ಅಮ್ಮ ಈ ನಿನ್ನ ಭಕ್ತೆ ನಿನ್ನ ಮುಂದೆ ಸೇರಾಗೊಡ್ಡಿ ಬೆಡ್ತಿದಿನಿ ಅವ್ವ ನನ್ನ ಕಷ್ಟ ಎಲ್ಲ ದೂರ ಮಾಡಿ ಮತ್ತೆ ನನ್ನ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಎಲ್ಲವನ್ನು ನೀಡಿ ನನ್ನ ಬಾಳನ್ನು ಬೆಳಗು ಅಮ್ಮ.. ಜೀವನದಲ್ಲಿ ಬರೀ ದುಃಖ ನೋವು ಅವಮಾನ ಇದೆ ಆಗಿದೆ ಅಮ್ಮ ದಯವಿಟ್ಟು ಈ ಎಲ್ಲ ನೋವಿನಿಂದ ಹೊರ ತಂದು ನನ್ನನ್ನು ಕಾಪಾಡು ತಾಯಿ 🙏🙏💐💐💐😭
@amulyakambar2859 Жыл бұрын
Same for you dear
@rudrugowdhadesai86173 жыл бұрын
🙏Sit thank you so much rii..kotti vandhanigallu❤️❤️
@shravanicreation18853 жыл бұрын
ನಮ್ಮ ಪ್ರಯತ್ನ ನಿಮಗೆ ಇಷ್ಟವಾದರೆ ನಮ್ಮ channel ಅನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಇದೇ ರೀತಿ ನಿಮ್ಮ ಪ್ರೋತ್ಸಾಹ, ಬೆಂಬಲವನ್ನು ನೀಡಿ ನಿಮ್ಮ ಯಾವುದೇ ಅನಿಸಿಕೆ, ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ... 🙏🙏🙏🙏🙏🙏🙏🙏🙏🙏