ತಾಯಿನಾಡಿಗೆ ಸೇವೆ ಸಲ್ಲಿಸಲು ಅಮೆರಿಕಾದ ಕೆಲಸಕ್ಕೆ ಗುಡ್​ಬೈ | Darshan Who Cleared UPSC Mains in Kannada

  Рет қаралды 357,615

NewsFirst Kannada

NewsFirst Kannada

4 жыл бұрын

UPSC ಪರೀಕ್ಷೆಯನ್ನು ಕನ್ನಡದಲ್ಲಿ ಬರೆದು ಉತ್ತೀರ್ಣರಾಗಿರುವ ದರ್ಶನ್​ ಕುಮಾರ್
--------------------------------------------------------------
News First Kannada A Pioneering Kannada News Channel Launching Soon...
--------------------------------------------------------------
Official website:
www.newsfirstlive.com
Subscribe to KZbin Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#DarshanKumar, #UPSCExam, #HassanYouth
#NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews,

Пікірлер: 780
@Indian-lq8ue
@Indian-lq8ue 4 жыл бұрын
ನಿಮ್ಮ ಕನ್ನಡ ಪ್ರೇಮಕ್ಕೆ ಅಭಿಮಾನಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಜೈ ಹಿಂದ್|| ಜೈ ಕರ್ನಾಟಕ ||
@lekhani_priye
@lekhani_priye 3 жыл бұрын
🤩ನಾನು ಸಹ ಕನ್ನಡ ಭಾಷೆಯಲ್ಲಿ UPSC ಗೆ ಸಿದ್ಧತೆ ನಡೆಸಿದ್ದೇನೆ. ನೀವೇ ನಮ್ಮಂತಹ ಯುವಕರಿಗೆ ಸ್ಫೂರ್ತಿ. ತುಂಬಾ ಜನ ಹೇಳ್ತಾರೆ ಕನ್ನಡದಲ್ಲಿ ಬರೆಯಲಿಕ್ಕೆ ಕಷ್ಟ ಅಂತ ಆದ್ರೆ ನನಗೆ ಆತ್ಮವಿಶ್ವಾಸ ಇದೆ 🤗
@lekhani_priye
@lekhani_priye 3 жыл бұрын
@@boopalhr2961 ಬೆಂಗಳೂರು ಗ್ರಾಮಾಂತರ
@lekhani_priye
@lekhani_priye 3 жыл бұрын
Follow Madi don't mind contact no. ಕೊಡ್ಲಿಕ್ಕಾಗಲ್ಲ
@karthikkarthikv6683
@karthikkarthikv6683 2 жыл бұрын
Interview kannadadalli matadabhuda
@lekhani_priye
@lekhani_priye 2 жыл бұрын
@@karthikkarthikv6683 idara bagge saryagi mahithi illa. Nanu kelavukade vicharisde avakasha ide antha helidru
@shrimathicorner9973
@shrimathicorner9973 2 жыл бұрын
all the best sis
@tilakaradhya7229
@tilakaradhya7229 4 жыл бұрын
ಈ ವರ್ಷ ಕನ್ನಡದಲ್ಲಿ ಯುಪಿ ಎಸ್ ಸಿ ಬರೆದು 594 ರಾಂಕ್ ಗಳಿಸಿದ ಏಕೈಕ ಕನ್ನಡಿಗ ನಮ್ಮ ದರ್ಶನ್ ಸರ್ ನಿಮಗೆ ತುಂಬು ಹೃದಯದ ಅಭಿನಂದನೆಗಳು 🙏
@dattatrybiradar2926
@dattatrybiradar2926 3 жыл бұрын
darshan 😂😂
@kavitareddy6528
@kavitareddy6528 4 жыл бұрын
ಉಪರಾಷ್ಟ್ರೀಯತೆ ಒಳಗಡೆ ರಾಷ್ಟ್ರೀಯತೆ ಕಾಣಬೇಕು.. ಕುವೆಂಪು ಒಳ್ಳೆಯ ಮಾತು
@ArifArif-dc1xr
@ArifArif-dc1xr 4 жыл бұрын
Y
@chandrashekaraph7555
@chandrashekaraph7555 2 жыл бұрын
ಕನ್ನಡ ಅಭಿಮಾನ ಕ್ಕೆ ಅಭಿನಂದನೆ ಗಳು
@gayathrin6655
@gayathrin6655 2 жыл бұрын
Super
@uploaded1029
@uploaded1029 4 жыл бұрын
ನಂಗಂತೂ ತುಂಬಾ ಹೆಮ್ಮೆ ಆಗ್ತಾ ಇದೆ ಅಣ್ಣ ಇನ್ನೂ ಸಹ ನಿಮ್ಮಂಥ ಕನ್ನಡಿಗರು ಇದಾರೆ ಅಂತ ಖುಷಿ ಆಯ್ತು
@mallikarjunmuduka131
@mallikarjunmuduka131 4 жыл бұрын
ಜೈ ಕನ್ನಡಾಂಬೆ...🙏 ನಿಮ್ಮ ಈ ಅದ್ಭುತ ಪ್ರಯತ್ನ ನಿಜಕ್ಕೂ ಪ್ರತಿ ಕನ್ನಡ ಸ್ಪರ್ದಾರ್ತಿಗೂ ಕನ್ನಡಿ ಸರ್...👍
@Karthik-m7i
@Karthik-m7i 4 жыл бұрын
ಅದ್ಭುತ ಸರ್ ನಿಮ್ಮ ಈ ಕನ್ನಡ ಪ್ರೀತಿಗೆ .🙏 ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು 💛❤️
@suryanarayananarayana4713
@suryanarayananarayana4713 2 жыл бұрын
ಪ್ರೀತಿಯ ದರ್ಶನ್, ನಿಮ್ಮ ಈ ಪ್ರಯತ್ನಕ್ಕೆ ಕನ್ನಡ ತಾಯಿ ಭುವನೇಶ್ವರಿಯ ಆಶೀರ್ವಾದ ಇದ್ದೆ ಇರುತದೆ. ನಿಮ್ಮ ಎಲ್ಲ ಪ್ರಯತ್ನ ಗಳಿಗೆ ಶುಭವಾಗಲಿ. ನಿಲ್ಲದಿರಿ.
@y.rkavya143
@y.rkavya143 3 жыл бұрын
ನಮ್ಮ ಕನ್ನಡ ಭಾಷೆಗೆ ನೀವೇ ಸ್ಫೂರ್ತಿ ಅಣ್ಣ, ನಿಮ್ಮಂತ ತುಂಬಾ ವ್ಯಕ್ತಿಗಳು ನಮ್ಮ ದೇಶ ಸೇವೆಗೆ ಮುಂದೆ ಬರಬೇಕು , all the best ಅಣ್ಣ ಆಯ್ಕೆ ಆಗ್ಬೇಕು ನೀವು ಸಂದರ್ಶನದಲ್ಲಿ🙏
@onelifelessoninaday4661
@onelifelessoninaday4661 4 жыл бұрын
ಕನ್ನಡಿಗರಿಗೆ ನಿಮ್ಮಂಥವರೇ ನಿಜವಾದ ಸ್ಫೂರ್ತಿ 🙏
@user-pi2pz5st6s
@user-pi2pz5st6s 4 жыл бұрын
ಇವರಿಗೆ AIR 594 ರ್ಯಾಂಕ್ ಬಂದಿದೆ.. Congratulations brother...
@sammedkurakuri4077
@sammedkurakuri4077 4 жыл бұрын
Really sir my all doubts are clears. ಈಗ ನಿವು ನನಗೆ ಮರಭೂಮಿಯಲ್ಲಿ ಎಳನೀರು ಸಿಕ್ಕಂತಾಯೀತು ದಯವಿಟ್ಟು ನನ್ನನ್ನು ನಿಮ್ಮ ಶಿಷ್ಯನಾಗಿಸಿಕೊಳ್ಳಿ ಸರ್ ..
@ajitkey2021
@ajitkey2021 4 жыл бұрын
ನಿಮಗೇ ಕನ್ನಡ ಮೇಲೆ ಇದ್ದ ಅಭಿಮಾನಕ್ಕೆ ನಾನು ಚಿರಋಣಿ ಇರ್ತೀವಿ ಅಣ್ಣಾ
@usraveendra
@usraveendra 4 жыл бұрын
ಅದ್ಭುತ, ಅನನ್ಯ, ಅನುಕರಣೀಯ, ಅಭಿನಂದನಾರ್ಹ.......
@kntvkannada19
@kntvkannada19 4 жыл бұрын
ಶುಭವಾಗಲಿ ಸೋಮಣ್ಣ ಜೀ ನಿಮ್ಮ ವಾಹಿನಿ ಗೆ. 💐
@prashant8438
@prashant8438 4 жыл бұрын
ಅಭಿನಂದನೆಗಳು ಸರ್ ನಿಮಗೆ ಭಾರತಮಾತೆಯ ಸೇವೆಗೆ ನೀವು ಆಯ್ಕೆಯಾಗಿದ್ದಕ್ಕೆ
@Bin_dysp
@Bin_dysp 4 жыл бұрын
DK RAVI Sir nenapadru❤ Congrats and all the best for interview!!
@sugunamahesh5884
@sugunamahesh5884 4 жыл бұрын
I remembered him too!!
@mukambikaambika268
@mukambikaambika268 4 жыл бұрын
Nijawaglu dear nangu aware nenpadru , adbhuta pratibhe mareyadaga ,mattondu pratibhe kannamunde banda hagaitu
@km17199
@km17199 3 жыл бұрын
ನನ್ನ ಆಲೋಚನೆಗಳು, ಭಾವನೆಗಳು, ಉದ್ದೇಶ ಇದೇ ತರ ಜೈ ಹಿಂದ್🇮🇳🇮🇳
@kntvkannada19
@kntvkannada19 4 жыл бұрын
ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು, ಇತರರ ಮೇಲಿರುವ ನಿಮ್ಮ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು 💐
@vijayalaxmimuchandi6442
@vijayalaxmimuchandi6442 2 жыл бұрын
ಸರ್ ನಿಮ್ಮ ಕನ್ನಡ ಅಭಿಮಾನಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಇತರರಿಗೆ ಮಾದರಿಯಾಗಿದೆ ಅದರಲ್ಲಿ ಹಳ್ಳಿಗಳಲ್ಲಿ ಓದುವ ಪ್ರತಿಭೆಗಳಿಗೆ ದಾರಿದೀಪವಾಗಿರಿ. ಯು. ಪಿ. ಎಸ್. ಸಿ. ಸುಲಿದ ಬಾಳೆಹಣ್ಣಿನಂತೆ ಸುಲಭವಾಗಿ ಸಿಗುವಂತೆ ಆಗಲಿ. ಆ ದೇವರು ತಮಗೆ ದಯಪಾಲಿಸಲೆಂದು.. ಮುಂದಿನ ಐ. ಎ. ಎಸ್ ಅಧಿಕಾರಿಗಳು. 👏🙏🙏💐🙏🙏
@rajeshwarim5181
@rajeshwarim5181 4 жыл бұрын
ತುಂಬಾ ಹೃದಯದ ಅಭಿನಂದನೆಗಳು ನಿಮಗೆ💐💐💐💐
@madhurimadhu3821
@madhurimadhu3821 3 жыл бұрын
This is the best interview which I have seen till now about upsc karnataka 😍
@hanukhanapur1640
@hanukhanapur1640 4 жыл бұрын
Upsc ಎಕ್ಸಾಮ್ಗೆ ಕನ್ನಡ ಮೆಟರಿಯಲ್ ಸಿದ್ದಪಡಿಸಿ ಸರ್ ನೀವು ಮತ್ತು ನಿಮ್ಮತಂಡದಿಂದ
@ravissr493
@ravissr493 Жыл бұрын
ಅಣ್ಣಾ ಎಂತ ಮಾತ್ ಹೇಳಿದ್ರಿ ನಮ್ಮ ಭಾಷೆ ಬಗ್ಗೆ ನಿಮಗೆ ಇರುವ ಹೆಮ್ಮೆಗೆ ತುಂಬಾ ಧನ್ಯವಾದಗಳು👏👏🙏
@girijananjundesh9687
@girijananjundesh9687 Жыл бұрын
ತುಂಬಾ ಸಂತಸ, ಸ್ಪೂರ್ತಿ ಅಯ್ತು ಸರ್💐congrats sir 🙏
@poojaGR94
@poojaGR94 4 жыл бұрын
Sir nimma upsc sandarshanake best wishes 🙏🏽🙏🏽
@krishnakrishna7286
@krishnakrishna7286 4 жыл бұрын
ದಯವಿಟ್ಟು ಕನ್ನಡದಲ್ಲಿ ಕಾಮೆಂಟ್ ಬರೆಯಿರಿ ಎಲ್ರಿಗೂ ಓದಲು ಸಹಾಯವಾಗುತ್ತದೆ
@nagendranprasad4130
@nagendranprasad4130 4 жыл бұрын
My ♥ Congratulations Sir God bless you Sir All the best for your Interview the victroy is yours
@rashmid503
@rashmid503 4 жыл бұрын
Congratulations sir..sure you will get rank...all the very best.
@Target_UPSC_2025
@Target_UPSC_2025 3 жыл бұрын
ತುಂಬಾ ಧನ್ಯವಾದಗಳು ಸರ್, ಈ ಸಂದರ್ಶನ ನನಗೆ ತುಂಬಾ ಸ್ಫೂರ್ತಿದಾಯಕವಾಗಿದೆ.🙏👏👏👏👌👍
@sangubgorkar729
@sangubgorkar729 Жыл бұрын
ಹಾಯ್ ಸೀತಾಲಕ್ಷ್ಮಿ ❤
@kalmeshkotari9460
@kalmeshkotari9460 4 жыл бұрын
Kannadadalli baredu,668 rank bandiruva,Lakkappa Hanamannavar,2016 batch,please invite him
@ganeshmurkibhanvi
@ganeshmurkibhanvi 4 жыл бұрын
Sandarshanakke ayke adre i.a.s adange .agde idru you will be the king maker anna.
@sridharahk3092
@sridharahk3092 4 жыл бұрын
Your dedication is very good 👌 Buetiful thoughts sir. All the best for your personality test
@Nagu-ud1rw
@Nagu-ud1rw Жыл бұрын
😊ನಮ್ಮ ಹಗರಬೊಮ್ಮನಹಳ್ಳಿ ಅಲ್ಲಿ ಓದಿ UPSC clear ಮಾಡಿದಿರಾ 😮 you are really great sir 🎉 and congratulations 🎉😍 ನಮ್ಮ ಊರಿನ ಹೆಸರು ಹಾಗು ರಾಷ್ಟ್ರೋತ್ಥಾನ ಶಾಲೆಯ ಹೆಸರು ಎರಡಕ್ಕೂ,,,ಹೆಮ್ಮೆಯ ವಿಷಯ ಇದು 😊 ನಿಮಗೆ ನಮ್ಮ ಊರಿನ ಸಮಸ್ತ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು ಸರ್ 🎉😊🙏
@Pruthvirajdbodhankar1515
@Pruthvirajdbodhankar1515 4 жыл бұрын
ಸಂದರ್ಶನದಲ್ಲಿ ಉತ್ತಮ ಅಂಕ ಬರಲಿ ಎಂದು ಆಶಿಸುತ್ತೇನೆ ಸಹೋದರ.
@UmeshGuruRayaru
@UmeshGuruRayaru 4 жыл бұрын
All the Best for your Future Sir and News First doing very good interviews in recent days, Anchoring team also the best. Sommana Sir's anchoring makes every interview interesting to watch
@pushpavathi.rpushpa9135
@pushpavathi.rpushpa9135 3 жыл бұрын
ಧನ್ಯವಾದಗಳು ತಮ್ಮ ಕನ್ನಡ ಮಾತೆಗೆ ಹೆಮ್ಮೆ ವಿಷಯ
@PrabhudMisher
@PrabhudMisher 4 жыл бұрын
Deshabimana Andre idu💟all the best sir👍
@shobithads4965
@shobithads4965 Жыл бұрын
Wow no words to say really hatts off to you, darshan avru tiptur nalli odidira kannada da arsikereya hemmeya putra👌👌🙏
@kntvkannada19
@kntvkannada19 4 жыл бұрын
ಅಭಿನಂದನೆಗಳು ಸರ್
@amulikin8544
@amulikin8544 4 жыл бұрын
Sir hatsoff... Today I saw ur name in UPSC list, I m very happy that u got selected...
@devendrahalagi1906
@devendrahalagi1906 2 жыл бұрын
Sir. U r really great. We r proud ur work and very happy our mother language.
@balajim2345
@balajim2345 4 жыл бұрын
Super sir..u r inspiration to upcoming kannadigas🙏🙏🙏
@pavithracl9835
@pavithracl9835 4 жыл бұрын
ನಮ್ಮ ಕನ್ನಡ ಪ್ರತಿಭೆ ನಮ್ಮ ಹೆಮ್ಮೆ all the best ಸರ್...
@c08devaraj90
@c08devaraj90 4 жыл бұрын
Congratulations sir.. Lot of respect to Kannada language..
@shantharajug5272
@shantharajug5272 4 жыл бұрын
Congratulations Darshan 🥰. Finally you are in list. AIR 594
@ROCKY-eh2el
@ROCKY-eh2el 4 жыл бұрын
Kannada tumba chennagi matadtira....Definetly you will be selected in interview....All the best....first view first comment
@sonuthrish1976
@sonuthrish1976 4 жыл бұрын
Super sir🙏🇮🇳
@girijambasullia4794
@girijambasullia4794 4 жыл бұрын
Super
@wisdomkannada5721
@wisdomkannada5721 4 жыл бұрын
He is selected
@indianindian7473
@indianindian7473 4 жыл бұрын
594
@zabhizabhi545
@zabhizabhi545 3 жыл бұрын
Sir nandu upsc pre e Sala agutte kannada dalli mains baredu inter view kannada dalli kodabahuda dayavittu tilsi darshan sir
@zaveedakthar2004
@zaveedakthar2004 4 жыл бұрын
This is power of government school students 💪🤘
@viswanathsk7098
@viswanathsk7098 4 жыл бұрын
Sir inthaha episode madi.. inthaya vyakthigalanna sandharshana madi. Swalpa janakke spoorthi adhru sigutthe. Aa big boss contestant matthu avara family interviews ninda enu prayojana illa.
@sachiengs51
@sachiengs51 4 жыл бұрын
More to come this type interviews
@sharanagoudabandi2546
@sharanagoudabandi2546 4 жыл бұрын
ಜೈ ಕರ್ನಾಟಕ ಜೈ ಭುವನೇಶ್ವರಿ ಸರ್ ನೀವು ಕನ್ನಡದಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಉತ್ತೀರ್ಣರಾಗಿ ಕನ್ನಡದ ಕೀರ್ತಿಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಹಾರಿಸಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು
@aladammaaladamma3632
@aladammaaladamma3632 Жыл бұрын
ಯಲ್ಲಾ ಸ್ಟೆಪ್ ಕನ್ನಡದಲ್ಲಿ ಬರೆಯಬಹುದಾ
@nandinigangadarajvgl8829
@nandinigangadarajvgl8829 4 жыл бұрын
Sir Nandu arsikere TQ javagal all the best sir
@vasanthkumarts9145
@vasanthkumarts9145 4 жыл бұрын
1st News kannada😍 you guys are really doing a brilliant job....this is what media should do ...Please make more interviews relate to UPSC exams ...there are lakhs of kannadiga UPSC aspirants wants to know more about this exam
@kavithakrishna6124
@kavithakrishna6124 4 жыл бұрын
Hi
@vasanthkumarts9145
@vasanthkumarts9145 4 жыл бұрын
@@kavithakrishna6124 Hello
@divyahm4117
@divyahm4117 4 жыл бұрын
Congrats sir u r really great. Best of luck.
@Sanjay-fu4cl
@Sanjay-fu4cl 4 жыл бұрын
Thank you sir for your inspirational speach
@namratabhat1514
@namratabhat1514 4 жыл бұрын
Suppr brother congratulations 🎉🎉 Valle huddege hogi nimma Valle kanasu nanasagali
@deepajjayaramsurajj5222
@deepajjayaramsurajj5222 4 жыл бұрын
God Blessing You Darshan Sir And Somesh Sir
@dinesh0123
@dinesh0123 4 жыл бұрын
ಅಭಿನಂದನೆಗಳು ನಮಸ್ಕಾರ
@shanoormadar85
@shanoormadar85 2 жыл бұрын
ತುಂಬಾ ಸಂತೋಷ ಸರ್ ಯುಪಿಎಸ್ಸಿಯಲೀ ಕನ್ನಡದಲ್ಲಿ ಬರೆದು ನಮ್ಮಗೂ ಮತ್ತು ನಮ್ಮ ಕನ್ನಡಿಗರಿಗೆ ಪ್ರೊತ್ಸಾಹ ನೀಡಿದಿರಿ
@digitalkathasamaya9798
@digitalkathasamaya9798 4 жыл бұрын
Congrats sir all the best may god bless you
@makeyourliferoyal5565
@makeyourliferoyal5565 2 жыл бұрын
Nim maatu Keli tumba motivation aitu thanku sir congrats
@rahulchimane181
@rahulchimane181 4 жыл бұрын
ಅಭಿನಂದನೆಗಳು ಗುರುಗಳೇ
@ashwinihs4947
@ashwinihs4947 4 жыл бұрын
Thanku sir for ur inspiration speech
@veeruvardhan8083
@veeruvardhan8083 4 жыл бұрын
ಸರ್. ನಿಮ್ಮ ಮಾರ್ಗದರ್ಶನದ ಅವಶ್ಯಕತೆ ಇದೆ ಸರ್.. ನೀವು ನಮ್ಮ ಹಗರಿಬೊಮ್ಮನಹಳ್ಳಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಇರುವುದು ನಮ್ಮ ಹೆಮ್ಮೆ
@darshikasp5901
@darshikasp5901 4 жыл бұрын
🙏🙏🙏❤❤Congratulations 💐💐 brother Inspiron to All youth ❤❤ 🙏🙏🙏
@raghupathikj5575
@raghupathikj5575 4 жыл бұрын
We salute u sir congrats sir
@swethabelavadi2283
@swethabelavadi2283 Жыл бұрын
ನಿಮ್ಮ ಆತ್ಮವಿಶ್ವಾಸದ ಮಾತುಗಳು ಎಲ್ಲರಿಗೂ ಸ್ಫೂರ್ತಿದಾಯಕ್ಕ.
@basarajntalvar6900
@basarajntalvar6900 4 жыл бұрын
ಕರ್ನಾಟಕದ ಹೆಮ್ಮೆ ಪುತ್ರ ❤️❤️❤️
@somashekar-mc8sx
@somashekar-mc8sx 4 жыл бұрын
Congratulations sir God bless you
@kavilatha2182
@kavilatha2182 Жыл бұрын
ಕಂಗ್ರಾಟ್ಸ್ sir ನಿಮ್ಮ ಮಾರ್ಗದರ್ಶನ ತುಂಬಾ ಮುಖ್ ವಾಗಿದೆ. Sir
@zabhizabhi545
@zabhizabhi545 4 жыл бұрын
Hai sir nimma matu vakchaturya channagide interviewee select agidira best of luck ha devru nimge olledu Mali God bless you
@channeltoview1867
@channeltoview1867 4 жыл бұрын
All the best for your Interview
@lokeshny4386
@lokeshny4386 4 жыл бұрын
Now he seccured 592 rank in upsc .. congrats brother
@mnkeshavamnkeshava4372
@mnkeshavamnkeshava4372 4 жыл бұрын
Good luck for your interwiew Sir 🙏 Keshava
@sandeshdandiganahally5518
@sandeshdandiganahally5518 4 жыл бұрын
Bro , Do not celebrate your victory early 😊, there are lot of example who cleared mains and struggled to clear Interview. Anyways it would be a proud moment for karnataka if you come out as IAS, IPS , IFS etc . All the best brother🤘
@imthiyazkuvale331
@imthiyazkuvale331 4 жыл бұрын
He is already a winner by establishing a coaching which primarily focus on Kannada medium students
@imthiyazkuvale331
@imthiyazkuvale331 4 жыл бұрын
And he is my mentor in Kannada optional 😊
@anilnaik740
@anilnaik740 4 жыл бұрын
@@imthiyazkuvale331 bro pls contact number kodi
@ashanagaraj607
@ashanagaraj607 4 жыл бұрын
He knows that what he want to do ... Y you saying like this..if you have doubt on him which does not affect him..he has confident..he knew.
@imthiyazkuvale331
@imthiyazkuvale331 4 жыл бұрын
@@anilnaik740 6364000670
@lalitabagalakotilalitabaga6676
@lalitabagalakotilalitabaga6676 3 жыл бұрын
Tq for u r guidence sir
@poojakumar9858
@poojakumar9858 3 жыл бұрын
News first kannada ನಿಮ್ಮಗೇ ಧನ್ಯವಾದಗಳು, ದಶ೯ನ್ ಸರ್ ಅವರ ಜ್ಞಾನ ದಶ೯ನಾ ಸಂಸ್ಥೆಯ ವಿಳಾಸವನ್ನು ದಯವಿಟ್ಟು ತಿಳಿಸಿ.
@surendradesai1256
@surendradesai1256 4 жыл бұрын
Olleyadagali sir🙏🙏🙏
@csrajachalawadi8812
@csrajachalawadi8812 2 жыл бұрын
K. SHIVARAM Sir is a first Kannada IAS Officer in Karnataka
@swathihegde7475
@swathihegde7475 4 жыл бұрын
Great sir...nimalli ola udesha etkondidira so olade agothe devar oladmadli
@devarajurajdev398
@devarajurajdev398 4 жыл бұрын
Love you Anna Jai Jai Karnataka Jai kannada love you anna
@satishgouda7258
@satishgouda7258 Жыл бұрын
Sir really great esto jana horgade kelsakke hogtare adre nivu taynadige seve sallisoke vapas Bandiddiralla.
@ganeshdixit8718
@ganeshdixit8718 4 жыл бұрын
No channel is better than this channel
@vinodpatil2619
@vinodpatil2619 4 жыл бұрын
Thank you new's First
@radha9430
@radha9430 4 жыл бұрын
Congratulations sir...
@ranjitharanjitha6847
@ranjitharanjitha6847 4 жыл бұрын
All the best to ur interview sir
@abhishekgowda6771
@abhishekgowda6771 4 жыл бұрын
All the best for your interview sir
@hardikkush8502
@hardikkush8502 2 жыл бұрын
E video inda nange tumba help aithu thank you❤ so much sir
@SowmyaSowmya-qz7vv
@SowmyaSowmya-qz7vv 3 жыл бұрын
Wow super sir nihu...... Nim kannadabhimannakke hat's up.......sir
@sparsha2313
@sparsha2313 4 жыл бұрын
you are really great sir
@rajeshakc734
@rajeshakc734 4 жыл бұрын
Thank you sir
@drsanthoshkumar5804
@drsanthoshkumar5804 4 жыл бұрын
Congratulations darshan We are form kanakatte arsikere taluk all the best
@byrappak4533
@byrappak4533 2 жыл бұрын
ನನ್ನ 80ರ ದಶಕದಲ್ಲಿ ಕೆಎಎಸ್ & ಐಎಎಸ್ ಗೊತ್ತೇ ಇರಲಿಲ್ಲ ಸರ್. ತಾವು ಕನ್ನಡದಲ್ಲಿ ಐಎಎಸ್ ಮೇನ್ ತೇರ್ಗಡೆಯಾಗಿದಕ್ಕೆ ನನ್ನ ಅಭಿನಂದನೆಗಳು ಸರ್
@MM-ld6mv
@MM-ld6mv 4 жыл бұрын
Great sir🙏🏽🙏🏽🙏🏽
@anitha4805
@anitha4805 2 жыл бұрын
ನಿಮ್ಮ ಸಾಧನಗೆ ಅಭಿನಂದನೆಗಳು
@lokeshny4386
@lokeshny4386 4 жыл бұрын
All the best .we know you will clear interview...we wish you should become IAS only..... for your patience and determination 👏👏🙏..
@arunkumarkr1822
@arunkumarkr1822 4 жыл бұрын
All d best for your interview sir I am also IAS aspirant....We r come from Arsikere
@virupaxihiremath4333
@virupaxihiremath4333 2 жыл бұрын
ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು.
@harishyadavharishyadav7524
@harishyadavharishyadav7524 4 жыл бұрын
Congrats bro iam proud of kannadiga
@chandranaik3978
@chandranaik3978 2 жыл бұрын
ಸರ್ ನಿಮ್ಮ ಕನ್ನಡ ಅಭಿಮಾನಕ್ಕೆ ದನ್ಯವಾದಗಳು.
@cv2093
@cv2093 Жыл бұрын
Inspirational sir 🙏
@rakeshk4884
@rakeshk4884 3 жыл бұрын
ಒಳ್ಳೆಯದಾಗಲಿ ಅಣ್ಣಾ🙏🙏🙏
Looks realistic #tiktok
00:22
Анастасия Тарасова
Рет қаралды 106 МЛН
What it feels like cleaning up after a toddler.
00:40
Daniel LaBelle
Рет қаралды 79 МЛН
Пранк пошел не по плану…🥲
00:59
Саша Квашеная
Рет қаралды 6 МЛН
srushti Deshmukh Love story nagaarjun ke sath
2:18
Reality by Ashu
Рет қаралды 7 М.
UPSC Civil Services Success Story | Nandini K R From Karnataka | CSE 2016 | DD Chandana Archive
48:24
ದೂರದರ್ಶನ ಚಂದನ - Doordarshan Chandana
Рет қаралды 188 М.
Looks realistic #tiktok
00:22
Анастасия Тарасова
Рет қаралды 106 МЛН