ಆ ಸಣ್ಣ ಮಗುವಿನಲ್ಲಿ ಇರುವ ಪ್ರತಿಭೆ ನಿಜಕ್ಕೂ ಅದ್ಬುತ.ಹೊಟ್ಟೆಪಾಡಿಗಾಗಿ ಮಾಡುವ ಈ ಸಾಹಸ ನೋಡುವಾಗ ತುಂಬಾ ನೋವಾಗುತ್ತಿದೆ.ಸರ್ ನೀವು ಅವರಿಗೆ ನೀಡಿದ ಸಹಕಾರ,ಪ್ರೋತ್ಸಾಹ, ಉಡುಗೊರೆ ಎಲ್ಲವೂ ಅಭಿನಂದನಾರ್ಹ.ಸರಕಾರ ಇವರ ಶಿಕ್ಷಣ,ವಸತಿ,ಬದುಕಿನ ಬಗ್ಗೆ ಗಮನ ಹರಿಸಲಿ.
@Annapoornima555Anu5510 күн бұрын
ಮಕ್ಕಳು ತುಂಬಾ ಮುದ್ದು ♥️🥰🥰🥰🥰🥰🥰🥰🥰♥️♥️♥️♥️♥️
@yathkumar934811 күн бұрын
God bless you 🙏 daughter ❤
@swarnalatharai417311 күн бұрын
Great job brother ❤ Hat's off to that brave girl🙏❤🫡
@niranjannk78610 күн бұрын
good devrra makkalu goid sr good
@venkatramanasullia45799 күн бұрын
👌👌💐💐🙏
@murugeshtravels828915 сағат бұрын
💯💕👍👌🙏🙏🙏🙏🙏🙏🙏
@sulatha497111 күн бұрын
God bless you
@ashasuresh474711 күн бұрын
u are great sir 🙏🏻🙏🏻🙏🏻🙌🏻🙌🏻
@Abbas-c1x10 күн бұрын
God bless you hemanth
@KrishanajiJoshi6 күн бұрын
ಸರ್ ನೀವು ಅವರಿಗೆ ಬಟ್ಟೆ ಕೊಡಿಸಿದ್ರಿ ಅದಕ್ಕೆ ನನ್ನದೊಂದು thanks ನಿಮಗೆ. ಆದರೆ ಅವರಿಗೆ ಸ್ವಲ್ಪ ಧನಸಹಾಯವನ್ನು ಮಾಡಬೇಕಾಗಿತ್ತು, ಏಕೆಂದರೆ ಅವರು ಅಷ್ಟು ದೂರದಿಂದ ಇಲ್ಲಿಯವರೆಗೆ ಹೊಟ್ಟೆಪಾಡಿಗಾಗಿ ಬಂದಿದ್ದಾರೆ. ಅವರಿಗೆ ಸರ್ಕಾರದ ವತಿಯಿಂದ ತಿಂಗಳಿಗೆ ಇಂತಿಷ್ಟು ದುಡ್ಡು ಬರೋ ಹಾಗೆ ಮಾಡಿದರೆ ಚೆನ್ನಾಗಿರುತ್ತೆ, ಅಲ್ವಾ ಸಾರ್
ನಾವಾದರೆ ಕೆಳಗೆ ಬೀಳೋದು ಗ್ಯಾರಂಟಿ ನನಗೂ ಚಿಕ್ಕವಳಿಂದಲೂ ಈ ರೀತಿ ಆಗಬೇಕು ಅಂತ ಆಸೆ ಇತ್ತು ❤️🙏
@PuttaPutta-h2y10 күн бұрын
🙏💐
@ShivaHarani9 күн бұрын
ದಯವಿಟ್ಟು ಎಲ್ಲರೂ ಇಂಥವರಿಗೆ ಸಹಾಯ ಮಾಡಿ.. ಪಬ್ಬು ಬಾರೋ ಫೈವ್ ಸ್ಟಾರ್ ಹೋಟೆಲ್.. ಅಲ್ಲಿ ಇಲ್ಲಿ ಅಮೌಂಟ್ ವೆಸ್ಟ್ ಮಾಡುತ್ತೇವೆ.. 🙏🙏🙏 ನಿಮ್ಮ ಒಂದು ಸಹಾಯ್ ಇವರ ಜೀವನಕ್ಕೆ ಅನುಕೂಲವಾಗುತ್ತದೆ ಅಷ್ಟೇ... ಎಲ್ಲರೂ ಸಹಾಯ ಮಾಡಿ
@Shruthi1-bt6qj11 күн бұрын
Devaru oledu madali nimge matthu a maguvige ,kutumbakke❤❤❤
@vasanthineklaje834311 күн бұрын
Devaru a maguvige olledu madali🙏
@vishakashetty211911 күн бұрын
🙏🙏👌👌👌
@raviraj646310 күн бұрын
Sir taavu madida kelasa bere Suddhi Madhyamagaligu adarshaprayavaagali .
@Shekarjavali11 күн бұрын
Nimage devar olledu madali
@jayanthik914510 күн бұрын
Bahala denjar Alva ?
@hareeshm95311 күн бұрын
Sampath sir nimige devaru olledu madli nimma keerthi vishwakke haradali
@Ammuammu-m6l11 күн бұрын
Ayyo devre.nam makkalu park.alli adoke hogtare.mobile nodkond enjoy madtare.papa a magu yesht kashta padta ide
@Pooja-h8d7e11 күн бұрын
Devar oledu madali
@jayasullia876911 күн бұрын
ಮಾತು ಮೂಖವಾಗಿದೆ😢
@jasminu81884 күн бұрын
God bless you putta
@KIshwaraKumar11 күн бұрын
ಸರ್ ನೀವು ಅವರ ಮೇಲೆ ತೋರಿದ ಪ್ರೀತಿಗೆ ಧನ್ಯವಾದಗಳು ಜೊತೆಗೆ ಇನ್ನಷ್ಟು ಬಡವರಿಗೆ ಸಹಾಯ ಮಾಡುವ ಶಕ್ತಿ ಆ ದೈವ ದೇವರು ನಿಮಗೆ ನೀಡಲಿ ಜಯಂತ್ ಸರ್