ನಾನು ಉಪಯೋಗಿಸಿದ್ದೇನೆ 🙏🏻ರಿಸಲ್ಟ್ ಕೂಡಾ ಚೆನ್ನಾಗಿದೆ 🙏🏻ಎಲ್ಲರೂ ಕೂಡಾ ಉಪಯೋಗಿಸಬಹುದು..
@rameshs91147 күн бұрын
Thank you mam
@aryans86008 күн бұрын
Good hair oil nanu use madidhene.bereyavarigu helidhene.thx kalisikottidakke.
@yashwanth6822Ай бұрын
ಅಂಗಡಿ ಪೇಟೆ ವಲಯದಿಂದ ಹೊರಗೆ ಇದ್ರು ಗ್ರಾಹಕರು ಹುಡ್ಕೊಂಡು ಬಂದು ಖರೀದಿ ಮಾಡ್ತಿರೋದು ಗುಣಮಟ್ಟ ಹಾಗೂ ಅಸಲಿ ಉತ್ಪನ್ನಕ್ಕೆ ಸಾಕ್ಷಿ... Hair oil 💯💯👌👌. Value for money..
@rameshs9114Ай бұрын
Thankyou for you're compliement 😁
@rameshs9114Ай бұрын
Thankyou for you're compliment😁
@vithalguled877417 күн бұрын
AVS Hair oil is really nice and effective it deeply nourishes our scalp and reduces hair fall. When we apply this hair oil feels deep relaxing and the fragrance was just amazing the product packaging and delivery awesome!! Overall I love the product. Planning to use continue till my hair falls steady! Thank you Ramesh Sir for this Product 😊
@rameshs911417 күн бұрын
thankyou sir
@rameshs91148 күн бұрын
Neevu hair oil use maadi bereyavrigu hair oil na upayogavannu tilisikottidakke Anantha dhanyavadhagalu❤
@sandhyakr7894Ай бұрын
I tried hair oil, it’s good.
@rameshs9114Ай бұрын
@sandhyakr7894 thankyou😊
@santuwadekar411Ай бұрын
Nanu 2 months inda Ramesh sir products use madta edini... Products ellavu pure edave... Hair oil best ide Ella vayassanvaru use madabhudu 🙏💐💐
ನಮಸ್ತೆ sir🙏Ramesh Sir ಅವರ ತಯಾರಿಲ್ಲಿ ಆಗುತ್ತಿರೊ ಪ್ರತಿ ಒಂದು producets ಸಹ ತುಂಬ ಅಂದರೆ ತುಂಬ ಒಳ್ಳೆ ಗುಣ ಮಟ್ಟ ದಾಗಿದೆ.👌👍ನಾವು ಅವರಲ್ಲಿ ತಯಾರಾಗೋ ತುಂಬ ವಸ್ತುಗಳನ್ನು use ಮಾಡುತ್ತಿದ್ದೆವೆ. very good produced S, ಮತ್ತೆ A.V.S. hair ಅಂತು ತುಂಬ ಚೆನ್ನಾಗಿದೆ ನಾವು ಸುಮಾರು ಸಮಯದಿಂದ use ಮಾಡುತ್ತಿದ್ದೆವೆ its ander ful hair Oil ನನ್ಗೆ ತುಂಬ hair fall ಆಗುತ್ತಿತ್ತು ಆದರೆ ಈ hair oil use ಮಾಡಲಿಕ್ಕೆ Start ಮಾಡಿದಾಗಿ ನಿಂದ ಸ್ fas ಆಗತ್ತಿಲ್ಲ ತುಂಬ useful ಅದತಂಹ hair oil ಇದು Thank you So much Ramesh Sir🤝🙏ಇಷ್ಟು ಒಳ್ಳೆ 1 ಸ ತಯಾರಿಸಿ ನಮಗೆ ಮನೆ ಬಾಗಿಲಿಗೆ ತಲುಪಿ ಸುತ್ತಿರು ವುದಕ್ಕೆ... ನಿಮ್ಮ 15 ವರ್ಷ ದ ಪರಿಶ್ರಮ ಕ್ಕೆ hats of sir👍🙏🤝
@ananddb9610Ай бұрын
ಏನಪ್ಪಾ ಗುರುವೇ ಎಣ್ಣೆ ಬಗ್ಗೆ ಎಷ್ಟೆಲ್ಲ ಹೇಳಿದ್ದೀರ ಧನ್ಯವಾದಗಳು ಅದರ ಬೆಲೆ ಅದರ ಮಾಲಿಕರು ಕಾಮೆಂಟ್ ಗೆ ಉತ್ತರ ಕೊಡ್ತಾ ಇಲ್ಲ ನೀವು ಆದ್ರೂ ಉತ್ತರ ಹೇಳಿ ಈ ವಿಡಿಯೋ ನೋಡೋವರಿಗೆ ಉಪಯೋಗ ಆಗುತ್ತೆ ಅದು ಒಂದು ಹೇಳಿಬಿಡಿ ಇಲ್ಲ ಅಂದ್ರೆ ನೀವು ಆ ತೈಲ ಪ್ರಾಡಕ್ಟ್ ಮಾರ್ಕೆಟಿಂಗ್ ಕಡೆಯವರು ಅಂದುಕೊಳ್ಳುತೀವಿ
@MasthMusicMajaАй бұрын
Cod availble
@HastarboysАй бұрын
Sir natural hair dye kodi haagu bilikoodalige kappaagalu oil kodi
@rameshs9114Ай бұрын
Natural hair die navu maduvudilla thank you...
@KoushikammАй бұрын
Sir nimde hair fall hagide namge yalli 😊
@nagarajshetty3302Ай бұрын
Which price tell me sir please 👏👏👏👏
@umeshapilika9634Ай бұрын
Hair growth agutta...?
@shwetrАй бұрын
ಹೇರ್ ಆಯಿಲ್ ಚೆನ್ನಾಗಿದೆ ಭಟ್ರೇ ಆದರೆ ಅದನ್ನ ಬಳಸೋ ರೀತಿಯಂತೆ ಬಳಸಬೇಕು ಅಷ್ಟೇ. ಆಯಿಲ್ ಹಾಕಿ ಹೆಡ್ ಮಸಾಜ್ ಅಗತ್ಯ
@rameshs9114Ай бұрын
Thank you
@MasthMusicMajaАй бұрын
Price
@vijaya7639Ай бұрын
ಬೆಲೆ ಹೇಳಿ, ನಾವು ಹೇಗೆ ತರಿಸಿಕೊಳ್ಳುವುದು ಹೇಳಿ ದಯವಿಟ್ಟು
@suhaskumarshet5879Ай бұрын
ಮನೆಯಲ್ಲಿ ಮಾಡ ಬಹುದು
@rameshs9114Ай бұрын
@@suhaskumarshet5879 thumba oledhu adakke bekada vastugalannu bekidree heli kaluhisikodtnii
@veenahadimani3387Ай бұрын
Sir oil na yav tara use madbku night hair oil hacchi bellige shampu haki wash madbeka henge tilisi sir
@rameshs9114Ай бұрын
Daily night hair oil apply madi next day mild shampoo inda hair wash madi ...thank you
@darkasdarkas9323Ай бұрын
@@rameshs9114 rate yeshtu sir..???
@rameshs9114Ай бұрын
@darkasdarkas9323 1200 1litr
@rameshs9114Ай бұрын
@darkasdarkas9323 100ml 120
@veenahadimani3387Ай бұрын
@rameshs9114 tq sir
@nalina.kАй бұрын
4:22
@SwadeshiVanasiriHerbsАй бұрын
Bele ಎಷ್ಟು
@ananddb9610Ай бұрын
ಅದು ಮಾತ್ರ ಕೇಳಿಬೇಡಿ ನಿಮಗೆ ಬೇಕಿದ್ದರೆ ಫೋನ್ ಮಾಡಿ ಕೇಳಿ ಅವರು ಯಾಕೆ ಹೇಳೋಲ್ಲ ಅಂದ್ರೆ ಫೋನ್ ಮಾಡಲಿ ಆಗ ನಮಗೆ ಕಾನ್ವಿನಿಯಂಸ್ ಮಾಡುತರೇ ಅದರ ಬೆಲೆ ಮೊದಲೇ ಹೇಳಿಬಿಟ್ಟರೆ ಅವರ ಸಹವಾಸಕ್ಕೆ ಹೋಗಲ್ಲ ನೀವು ಅದಕ್ಕೆ ಕಾಮೆಂಟ್ ನಲ್ಲಿ ಎಲ್ಲ ಪ್ರಶ್ನೆಗೆ ರಮೇಶ್ ಅನುವವರು ಎಲ್ಲದಕ್ಕೂ ಉತ್ತರ ಕೊಟ್ಟು ಬೆಲೆ ಏಷ್ಟು ಅನ್ನು ಪ್ರಶ್ನೆ ಯಾರಿಗೂ ಉತ್ತರ ಕೊಟ್ಟಿಲ್ಲ ಮತ್ತೆ ಗದ್ದೆ ಚಾನಲ್ ನಾವರು ಅಷ್ಟೇ ಬೇಕೆಂತಲೇ ಅವರನ್ನು ಅದರ ಬೆಲೆ ಕೇಳಲಿಲ್ಲ ಯಾಕೆಂದರೆ ಬೇರೆ ಪ್ರಾಡಕ್ಟ್ ಡು ಸುಮಾರು ಕಡೆ ಕೇಳ್ತಾರೆ ಇಲ್ಲಿ ಯಾಕೆ ಕೇಳಲಿಲ್ಲ ಅದೇ ನಿಗೂಡ ಯೋಚಿಸಿ ಇದರ ಮೂಲ ಯಾಕೆ ಅಂತ ಗೊತ್ತಾಯ್ತ
@kamalashekar7030Ай бұрын
What is the cost Sir
@funnyvideos3693Ай бұрын
Cost yestu
@UshaIyer-d7mАй бұрын
Pp
@girishb5913Ай бұрын
Avara tale li hair ella bere avarge hair hege varutthe🤔
@veenahadimani3387Ай бұрын
Rate heli sir
@pallavigr6147Ай бұрын
Oil cost?
@mukthaprakash7378Ай бұрын
Price please
@RamKumar-ih4hpАй бұрын
Oil balsuvudhu hege
@nithinks5104Ай бұрын
Sir avrgene kudlu ila😅
@ananddb9610Ай бұрын
ಇವರು ಎಲ್ಲ ಪ್ರಶ್ನೆಗೆ ಉತ್ತರ ಕೊಟ್ಟಿದಾರೆ ಆದ್ರೆ ಆದರೆ ಬೆಲೆ ಗೆ ಉತ್ತರ ಇಲ್ಲ ಇಲ್ಲೇ ತಿಳಿದುಕೊಳ್ಳಿ ಇದರ ಬೆಲೆ ತುಂಬಾ ಜಾಸ್ತಿ ಇದೆ ಅಂತ ಮತ್ತೆ ಇವರು ಹೇಳ್ತಾರೆ ತುಂಬಾ ವೆಸ್ಟ್ ಬೆಂಗಾಲ್ ಮತ್ತು ದೆಹಲಿ ಗೆ ಎಣ್ಣೆ ನಾ ಕಳುಹಿಸುತ್ತಾರೆ ಅಂತ ಕರ್ನಾಟಕ ಡಲ್ಲಿ ಮೊದಲೇ ಇವರ ಎಣ್ಣೆ ಪ್ರಾಡಕ್ಟ್ ಬಗ್ಗೆ ಗೊತ್ತಿಲ್ಲ ಅಲ್ಲಿ ಯಾರು ತಗೋತಾರೋ ನಿಜವಾಗ್ಲೂ ಮೇಲಿನ ಪ್ರಶ್ನೆ ಗೆ ಉತ್ತರ ಸಿಕ್ಕರೆ ಕ್ಲಾರಿಟಿ ಸಿಗುತ್ತೆ
@rameshs91145 күн бұрын
Sir namaste niv thumba olle preshne kelidri kushi aithu nimma mobile number kotree prathi Hora deshakke kaluhisuvaga matte namma deshadha bere rajyakke kaluhisida courier slip nimge send madtini aga nav kalustiva elvoo anta nimge gothagute
@ananddb96105 күн бұрын
@rameshs9114 ಸರ್ ನಾನು ನಿಮ್ಮ ಪ್ರಾಡಕ್ಟ್ ನಾ ಕೀಳಾಗಿ ನೋಡ್ತಾ ಇಲ್ಲ ಅತವಾ ಚೆನ್ನಾಗಿ ಇಲ್ಲ ಅಂತ ಹೇಳ್ತಾ ನಾನು ಸುಮಾರು ವಿಡಿಯೋ ನೋಡ್ತೀನಿ ಎಲ್ಲರೂ ಎಲ್ಲ ಹೇಳ್ತಾರೆ ಕೊನೆಗೆ ಅದರ ಬೆಲೆ ಹೇಳೋಲ್ಲ ಮೊದಲೇ ಬೆಲೆ ಹೇಳಿಬಿಟ್ಟರೆ ನಮಗೆ ಇಸ್ಟ ಇದ್ದರೆ ನಿಮಗೆ call ಮಾಡ್ತೀವಿ ಇಲ್ಲ ಅಂದರೆ ಸುಮ್ಮನೆ ನಿಮಗೆ ತೊಂದರೆ ಕೊಡೋದು ಅದೆಲ್ಲ ಸರಿ ಇರೋಲ್ಲ ಆ ರೀತಿಯಲ್ಲಿ ನಾನು ಹೇಳಿದ್ದು ಅಲ್ವಾ ನಿಮಗೆ ಸಿಟ್ಟು ಬಂದಿದ್ದ ರೆ ಕ್ಷಮಿಸಿ ನನ್ನ ಉದ್ದೇಶ ಅಷ್ಟೇ ನಾನು ಅದರ ಬೆಲೆ ತೇಳಿದುಕೊಳ್ಳೋಕೆ ಫುಲ್ ವಿಡಿಯೋ ನೀಡಿದೆ ಆದರೆ ನೀವು ಹೇಳಲಿಲ್ಲ ಆ ಸಿಟ್ಟಿನಲ್ಲಿ ಹಾಕಿದ ಕಾಮೆಂಟ್ ಅದು ನಿಮಗೆ ಬೇಸರ ಇದ್ದರೆ ಆ ಕಾಮೆಂಟ್ ಡಿಲೀಟ್ ಮಾಡ್ತೀನಿ