ಮಹಾಬಲ ರಾಮ್ ರವರೆ ಈ ಮರದ ಒಂದು ಪ್ರಭೇದ ನಮ್ಮ ಕರುನಾಡಿನ ಸವಣೂರು ಅಲ್ಲಿ ಇದೆ ಅದನ್ನು ಒಮ್ಮೆ ನೋಡಿ ಬನ್ನಿ ನಿಮ್ಮ ಪಯಣಕ್ಕೆ ಶುಭಾಶಯಗಳು ನಮಸ್ತೆ
@globalkannadiga8 ай бұрын
Oh
@deepuprasanna14488 ай бұрын
Adu Hunase mara Tuba chanagidee❤
@ranjinipramod84793 ай бұрын
ಸುಂದರವಾಗಿದೆ ಮರ ❤ ಮಾಹಿತಿಗೆ ಧನ್ಯವಾದ 🙏🏻
@GayathriJagadish7 ай бұрын
ಈ ಮರ ನೋಡಿ ತುಂಬಾ ಖುಷಿ ಆಯ್ತು..ವಿಸ್ಮಯ,ಕಣ್ಣಾರೆ ನೋಡಿದವ ಅದೃಷ್ಟವಂತ
@90s_Rockstar8 ай бұрын
ತುಂಭಾ ಅದ್ಭುತವಾಗಿ ಈತ್ತು ಸರ್ ನಿಮ್ಮ ಮಾತು ಅಕ್ಷರಶಃ ಸತ್ಯ ಪ್ರಕೃತಿ ಯೆಸ್ಟು ಸುಂದರ ಅದನ್ನಾ ನಾವೂ ಸಂರಕ್ಷಣೆ ಮಾಡಬೇಕು ಮಾತ್ತೇ ನಿಮ್ಮಾ ಪ್ರತಿ ವೀಡಿಯೋಸ್ ನ ನೋಡ್ತಾನೆ ತುಂಭಾ ಅದ್ಭುತವಾಗೀ ಇದೇ ಒಳ್ಳೆಯದಗಿಲಿ ನಿಮಗೆ ❤❤🙏
@globalkannadiga8 ай бұрын
ಧನ್ಯವಾದಗಳು
@koteshk38913 ай бұрын
ಅದೃಷ್ಟವಂತ ಅಣ್ಣ ನೀನು 🙏♥️
@shivaprakash54038 ай бұрын
ಎಲ್ಲಾ ಕಡೆಗಳಲ್ಲೂ ಇಂತಹ ಮರಗಳನ್ನು ನೆಟ್ಟರೆ ತುಂಬಾ ತುಂಬಾ ಉಪಯೋಗ
@globalkannadiga8 ай бұрын
ನಿಜ
@sathishdevadiga38968 ай бұрын
ಒಳ್ಳೆ ಯಾನೆರ್ಜಿ ಇರುವ ಮನುಷ್ಯ ನೀವು
@ಸನಾತನವೀರಕನ್ನಡಿಗ8 ай бұрын
ಸಾವಿರ ವರ್ಷಗಳಿಂದ ಹೀಗೆ ತಬ್ಬಿಕೊಂಡು ಪ್ರೀತಿಸುತ್ತಿರುವ ಮರಗಳನ್ನು ನೋಡಿ ನಾವು ಕಲಿಯಬೇಕು. ಪ್ರಕೃತಿ ನಮಗೆ ಪ್ರತಿ ವಸ್ತುವಿನಲ್ಲಿ ಕೂಡ ಒಂದೊಂದು ಅದ್ಭುತ ಎನ್ನುವಂತ ಪಾಠ ಮತ್ತು ಬುದ್ದಿ ಹೇಳುತ್ತದೆ. ಆದರೆ ಅದನ್ನು ತಿಳಿಯದ ನಾವೇ ಪಾಪಿಗಳು ಅರ್ಥಾಥ ಶತ ದಡ್ಡರು. What a giant tree. Thanks ಕಾಕಾರ
@globalkannadiga8 ай бұрын
ಧನ್ಯವಾದಗಳು ಚನ್ನಯ್ಯ ಅವರೇ
@ಸನಾತನವೀರಕನ್ನಡಿಗ8 ай бұрын
@@globalkannadiga ನನ್ನ ಹೆಸರು ಪ್ರಸ್ತಾಪಿ ಸಿದ್ದಕ್ಕೆ ತುಂಬ ಕುಷಿ ಆಯ್ತು ರಿ ಕಾಕಾ... ಒಮ್ಮೆ ನಿಮ್ಮ್ ಬಾಯಿಂದ ಅದನ್ನು ಕೇಳ ಬೇಕು... ಕೇಳೇ ಕೇಳ್ತೀನಿ ಕಾಕಾ. ಧನ್ಯೋಸ್ಮಿ.🙏
@sateeshkambar7678 ай бұрын
ಸರ್.. ನಮ್ಮ ಉತ್ತರ ಕರ್ನಾಟಕ ಬಿಸಿಲ ಪ್ರದೇಶಕ್ಕೆ ಇದು ಸೂಕ್ತ ಗಿಡ ಅನ್ಸುತ್ತೆ ಎಷ್ಟೋ ಪ್ರಾಣಿ ಪಕ್ಷಿಗಳಿಗೆ ನೀರಿನ ಮೂಲ ಆಗೋದ್ರಲ್ಲಿ ಸಂದೇಹವಿಲ್ಲ .
@Pppr3158 ай бұрын
Thamnail ತುಂಬ atract ಆಗಿದೆ ಇದೆ ರೀತಿ thamnail ಹಾಕು bro super👌
@shivanandkallangoudar42508 ай бұрын
ಡೈರಿಂಗ ಸ್ಟಾರ್ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ❤❤❤❤❤❤
@globalkannadiga8 ай бұрын
❤️❤️
@spacetime42628 ай бұрын
ರಾಮನ ಕಾಲದಿಂದ ನಿಂತಿದೆ ಆ ಮರಗಳು
@Efootballarmyhacks8 ай бұрын
23:56 goosebumps 🙏
@MantuPraveenofficial8 ай бұрын
ಅಣ್ಣ ನಾನೊಬ್ಬ ನಿಮ್ಮ ಅಭಿಮಾನಿ ಬಾಗಲಕೋಟೆ ಯಿಂದ❤❤
@manjuviews8 ай бұрын
ಇಷ್ಟು ದಿನಗಳ ನಿಮ್ಮ ವೀಡಿಯೊ ಗಳಲ್ಲಿ ಇದು ತುಂಬಾ ಸ್ಪೆಷಲ್. ಬೋಬಾಬ್ ಮರ ನೋಡಿ ಮನಸ್ಸಿಗೆ ಮುದ ನೀಡಿತು. ಎಂತಾ ಅದ್ಬುತ ಮರ ಅದು ❤
@globalkannadiga8 ай бұрын
❤️🫠
@ganeshbaithadka40656 ай бұрын
Thank you bro to show such a beautiful place
@shilpashilpa19338 ай бұрын
Anna ನಿಮ್ಮ ವೀಡಿಯೋ ನೋಡುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ
@globalkannadiga8 ай бұрын
ಧನ್ಯವಾದಗಳು ಶಿಲ್ಪಾ, ನೀವು ನೋಡುವುದರ ಜೊತೆಗೆ ನಿಮ್ಮ ಸ್ವಪ್ರಯತ್ನ ಹಾಗೂ Goal ಗಳನ್ನು ಮರೆಯದಿರಿ 🥰
@shilpashilpa19338 ай бұрын
Ok anna thank you
@sowmyas73936 ай бұрын
Thank you making unique video and showed us special tree and interesting information about it! It’s not available in India right? I wonder while watching it every video from you, curious to know how do you plan your trip and safety precautions as you will be alone and I see you visit to non tourist attractions most of the time, curious to know about your plans for your journey and safety to help us. Of course financial also …
@Truysジャ8 ай бұрын
ನಿಮ್ಮ ಈ ವ್ಲಾಗ್ ಅದ್ಭುತ ಅಣ್ಣ.
@Rockingstr8 ай бұрын
Brother inmele nim channel high level members subscribe agtare🎉🎉🎉congrats🎉🥳🥳
@globalkannadiga8 ай бұрын
ಧನ್ಯವಾದಗಳು
@PramodGowda-xk7sv8 ай бұрын
People are nature good.baobab super.anna
@KavithaTR8 ай бұрын
ಮರಗಳು ನೋಡಕ್ಕೆ ಖುಷಿ ಆಗುತ್ತೆ ಸೂರ್ಯಾಸ್ತ ನೋಡೋಕ್ಕೆ ಒಂಥರಾ ಖುಷಿ ಅಬ್ಬಾ ಎನ್ ಮರ ಇದು ತುಂಬಾ ಚೆನ್ನಾಗಿದೆ
@anandmv993 ай бұрын
Wonderful spot this bobob trees
@vigneshvssskannada81958 ай бұрын
Nice video guru
@akshayv82288 ай бұрын
Thanks
@trimurthya1498 ай бұрын
ಮರೆಯಲಾಗದ ನೆನಪುಗಳು.👌👌👌👌👌
@HinduTempleTour1268 ай бұрын
ನಮ್ಮ ಕರುನಾಡು ನಮ್ಮ ಹೆಮ್ಮೆ ನಮ್ಮ ರಾಮ್ ❤
@globalkannadiga8 ай бұрын
🫠
@krishnagowda55288 ай бұрын
ಸೂಪರ್ ಬ್ರೋ ನಿಮ್ಮ್ ಹಿಂದಿನ ವಿಡಿಯೋ ಸಕತ್ತು ಹಾಗಿ ಇದೆ ಬ್ರೋ ❤❤ಸಮುದ್ರ ದಾ ನೀರು ನೋಡಿ ಭಯ ಅಯ್ಯತ ಇತ್ತು ಅಲ್ಲಿನ ಜನ ಎಷ್ಟು ಒಳ್ಳೆಯವರು ನೋಡಿ ತುಂಬಾ ಸಂತೋಷ ಅಯ್ಯತು 🥰🥰
@rameshrami25408 ай бұрын
ಸುಂದರ ಸೂರ್ಯಸ್ತ.
@chaithrayogish13508 ай бұрын
Awesome and very informative, interesting video❤
@roopa...paaruuu49048 ай бұрын
Butful mara bro adra jote nimma maatugalu👌🏻👌🏻👌🏻♥️
@PraveenKumarc-r5j8 ай бұрын
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ,.🌳🌳🏝️
@ajithsdevadiga16038 ай бұрын
💛♥️ 🌳 👌🏼🙏🏼 Very special video 😮 😀
@globalkannadiga8 ай бұрын
❤️
@madhuravenkatesh73658 ай бұрын
Thumba interesting agide video. God bless you always 🙏🙏🙏🙏
@RajeshNKini8 ай бұрын
I am from ಮಂಗಳೂರು ❣️
@avinashjams46368 ай бұрын
Wow 😮 nice tree such a huge trunk ❤❤❤❤
@globalkannadiga8 ай бұрын
😍😍
@anupamatc55588 ай бұрын
Wowww wat a voice and beautifully written script U r not getting the number of views u actually deserve bro 😢 Keep ur good work
@globalkannadiga8 ай бұрын
❤️ apna time 💥ayega 💪
@VijayaNc-ib8dd8 ай бұрын
Twisted Boabab tree superb
@veereshgnviru26348 ай бұрын
Wow spechless thank brother ❤
@Vijayapurandmigrant8 ай бұрын
😲😲😲 super scene bro👍👍👍🤜🤜🤜
@globalkannadiga8 ай бұрын
❤️
@sangeetamadankitchen10958 ай бұрын
Adbuta Package of Entertainment
@sangappaa87408 ай бұрын
ಸೂಪರ್ ಬ್ರೋ 👍👍🤗💐
@mrabhieditz2348 ай бұрын
From Belagavi ❤
@gaganshetty74808 ай бұрын
Super hero ❤️
@appumanumys8 ай бұрын
From Mysore .
@Karnataka.18 ай бұрын
AWESOME EXPLANATION SIR. GOD BLESS YOU SIR. YOU CAN ALWAYS KEEP SMILE SIR. 👌. 🙏🌹🇮🇳🌹🙏
@sanathnaik458 ай бұрын
Thank you Ram Brother for much information❤️ Nimm Videos indha entertainment or relax maathra alla... Adhra jothege Students ge Knowledge sa sigutthe❤️
@globalkannadiga8 ай бұрын
❤️
@desiinamerica8 ай бұрын
Excellent VLOG Ram! I think I'm falling in love with Madagascar from watching your videos! Very interesting that the Baobab tree also exists in Australia! Looking forward to your future videos (Hope Lemurs feature in some of them). Reverse searching the lyrics in the twisted Baobabs segment came across the fact that it was from Mungaru male 2 . Never knew that Mungaru Male had a sequel - should watch that since I liked #1 very much especially the songs.
@praveenvbpavvi8 ай бұрын
ನೀವೇ ಅದೃಷ್ಟವಂತರು ಅಣ್ಣ good luck
@pushpapushpa-zf6qk8 ай бұрын
Super❤❤
@PowerstarDevu8 ай бұрын
ಅಣ್ಣ ನೀವು ಅಷ್ಟು ಕಷ್ಟ ಪಟ್ಟು ಯಲ್ಲಾ ಕಡೆ ಹೋಗಿ ನಮ್ ಗೋಸ್ಕರ ಬೇರೆ ಬೇರೆ ಪ್ರಪಂಚ ತೋರುಸ್ತೀರಾ ಅದಕೆ ನನ್ ಕಡೆ ಇಂದ ಧನ್ಯವಾದಗಳು... 🙏🏻❤ ಅಷ್ಟೇ ಇಷ್ಟ ಪಟ್ಟು ನಿಮ್ ವಿಡಿಯೋ ನೋಡ್ತೆವಿ 🥰
@nikhilgowda47868 ай бұрын
Awesome ram anna ❤
@RajVeer-jp6oi8 ай бұрын
Super anna 🎉🎉🎉🎉
@yasmiyashh55278 ай бұрын
E gida moodabidri sons plant nursaryalli siguttade😊
@globalkannadiga8 ай бұрын
❤️❤️
@suchitragowda17008 ай бұрын
I will be waiting to watch your vedios ನಿಮ್ಮ ದಾರಿ ಸುಲಭವಾಗಿ ಸಾಗುತಿರಲಿ ❤
@RevannaPJ6 ай бұрын
boababa marada beja thogondu banni sir
@PraveenDodmani-eu5gl8 ай бұрын
ಶುಭ ಮುಂಜಾನೆ ಅಣ್ಣ
@Unity-h2f8 ай бұрын
Nima varnane nodide nave ade deshadali nithu nodatha idevi anisute sir, love from dharwad. Ondu episode miss madide nodatha irtheni.
@DVGshashi8 ай бұрын
ಫಷ್ಟ್ ಟೈಮ್ ಈ ತರ ಮರ ನೋಡಿದ್ದು ಬ್ರದರ್ ಹಾಗೆ ನಿಮ್ಮ ವಿವರಣೆ ಇಷ್ಟ ಆಯ್ತು 😊
@kaviraj3548 ай бұрын
Sar nanu nimma subscriber
@shivamaileban39268 ай бұрын
Ram Anna kalaburgi ge banni🇮🇳💞💞
@globalkannadiga8 ай бұрын
Aythu barthreni oota haktheera thaane 😍
@HinduTempleTour1268 ай бұрын
Namma Bangalore❤
@globalkannadiga8 ай бұрын
❤️❤️
@Sunilabhimanyumysuru8 ай бұрын
From mysore🤍
@rajap32678 ай бұрын
From Raichur Manvi
@AnuAnu-wl2lt8 ай бұрын
Woww 😍 first time nodidu etara mara tumba chanagide ❤️
@deepuprasanna14488 ай бұрын
Love you form Chikkamanglore ❤
@globalkannadiga8 ай бұрын
❤️
@deepuprasanna14488 ай бұрын
@@globalkannadiga At present yeli edira bro
@paramanagoudahosamani62858 ай бұрын
I bro thumba chennagide nim trips and kavanagalu
@RavikumarDj-c4c7 ай бұрын
Bro next Afghanistan 🇦🇫 vlog please I am waiting to watch your channel please
@siddalingaswamy.siddalinga11408 ай бұрын
Super bro ❤
@kannadapetcare33688 ай бұрын
Minugutare Meena😊
@globalkannadiga8 ай бұрын
❤️
@bellihalsangappa90698 ай бұрын
ಧನ್ಯವಾದಗಳು ತಮ್ಮ
@Traveling_Dotcom8 ай бұрын
ಅಣ್ಣಾ ನಿಜಾ ಹೇಳ್ಬೇಕು ಅಂದ್ರೆ ಸ್ವತಹ ನಾನೇ ನಿಮ್ಮ ಜೊತೆ ಇದ್ದು ನನ್ನ ಕಣ್ಣಾರೆ ನೋಡ್ತಾ ಇದೀನೇನೊ ಅಂತಾ ಅನ್ನಿಸ್ತು Video ದಲ್ಲಿ ನೋಡ್ತಾ ಇದೀನಿ ಅಂತಾ ಅನ್ನಸ್ಲೇ ಇಲ್ಲಾ ಅಣ್ಣ ❤❤❤🙏🏻🙏🏻🙏🏻❤❤❤
@Sunilkumar-xg8bz8 ай бұрын
Baobab tree present in Pune also
@Sunilkumar-xg8bz8 ай бұрын
Savnoor karanataka also
@seanbellfort22988 ай бұрын
🎉🎉🎉🏍️❤🏍️🎉🎉🎉 Super Man.
@SubramanyaRaju-yn5du8 ай бұрын
Balaram sr fentastick tree I am very happy
@Sujatha2108 ай бұрын
ನೀವು ತು೦ಬಾ ಪುಣ್ಯವ೦ತರು
@anuramuanuramu20168 ай бұрын
Ramana super tree❤❤❤❤
@SantoshK-d6y8 ай бұрын
Namaskara Anna ❣️
@sureshkoparde89068 ай бұрын
Haveri district savanoor gramadalli 2 maragalu e maragalu iddave idakke alliya janaru dodda hunase mara ennuttare
@lifestylelibrary1508 ай бұрын
ನಮ್ಮ ಭಾರತದ ಅಲಹಾಬಾದ, ಮದ್ಯ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ದಲ್ಲಿ ಕೂಡ Baobob ಮರಗಳು ಇವೆ ❤❤
@lokeshraja27188 ай бұрын
ಹ್ಯಾಪಿ ಸನ್ಡೇ ರಾಮ್. ಅಪರೂಪದ ಜಾಗ ಮತ್ತು ಮರದ ವಿಶೇಷತೆ ತೋರಿಸಿ ಅದರ ವಿಶೇಷ ತಿಳಿಸಿ ಕೋಟಿದಿರ ಧನ್ಯವಾದಗಳು.
@m6harish8 ай бұрын
❤ from Murdeshwar
@globalkannadiga8 ай бұрын
❤️❤️
@nagarajuacharya31888 ай бұрын
Ram thubha hole prayatna good morning
@niharikaniha62528 ай бұрын
Much more Love from Chitradurga 🤍
@jacobrayappa99828 ай бұрын
Brother are you getting Meena's memory after seeing this tree....
@harishks94048 ай бұрын
Super ram madgascar journey is Super enjoying yar ,
@djnnishimoga37778 ай бұрын
Wow ಸೂಪರ್ ❤
@harishks94048 ай бұрын
I think iam also travelling in madgascar super enjoying
@anandcava25088 ай бұрын
I am waiting for this place, thanks.
@shivraj25448 ай бұрын
Super brother
@globalkannadiga8 ай бұрын
❤️
@AbhiBhagya-d7q8 ай бұрын
ವೀಡಿಯೋ ವೀಕ್ಷಿಸಿಸುವುದು ತಡ ಆಗಿದಕ್ಕೆ ತುಂಬ ಬೇಜಾರ್ ಆಯಿತು ಇನ್ನೂ video ಬರದೆ ಇದ್ದರೆ 😢😮o my god ಯಾವತ್ತೂ ನಿಮ್ಮ ಅಪ್ಲೋಡ್ ಮಾಡದೆ ಇರಬೇಡಿ ರಾಮ್ ❤️💛❤️💛❤️💯💐🥰🙋💃🌹🙏
@vilasmv5028 ай бұрын
ನಮಸ್ಕಾರ ಕನ್ನಡ ❤E mara gala place yavdhu andhre avathu train nalli chinese ajji sketch nalli ithala adhe place thane sir idhu ?!
@kundapuraculture95348 ай бұрын
Bro Comoros desha thorsi sadya adre ❤
@brandnewbabys63218 ай бұрын
From RT nagar
@globalkannadiga8 ай бұрын
❤️
@Knew3338 ай бұрын
Hi brother nima videoes ದಿನಾಲು ತುಂಬಾನೇ ಚೆನನಾಗಿ ಬರ್ತಾಇವೆ ದಿನಾ ನೋಡೋಕೆ ನಾನು ಕಾಯುತಿರುತಿನಿ❤❤😊