Рет қаралды 6,775
ಒಬ್ಬಳು ಯುವ ವಿಜ್ಞಾನಿ, ತನ್ನ ಅನುಭವದ ದಿಗಂತವನ್ನು ಹೆಚ್ಚಿಸಿಕೊಳ್ಳಲು, ಒಬ್ಬರು ನಿಗೂಢ ಸಂಶೋಧಕರನ್ನು , ಹುಡುಕಿ ಹೊರಡುತ್ತಾಳೆ. ಅನಿರೀಕ್ಷತವಾಗಿ , ಅವಳು ಅವರ ಬಹಳ ಅಪರೂಪ ಹಾಗು ನಿಗೂಢವಾದ ಸಂಶೋಧನೆಯೊಂದ್ದನ್ನು ಕಂಡು , ಅದು ಅವಳ ಯೋಚನೆಯ ದಿಕ್ಕನ್ನು ಶಾಶ್ವತವಾಗಿ ರೂಪಾಂತರಗೊಳ್ಳಿಸಿ, ಒಂದು ವಿಚಾರಕ್ಕೆ ಇರುವ ಅಗಾಧ ಸಾಧ್ಯತೆಗಳ ಅರಿವು ಮೂಡಿಸುತ್ತೆ ಹಾಗು ಅವಳ ಮನಸ್ಸಿನ ಮೇಲೆ ಮರೆಯಲಾಗದ ಪ್ರಭಾವ ಉಂಟುಮಾಡುತ್ತದೆ.
A young scientist approaches a mysteriously secluded researcher in the quest of broadening the horizon of her experience. Unanticipatedly, she stumbles upon one of his unusually secretive inventions, which metamorphoses her thought process forever. It makes her realise the unfathomable possibilities of thoughts, which leaves an everlasting impact on her.
Written & Directed by: Vinod J Raj
Produced by: CS Shobha
Cinematography & Editing: Vinod J Raj
Script Co-ordinator: Vasudha Prahalad
English Dialogue: Vinod J Raj & Vasudha Prahalad
Kannada Translation & Dialogues: Rashmi Alva & Nandini Vinod
Assistant: Surya
Prabhu Raj
Pramodh
Aditya