ತರಬೇತಿ ಮುಗಿಸಿ ಕ್ರಾಲ್ ನಿಂದ ಹೊರಗಡೆ ಬಂದ ಬಬ್ರುವಾಹನ | Dubare elephant camp | Coorg elephant camp

  Рет қаралды 591,957

Kathahandara - ಕಥಾಹಂದರ

Kathahandara - ಕಥಾಹಂದರ

Күн бұрын

Пікірлер: 515
@Arjuna1960
@Arjuna1960 2 ай бұрын
ಮಗುವಿನಂತೆ ಕಾಣುತ್ತಿದ್ದಾನೆ, ಹೊಸ ಜೀವನಕ್ಕೆ ಶುಭ ಕೋರೋಣ. ಹಾಗೇ ಈ ಆನೆಯ ಪ್ರತಿಯೊಂದು ಅಪ್ ಡೇಟ್ ಕೊಟ್ಟ ತಮ್ಮ ಚಾನಲ್ ಗೂ ಧನ್ಯವಾದಗಳು.
@Kathahandara
@Kathahandara 2 ай бұрын
ಧನ್ಯವಾದಗಳು ಸರ್
@rajithhg2751
@rajithhg2751 2 ай бұрын
ಅಭಿಮನ್ಯು ನಾ ಉತ್ತರಾಧಿಕಾರಿ... Capturing ಗೆ ಹೇಳಿ ಮಾಡಿಸದ ಹಾಗೆ ಇದೆ... ಧೈರ್ಯವಂತ
@omprakashmurugesh8165
@omprakashmurugesh8165 2 ай бұрын
Illa bro bcoz kadinalli iruvaga yalla aanegalu dyrya inda ne fight madodu but croll alli akidmele and also training mugdmele hege react madthavo gottilla
@praveengowda562
@praveengowda562 2 ай бұрын
Capture maduvaga hakiro injection plus croll Alli sikkhito treatment endha dhairya mugidhu hogiruthe.. EGA Adhu just saakane Ashte
@chetansinghbabusingnavar31
@chetansinghbabusingnavar31 2 ай бұрын
ಅಣ್ಣೋ ಆನೆ ಮುಖ ಸಿಕ್ಕಾಪಟ್ಟೆ ದೊಡ್ಡದು ಇದೆ.... ಮಾವುತ ಸಹೋದರರು ಸ್ವಲ್ಪ ಜಾಗ್ರತೆ 🙏🙏🙏🙏
@ChethanNayaka.M
@ChethanNayaka.M 2 ай бұрын
ಆಹಾ... ಎಂತಹ ಮುಖಲಕ್ಷಣ... 🙏 ದೇವರೇ ಗಣಪತಿ ಕಾಪಾಡಪ್ಪ. ಈ ಆನೆ ನಾ
@arundhathikalkur5821
@arundhathikalkur5821 2 ай бұрын
ಸೇಮ್ ಗಣಪತಿ ದೇವರು ಇದ್ದ ಹಾಗಿದಾನೆ
@KARMADYAKSHA
@KARMADYAKSHA Ай бұрын
❤❤#aja_mahanidhi
@KiranrajArathiPale-uw1do
@KiranrajArathiPale-uw1do 2 ай бұрын
ಸ್ವಲ್ಪ ಸಣ್ಣ ಆಗಿದ್ದಾನೆ ಹಾಗೇ ದಂತ ಸ್ವಲ್ಪ ಉದ್ದ ಆಗಿದೆ ಅಂತ ಅನಿಸುತ್ತೆ ❤ ಬಬ್ರುವಾಹನ ಮುಂದೆ ಅಭಿಮನ್ಯುವಿನ ಹಾಗೆ ಆಗ್ಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ ❤❤
@ಬ್ಯಾಡಗಿಮೆಣಸಿನಕಾಯಿ
@ಬ್ಯಾಡಗಿಮೆಣಸಿನಕಾಯಿ 2 ай бұрын
ದಂತನ ಸಲ್ಪ್ ಕಟ್ಟು ಮಾಡ್ತಾರೆ ಯಾಕೆಂದ್ರೆ ಬೇರೆ ಆನೆಗೆ ಅಥವಾ ಮನುಷ್ಯನಿಗೆ ತಿವಿದು ಗಾಯ ಆಗಬಾರದು ಅಂತ.. ಕ್ರಾಲ್ ಒಂತರ ಜೈಲಲ್ಲಿ ಇದ್ದ ಹಾಗೆ. ಜೈಲಲ್ಲಿ ಎಲ್ಲರು ಸಣ್ಣ ಆಗ್ತಾರೆ
@LGCHANNABASU
@LGCHANNABASU 2 ай бұрын
ಈ ಸಮಯಕ್ಕೋಸ್ಕರ ನಾನು 3-4 ತಿಂಗಳುಗಳಿಂದ ಕಾಯುತ್ತಿದ್ದೆ❤❤❤
@PremKumar-tw5fz
@PremKumar-tw5fz 19 күн бұрын
Bere kelsa illva
@naveenkumar-ys1hp
@naveenkumar-ys1hp 2 ай бұрын
ಯಾರು ತಿಳಿಯರು ನಿನ್ನ ಭುಜಬಲಾದ ಪರಾಕ್ರಮ 👌🏻❤ ಬಬ್ರುವಾಹನ ❤👍🏻
@KARMADYAKSHA
@KARMADYAKSHA Ай бұрын
❤❤#aja_mahanidhi
@dilipkumar.sdilipgaja7775
@dilipkumar.sdilipgaja7775 Ай бұрын
Nice
@saneravi
@saneravi 2 ай бұрын
ಸುಪ್ರಿತಾ ಮೆಡಂ ತುಂಬಾ ತುಂಬಾ ಧನ್ಯವಾದಗಳು. ಮೂರು ತಿಂಗಳಿಂದ ಬಬ್ರುವಾಹನನ ನೋಡಲು ಕಾತರನಾಗಿದ್ದೆ. ಕಥಾಹಂದರ ಟೀಂಗೆ ಧನ್ಯವಾದಗಳು. 🎉❤ ಜೈ ಲವ್ ಯೂ ಬಬ್ರುವಾಹನ. ಸೂಪರ್ ವೀಡಿಯೋ ಮೆಡಂ
@hemanthkumark.s.4827
@hemanthkumark.s.4827 2 ай бұрын
ನಮ್ಮ ಅರ್ಜುನನಿಗೆ ಯಾರು ಸಾಟಿಯಲ್ಲ❤😢 ಅರ್ಜುನನ ನೆನಪು ಸದಾ ನಮ್ಮ ಮನದಲ್ಲಿ💔😔
@naveenkumar-ys1hp
@naveenkumar-ys1hp 2 ай бұрын
ಮುದ್ದು ಗಣಪ ಎಷ್ಟು ಲಕ್ಷಣ ಇದ್ಯಾ ಗೊತ್ತ ಯಾರ್ ದೃಷ್ಟಿನು ನಿಂಗೆ ಹಾಗಬಾರದು ಇತಿಹಾಸ ಶೃಷ್ಟಿ ಮಾಡ್ತ್ಯ ಕಣೋ ನಿಂಗೆ ಒಳ್ಳೆ ಪ್ರೀತಿ ಮಾಡೋ ಮಾವುತ ಸಿಗಲಿ ಮುಂದೆ ದೇವಿ ಚಾಮುಂಡೇಶ್ವರಿ ತಾಯಿ ನಿನ್ನ ಮೇಲೆ ವಿಜೃಂಭಣೆ ಇಂದ ದಸರಾ ನೋಡೊ ಆಸೆ ಏನೋ ನಿನ್ನ ನಡಿಗೆ ಗಣಪ ನ ರೀತಿ ಇದ್ಯಾ ❤❤❤❤❤❤❤❤❤❤❤❤❤❤ ಒಂದು ವರ್ಷ ಕೂಡ ನಾನು ನನ್ನ ಕುಟುಂಬ ದವರು ದಸರಾ ದೈಹಿಕ ವಾಗಿ ನೋಡಿಲ್ಲ ನೀನು ಬಾ ಪ್ರತಿ ವರ್ಷ ನಿನ್ನ ನೋಡಲಿಕ್ಕೆ ಬರ್ತೀನಿ 🙏🏻♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️👌🏻👌🏻👌🏻👌🏻♥️
@sathishyadav9533
@sathishyadav9533 5 күн бұрын
Kadalli aanegalu eerodu beda yella gombe horakke dasarakke karkondu bandu hinge himse kodi thu nim janmakke 😂😂😂😂😢
@ivanpintoivanpinto6376
@ivanpintoivanpinto6376 2 ай бұрын
ಇವತ್ತು ನನ್ನ ಬರ್ತ್ಡೇ. ಆದರೆ ಕರಡಿ (ಬಬ್ರುವಾಹನ )ಆನೆಯ ಬಿಡುಗಡೆ ನನಗೆ ಸಿಕ್ಕಿದ ಬರ್ತ್ಡೇ ಗಿಫ್ಟ್ ಎಂದು ಭಾವಿಸುತ್ತೇನೆ. ನಿಮ್ಮ ಸಾಹಸ ಮೆಚ್ಚಬೇಕು ಮೇಡಂ. ಎಲ್ಲರಿಗೂ ಶುಭವಾಗಲಿ ❤️❤️❤️❤️🙏🙏🙏🙏🌹🌹🌹🌹
@thippeshakumar6078
@thippeshakumar6078 2 ай бұрын
Hbd🎂🎂 bro
@NimmaPavan1432
@NimmaPavan1432 2 ай бұрын
HBD 🎂 Bro ♥️✨
@Ambarimysore
@Ambarimysore 2 ай бұрын
Happy birthday
@Ambarimysore
@Ambarimysore 2 ай бұрын
Rajan bagge tilsi
@ivanpintoivanpinto6376
@ivanpintoivanpinto6376 2 ай бұрын
​@@thippeshakumar6078ಥ್ಯಾಂಕ್ಸ್ ಸರ್
@NaguNagarjun-ts1lv
@NaguNagarjun-ts1lv 18 күн бұрын
ಅರ್ಜುನನ ಆಶೀರ್ವಾದ ಸದಾ ನಿನ್ನ ಮೇಲಿರಲಿ ಬಬ್ರುವಾಹನ ❤😊💛❤️😘🙏
@manjesha2336
@manjesha2336 2 ай бұрын
ಇ ಆನೆ ನೋಡಿ ಪ್ಯಾನ್ ಆಗಿದ್ರೆ ಲೈಕ್ ಒತ್ತಿ
@dilipkumar.sdilipgaja7775
@dilipkumar.sdilipgaja7775 Ай бұрын
Ok
@JAIHANUMAANKANNADAVLOGS
@JAIHANUMAANKANNADAVLOGS 2 ай бұрын
ಇಂಥ ಸ್ಟ್ರಾಂಗ್ ಕರಡಿ ನ.... ಹಿಡಿದ ನಮ್ ಅಭಿಮನ್ಯು ಸೂಪರ್ ಗ್ರೇಟ್ 🥰🥰🥰🥰🥰
@VinodKumar-ry1zm
@VinodKumar-ry1zm 2 ай бұрын
You should give credit to Prasantha as well.. Not only Abhimanyu
@dilipkumar.sdilipgaja7775
@dilipkumar.sdilipgaja7775 Ай бұрын
​ok@@VinodKumar-ry1zm
@karun8221
@karun8221 17 күн бұрын
Yes gajendra...also...​@@VinodKumar-ry1zm
@krishnanunnimadhav
@krishnanunnimadhav Ай бұрын
ಬಬ್ರುವಾಹನ ಆನೆಯನ್ನು ನಮ್ಮ ಅರ್ಜುನ ಆನೆಯ ವಿನು ಅಣ್ಣ ಸಹೋದರರಿಗೆ ನೀಡಿದರೆ ಅವರು ಅರ್ಜುನನಷ್ಟೇ ಚೆನ್ನಾಗಿ ನೋಡಿಕೊಳ್ಳಬಹದು ❤️❤️❤️🙏🙏🙏ಮುಂದೊಂದು ದಿನ ಅರ್ಜುನ ನಂತೆ ಆಗುತಾನೆ 🥰🥰🥰
@manjesha2336
@manjesha2336 2 ай бұрын
ಏನು ಗುರು ಇದು ಆನೆ ಯಪ್ಪ ಮುಖ ತುಂಬಾ ಅಗಲ ಇದೆ..ಶಕ್ತಿಶಾಲಿ ಆನೆ ಇದು❤❤❤ ತೂಕ ಎಷ್ಟಿರಬಹುದು
@rajithhg2751
@rajithhg2751 2 ай бұрын
E video goskara wait madutha ide.. thanks madam
@AnandAnandb-ct1jl
@AnandAnandb-ct1jl 2 ай бұрын
ಸೂಪರ್ ಮುದ್ದು ,ಬಬ್ರುವಾಹನ 🎉 ಅವನ ಬೆನ್ನು ನೋಡಿ ಅಂಬಾರಿ ಹೋರೋಕೆ ಸೂಕ್ತ ಇದಾನೆ ❤❤
@Chaitra016
@Chaitra016 2 ай бұрын
Babruvahana Elephant looks cute and healthy.. May god bless Babruvahana Elephant with good health always... Thanks for video madam.. 🙏
@ManjulaR-nx6de
@ManjulaR-nx6de 2 ай бұрын
ನಾನಂತೂ ಕಾಯುತ್ತಿದ್ದೆ ಅವನಿಗೆ😅ತುಂಬಾ ಸೈಲೆಂಟ್ ಆಗಿ ಕಾಣುತ್ತಿದ್ದಾನೆ ಮೊದಲು ಇದ್ದಿದ್ದಕಿಂತ❤
@vinayhindustani
@vinayhindustani 2 ай бұрын
🔥ಭವಿಷ್ಯದಲ್ಲಿ ಅಭಿಮನ್ಯುವಿನಂತೆ ಹೊಳ್ಳೆ ಕುಮ್ಕಿ ಆನೆಯಾಗಲಿ 🐘❤️👑
@charankb7160
@charankb7160 2 ай бұрын
ಅರ್ಜುನ ತರ ಬೇಡ್ವಾ
@dilipkumar.sdilipgaja7775
@dilipkumar.sdilipgaja7775 Ай бұрын
​Missing Him @@charankb7160
@darshannayak5987
@darshannayak5987 9 күн бұрын
Vinayhindustani ooo nivu instgram alli nan ge gottu nivu 😊
@sandeep5956
@sandeep5956 2 ай бұрын
Nim risk great mam, nice to see babruvahana(karadi).
@ravikirthipoojary24
@ravikirthipoojary24 2 ай бұрын
Style ಮಾತ್ರ ನಮ್ಮ ಅರ್ಜುನನದೇ ❤
@dilipkumar.sdilipgaja7775
@dilipkumar.sdilipgaja7775 Ай бұрын
Missing Him
@DDCkm
@DDCkm 2 ай бұрын
ತುಂಬು ಹೃದಯದ ಧನ್ಯವಾದಗಳು, ಮೇಡಂ ❤️ ವಿಡಿಯೋ ಬರಿ ಚೆನ್ನಾಗಿ ಮಾಡಿದ್ದೀರಾ
@DDCkm
@DDCkm 2 ай бұрын
ಕರೆಕ್ಟಾಗಿ ಸಂದೇಶ ತಂದು ಕೊಡೋ ಚಾನಲ್ ಅಂದ್ರೆ ಅದು ನಿಮ್ಮದು ಮಾತ್ರ ಆಲ್ ದ ಬೆಸ್ಟ್
@Kathahandara
@Kathahandara 2 ай бұрын
ಧನ್ಯವಾದಗಳು ಸರ್
@sachin-kundar-belmanbelman5408
@sachin-kundar-belmanbelman5408 2 ай бұрын
ಕಿವಿ ನೋಡಿ ಸ್ವಲ್ಪನೂ ಅಲುಗಾಡದೆ ನಿಂತಿದೆ ಕೋಪ ಹಾಗೆ ಇದೆ ಸೂಪರ್ ಇದ್ದಾನೆ ಬಬ್ರುವಾಹನ
@PraveenKumar-fk9cy
@PraveenKumar-fk9cy 2 ай бұрын
ಮನುಷ್ಯನನ್ನು ಕಂಡರೆ ಅಟ್ಟಾಡಿಸಿಕೊಂಡು ಬಂದು ಓಡಿಸುತ್ತಿದ್ದ ನಮ್ಮ ಕರಡಿ ಅಲಿಯಾಸ್ ಬಬ್ರುವಾಹನ ಈಗ ಎಷ್ಟೊಂದು ಶಾಂತ ಆಗಿದ್ದಾನೆ ಅನೋದು ನಮ್ಮ ಕುಷಿ
@gururajaa7915
@gururajaa7915 2 ай бұрын
ಧನ್ಯವಾದಗಳು ಮೇಡಂ 🙏
@sadanandaappu
@sadanandaappu 2 ай бұрын
❤ಈ ಶುಭಗಳಿಗೆಯನ್ನು ತೊರೀಸಿದ ನಿಮಗೆ ತಂಬುಹ್ರದಯದ ಧನ್ಯವಾದಗಳು ಮೇಡಂ
@rajithhg2751
@rajithhg2751 2 ай бұрын
We hands up our all team.... Ranjan sir and team❤
@SureshaK-x9q
@SureshaK-x9q 2 ай бұрын
ನಿಮಗೆ ಧನ್ಯವಾದಗಳು ಮೇಡಮ್.❤
@dineshkt553
@dineshkt553 2 ай бұрын
I'm waiting for this moment last 3 manths thanks lot medam
@yashasgowda9630
@yashasgowda9630 2 ай бұрын
Wow masttt i was waiting for this day soon dubare coming to see you karadi ❤
@joanmalathy4983
@joanmalathy4983 2 ай бұрын
Super super super.We have got one more Angel.Let him' be like Arjuna and Abhimanyu.❤❤❤. Love to see you kanna
@BOSSMASS175
@BOSSMASS175 2 ай бұрын
ಮುಂದಿನ ದಸರಾ ಹಬ್ಬಕ್ಕೆ ನಾನು ಬಂದೋಬಸ್ತ್ ಕರ್ತವ್ಯಕ್ಕೆ ಬರುತ್ತೇನೆ. ಅವಾಗ ನಮ್ಮ ಮತ್ತು ಕರಡಿ ದರ್ಶನ
@googleuser2654
@googleuser2654 2 ай бұрын
ನಡೆದಾಡೋದೆ ಮರೆತ ಹಾಗಿದೆ
@siddeshaananu3962
@siddeshaananu3962 2 ай бұрын
Tq vedio ಮಾಡಿದ್ದಕ್ಕೆ
@sachinnaik1961
@sachinnaik1961 2 ай бұрын
Yest tinglu kayt ida... ಬೋಬ್ರುವಾಹನ ನೋಡೋಕೆ 😘😘😘😘😘👌🏼
@nanaiahnani6871
@nanaiahnani6871 2 ай бұрын
Thankyou so much Babruvana 🙏
@ajayreddy5575
@ajayreddy5575 2 ай бұрын
Responcible job for u medam.❤❤❤❤
@arundhathikalkur5821
@arundhathikalkur5821 2 ай бұрын
ಮುಖದಲ್ಲಿ ಕಳೆ ತುಂಬಾ ಇದೆ, ಅರ್ಜುನ ಬಿಟ್ರೆ ಬಬ್ರುವಾಹನ ಸುಂದರ ಆಗಿದ್ದಾನೆ.
@vaidyanathtnp1150
@vaidyanathtnp1150 2 ай бұрын
ನಮ್ಮ ಕರ್ನಾಟಕದ ಆನೆಗಳನ್ನು ಮಾರ್ಕೊ ಬೇಡಿ🐘🐘🐘
@SureshM-xj9qr
@SureshM-xj9qr 2 ай бұрын
ತಂಗಿ ರಂಜನ್ ಸರ್ ಅದ್ರಬಗ್ಗೆ ಜಾಸ್ತಿ ಆಚೆ ಬಂದಿದೆ ಬೇಗ ಟ್ರೈನ್ನಿಂಗ್ ಮಾಡಲಿ ಎಲ್ಲಾ ಕಾರ್ಯಚಾರಣೆಗೆ ಹೋಗಬೇಕು ಧೈರ್ಯತುಂಬಾಬೇಕು ಸರ್ ನೀವು ತುಂಬಾ ಒಳ್ಳೆ ಅರಣ್ಯ ಅಧಿಕಾರಿಗಳು ಸರ್ ನೀವು ನಿಮ್ಮ ಕಾರ್ತಿವ್ಯಕೆ ನಿಮ್ಮ ಕೆಲಸಕ್ಕೆ ನಿಮಗೆ ತೃಪ್ತಿತಿ ಸಿಗುತ್ತೆ ಸರ್ ಅದರಬಗ್ಗೆ ಜಾಸ್ತಿ ಕಾಳಜಿ ಕೊಡಿ ಸರ್ good ರಂಜನ್ ಸರ್,, ತಂಗಿ ಈ ವಿಷಯ ರಂಜನ್ ಸರ್ ಗೆ ಮೆಸಜ್ ತೋರಿಸಿ
@pundarikalucky4059
@pundarikalucky4059 2 ай бұрын
Ranjan father also forest guard. So he knows wildlife & forest from birth. I know him, from the day one he joined service as guard & now he is deputy range forest officer & uncharged of Dubare elephant camp & dubare forest
@sanjukumarhongond9160
@sanjukumarhongond9160 2 ай бұрын
ತುಂಬಾ ಚನ್ನಾಗಿದ್ದಾನೆ ನೋಡೊಕೆ ಎರಡು ಕಣ್ಣು ಸಾಲದು.
@Madu-pc
@Madu-pc 2 ай бұрын
ಕರಡಿ 🔥ಬಬ್ರುವಾಹನ ❤️
@SUBHASHKOTARY
@SUBHASHKOTARY 2 ай бұрын
Babruvahana era start❤
@punithvolgs997
@punithvolgs997 2 ай бұрын
ಅಭಿಮನ್ಯು ಉತ್ತರಧಿಕಾರಿ 🎉❤
@RadhaRatnamala-mi3sl
@RadhaRatnamala-mi3sl 2 ай бұрын
I had tears when I saw it. He's good elephant 🐘. His looks have improved and look matured and sweet. He's definitely handsome 😍. Wish him good luck. May god protect him, give him great strength and support. May he have good life.
@pallavapvikramap387
@pallavapvikramap387 2 ай бұрын
thumba tnx medama thumba days indha idhukke wait madhtidhooo
@Kathahandara
@Kathahandara Ай бұрын
Thank you sir😍
@SUBHASHKOTARY
@SUBHASHKOTARY 2 ай бұрын
He looks like mini arjuna❤
@rohithdodmane1346
@rohithdodmane1346 2 ай бұрын
*ಗೊತ್ತಿಲ್ದೆ ಒಳಗಡೆ ಬರೋಕೆ ಅಭಿಮನ್ಯು ಅನ್ಕೊಂಡ್ರಾ........ *ಅಲ್ಲಾ ಬಬ್ರುವಾಹನ🔥❤️.........
@poojamk498
@poojamk498 2 ай бұрын
Thanks for video
@joanmalathy4983
@joanmalathy4983 2 ай бұрын
Thankyou Mahouts and kavadi s . God bless you all abundantly ❤❤❤
@Obaleshb-lj6dt
@Obaleshb-lj6dt 2 ай бұрын
ನನ್ ತುಂಬಾ ದಿನಗಳಿಂದ ಕಾಯುತ ಇದೆ ಬಬ್ರುವಾಹನ ಕರಡಿ ಜೈ ❤️❤️🙏🙏🙏
@dilipkumar.sdilipgaja7775
@dilipkumar.sdilipgaja7775 Ай бұрын
Same Here
@NimmaPavan1432
@NimmaPavan1432 2 ай бұрын
TQ ♥️ Medam
@manjunathae9526
@manjunathae9526 2 ай бұрын
ಬಬ್ರುವಾಹನ ಫ್ಯಾನ್ ಜೈ ಅರ್ಜುನ್ ಆನೆ
@dilipkumar.sdilipgaja7775
@dilipkumar.sdilipgaja7775 Ай бұрын
Missing Arjuna
@Ambarimysore
@Ambarimysore 2 ай бұрын
ನೀವೊಬ್ರೆ ವೀಡಿಯೋ ಮಾಡಿರೋದು.ಧನ್ಯವಾದಗಳು
@somu468
@somu468 2 ай бұрын
Next king 👑of karnataka
@NG_TRYOX-sy4du
@NG_TRYOX-sy4du 2 ай бұрын
Golden moments ❤😊
@rknaidu5382
@rknaidu5382 2 ай бұрын
ಅಭಿಮನ್ಯು ಗೆ ಉತ್ತರಧಿಕಾರಿ ಕಂಜನ್ ಆದರೆ ಅವನಿಗೆ ವಯಸ್ಸು ಚಿಕ್ಕದು, ಆದರೆ ಮಹೇಂದ್ರ ನಿಗೆ ಗೌರವ ಕೊಡಬೇಕು
@shadrakseenu8077
@shadrakseenu8077 2 ай бұрын
3-4 months waiting for this time❤❤❤
@KishoreM-p6z
@KishoreM-p6z 2 ай бұрын
Guru ನಮ್ ಬಾಸ್ ರಿಲೀಸ್ 🔥🔥🔥🔥🔥🔥🔥
@joanmalathy4983
@joanmalathy4983 2 ай бұрын
Love you Bhabruvahana.Blessed soul kanna you are ❤❤❤
@Harsha123f
@Harsha123f 2 ай бұрын
God bless you babruvahana
@praveenvishwas5085
@praveenvishwas5085 2 ай бұрын
Super...waited for this video ❤❤❤
@Kathahandara
@Kathahandara Ай бұрын
Thank you so much sir 😍
@sreepadarao2174
@sreepadarao2174 Ай бұрын
Very nice and beautiful 😍 ❤ 😘 ❤❤❤❤
@RAVI-p3n
@RAVI-p3n 2 ай бұрын
❤ really your best youtuber mam🎉
@ravihrrohit2247
@ravihrrohit2247 2 ай бұрын
🎉
@vishnukemps9244
@vishnukemps9244 2 ай бұрын
Welcome and advance ganesha chaturti. Babruvahana. 💐💐💐
@POLICEDREAMER
@POLICEDREAMER 2 ай бұрын
ಕರ್ನಾಟಕ ಭೀಮಾ fans ❤
@satishteja9652
@satishteja9652 2 ай бұрын
Nice 🎉 happy birthday to u babruvahana
@saneravi
@saneravi 2 ай бұрын
ಸೂಪರ್ ಆಗಿ ವಿವರಣೆ ನೀಡಿದ್ದೀರಿ ಮೆಡಂ. 🎉
@dhananjayabh8060
@dhananjayabh8060 2 ай бұрын
Balla kushi agidhe nima bhage devaru yalla succes kodli nimage namm support yavathu iruthe sister...
@Kathahandara
@Kathahandara 2 ай бұрын
Thank you so much sir
@SrinivasavSrinivasav-x5d
@SrinivasavSrinivasav-x5d 2 ай бұрын
ನಮ್ಮ ತುಂಬಾ ಖುಷಿ ಅಯ್ಥವದೇ ಅಷ್ಟು ದೊಡ್ಡ್ ಆನೆ ಅಲ್ಲದೆ ತುಂಬಾ ಕ್ರೂರಿ ಇಷ್ಟು bega ಪಲಾಗಿಸಿದರೆ 100 ನಮಸ್ಕರಗಳು ❤️
@RavikumarHS-p8y
@RavikumarHS-p8y 2 ай бұрын
Good work Madam
@Kathahandara
@Kathahandara Ай бұрын
Thank you so much sir 😍
@RaghuMd-dw5rh
@RaghuMd-dw5rh 2 ай бұрын
ಇ ಅಕ್ಕ ನ ವಿಡಿಯೋ ನೋಡಿ ಎಷ್ಟು ಜನ ಮನೆಯಲ್ಲಿ ಕೂತುಗೊಂಡು copy ಮಾಡ್ತಾರೆ ತುಂಬಾ ಚೆನ್ನಾಗಿ 💯
@RAVI-p3n
@RAVI-p3n 2 ай бұрын
@@RaghuMd-dw5rh 😆
@YogeshS_46
@YogeshS_46 2 ай бұрын
100%
@ivanpintoivanpinto6376
@ivanpintoivanpinto6376 2 ай бұрын
Alrdy ಒಬ್ಬ ಮಾಡಿದ್ದಾನೆ ""kannada apdates ""
@saneravi
@saneravi 2 ай бұрын
Kannada updates avaru kathahandara evara thumbnail enda photo kaddidare 😅
@rakeshcj3773
@rakeshcj3773 2 ай бұрын
​@@saneravihuttu kall nan maga avnu mate official kannada channel avnu
@DK-ve7gl
@DK-ve7gl 2 ай бұрын
ತುಂಬಾ ಬಲಿಷ್ಠ ಮತ್ತು ಚೆನ್ನಾಗಿದೆ ❤️ ಆನೆ
@prashantkumarbapuri5103
@prashantkumarbapuri5103 2 ай бұрын
Olledagli friends....
@shashikumar6456
@shashikumar6456 2 ай бұрын
❤️ನಮ್ಮ ದಸರ ಫ್ಯೂಚರ್ ಕ್ಯಾಪ್ಟನ್ ಮುದ್ದು ಬಬ್ರುವಹನಾ 🐘
@vaidyanathtnp1150
@vaidyanathtnp1150 2 ай бұрын
ಮೂಕ ಪ್ರಾಣಿಗಳು ಸರಿಯಾಗಿ ಊಟ ಕೊಡಿ ನಮ್ಮ ಕರ್ನಾಟಕ ಆನೆ ಚನ್ನಗಿ ನೂಡುಕುಳಿ ಮುಗ್ಧ ಆನೆ ಜೀವ ಉಳಿಸಿ 🐘🐘🐘 ಅಯ್ಯೋ ಪಾಪ ನಮ್ಮ ಮುಗ್ಧ ಮುಗ್ಧ ಆನೆ 🐘🐘🐘❤️🐘🐘🐘
@Kashin1623
@Kashin1623 2 ай бұрын
ಇದರ ಬಿಡುಗಡೆ ನೋಡುವುದಕ್ಕೆ ಸತತವಾಗಿ ನಾಲ್ಕು ತಿಂಗಳ ಕಾಲ ಕಾಯಬೇಕಾಗಿತ್ತು ವಿಡಿಯೋವನ್ನು ಮಾಡಿದ್ದಕ್ಕೆ ಧನ್ಯವಾದಗಳು
@Kathahandara
@Kathahandara 2 ай бұрын
ಧನ್ಯವಾದಗಳು ಸರ್
@devaraju.cdevaraju.c3913
@devaraju.cdevaraju.c3913 2 ай бұрын
ತುಂಬಾ ಧನ್ಯವಾದಗಳು ಅಕ್ಕ
@Kathahandara
@Kathahandara 2 ай бұрын
ಧನ್ಯವಾದಗಳು ಬ್ರದರ್
@lavinadsilva2326
@lavinadsilva2326 2 ай бұрын
God bless babruvahana Karadi. Keep him safe. ...great huge elephant
@darshanvl7448
@darshanvl7448 2 ай бұрын
Nammuru karadi❤ u r spr mdm .ivn bagge hige video Barta irli. Mam
@JAIHANUMAANKANNADAVLOGS
@JAIHANUMAANKANNADAVLOGS 2 ай бұрын
ಮುಖ ತುಂಬಾ ಅಗಲ..... ಸೂಪರ್ 👌👌👌👌🥰🥰🥰🥰🥰
@vasanthimk6320
@vasanthimk6320 2 ай бұрын
ಮುದ್ದು ಬಾಲ ಗಣಪತಿ 👌🙏🙏🙏
@mokshithmaxi5693
@mokshithmaxi5693 2 ай бұрын
Felling sad to see he lost his freedom 😢
@girishkumarks831
@girishkumarks831 2 ай бұрын
Beginning of another new era!... Babruvahana❤
@pruthvipalegar7176
@pruthvipalegar7176 2 ай бұрын
ಇಂದಿನಿಂದ ಹೊಸ ಅಧ್ಯಾಯ ಶುರು ಒಳ್ಳೆದಾಗಲಿ ಬಬ್ರುವಾಹನ❤❤❤
@pint2611
@pint2611 2 ай бұрын
❤️❤️❤️❤️💐💐💐💐 Madam ranjan sir video footage madirodannu keli haki
@kaushikkumarhy6495
@kaushikkumarhy6495 2 ай бұрын
Namma karadi swalpa sanna aagidane inmunde thindu dappa aagathane ankondidini🎉❤
@Vinay-wb7sh
@Vinay-wb7sh 2 ай бұрын
ಸೂಪರ್ ❤️❤️❤️❤️❤️👌👌👌👌
@raviram562
@raviram562 2 ай бұрын
ಇದು ಬಬ್ರುವಾಹನನ ಹೊಸ ಆದ್ಯಯ❤
@SeethalaxmiPrakash
@SeethalaxmiPrakash 2 ай бұрын
Crolninda aanegalu horage Bantu anta santosha padodalla madum innadaroo namma sakanegalige nyayavagi hotte tumba sigabekada olleys poushtika ahara aranyadhikarigalu koduttara annodu mukhya mattu sariya medical fesilitees odagiso karya nadietidya annodu modalu tilkolli iversdara korateyindle namma sakanegalu camp olage nigoodhavagi saytive anno mahiti kelavu mukhya wyaktigalinda eegagle tilidu bandide yavude karanakkoo inmunde yavudakkoo ee reeti Mosa anyaya agbardu ekendre avu maatu barada mooka jeevagalu always avugala samsyena avugaligago Anya Mosa drohans manushya pranigalu navu tilkobeku avugala samsye nave doora madbeku always please dayavittu ee olleys kelasanoo madi please ee love all animals ❤❤❤❤❤❤❤❤❤😢😢😢😢😢😢😢😢😢
@Kathahandara
@Kathahandara 2 ай бұрын
ನೀವು ಹೇಳಿದ್ದು ಖಂಡಿತ ನಿಜ ಮೇಡಮ್ ಅದರ ಬಗ್ಗೆ ಕೂಡ ವಿಡಿಯೋ ಮಾಡುತ್ತೇನೆ ಧನ್ಯವಾದಗಳು
@SandeshP-uz7kh
@SandeshP-uz7kh 2 ай бұрын
Tq mam ❤
@dilipjn5573
@dilipjn5573 2 ай бұрын
All the best Babruvahana Alias Karadi❤
@umeshkm3862
@umeshkm3862 2 ай бұрын
ಒಳ್ಳೆಯದಾಗಲಿ ಚಾನಲ್ಗೆ
@Kathahandara
@Kathahandara Ай бұрын
Thank you so much sir 😍
@chanducs2337
@chanducs2337 2 ай бұрын
Thank you so much medam
@venkateshsvenki5241
@venkateshsvenki5241 2 ай бұрын
ತುಂಬಾ ಚೆನ್ನಾಗಿದೆ ಅರ್ಜುನ್ ನನ್ನ ಮಗ ಬಾಬ್ರುವಾಹನ 🦣
@shivushetty3450
@shivushetty3450 Ай бұрын
Arjuna babruvahana super combination Vinu avrige kodi dayviittu 🙏🏻❤️
@gangakaveri2544
@gangakaveri2544 2 ай бұрын
ವೀಡಿಯೋ ನೋಡಿ ತುಂಬಾ ಚೆನ್ನಾಗಿದೆ ❤👍✌🚩🌹
@Kathahandara
@Kathahandara Ай бұрын
Thank you so much sir 😍
@CHETHAN.RGOWDA
@CHETHAN.RGOWDA 2 ай бұрын
Super madam
Mom had to stand up for the whole family!❤️😍😁
00:39
How it feels when u walk through first class
00:52
Adam W
Рет қаралды 26 МЛН
the balloon deflated while it was flying #tiktok
00:19
Анастасия Тарасова
Рет қаралды 34 МЛН
Mysore Dasara 2024 Final Round of Canon Firing Practice
3:09
Mysore Woods
Рет қаралды 13 М.