ಇಂದು ಜನ್ಮಾಷ್ಠಮಿಯ ಪ್ರಯುಕ್ತ ಈ ಚಕ್ಕುಲಿ ಮಾಡಿದ್ದೆ ತುಂಬಾ ಚೆನ್ನಾಗಿ ಬಂತು 🎉ಸರಳವಾಗಿ ಮಾಡಲು ಹೇಳಿಕೊಟ್ಟ ಅಹಲ್ಯ ಅಮ್ಮನಿಗೆ ಧನ್ಯವಾದಗಳು 💐🎉🎉🙏👏
@vathsalamurthy3683 ай бұрын
ನಾನು ಮೊದಲ ಸಲ ಈ ರೀತಿ ಚಕ್ಕುಲಿ ನಿಮ್ಮ ಮಾರ್ಗದರ್ಶನದಂತೆ ಪ್ರಯತ್ನಿಸಿದೆ. ಬಹಳ ಚೆನ್ನಾಗಿ ಆಯಿತು. ಕಲಿಸಿದ ಅಹಲ್ಯಮ್ಮನವರಿಗೆ ಅನಂತ ಧನ್ಯವಾದಗಳು.
@priyarajize3 ай бұрын
Loved this recipe. Tried today for the Puja and it came out so yumm and crispy. Thank you amma for such a easy recipe of murku specially for ppl who stay abroad like me as we can't go to mill and get flours ready. The boiling of urad dal is way cool idea. Fool proof recipe . Everyone can try without doubts.
@shantalakshami88323 ай бұрын
ಅದ್ಭುತ ರೆಸಿಪಿ ಅಮ್ಮ ನಿಮಗೆ ತುಂಬ ತುಂಬಾ ಧನ್ಯವಾದಗಳು.ನಾನು ಬೆಣ್ಣೆ ಬಳಸಿ ಮಾಡುತ್ತಿದ್ದೆ,ಜೊತೆಗೆ ಉದ್ದಿನಬೇಳೆ ನೆನಸಿ ಬೇಯಿಸಿ ಮಾಡುವ ರೀತಿ ಹೊಸದು ಎನ್ನಿಸಿತು.Thank you very much amma and Arun sir 👃👃👃👃👃.
@aravmparavmp59083 ай бұрын
ನಾನು ಮೊದಲ ಸಲ ನಿಮ್ಮ video ನೋಡಿ ಟ್ರೈ ಮಾಡಿದೇ ಇಸ್ಟೊಂದು ಚೆನ್ನಾಗಿ ಬರುತ್ತೆ ಅಂತ ನಂಗೆ ಆಶ್ಚರ್ಯ ಆಯ್ತು ,lots of love for your recip , ನಮ್ಮ ಮನೆಯಲ್ಲಿ ಎಲ್ಲರೂ ಇಷ್ಟ ಆಯ್ತು
@ManeManeRasadoota3 ай бұрын
Wow thanks for the feedback
@Jyothip20073 ай бұрын
Hi sir recipe is wonderful. Palya powder and gojju powder recipe torsi.
@aravmparavmp59083 ай бұрын
ಯಾವುದಾದರೂ ಅಳತೆ ಕಪ್ ಅಥವಾ ಗ್ಲಾಸ್ ಅಲ್ಲಿ ಒಂದು ಕಪ್ ಉದ್ದಿನಬೇಳೆ same cup 3 cup ಅಕ್ಕಿಹಿಟ್ಟು ಹಾಕಿ ಮಾಡಿ 2ವಿಸಲ್ ಸಾಕು ಉದ್ದಿನ ಬೇಳೆಗೆ ,ಟ್ರೈ ಮಾಡಿ ತುಂಬಾ ಚೆನ್ನಾಗಿ ಬರುತ್ತೆ .ನಿಮ್ಗೆ ಡೌಟ್ ಇದ್ರೆ quantite ಕಮ್ಮಿ ಮಾಡ್ಕೊಳಿ .ನಾನು first time ಚಕ್ಲಿ ಮಾಡಿದ್ದು ಇಷ್ಟು perfect ಆಗಿ ಬರುತ್ತೆ ಅಂತ ಅಂದುಕೊಂಡಿರಲಿಲ್ಲ .
@Mahesh-up5tk3 ай бұрын
Namma sodaratte ee method alli madodu heli kottidru Ahaya bai ammana arige tumba dhanyavadagau🎉🎉🎉🎉😢
@geethans75273 ай бұрын
🎉ತುಂಬಾ ಚೆನ್ನಾಗಿ ಆಗುತ್ತೆ ಧನ್ಯವಾದಗಳು ಅಹಲ್ಯಾ ಬಾಯಿಯವರಿಗೆ
@charumathir10233 ай бұрын
What an innocent & lovely talk by amma ..lots of love to amma
@SriSathyaSaiblindschool3 ай бұрын
ನಮಸ್ಕಾರ ಸರ್ ನಿಮ್ಮ ಎಲ್ಲಾ ಕಾರ್ಯಕ್ರಮಗಳನ್ನು ಕೇಳುತ್ತೇನೆ ಮನೆಮನೆ ರಸದೂಟ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಧನ್ಯವಾದಗಳು😊
@girija47143 ай бұрын
ತುಂಬಾ ಚೆನ್ನಾಗಿ ಮಾಡಿ ತೋರಿಸಿ ದ್ದೀರಾಸೂಪರ್ ಧನ್ಯವಾದಗಳು
@malathishekar35623 ай бұрын
ಬಹಳ ಚೆನ್ನಾಗಿ ತಿಳಿಸಿ ಕೊಟ್ಟರು, ಧನ್ಯವಾದಗಳು 🎉❤👌🙏
@nethravathin35372 ай бұрын
Amma neevu Nijwaaglu thumba chenagi chakkuli maaduva vidhana nodsidhira❤🙏Thumba dhanyawadagalu.
@santhoshsanth31823 ай бұрын
ಅಮ್ಮ ನೀವು ತಿಳಿಸಿದ ಬೇಸನ್ ಲಡ್ಡು ಮಾಡಿ ನೊಡಿದೆ ತುಂಬಾ ಚೆನ್ನಾಗಿತ್ತು first time ತಿಂದದ್ದು ತುಂಬಾ ಚೆನ್ನಾಗಿತ್ತು ಧನ್ಯವಾದ ಅಮ್ಮ🙏🙏🙏
@kusumagb92583 ай бұрын
ನಮಸ್ತೆ ಅಮ್ಮ ನಿಗೆ 🙏. ನಾನು ಇವರು ಹೇಳಿದ ರೀತಿಯಲ್ಲಿ 1st time ಮೈಸೂರ್ ಪಾಕ್ ಮಾಡಿದ್ದೆ ಸೂಪರ್ ಆಗಿತ್ತು. ಇದಕ್ಕಿಂತ ಮೊದಲು ಮಾಡಿದ್ದೆ ಅದು ಯಾವುದು ಸರಿಯಾಗಿ ಬಂದಿರಲಿಲ್ಲ 😊ಧನ್ಯವಾದಗಳು ಅಮ್ಮ
@anirudhmc68902 ай бұрын
Sir nimma yella videos thumba chennagide. From a very long time we have known Ahalya Bayi Amma and we have made orders for festivals/functions apart from trying recipes ourselves at home as well. She's a very sweet and friendly lady. From the past year or so, watching the videos in your channel and all are very nicely done. Very good selection of background music as well to compliment the video.
@ManeManeRasadoota2 ай бұрын
So nice of you
@nareshseetharam205827 күн бұрын
Greetings from Germany. I made Thengolu and Chakkli for Deepavali . Great recipe. Thanks a lot!
@Brindavana-10143 ай бұрын
Namaste Amma nanu neevu hellikottange thengolu mathe chakli madide very super habbake super agithu thumba Andre thumba chanagithu Amma very easy and tasty kooda dhanyawadagallu ninge hagu ee video madthiro sir gu🙏🏼🙏🏼🙏🏼
@archanaskanda2 ай бұрын
Super... Tried today came out very nicely....thk u so much..😍
@manjuprakash91153 ай бұрын
Yummy Chakli,Tengolu 👌👌😋😋😋. Dhanyavada Ahalya amma and Bharthi 🙏🙏. Thank you Arun Sir and team 👏👏🙏🙏.
@jyotimohan603 ай бұрын
thank you aaka i made the chakuli as per your recipe and it truned out superb and was very easy 👃
@indumathisastry75293 ай бұрын
ಅಮ್ಮ ನಿಮ್ಮ ಕೈ ಚಳಕ ಸೂಪರ್ ತುಂಬಾ ವಿಭಿನ್ನವಾಗಿದೆ ಇದನ್ನು ನಾನು ಪ್ರಯತ್ನ ಪಡಲೇಬೇಕು ತುಂಬಾ ಧನ್ಯವಾದಗಳು ನಿಮಗೆ❤❤
@meerarao3263 ай бұрын
ನಿಮ್ಮ ಲಕ್ಷಣದ ಬಾಣಲೆ ಬದಲಾಯಿಸಬೇಡಿ ಅಮ್ಮ. ಈ ಸಲ ಕೃಷ್ಣಾಷ್ಟಮಿಗೆ ನೀವು ಕಲಿಸಿಕೊಟ್ಟ ಚಕ್ಕುಲಿಯೇ ಮಾಡುವುದು. ಧನ್ಯವಾದಗಳು 🙏🏻 ಅಹಲ್ಯಾ ಅಮ್ಮನವರೇ. ನಿಮಗೆ ಆ ಭಗವಂತ ಇನ್ನಷ್ಟು ಶಕ್ತಿ ನೀಡಲಿ.
@ramavijayendra93163 ай бұрын
Akka namaste ❤❤you are Great job 👏 👍 namaste 🎊 🙏 🙏
@sM-pr6kx3 ай бұрын
Amma I lost my mom two years ago and my amma used to send chakuli and tengolu.Thanks Amma will learn from you ❤
@jayashreed19243 ай бұрын
ಅಹಲ್ಯ ಬಾಯಿ ಅಮ್ಮ ನೀವು ಮಾಡಿ ತೋರಿಸಿದ ಬೇಳೆ ಹೋಳಿಗೆ ನಾನು ಯುಗಾದಿ ಹಬ್ಬಕ್ಕೆ ಮಾಡಿದ್ದೆ ತುಂಬಾ ಚೆನ್ನಾಗಿ ಬಂದಿತ್ತು ದನ್ಯವಾದಗಳು
Nenesi baisabeka illa hage cooker nalli yest niru haki beisabeku
@reethakailash39933 ай бұрын
@@PadmajaHL jasthi divsa idboda soft agalwa.
@jyothil4712 ай бұрын
Same doubts @@shilpatn800
@jayashreers6123 ай бұрын
ಅಮ್ಮ ನೀವು ಎಷ್ಟೊಂದು ಕಳೆ ಯಾಗಿ ಇದ್ದೀರಾ.. ಅನ್ನಪೂರ್ಣೆ ತಾವು.. ನಿಮ್ಮನ್ನು ನೋಡಿ ನನ್ನ ಅಜ್ಜಿ ಯ ನೆನಪು ಆಯ್ತು👍👍🙏🙏
@ashasuvarna4510Ай бұрын
Yrecipes very nice Thank you Amamma😊🙏
@jyothibk24403 ай бұрын
I tried ammas kodubale receipe,it came out too tasty and crunchy
@lathamanikm66823 ай бұрын
Super🥰
@kusumas.r.13073 ай бұрын
Thank you so much.love your recipes ajji😀
@komalakr1736Күн бұрын
ತುಂಬಾ ಚೆನ್ನಾಗಿ ಬಂತು ಅಮ್ಮ ನಾನು ಟ್ರೈ ಮಾಡಿದ್ದೆ
@sudhaparimala55043 ай бұрын
Let god give more strength,shows all receipies that you learnt during your days
@soumyakustagi68403 ай бұрын
ಅಮ್ಮ ಸೂಪರ್ ಆಗಿದೆ ಚಕ್ಕುಲಿ ಮತ್ತು ತೆಂಗೊಳಲು 👌👌👌👌
@ravindrachavan86612 ай бұрын
Mast
@manjusowmya96733 ай бұрын
Your amazing amma.
@anupamaprasadrnp41923 ай бұрын
Hey Arun thank you so much Ahilya bai amma"s recipes are really very good and tasty very traditional and authentic ❤ i tried most of her recipes and came out really good
@SHRUTHIHN-y4i3 ай бұрын
Amma.. annapoorna 🎉🎉
@kavitabhat45093 ай бұрын
very nice recipe 👌👌🤤🤤 super super super
@lalitharamarao56623 ай бұрын
Soooper👏👏
@eshwarichandrashekar12403 ай бұрын
Thanks for sharing ahalya amma 🙏
@hemapatil45383 ай бұрын
ವಿಡಿಯೊ ನೋಡಿ ಬಾಲ್ಯದಲ್ಲಿ ನಮ್ಮ ಪ್ರೀತಿಯ ಅಜ್ಜಿ ರುಚಿರುಚಿಯಾದ ಅಡುಗೆ ಮಾಡುವ ಸಮಯ ನೆನಪಾಯ್ತು। ಅಹಿಲ್ಯಾ ಬಾಯಿ ಅಜ್ಜಿ ತುಂಬಾ ಕ್ಯೂಟಾಗಿದ್ದಾರೆ!
@sumav61743 ай бұрын
Super ajji❤
@JyothiRajashekar-j6d3 ай бұрын
Very nice recipe wonderful teast
@sudhirathna21033 ай бұрын
Thengolu chakli👌👌😋😋
@Nice-i9j3 ай бұрын
Thanku amma..for the recipe
@prasannagupta-83133 ай бұрын
Thank you so much traditional recipe
@RajuRaju-ci4te3 ай бұрын
Amma super❤🙏🏾🙏🏾
@smahalaxmi69063 ай бұрын
Thank you sir and thank you amma
@roopasharma45183 ай бұрын
Bhagya avru channagi palagibittidare very good hand olledagly
@shobhacssupper50223 ай бұрын
Super super super ❤❤🎉🎉
@nagarathnabm37643 ай бұрын
Super Amma devaru nimage innu olle Arogya kodali endu devaralli prarthisutheve
@mangalaan86323 ай бұрын
Thank you so much amma ❤
@savitasaraf79253 ай бұрын
Super super super sir
@prabhamanitn90893 ай бұрын
Amma super
@BSRaghvendra3 ай бұрын
We thankful madam
@ShubhaUpendra3 ай бұрын
Thank you for the recipe. Please share muchore
@shailasalimath93833 ай бұрын
Tegolu torise kotidhti thank you😘😘😘🙏🙏🙏🙏🙏
@Shruthi_lifestyle273 ай бұрын
Wow super 👌
@naveenhs60863 ай бұрын
Khaara ilva. Khaara bedva
@RajeswariRajeswari-n4s3 ай бұрын
❤👌👌👌
@swethamahalathkar52022 ай бұрын
Gas flame should be in low or high flame and number of whistles to cook urad dal. Please give clarity
@LakshmiVeeranna-lk2tiАй бұрын
Hi jb
@lalithahere32992 ай бұрын
Uddina bele, ingu yaava brand tilisi
@allinonce39383 ай бұрын
White Chakli childhood time li kakana angadi or petge angadi alli thakondu thinthidvi.... nenpugallu
Could you please enable captions? I don't understand the language. While I can follow the recipe by watching the video, I miss the helpful tips that aunty shares.