Рет қаралды 21,127
ಸಂಗೀತದಲ್ಲಿ ಯಾವುದೇ ರಾಗ ಸಂಯೋಜನೆ ಮಾಡಬೇಕು ಅಂದರೂ ಈ ಸ್ವರ ಜ್ಞಾನ ಬೇಕೆ ಬೇಕು | ಥಾಟ್ ಬಗ್ಗೆ ಸಂಪೂರ್ಣ ಮಾಹಿತಿ | that in indian classical music in kannada language
ನಮಸ್ಕಾರ ಎಲ್ಲರಿಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ದಲ್ಲಿ ಪ್ರಾರಂಭಿಕ ಸ್ವರಗಳಲ್ಲಿ ಥಾಟ್ ಗಳು ಬಹಳ ಮುಖ್ಯ ಎಲ್ಲಾ ರಾಗಗಳ ಜನಕ ಹಾಗೂ ಎಲ್ಲಾ ಹಾಡುಗಳ ಸಂಯೋಜನೆ ಥಾಟ್ ಮೂಲಕವೇ ಆಗಬೇಕು ಹಾಗಾಗಿ ಇದು ಬಹಳ ಮುಖ್ಯ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಪ್ರಯತ್ನಿಸಿದ್ದೇನೆ ನಿಮ್ಮ ಪ್ರೋತ್ಸಾಹವೂ ಇರಲಿ
ಇದನ್ನು Playlist ನಲ್ಲಿ 10 ಥಾಟ್ ಗಳನ್ನು ವೀಡಿಯೋ ಮುಖಾಂತರ ಅಪ್ಲೋಡ್ ಮಾಡಿದ್ದೇನೆ ವೀಕ್ಷಿಬಹುದಾಗಿದೆ.
#harmoniumclass
ಸುಲಭವಾಗಿ ಹಾರ್ಮೋನಿಯಂ ನುಡಿಸುವುದು ಹೇಗ
learn harmonium easily lesson 1
ಹಾರಮೋನಿಯಂ ಬೇಸಿಕ್ ಸ್ವರಗಳ ಬಗ್ಗೆ ಹಾಗು ಪಟ್ಟಿಗಳ ಬಗ್ಗೆ ಸಂಪೂರ್ಣ ಮಾಹಿತಿ ಕನ್ನಡದಲ್ಲಿ
learn harmonium easily
all about thaat bilawal
ನಮ್ಮ ಚಾನೆಲ್ ನಲ್ಲಿ ಬರುವ ಎಲ್ಲಾ ವೀಡಿಯೋ ಗಳಿಗೆ ತುಂಬು ಹೃದಯದ ಸ್ವಾಗತ ಮಾಡಿದ್ದೀರಿ ಬಹಳ ಜನ ಹಾರ್ಮೋನಿಯಂ ಸ್ಕೇಲ್ ಬಗ್ಗೆ ಮಾಹಿತಿ ಕೆಳಿದ್ದಿರಿ ಸಾಧ್ಯವಾದಷ್ಟು ಮಟ್ಟಿಗೆ ನಾವು ಮಾಹಿತಿ ನೀಡಲು ಪ್ರಯತ್ನಿಸಿದ್ದೇನೆ ನಿಮ್ಮ ಪ್ರೋತ್ಸಾಹವೂ ಇರಲಿ
#harmoniumlesson
#harmoniumtutorial
#howtofindnotationforanysong
#learnharmonium
#kannadaharmoniumlesson
#nakutantilearnmusic
#harmoniumbasic
#harmoniumplay
#harmoniumpractice
#harmoniumbhajan
#harmoiumkasiseseekhe
solved quiries
how to play harmonium in kannada
learn harmonium in kannada
how to find the scale for your voice
which is suitable scale for gents voice
which is suitable scale for ladies
which is suitable scale for children's
basic keyboard lessons for bigginers
harmonium training in kannada
how to play classicle music through harmonium
music lessons for kids
learn that easily in 10 days
hindustani classial music 10 that's
that bilaval in hindustani classial music
easy learn 10 that in ten minute
10 thats of indian clasical music
that theare lesson
learn simply 10 thats