ಈ ಹಾಡುಗಳನ್ನು ಶರಣಪ್ಪಗೋನಾಳ್ ರವರ ಸುಮಧುರ ಧ್ವನಿಯಲ್ಲಿ ಕೇಳಿ ಧನ್ಯನಾದೆ.ದಯವಿಟ್ಟು ಶರಣಪ್ಪ ಗೋನಾಳ್ ಸರ್ ಮೊಬೈಲ್ ನಂಬರ್ ಇದ್ದಲ್ಲಿ ನೀಡಿ.ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ಎಂಬ ಪಟ್ಟಣದಲ್ಲಿ ಭಂಭಂ ಸ್ವಾಮಿಗಳ ದರಗಾ ಇದೆ.ಈ ಸ್ವಾಮಿಗಳ ಮಹಿಮೆ ಅಪಾರ.ಅವರು ನೂರಾರು ತತ್ವಪದಗಳನ್ನು ರಚಿಸಿದ್ದಾರೆ.ಹಾಗೂ ಭಂಭಂ ಸ್ವಾಮಿಗಳ ಭಕ್ತರು ಅನಂತಪುರ. ಕರ್ನೂಲು. ತುಮಕೂರು, ಚಿತ್ರದುರ್ಗ ಜಿಲ್ಲೆ ಹಾಗೂ ಇತರೆ ಪ್ರದೇಶಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಭಂಭಂ ಸ್ವಾಮಿಗಳ ತತ್ವಗಳನ್ನು ಗೋನಾಳ್ ಸರ್ ಹಾಡಿದರೆ ಮತ್ತಷ್ಟು ಮೆರುಗು ಸೊಬಗು ಬರುತ್ತದೆ. ದಯವಿಟ್ಟು ಅಶ್ವಿನಿ ಮ್ಯೂಸಿಕ್ ರವರು ಈ ಹಾಡುಗಳನ್ನು ಧ್ವನಿಮುದ್ರಣ ಮಾಡಬೇಕೆಂದು ಪ್ರಾರ್ಥಿಸಿಕೊಳ್ಳುತ್ತೇನೆ.
@1goal4 жыл бұрын
9448910253 sharanappa gonal
@samiullahkolachi2163 жыл бұрын
" ಅಬ್ಬಾ !...ಗೋನಾಳರೆ ಎಂಥಾ ಭಕ್ತಿ ನಿಮ್ಮದು 💞🙏
@rachannarachanna13914 жыл бұрын
My best singar sharanappa Gonala sir jai Hemmadagi gurubasava
@sharanappabaspalli17102 жыл бұрын
Qqqqqqqqqqqq1pqqqqqqqqqqq
@masyalshivaputrappa16016 жыл бұрын
Adbutha sharanappa awara thathwa padagalu thanks
@YallunayakYallunayak-ob8mn Жыл бұрын
Super ತತ್ವ ಪದ
@shankars45343 ай бұрын
Wow ❤
@laxmilaxmi45374 жыл бұрын
Ella hadugalu tumba chennagive krishnavadhootaru u ondagallu hadugalannu innashtu dayavittu upload Madi
@Neuropatil6 жыл бұрын
Absolutely fantastic. Superb 👌👌👌
@srinivasmn45976 жыл бұрын
ಅದ್ಭುತ ಧ್ವನಿ ಶರಣಪ್ಪನಂತಹ ಪ್ರತಿಭೆಗಳನ್ನು ಗುರ್ತಿಸಿ ಪರಿಚಯಿಸಿದಕ್ಕೆ ಧನ್ಯವಾದಗಳು.
@sandyasan33326 жыл бұрын
hole samajake artha koduva hadu
@sandyasan33326 жыл бұрын
mallik H t kere
@premakumarpremakumar59056 жыл бұрын
ಜೀವನಕ್ಕೆ ಹತ್ತಿರ ವಾದ ತತ್ವ ಪದಗಳನ್ನು ಪರಿಚಯಿಸಿದಕ್ಕೆ ಧನ್ಯವಾದಗಳು......
@vasanthajeeva97425 жыл бұрын
@@sandyasan3332 😁
@mallapparamappahuddar17623 жыл бұрын
@@sandyasan3332 a 🤥
@JalandarJalandarchiralli-ce4yo2 ай бұрын
ಶರಣು ಶರಣಾರ್ಥಿ ಗಳೂ
@mtprakashtonne94872 жыл бұрын
Songs🙏👌👌
@chandrasekharnaik2064 жыл бұрын
Jai Shree Krishna. Uttam Aati Uttam Sarvo Uttam. Thanks lot.
@mahadevmahadev90924 ай бұрын
నైస్ కూడా ఇదే అంశంపై ఆయన చెప్పారు అని అంటారు కొందరు నేతలు ఇప్పుడు ఈ కథ కూడా ప్రచారంలో ఉన్నాయి
@rajumadivalsuperdarshanbos36775 жыл бұрын
ಸುಕ್ಷೇತ್ರ ಐದನಾಳ ಬಸವಲಿಂಗೇಶ್ವರ ರಚಿಸಿರುವ ಈ ಹಾಡುಗಳು ಸುಪರ್
@shreesi7023 жыл бұрын
0
@basalingappamensgi64134 жыл бұрын
ಶುಭ ಬೆಳಗಿನ ವಂದನೆಗಳು ಚನಾಗಿದೆ
@kalappavishwakarma47756 жыл бұрын
ಎಷ್ಟು ಅದ್ಭುತ ಅಥ೯ ಗಭಿ೯ತ ಹಾಡು
@ankoshmallappa34816 жыл бұрын
Nemmadi siguvaa padaa supearrr paaaaaaaaaa
@hanumanthb7841 Жыл бұрын
All songs are very nice, wish you all the best for your future endeavours
@shivumarkale30096 жыл бұрын
Very nice
@krishnapatgar48262 жыл бұрын
Super sir nimma voice ... Keltane irbeku ansutte. Excellent lyrics ..