ಅಕ್ಕ ಸೂಪರ್ ನಿಮ್ಮಂತವರು ಮನೇಲಿ ಒಬ್ರಿದ್ರು ಮನೆ ಸಂಸಾರ,ಸುಖ ಸಂಸಾರ 👌🙏
@RajuBalagar-vk8czАй бұрын
Anna nimma matu idi ದೇಶಕ್ಕೆ ಉತ್ತಮ ಮಾದರಿ ಆಗಲಿ,ನಿಮ್ಮ ಕುಟುಂಬಕ್ಕೆ ಒಳ್ಳೇ ದಾಗಲಿ
@vijaykumarb88622 ай бұрын
ದನ್ಯವಾದ ಸರ ಸೂಪರ್ ಸರ್
@rashminishchaymysuruАй бұрын
ನಿಜವಾಗ್ಲೂ ಹೆಣ್ಣುಮಕ್ಳುಧು ದೊಡ್ದು ತ್ಯಾಗ... TV ಇಲ್ಲ, mixer ಇಲ್ಲ, ಏನು ಇಲ್ಲ ಅಧ್ರು ಖುಷಿ ಆಗಿ ಇದರೆ great 👌👌
@user-mq5bb9gr3t2 ай бұрын
ತುಂಬಿದ ಮನೆ 👌👌
@venkatarajum9281Ай бұрын
🙏🙏🙏🙏🙏👌 ಸೂಪರ್
@RamappaVattanavar2 ай бұрын
ಇದು ಹಿಂದೂಸ್ತಾನ್ 🙏
@rameshhalemani59012 ай бұрын
R
@anushkak556410 күн бұрын
Hat's off to the entire family
@S_vlogsinkannada83382 ай бұрын
ಸೂಪರ್ 👌👌👌😍👍
@PadmaBP22 күн бұрын
❤channagirili family jai sri ram ,hara hara mahadev
@basavrajhubballi62452 ай бұрын
ಕೂಡಿಬಾಳಿದರೆ ಅದೆ ಸ್ವರ್ಗ ಸುಖ ಮನೆಯಲ್ಲಿ ಇಂತಹ ಹಿರಿಯರು ಇರಬೇಕು ಅಂದರೆ ಆ ಮನೆಗೆ ಕೀರ್ತಿ
@annappadhulappanavar843714 күн бұрын
ಸರ್ ನಮಸ್ಕಾರಗಳು ನಿಮಗೆ ಇಂತಹ ಅನೇಕ ಕೂಡು ಕುಟುಂಬಳನ್ನು ನೊಡಿ ಬಹಳ ಸಂತೋಷವಾಯಿತು ಬದುಕಿನ ಬುತ್ತಿ ಎಂಬ ಚಾನಲ್ ನಡೆಸುತ್ತಿರುವ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಸರ್ ನಮ್ಮದು ಕೂಡು ಕುಟುಂಬ ಒಂದೇ ಮನೆಯಲ್ಲಿ ಇದ್ದೆವೆ ದೇವರ ಆಶೀರ್ವಾದ ಹಿರಿಯರ ಆಶೀರ್ವಾದದಿಂದ ಒಟ್ಟಿಗೆ ಹೊಗತ್ತಾಇದ್ಧೆವೆ ಸರ್
@jnuchina2 ай бұрын
ಮುಗ್ದ ಮಾತುಗಳು ❤🙏
@ManjuKajagalla2 ай бұрын
ಸೂಪರ್ 🙏🙏
@Mangalagowri19752 ай бұрын
Hai super sir 👏👏👏👏👏👏👏👏👌👌👌👌👌👌❤❤❤❤❤
@SolabayyaSwamyAlavallimathАй бұрын
ಓಳ್ಳಕುಟುಂಬರಿ
@Pujari-dt9pz2 ай бұрын
Appu sir photo super❤
@BasavarajK-zp5xu2 ай бұрын
Looking all my Indian beauty girl s❤ life is not only reels program ❤ we are always happy kannada Nadu ❤ happy morning to all beautiful world friends ❤
@Pujari-dt9pz2 ай бұрын
@BasavarajK-zp5xu ❤
@arunakm49842 ай бұрын
Sir, first hats of u , because u shows good things to the citizens earn while u learn in villages because how to do the Agriculture with out loss that Family is good Family tq
@stevesmith70582 ай бұрын
Sweet Amma God bless you Amma
@Kumar-1982Ай бұрын
ಎನ್ ಚಂದ ತಾಯೀ ನಿಮ್ಮ ಮಾತಿನ ಶೈಲಿ,
@LaxskmnnKaradi2 ай бұрын
ಸೂಪರ್ 😄😄😄😄😄😄😄😄✌️
@basavarajangadi11772 ай бұрын
ಓ.. ನಿನೌನ ....😂😂😂😂 ಅಮ್ಮಾ ... ಬೆಂಕಿ ...
@deadlysomuvsk94922 ай бұрын
Koti namaskara anna nimmige... Super family... Ide tara yavaglu kushi yagi iri❤❤
@parimalabv362Ай бұрын
ಸಹೋದರಿ ನಿನ್ನ ನಗುವಿನ ಹಾಗೆಯೇ ನಿನ್ನ ಜೀವನವಿರಲಿ❤ ನಮ್ಮ ಕುಟುಂಬ ಸದಾ ಸಂತೋಷದಿಂದ ಇರಲಿ 🥰🙏🙏🙏
@KiranKiran-e3j19 күн бұрын
Jai shree Ram🚩🚩🚩🚩🚩🚩🚩
@sidduhalikerish140519 күн бұрын
ಅಮ್ಮ...👣🌺🙏
@mallumanneri46082 ай бұрын
❤ ಗಾನ ಸಿರಿ❤
@BasavarajAngadi-rn8op2 ай бұрын
Super nice 🙏🙏🙏🙏🙏👌👌👌👌🌹🌹🌹🌹
@anandamurthy1211Ай бұрын
ಇಂತ ತುಂಬು ಕುಟುಂಬಗಳು ಉಳಿಯಬೇಕು ನೂರಾರು ವರ್ಷಗಳು ಬದುಕಿ ಬಾಳಲಿ
@devarajsomappanirer50612 ай бұрын
Sir super👌🐯❤
@VBOSSARMY2 ай бұрын
ಸರ್ ನಮ್ಮ ಮನೆ ಒಳಗೆ ಟೋಟಲ್ 25 ಜನ ಇರುವುದು ನಮ್ಮ ಮನೆಗೂ ಕೂಡ ಭೇಟಿ ಮಾಡಿ
@ravimanegar7704Ай бұрын
Super,madara,and,shistar
@BasavarajK-zp5xu2 ай бұрын
Iam looking this video mostly 2nd time s❤ how happy people are living in rural areas ❤ wha yamnma mother ❤ super super diolog ❤
@luckybasi61692 ай бұрын
👌sir ನೀವು ಈ ಫ್ಯಾಮಿಲಿ ತೋರೋಸಿ ದೀರಾ ಥ್ಯಾಂಕ್ಸ್
@arifarif-iu3ng2 ай бұрын
Super family
@sudhakarwaghamare32142 ай бұрын
Koti koti pranam
@RatnaS-v2mАй бұрын
Super 👌👍🙏🙏
@AanandaKukanoor-wt1ujАй бұрын
👌👌🙏🙏💐
@Shobha-g4d2 ай бұрын
Supper doddnna.
@kotreshc1972 ай бұрын
ನಮ್ ಅಮ್ಮ ಹೇಗೆ ನಡ್ಕೋತಾರೋ ಹಾಗೆ ನಡ್ಕೋತಿವಿ ಇದೇ ಈ ಮನೆಯ ಸ್ವಾರಸ್ಯ ಮತ್ತು ಗುಟ್ಟು ಕೂಡ
@GousePeer-s9oАй бұрын
👍💯
@PAVANKUMAR-uw3xeАй бұрын
Tv ಇಲ್ಲದೆ ಇರೋದೇ ಈ ಸಂಸಾರ ಒಟ್ಟಾಗಿ ಇರೋಕೆ ಸದ್ಯ
@renukashingatalakeri8870Ай бұрын
Super family ❤😊
@javeedbasha8147Ай бұрын
ಎಂತಾ ಮಾತು ಅಜ್ಜಿ ❤.
@srinathsree5237Ай бұрын
🎉🎉
@BasavarajMohare2 ай бұрын
Hi sir super
@padmaa9332Ай бұрын
Koti Vindhya Kinta.meti vidha melu thanq
@sanamaner7093Ай бұрын
Super ajji
@PadmajaDeshpande-xb1dyАй бұрын
🙏🙏👌👌👏👏
@ShankarBagewadi-p1m2 ай бұрын
Jai shree Ram
@chikkodichallengersАй бұрын
ಸರ್ ನೀವು ಚೆನ್ನಾಗಿ ಕೊಡು ಕುಟುಂಬಕ್ಕೆ ಬಹಳ ಚೆನ್ನಾಗಿ ಮಾಡುತ್ತಾರೆ ವಿಡಿಯೋ ಕರೆ
@MuttappYenniАй бұрын
👌👌👌👌👌👌👌
@ulavanagoudapatil151525 күн бұрын
❤❤
@sangumadivala5479Ай бұрын
👌🏼👌🏼
@Mahanteshamadivala2 ай бұрын
ಸರ ಮೊದಲು ಅಪ್ಲೋಡ್ ಮಾಡಿರಿ
@PadmajaDeshpande-xb1dyАй бұрын
🙏👌👌👏👏
@ramakrishnaramakrishnaramu84332 ай бұрын
Entha family nijakku aparoopa E kutumba heege erali Devaru alleyadu madali Godbless you
@raviwalikar3042Ай бұрын
❤
@MansurShapuriАй бұрын
Good family
@chikkodichallengersАй бұрын
ಸರ್ ನಮ್ದು ಕೊಡು ಕುಟುಂಬ ಇದ್ರೆ ಸರ್ ಆದರೆ ನಮ್ಮಲ್ಲಿ 50 ಜನ ಇದ್ರೆ ಕಾರ್ಲ್ ಮಾಡೋರೆ ಎಲ್ಲಾ ತನ್ನ ಹೆಸರು ಮಾಡಿಕೊಂಡರೆ
@chikkodichallengersАй бұрын
ಕರ ಕಾರ್ವಾರ್ ಮಾಡೋರೆ ಎಲ್ಲಾ ತನ್ನ ಹೆಸರು ಮಾಡಬೇಕಾಗುತ್ತೆ ಕೂಡು ಕುಟುಂಬದಲ್ಲಿ ಅದು ಮಾಡಬಾರದು ಸರ್ ಇದನ್ನು ಕೂಡ ನೀವು ಸಂದೇಶ
@swastik90102 ай бұрын
ನಾನು ಕಾಮೆಂಟ್ ನೋಡೋಕೆ ಬಂದೆ ❤
@Director80012 ай бұрын
🙏🏻❤️
@Mahanteshbhovi-xm6bq2 ай бұрын
🙏🙏
@maheshhalli15342 ай бұрын
namm family nu same ede tara joint family ,,,,gadag near ondu village namdu ,,,,
@ShobhaK-r7iАй бұрын
🙏🙏🙏👌
@shrinivaseng3700Ай бұрын
🙏🙏🙏🙏💯💐
@rajjambagi9404Ай бұрын
🙏
@ParwatiAdvi2 ай бұрын
👌🏻
@shivakumariladdin2684Ай бұрын
Nammdu 40 jaana iro kutumba😂😂😂😂 Koppal Laddin Mane anta Keli femassu