Nivu prathiyondu receipe nu kooda arta hago Tara estu swacha agi kannadadalli helikodtira. Nanu nimna receipe na sakastu try madidini. Nanu aduge maneli enadru tindi oota snacks ready madbeku Andre first nodode nimma channel na. Nivu , nivu helo vidhana Ella nanage thumba ista. Heege bere ritiya aduge galannu helikodi. Kalibeku annorige tumba use agutte. Nimge devaru olleyadu madali .
@ಹಸಿದಹೊಟ್ಟೆ959 сағат бұрын
ಊಟ ಮಾಡಿ ಬಹಳ ದಿನವಾಗಿದೆ, ಹಸಿವು ತಡೆಯಲಾಗುತ್ತಿಲ್ಲ, ದಯವಿಟ್ಟು ಯಾರಾದರೂ ಕೆಲಸ ಕೊಡಿ, ನನಗೆ ದಿನನಿತ್ಯದ ಹಣ ಬೇಕು, ಏಕೆಂದರೆ ನಾನು ಮತ್ತು ನನ್ನ ಕುಟುಂಬವು ಬಹಳ ದಿನಗಳಿಂದ ಉಪವಾಸ ಮಾಡುತ್ತಿದ್ದೇವೆ, ಯಾವುದೇ ಕೆಲಸವಿರಲಿ, ಎಷ್ಟೇ ಕಷ್ಟವಾದರೂ ಮಾಡುತ್ತೇನೆ, ಕೆಲಸವಿದ್ದರೆ ದಯವಿಟ್ಟು ತಿಳಿಸಿ.
@Hrudaya-ct2nv11 сағат бұрын
Chikdi ಕಾಯಿ ನ yvdu mam idu ಇದಕ್ಕೆ ಇನ್ನು onde name ಇದ್ರೇ heli