ವೆ ಪ್ರಕಾರ 146/a ದಲ್ಲಿ ಬರುತ್ತೆ ನೀವು ಆ ಕಡೆ ಇಂದ ಈ ಕಡೆ ಬರಬೇಕು ಅಂತ ಹೇಳ್ತಿದಾರೆ. ಇದು ಕಾನೂನಿನ ಪ್ರಕಾರ ಸರಿನಾ ತಪ್ಪ ದಯವಿಟ್ಟು ಹೇಳಿ ಸರ್... ಸರ್ವೆ ಮ್ಯಾಪ್ ನಲ್ಲಿ ಚೇಂಜ್ ಆಗೋ ಸನ್ನಿವೇಶ ಇದಿಯಾ. ಪ್ಲೀಸ್ ತಿಳಿಸಿ ಸರ್
@lakshmidevammalakshmidevam7128
@lakshmidevammalakshmidevam7128 Жыл бұрын
Sir nanna hesaru lakshmidevamma namma thandeya pitrarjitha aasti tumkur nalli ide a aastiyannu 2006 ralli nanna annandiru case hakiddaru adu nanage gottilla 2010 ralli aasti dikri aagide adaralli nannannu parti madilla ega case f d p tanaka hogide nanage aasti beku nanu enu madabeku kanoonu prakara hodare aasti siguthadeya
@lakshmir8840
@lakshmir8840 Жыл бұрын
Sir. nam husband hammer machine balasi gudikaigarike nadstidare. gram panchayath 7 varsha liecence kottittu.. ivaga pakkadmaneyavru lokayuktakke janavasathi jagadalli machine use madtidare anta complaint madirodke nam liecence cancel madi machine tegyoke order kottidare . adre nam shop road side ide. so nam machine sound matte road vehicle sound ge yavde difference illa.. ivaga navu court ge hodre nyaya sigutta?
@ashakiran8397
@ashakiran8397 Жыл бұрын
Namaste sir namma atte nam husbandge ground flore mattu nadini ge first flore anta will madidare adre mane mele loan ede adu nam husband hesaralli ede, evaga navu first floreli edivi evaga nam nadini bandu nam mane bidi anta galate madtidale adre navu loan close agovargu navu bidalla anta helta edivi nam husbandge anta job saha ella
@chinnaswamy6214
@chinnaswamy6214 Жыл бұрын
ನಮಸ್ತೆ ಸಾರ್. ನನ್ನ ಹೆಸರು ಚಿನ್ನಸ್ವಾಮಿ ಚಾಮರಾಜ ನಗರ ದಿಂದ ನನ್ನ ಪ್ರಶ್ನೆ ನಮ್ಮ ತಾತನಿಗೆ 8 ಜನ ಮಕ್ಕಳು,( 5 ಗಂಡು 3 ಹೆಣ್ಣು ) ಅವರಲ್ಲಿ ನಮ್ಮ ತಂದೆಯವರಾದ ರಾಮಯ್ಯ ಎಂಬುವರು ಹಿರಿಯ ಮಗನಾಗಿದ್ದಾರೆ. ನಮ್ಮ ತಂದೆಯವರಿಗೆ ( ಅಂದರೆ ರಾಮಯ್ಯ ನವರಿಗೆ ) ಸರ್ಕರದಿಂದ 50 ವರ್ಷಗಳ ಹಿಂದೆ (60*40) ಸೈಟ್ ಕೊಟ್ಟಿದ್ದಾರೆ ಆದರೆ ನಮ್ಮ ತಂದೆಯವರ ಹತ್ತಿರ ಹಕ್ಕುಪತ್ರ ಇಲ್ಲವಾಗಿದೆ. ( ಕಳೆದುಕೊಂಡಿದ್ದಾರೇನೋ ನಮಗೂ ಗೊತ್ತಿಲ್ಲಾ) ಕಛೇರಿಗಳಲ್ಲಿ ಹುಡುಕಿಸಿದರೂ ಸಹ ಹಕ್ಕುಪತ್ರ ಸಿಗುತ್ತಲ್ಲಾ ಆದರೆ ಗ್ರಾಮ ಪಂಚಾಯಿತಿ ಇಂದ ನಮ್ಮ ತಂದೆಯವರ ಹೆಸರಿನಲಿ assessment ನೀಡಿದ್ದಾರೆ ಹಾಗಾಗಿ ನಮ ಬಳಿ ಇರುವ ಧಾಖಲೆ assessment ಮಾತ್ರ ಹೀಗಿರುವಾಗ ನಮ್ಮ ತಂದೆಯ ( ಅಂದರೆ ರಾಮಯ್ಯನವರ ) ೨ನೇ ತಮ್ಮ ಮತ್ತು 3 ಜನ ತಂಗೀಯರು ನಮ್ಮಬಳಿ ಹಕ್ಕುಪತ್ರ ಇಲ್ಲ ಎಂಬುದನ್ನ ತಿಳಿದುಕೊಂಡು ನಮ್ಮ ತಂದೆ ಗೆ ( ರಾಮಯ್ಯನವರಿಗೆ ) ಸರ್ಕಾರದಿಂದ ಬಂದಿರುವ ಸೈಟ್ ನಲ್ಲೂ ಭಾಗ ತೆಗೆದುಕೂಳ್ಳುವ ದುರಾಸೆಯಿಂದ ಕೂರ್ಟ ನಲ್ಲಿ ಧಾವೆ ಹೂಡಿದ್ದಾರೆ. ಧಾವೆ ಹೇಗೆ ಹಾಕಿದ್ದಾರೆಂದರೆ ನಮ್ಮ ಹಿರಿಯ ಅಣ್ಣನಾದ ರಾಮಯ್ಯನವರು ನಮ್ಮ ತಂದೆಯವರಿಂದ ಅಕ್ರಮವಾಗಿ 60*40 ಸೈಟ್ ತಮ್ಮ ಹೆಸರಿಗೆ ಮಾಡಿಸಿಕೂಂಡಿದ್ದಾನೆ ಹಾಗಾಗಿ ಅದರಲ್ಲೂ ನಮಗೆ ಭಾಗ ಕೊಡಿಸಿ ಎಂದು ಧಾವೆ ಹಾಕಿದ್ದಾರೆ ನಮ್ಮ ಜಾಗ ಉಳಿಸಿಕೂಳ್ಳಲು ಏನು ಮಾಡಬೇಕು ಹೇಳೀ ಸಾರ್🙏🙏🙏🙏🙏🙏
@viratvturadagituradagi9322
@viratvturadagituradagi9322 Жыл бұрын
Madam ನಮ್ಮಗೆ ಸರ್ ದು ಪೋನ್ ನಂಬರ್ ಬೇಕು ಮೇಡಂ ರ
@rameshk5553
@rameshk5553 Жыл бұрын
Dear Sir, please provide more information about Government phada. In the phani, still it is showing as Government phada, whether we can approach directly the Revenue department or we need to wait still the government pass the notification for this or can we approach High court for this. . Please advise.
@siddesha2389
@siddesha2389 Жыл бұрын
Hi sir
@govindaraju4736
@govindaraju4736 Жыл бұрын
Sir namma wife na Father ge 6 jana makalu yellarigu married aagi 20 years agide namma Father ge 2 gents 4 ladies eega namma thande deathe aagi 3 year's agide namma namma thande ge swayarjitha property 4 acre idey namma eld brother ibbaru namma mother mathu namma akka sign padedu namma sign avare svathaha nakali sign maadi nammage thilisadey khatha Maadi daarey naavu kelidake neevu case haaki thagoli anthidaarey thaluku office na secretary revenue inspector namma sign illadey khatha maadikotidarey sir ivaga namma haku padeyalu yenu maadodu idu temporary khatha aste
@srinivasareddy6276
@srinivasareddy6276 Жыл бұрын
Hai sir, my question is tell about sc/ st own land purchase procedure. By srinivasareddy
@venkobappabv540
@venkobappabv540 Жыл бұрын
Respected sir I am venktesh, allotted to me a half plat by a x person who belongs to obc caste, l am belongs to st caste ,by advise of panchayati leaders, X person Doneted to me at 1998 sing at 100rs bond paper only He is from Tamilnadu & I am local person,& no Registration done because 15 year not completed , form 9 & 10 continueing till my name but now the Donor is changed his mind & 3rd person dominated to me he is strong at financial ,I have 22 years taxes bills from panchayati up to date ,the plat is open plat , but 3rd person dominates me please give me suggestions
@babun1445
@babun1445 Жыл бұрын
1) Nanna esaru -babu, cast-SC vayasu- 35 , naanu ootti beladhadhu -bengaluru Naanu agriculture madabekendukondidhene Nanage jaminilla, sarakari jaminu lease ge ege padeyodhu Thilisi please🙏🙏🙏🙏 bekadha arhategalu (Full details) . 2) mattu nanna frend general category athanu saha hege Sarakari jaminu padeyodhu Thilisi please🙏🙏🙏🙏🙏🙏
@erammasharanu925
@erammasharanu925 Жыл бұрын
Give an application to DC , if land available and the conditions to give a land are fulfilled, they will do as per law
@shambu83
@shambu83 Жыл бұрын
KJP ಮತ್ತು ಖರೀದಿ ಪತ್ರದಲ್ಲಿ ಪ್ಲಾಟ್ ಅಳತೆ ವ್ಯತ್ಯಾಸ ಇದೆ. ಪಹಣಿ ಯಲ್ಲಿ ಕೆಜೆಪಿ ಪ್ರಕಾರ ದಾಖಲಾಗಿದೆ ಏನು ಮಾಡಬೇಕು (1981 ರಲ್ಲಿ ಖರೀದಿ ಮಾಡಿದೆ)
@shambu83
@shambu83 Жыл бұрын
ಪಿ ಟಿ ಶೀಟ್ ಇರುವುದಿಲ್ಲ
@skurduoffsetskurduoffset1009
@skurduoffsetskurduoffset1009 Жыл бұрын
Sir Address
@anandpalabhanvi9393
@anandpalabhanvi9393 Жыл бұрын
Namaste sir .1950 to 2000 warege Namma ajjan hesarlli dakalegalu Erutave .and 2001 reeda 2023 warege "Sarkar"atta agide adakke ega adakke solution helli Sir please .
@erammasharanu925
@erammasharanu925 Жыл бұрын
Give an application to concerned tahasil office, with attaching all those documents, official will check and do needfull
@Peaceful..53
@Peaceful..53 Жыл бұрын
ಸರ್ ದಯವಿಟ್ಟು ನಿಮ್ ಫೋನ್ ನಂಬರ್ ಕೊಡಿ plsss🙏🏼🙏🏼🙏🏼
@bharathh3705
@bharathh3705 Жыл бұрын
Time Limitation act PTCLge apply agutha
@sanknagoudarcollegekoppal1616
@sanknagoudarcollegekoppal1616 Жыл бұрын
Sir its replying urgently please
@parashuramsarayad7900
@parashuramsarayad7900 14 күн бұрын
ಕೊಡಬೇಕಾಗುತ್ತಾ ಹೇಳಿ ಪ್ಲೀಸ್
@anandmaghi8946
@anandmaghi8946 Жыл бұрын
Sar namghe1930 10 ackre Grant aghide Thippani Alli port number edge Akharband Nalli hiss number edge
@abhihubale3131
@abhihubale3131 Жыл бұрын
ದರ್ಕಸ್, 1988
@kppatela7902
@kppatela7902 Жыл бұрын
Nama prshane ge answer madiiiiii plzzzzzzzzzzzzzzzzzzzz
@ranjithmp2646
@ranjithmp2646 Жыл бұрын
Sir ನಮಗೂ ನಮ್ಮ ಪಕ್ಕದವವರಿಗೂ ದರ್ಖಾಸ್ತು ಮೂಲಕ ಜಾಮೀನು ಮಂಜೂರು ಆಗಿದ್ದು ಆದರೆ ಇಬ್ಬರಿಗೂ ನಕ್ಷೆಯಲ್ಲಿ ಅನುಭವದಲ್ಲಿ ಇರುವ ಹಾಗೆ ಸ್ಕೆಚ್ ಪಾಯಿಂಟ್ ಅದಲು ಬದಲು ಆಗಿದೆ ಅದನ್ನು ಮತೆ ಸರಿಪಡಿಸಲು ಏನು ಮಾಡಬೇಕು ಹೇಳಿ
@erammasharanu925
@erammasharanu925 Жыл бұрын
Give an application to concerned assistant commissioner with relevant documents
@shivaramg7703
@shivaramg7703 Жыл бұрын
1956 to 1969 resurvay notification governament gezette agide old mysore government madide adu leagal khathedararige orginal agide
@somashekarnk
@somashekarnk 5 ай бұрын
Devastanada mathada asti govt vasapadisikollabhuda
@vittalpoojary6836
@vittalpoojary6836 4 ай бұрын
Vittalpoojary
@vishwanathshetty7410
@vishwanathshetty7410 Жыл бұрын
In Revenue Dept,the people working are irresponsible and corrupt making somany blunders as per our experience.
@viratvturadagituradagi9322
@viratvturadagituradagi9322 Жыл бұрын
ನಮಸ್ತೆ ರೀ ಮೇಡಂ ರ ನನಗೆ ಸರ್ ದು ಪೋನ್ ನಂಬರ್ ಬೇಕು ರೀ
@shankarsuma6831
@shankarsuma6831 Жыл бұрын
ಸರ್ ನಿಮ್ಮ ಫೋನ್ ನಂಬರ್ ಬೇಕು
@shivaramg7703
@shivaramg7703 Жыл бұрын
Yalahanka bangalore north urban nali thalok office nali hesaraghatta hobli byalakere village 1 to 169 survey numbers bogus Nakali madidare khathedara jameenanna inam jameenu antha bogus agide
@gy.lakshmiprasanna
@gy.lakshmiprasanna Жыл бұрын
Namaste sir sarve no 390/2 - 9.5 acre ottukutumbhada Asti astiyali 1982 rali kulase patrada mulaka paluvibhaga madirutare jaminu 6 bhaga adarali 1.5 acre bhodana (schoolige) Maddi dare namma tata modalo hendati makkalu 1ne 2 ne parti 2 hendati makkalu 3ne 4ne 5ne 6neparti jaminu 3ne partige 15varshada hide marirutare NH 10 sarve hagide higa andare 3/11/2022 randu podi madisidare podiyali namma oppige hilade sarve madisi podi madi nammabhagakke NH10 rood matu school jaga baruvahage podi madisidare namage dike tochada hage hagi dayamadi parihara tilsi namma bagakke 1 kunte jaga Saha huliyuhudila 2ne hendati makala jaminu rastegagali schooligagali hoguvudila 14/12/2022 ke hadbhastige sarve madtarante navu henu madabeku sarvege nama opigeilla
@cbbadiger3719
@cbbadiger3719 Жыл бұрын
Sir, land was allotted to backward tribe person by inamushekshandi before independence by Nizam govt in kalyana Karnataka it may attract PTCL act
@sandhayjaga1267
@sandhayjaga1267 Жыл бұрын
ಗ್ರಾಮಠಾಣ ನಕ್ಷೆಯ ಮಾಹತಿ
@KannadaMediumNews
@KannadaMediumNews Жыл бұрын
kzbin.info/www/bejne/ooW4kKx4qN2Lmac
@surya.m2658
@surya.m2658 Жыл бұрын
Hi sir
@hanumanthappahanumantha1921
@hanumanthappahanumantha1921 Жыл бұрын
Hanagal.T.Honkana
@krushnah3305
@krushnah3305 Жыл бұрын
ಸರ್ ನಮಸ್ತೇ ಕೃಷ್ಣ ವಿಜನಗರ ಜಿಲ್ಲೆಯಿಂದ ಕೂಡ್ಲಿಗಿ ತಾಲೂಕು ಸುಲದ ಹಳ್ಳಿ ಗ್ರಾಮದ ಸರ್ವೆ ನಂಬರ್ 331 ಡೈಗ್ಲೆಟ್ ಪ್ರಕಾರ ಲಿಂಗಯ್ಯಗಾರಿ ಅಡಿವಯ್ಯ ಮೈನರ್ ಗಾರ್ಡಿಯನ್ ತಾಯಿ ಒಬವ್ವ ಎಂದು ದಾಖಲೆ ಇರುತ್ತದೆ ಆದರೆ 1968ರ ಕೈಬರಹ ಪಾಣಿಯಲ್ಲಿ ಆರಕಬಾವಿ ರಾಜಯ್ಯ ಮತ್ತು ಅಡಿವಯ್ಯ ಎಂದು ಜಂಟಿ ಹೆಸರಿನಲ್ಲಿ ಇರುತ್ತದೆ ಆರಕಬಾವಿ ರಾಜಯ್ಯ 1968ರ ಕೈಬರಹ ಪಾಣಿಯಲ್ಲಿ ಅಕ್ರಮವಾಗಿ ಸೇರಿಕೊಂಡಿರುತ್ತಾರೆ ಮತ್ತೆ ಮುಂದುವರೆದು ಭೂಮಿ ತನ್ನದು ಎಂದು ಕಾಣುವಂತೆ ಮಾಡಲು ಆರಕಬಾವಿ ರಾಜಯ್ಯ 1976ರಲ್ಲಿ ಬ್ಯಾಂಕಿಗೆ ಬರೆದು ಕೊಟ್ಟು ಸಾಲು ತೆಗೆದುಕೊಂಡಿರುತ್ತಾರೆ ಅಡಿವಯ್ಯ ನ ವಾರಸುದಾರರ ನಾವು ಯಾವ ಕೋರ್ಟಿಗೆ ಹೋದರೆ ನಮಗೆ ನ್ಯಾಯ ದೊರಕುತ್ತದೆ ಸರ್ ನಮ್ಮ ಸಮಸ್ಯೆಗೆ ಪರಿಹಾರ ತಿಳಿಸಿಕೊಡಿ ದಯವಿಟ್ಟು
@mookambikaholla8986
@mookambikaholla8986 Жыл бұрын
ಸರ್ ದಯಮಾಡಿ ನಿಮ್ಮ ನಂಬರ್ ಕೋಡಿ
LegalProgramme | PartitionSuit | 24-07-2021 | 11:30am | DD Chandana
23:49
ದೂರದರ್ಶನ ಚಂದನ - Doordarshan Chandana
Рет қаралды 73 М.
Хасанның өзі эфирге шықты! “Қылмыстық топқа қатысым жоқ” дейді. Талғарда не болды? Халық сене ме?
09:25
Демократиялы Қазақстан / Демократический Казахстан
Рет қаралды 300 М.
Life hack 😂 Watermelon magic box! #shorts by Leisi Crazy
00:17
Leisi Crazy
Рет қаралды 79 МЛН
Hello Geleyare | Live Phone-In | ಆಸ್ತಿಯ ಹಕ್ಕು | Right to property | 18.07.2024 | 12pm | DD Chandana
55:35
ದೂರದರ್ಶನ ಚಂದನ - Doordarshan Chandana
Рет қаралды 7 М.