ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದಕ್ಕೆ ತುಂಬಾ ಧನ್ಯವಾದಗಳು sir...
@sureshidu31192 ай бұрын
ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದ್ದಕ್ಕಾಗಿ ನಿಮ್ಮ ಚಾನೆಲ್ಗೆ ಧನ್ಯವಾದಗಳು sir👍
@amara.ssd1232 ай бұрын
ಧಿಕ್ಕಾರವಿರಲಿ ಈ ಭ್ರಷ್ಟ ಸರ್ಕಾರಕ್ಕೆ
@bobbupatgar67062 ай бұрын
ACP,ಚಂದನ್ ಅವನು ಪ್ರನ್ನೆ ಪತ್ರಿಕೆ ಕರಿದಿಸಿ ಪಾಸಾದವನೆ ಇರಬೇಕು.
@yashvanthuppar96652 ай бұрын
😂😂 correct 💯
@hemanthachar51802 ай бұрын
Yes
@mallikarjunm72662 ай бұрын
Yes
@vimala56272 ай бұрын
Might be
@shree17872 ай бұрын
Kunde nodo chatanoo ide 😂😅
@shobharittimariyannanavar85442 ай бұрын
ಅಹಂಕಾರಕ್ಕೆ ಮತ್ತೊಂದು ಹೆಸರು acp chandan kumar
@Nn-h42 ай бұрын
ಧಿಕ್ಕಾರವಿರಲಿ ಈ ಭ್ರಷ್ಟ ಸರ್ಕಾರಕ್ಕೆ acp chandan ಗೆ
@akshai.r65672 ай бұрын
😂😂😂😂 name nodudre helbodu
@lingaraju21162 ай бұрын
ಡಗಾರ್ bussa 🤣
@fastandrun30142 ай бұрын
Acp ಚಂದನ್ ಸ್ವಲ್ಪ ಅಹಂಕಾರ ತಲೆಗೆ ಹತ್ತಿದೆ.
@lifestylelibrary1502 ай бұрын
Sir,, Chandan Kumar kuda, DYSP aago munche.. kpsc corruption bagge, strike maadiro, photos ide. Adur mele video maadi.. He knowingly, doing like this bcz of govt pressure.. Fir details, contact, @ AKSSA, Kanthkumar Sir.. Thank you Subramanya Sir,, Real 4th. pillar of democracy
@manjunathlnt91432 ай бұрын
Ap ಚಂದನ್ ❤
@vinayakkamble88042 ай бұрын
@@lifestylelibrary150Super!!
@HarishHarish-xz6xy2 ай бұрын
ದರ್ಶನ್ ಅರೆಸ್ಟ್ ಮಾಡಿದಾಗ ಜನರು ಇವನನ್ನು ಹಟ್ಟಕ್ಕೆ ಏರಿಸಿದ್ದರಲ್ಲ ಅದರ ಪರಿಣಾಮ
@bhagyabhagyar86952 ай бұрын
Swapla alla jasthi agide..... 😡
@subhashsaraf81282 ай бұрын
ಚಂದನ್ ಭಾರಿ ದೊಡ್ಡ.ಹೀರೋ ಅಡಿಕೊಂಡಿದ್ದಾರೆ ಸ್ವಲ್ಪ.ನೆಲದ ಮೇಲೆ ಇದ್ದರೆ.ಒಳ್ಳೆಯದು
@gowdak83972 ай бұрын
ನೀವು ಇದನ್ನ continue ಸುದ್ಧಿ ಮಾಡ್ಬೇಕು ಸರ್
@eagle.minded.person2 ай бұрын
Yes💯💯💯💯
@SatishSatish-ct5tp2 ай бұрын
Yes
@royaltv70442 ай бұрын
Yes
@chendufriendscircle86772 ай бұрын
ACP chandan ಗೆ ಅಧಿಕಾರದ ಮದ,
@SIDDARAMPEERAGOND2 ай бұрын
🙏🙏 ಸರ್ ತಮಗೆ ತುಂಬ ಧನ್ಯವಾದಗಳು, ವಿದ್ಯಾರ್ಥಿಗಳ್ ಪರವಾಗಿ ಧ್ವನಿ ಎತ್ತಿದಕಾಗಿ
@ShashiKumar-ll6qt2 ай бұрын
ಈಗಾಗಲೆ ಬುಕ್ಕಿಂಗ್ ಮುಗಿದಿರುತ್ತೆ ಸುಮ್ಮನೆ ಮೇಲ್ನೋಟಕ್ಕೆ ಪರೀಕ್ಷೆ ಮಾಡುತ್ತದೆ ಸರ್ಕಾರ ವ್ಯವಸ್ಥೆ ತುಂಬಾ ಕೆಟ್ಟಿದೆ.
@veerappamudagoudr87182 ай бұрын
yes..
@prajwalshivanna8812 ай бұрын
Aste guruve
@chaithrak38342 ай бұрын
Yes!! Never vote this goverment for lifetime Soon congress govt will be downfall Shameless govt cant understand aspirants pain Acp chandan u will be suspended soon
@chandrashekarchandrashekar7212 ай бұрын
ಆ ಎಸಿಪಿ ಚಂದನ್ ಗೆ ಸರಕಾರದ ಬೆಂಬಲ ಇಲ್ಲದೆ ಹೀಗೆ ದರ್ಪ ತೋರಿಸೋಕೆ ಸಾಧ್ಯವಿಲ್ಲ.ಅಹಂಕಾರಿ ಎಸಿಪಿ
@santoshjsanthosha87172 ай бұрын
💯
@vathsalaraj86862 ай бұрын
S avr station li local rowdies ge full support avr en madudru avr mel case akalla complent kodok bandavrge return complent aktivi anta hedrustare...
@radhan29672 ай бұрын
😂😂 murkha anta heloda jana anta helabeko nimage Hege nambatira pade pade nivagaku ..Ravi channanavaru en madiddu gottidru ivaaga matte haage support madatiralla 😂😂
@DMT276532 ай бұрын
ಸುಭ್ರಮಣ್ಯ ಸರ್ ನಿಮಗಿದೋ ಧನ್ಯವಾದಗಳು 🙏
@som12802 ай бұрын
ನಮ್ಮ ರಾಜ್ಯ ರಾಜಕಾರಣಿಗಳಿಗೆ "ಜೋಡಲಿ ಹೊಡಿಬೇಕು
@Karthy_042 ай бұрын
ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದಕ್ಕೆ ಧನ್ಯವಾದಗಳು❤
@VijayOfficial-o5g2 ай бұрын
ಸರ್, ACP ಚಂದನ್ ಸ್ವಲ್ಪ ಓವರ್ ಆಗಿ ಆಡ್ತಿದ್ದಾರೆ,... ಈ ACP ಚಂದನ್ ಕ್ಯಾಮರಾ ನೋಡಿದ್ರೆ ಸಾಕು ಹೀರೊ ಥರಾ ಬಿಲ್ಡಪ್ ಕೊಡ್ತಾರೆ ,....
@Deva-uraS2 ай бұрын
ಕ್ಯಾಮರ ಅಂಥ ಎನ್ ಇಲ್ಲ ಅವರು ಇರೋದೇ ಹಾಗೆ
@India-h8m2 ай бұрын
@@Deva-uraSHowda camera off madi case ide antha hogi 5k fix
@Ssabyu2 ай бұрын
Yes buildup
@Vijay-dasaDarshan2 ай бұрын
Nija 💯 hero ankondavne
@savitharathod93002 ай бұрын
ದರ್ಶನ್ ಗೆ ಅರೆಸ್ಟ್ ಮಾಡ್ಬಿಟ್ಟ ಅಂತ ಕೊಬ್ಬು ಜಾಸ್ತಿ ಆಯ್ತು ಅನಿಸುತ್ತೆ ACP ಗೆ
@LohithP-c8o2 ай бұрын
ಎತ್ತ ಸಾಗುತ್ತಿದೆ ನಮ್ಮ ಸಮಾಜ..... ಛೇ....,
@GSS_JaiHind2 ай бұрын
ಈ ಚಂದನ್ ನಾಯಿ ಹಾಗೆ ಸಾಯುತಾನೆ ಅನ್ನಿಸುತ್ತೆ
@ravichandramp73382 ай бұрын
#ಕೆಎಎಸ್ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಿ
@veerappamudagoudr87182 ай бұрын
ನ್ಯಾಯ ಮರಿಚಿಕೆಯೆ ಸರಿ,,ಈ ಭೃಷ್ಟವ್ಯವಸ್ಥೆಯಲ್ಲಿ,,
@GxdLJonathan062 ай бұрын
Acp chandan ಕಾಸಿಗೆ ಕಕ್ಕ ತಿನ್ನುವಂತವನು. ಅವನಿಗೆ ಅವನೇ ಈರೋ ಅನ್ಕೊಂಡಿದ್ದಾನೆ
@shree17872 ай бұрын
🤮🤮🤮
@shobharittimariyannanavar85442 ай бұрын
Thank you so much sir ನಮ್ಮ ಜೊತೆ ನಿಂತಿರೋದಕ್ಕೆ
@muthurajh18892 ай бұрын
ನೀವು ಪ್ರತಿಯೊಂದು ವಿಷಯದಲ್ಲೂ ಪ್ರಶ್ನೆ ಮಾಡುತ್ತೀರಿ, ತುಂಬಾ ಧನ್ಯವಾದಗಳು ಸರ್ ❤❤❤❤,
@SanjuSanju-jm2gx2 ай бұрын
Thats ಥರ್ಡ್ eye ❤
@Malarajesh-fx1gx2 ай бұрын
ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದಕ್ಕೆ ನಿಮಗೆ ಧನ್ಯವಾದಗಳು ಸರ್ 🙏
@ManjuGowda-z3i2 ай бұрын
ಗಾಂಡು ಚಂದನ್ ಯುನಿಫಾರ್ಮ್ ಬಿಚ್ಚಿ ಬರ್ಲಿ
@ManjuGowda-z3i2 ай бұрын
@@renukabotany7041 ninu ಯಾರೋ ನಾನು ಬಟ್ಟೆ ಅಂತ ಹೇಳಿಲ್ಲ ಯೂನಿಫಾರ್ಮ್ ಬಿಚ್ಚಿ ಬರ್ಲಿ ಅಖಾಡಕೆ ನೋಡಣ ಜೊತೆಗೆ ninu ಬಾ
@sweetparrot5122 ай бұрын
@@ManjuGowda-z3i ಶಭಾಷ್
@Shankar-n4k9y2 ай бұрын
ಈ ಎಸಿಪಿ ಚಂದನ್ ಒಬ್ಬ ಮಾಧ್ಯಮ ಪ್ರಿಯ ಅದಕ್ಕೆ ಇವನು ಯಾವಾಗಲೂ ಮಾಧ್ಯಮಗಳಲ್ಲಿ ಬರಬೇಕು ಇದರಲ್ಲಿ ಮುಂದುವರಿಯಬೇಕು ಎಂಬುದನ್ನು ಇಷ್ಟ ಪಡುವ ವ್ಯಕ್ತಿ
@suri-oe5we2 ай бұрын
ಬ್ರಷ್ಟ ಸರ್ಕಾರಕ್ಕೆ ನನ್ನ ಕಡೆಯಿಂದ ಧಿಕ್ಕಾರವಿರಲಿ
@Myexperience48622 ай бұрын
ಸುಬ್ರಹ್ಮಣ್ಯ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು. ಈ ವಿಷಯಗಳಿಂದಾದ ಬೆಳವಣಿಗೆಯಿಂದ ವಿದ್ಯಾರ್ಥಿಗಳಿಗೆ ಆದ ನೋವು ಮತ್ತು ಹಿರಿಯರು ಕಲಿಸುವ ಪಾಠಗಳಿಂದ ಪ್ರತಿಯೊಬ್ಬ ನೋವು ಅನುಭವಿಸುತ್ತಿರುವ ವಿದ್ಯಾರ್ಥಿಯು ಮುಂದೆ ಈ ಎಲ್ಲ ಬೆಳವಣಿಗೆಗೆ ಉತ್ತರಿಸಲು ಕಲ್ಕಿ ಅವತಾರ ತಾಳಿ ಅಧರ್ಮ ನಾಶ ಪಡಿಸುತ್ತಾನೆ. ಇದು ಯುವಕರ ದೇಶ, ಇಂದಿನ ಯುವಕರೆ ಮುಂದಿನ ಆಡಳಿತಗಾರರು. "ಸಂಭವಾಮಿ ಯುಗೇ ಯುಗೇ..."
@ShashiKumar-ll6qt2 ай бұрын
ಬಾಂಗ್ಲಾದೇಶದ ಪರಿಸ್ಥಿತಿ ರಾಜ್ಯದಲ್ಲಿ ಉದ್ಭವಿಸಿದರೆ ಆಶ್ಚರ್ಯವಿಲ್ಲ.
@sbnnewskannada12242 ай бұрын
ಕನ್ನಡಿಗರೆಲ್ಲ ಸೇರಿ ನಿನ್ನನ್ನು ಬಾಂಗ್ಲಾ ಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡುತ್ತೇವೆ ಬಿಡಯ್ಯ್..?
@lakshmilaki30292 ай бұрын
Bangla desha avru full nam atra tumbhkondu idare 😢
@R.vidyasagarR.vidyasagar2 ай бұрын
ಈ ವಿಷ್ಯ ಯಾವ ಮಾದ್ಯಮದಲ್ಲೂ ಬರ್ತಾ ಇಲ್ಲ . ಎನ್ ಕರ್ಮ ಗುರು!
@mahadevaas89742 ай бұрын
ಈ ಮಾಧ್ಯಮ ಕ್ಕೆ ಪ್ರಜ್ವಲ್ ದರ್ಶನ್ ಅವರ ನ್ನು ಬಿಟ್ಟರೆ ಇನ್ನೇನು ಬೇಕು
@muttub86282 ай бұрын
ಮಾದ್ಯಮ ನಾಯಿಗಳು ದರ್ಶನ್ ನ ಕಾವಲು ಕಾಯ್ತಾ ಇದ್ಧಾರೆ
@Vijay-dasaDarshan2 ай бұрын
Avrge vidyarthi golu kansalla bari darshan prajwal sooraj aste kansodu
@pyadhavprakashsn4422 ай бұрын
ಇದಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಪ್ರಸ್ತುತ ಸರ್ಕಾರ ಮುಂದೊಂದು ದಿನ ಅನುಭವಿಸಬೇಕಾಗುತ್ತದೆ
@ashok-b8t8d2 ай бұрын
ಕಾಲ ಬದಲಾಗುತ್ತಿದೆಯೋ ಜನರು ಬದಲಾಗುತ್ತಿದರೂ ಒಂದು ಅರ್ಥ ಆಗುತ್ತಿಲ್ಲ😢😢
Sir ನಿಮಗೆ ಕೋಟಿ ನಮಸ್ಕಾರ ನೀವು ನೆನ್ನೆ ಪ್ರತಿಭಟನಾ ಸ್ಥಳದಲ್ಲಿ ಇದ್ದು ರಿಪೋರ್ಟ್ ಮಾಡಿದಿರಾ ನಿಮ್ಮ ಸಹಕಾರಕ್ಕೆ ಧನ್ಯವಾದಗಳು.....im kas aspirants pls postpone
@shivakumarharakanall62952 ай бұрын
ಎಸಿಪಿ ಚಂದನ್ ಅವರಿಗೆ ದರ್ಶನ ಅರೆಸ್ಟ್ ಮಾಡಿದ ಮೇಲೆ ಫಸ್ಟ್ ಅವರನ್ನ ಸಸ್ಪೆಂಡ್ ಮಾಡಿ
@RajkumarE-eo9kj2 ай бұрын
ದಿಕ್ಕಾರ ದಿಕ್ಕಾರ ಸಿದ್ಧನಿಗೆ ದಿಕ್ಕಾರ
@Harshi.1964.2 ай бұрын
SHAME ON CHANDAN ( ACP)
@bharateshsankratti15882 ай бұрын
Kas exam postponed
@shashoneyworld44692 ай бұрын
Thank you so much for raising voice against correpted kpsc sir🙏🙏🙏
@bharathkumarn36482 ай бұрын
ಸರ್.. ನಮ್ಮಂತ ಲಕ್ಷಾಂತರ ಸ್ಪರ್ಧಾರ್ಥಿಗಳ ಧ್ವನಿಯಾಗಿ ನಿಮ್ಮ ನ್ಯೂಸ್ ಚಾನೆಲ್ ಕೆಲಸ ನಿರ್ವಹಿಸುತ್ತಿದೆ... ನಿಮಗೆ ನಾವು ಸದಾ ಆಭಾರಿಯಾಗಿದ್ದೇವೆ... ಜೊತೆಗೆ ಈ ಭ್ರಷ್ಟ ಸರ್ಕಾರ ಮತ್ತು ರಾಜಕಾರಣಿಗಳನ್ನು ಮಟ್ಟ ಹಾಕುವಂತಹ ಕೆಲಸ ನಮ್ಮಂತ ಲಕ್ಷಾಂತರ ಮಾಡಬೇಕಾಗಿದೆ... ತತ್ತಕ್ಷಣ ಕಾರ್ಯಪ್ರವೃತ್ತವಾಗಬೇಕು... ಆಗಲೇ ಈ... ವ್ಯವಸ್ಥೆಗೆ ಬುದ್ಧಿ ಕಲಿಸಲು ಸಾಧ್ಯ....
@manjunathlnt91432 ай бұрын
ಸಿದ್ದರಾಮ ಅಯ್ಯೋ ಅವನಷ್ಟು ಭ್ರಷ್ಟಾಚಾರ ಯಾರು ಇರ್ಲಿಕಿಲ್ಲ 😂
@shree17872 ай бұрын
👌💯💯💯
@thrishulaa15772 ай бұрын
Suspend Acp Chandan
@lakshmigowda6402 ай бұрын
Shame on ACP chandan....👎
@avinash80522 ай бұрын
Thank you so much subramanya sir for support kas aspirants🙏🏼🙏🏼
@bhagyavantikamble29822 ай бұрын
Tanku you so much subramanya sir for support kas aspirants
@Ayyannadandoti19872 ай бұрын
ದಿಕ್ಕಾರ ದಿಕ್ಕಾರ ACPಗೆ
@sms87462 ай бұрын
ಎಲ್ಲಿದ್ದಾನೆ ಪ್ರಿಯಾಂಕಾ ಮರಿಖರ್ರಗೆ
@India-h8m2 ай бұрын
😂😂😂😂
@RanisunilRanisunil2 ай бұрын
ದುಬೈ
@indian74222 ай бұрын
ಕುಡಿದು ಯಾವ ಬಾರಲ್ಲಿ ಬಿದ್ದವನೋ
@R.vidyasagarR.vidyasagar2 ай бұрын
ದಯವಿಟ್ಟು ಕೋರ್ಟ್ ಗೆ ಹೋಗಿ! ಅಲ್ಲೇ ನ್ಯಾಯ ಸಿಗೋದು
@InchanaMurthy2 ай бұрын
Ivaga yavdralli nu sigalla next yaru vote hakbedi avag sari aguthe ivrgalige
@channegowdakpl98032 ай бұрын
ತುಂಬಾ ಥ್ಯಾಂಕ್ಸ್ ಸರ್ ಒಳ್ಳೆ ನ್ಯೂಸ್ ಕೊಡ್ತೀರಾ ಇದುನ್ನ ಜಾಸ್ತಿ ತೋರ್ಸಿ ಸರ್ ನಿಮ್ಗೆ ಧನ್ಯವಾದಗಳು ಸರ್
@neelakantachari96632 ай бұрын
ದಿಕ್ಕಾರ ,,,, ದಿಕ್ಕಾರ ,,,,, ಸರ್ಕಾರಕ್ಕೆ ದಿಕ್ಕಾರ ದಯವಿಟ್ಟು ವಿಧ್ಯಾರ್ಥಿ ಗಳಿಗೆ ಸಪೋರ್ಟ್ ಮಾಡಿ🙏🙏🙏🙏
@Chaithrahk872 ай бұрын
Thank you Subramanya sir for raising voice to support kas aspirants 🙏🙏🙏
@DhanuLahari-en7ut2 ай бұрын
Justice for kpsc students
@exploringindiancultures43062 ай бұрын
ಚಂದನ್ ಗೂಟ ಇಡಬೇಕು
@ravishankar9152 ай бұрын
ನಮಸ್ಕಾರ ಸುಬ್ರಹ್ಮಣ್ಯ ಸರ್ ಯಾವ ಸ್ಟೇಷನ್ ನಾವು ಬರ್ತೀವಿ ದಯವಿಟ್ಟು ಹೇಳಿ ನಾವು ಪಾಠ ಕಲಿಸ್ತೀವಿ ಪೊಲೀಸ ವಿದ್ಯಾರ್ಥಿಗಳ ಪಬ್ಲಿಕ್ ನೋಡೋಣ ಪೋಲಿಸ್ ಅವರನ್ನು ಮನೆ ಕಳಿಸ್ತೀನಿ ಪಬ್ಲಿಕು ವಿದ್ಯಾರ್ಥಿಗಳು ಸೇರ್ಕೊಂಡ್ರೆ
ACP ಚಂದನ್ ಸರ್ ನೀವು ಕೂಡ ಈ ಹಿಂದೆ KAS ಅಭ್ಯರ್ಥಿ ಆಗಿದ್ರೀ ಮರೀಬೇಡಿ
@naveenkumarm6802 ай бұрын
Thank you so much for the voice behind us ❤
@CommonCitizen-o5x2 ай бұрын
ಎಸಿಪಿ ಚಂದನ್.... ನೀವು ಸಹ ವಿದ್ಯಾರ್ಥಿ ಜೀವನದಿಂದ ಬಂದಿರೋದು... ಮರೀಬೇಡಿ.
@Rakesh123-v9m2 ай бұрын
Sir u r great 🎉🎉very good news👍👍🤗🤗
@ಆದಿಯೋಗಿಅಕಾಡೆಮಿ2 ай бұрын
ಈ ವಿಷಯವನ್ನು ಪದೇ ಪದೇ ಸುದ್ದಿ ಮಾಡಿದ್ದಕ್ಕಾಗಿ ಧನ್ಯವಾದಗಳು ಸುಬ್ರಹ್ಮಣ್ಯ ಹಂಡಿಗೆ sir
@ganeshmurkibhanvi2 ай бұрын
Acp chandan crossing his limits
@maryjagadish2942 ай бұрын
ಹೊಗಳಿಕೆ ಜಾಸ್ತಿ ಆಗಿ ಈ ರೀತಿ ದರ್ಪ ತೋರಿಸಿರಬೇಕು 😡
@p_shweta2 ай бұрын
Thanks to you sir and the news channel
@amarendrag11782 ай бұрын
ಗೃಹಮಂತ್ರಿಗೆ ಕೇಳಿ. ತಕ್ಷನ ಅವರು ಹೇಳೋದು ನನಗೆ ಈಬಗ್ಗೆ ಮಾಹಿತಿ ಇಲ್ಲ. ಹೀಗೇ ಹೇಳ್ತಾರೆ.😊
@priyagowda80272 ай бұрын
Thanks for raising ur voice ....# postpone kas
@lakshmie29622 ай бұрын
ಥ್ಯಾಂಕ್ಸ್ಯು ಸರ್ ಸ್ಟೂಡೆಂಟ್ಸ್ ಪರವಾಗಿ ನೀವು ಆದ್ರೂ supportive ಹ್ಯಾಂಡ್ ಆಗಿದೀರಾ 🙏
@ChiruAPJ2 ай бұрын
Respect for KAS aspirants ♥️🙏
@padmavatidesai2 ай бұрын
ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದರೆ ತನ್ನ ಮೇಲೆ ಕೇಸು ಬಂದಿದೆಯಲ್ಲ ಜನರು ಡೈವರ್ಟ್ ಆಗಲಿ ನನ್ನ ಕೇಸು ಮುಂದೆ ಹೋಗಲಿ ಎಂದು ಮಾಡುತ್ತಿದ್ದಾರೆ ಜನರು ದಡ್ಡರಲ್ಲ ಸರ್ ಎಲ್ಲಾ ತಿಳಿದಿದ್ದಾರೆ ಎಲ್ಲರೂ ಮುಖ್ಯಮಂತ್ರಿಗಳೇ ಇಂದೂ ಎಲ್ಲರಿಗೂ ತಿಳುವಳಿಕೆ ಇದೆ ಅರ್ಧದಲ್ಲಿ ಜನರು ಇವರಿಗೆ ಬುದ್ದಿ ಕಲಿಸುತ್ತಾರೆ ನೋಡಿ.
@deekshithagowda99222 ай бұрын
Ahankaaaari acp chandan
@sai53882 ай бұрын
ಯಾವ್ acp ಇವನು? ಇದೆ ಪರೀಕ್ಷೆ ಬರ್ದೇ ಇವನು acp ಆಗಿದ್ದಾನೆ
@arjunm88362 ай бұрын
Darshan na arrest madthane 2 kombu bandbittide ACP Chandan ge
@anils62262 ай бұрын
Hat's off u sir ... Third Eye. ❤
@DKV__24official2 ай бұрын
ಚಂದನ್ ನನ್ ಶ್ಯಾಟಕ್ಕೆ ಸಮ 😂
@shree17872 ай бұрын
😂😬🤣😆😅😛
@sweetparrot5122 ай бұрын
Nija
@GeethaGowda-jb2sw2 ай бұрын
Shame on you bloody acp chandan , shame on you khan_grace govt.
@amara.ssd1232 ай бұрын
ಕೆಎಎಸ್ ಪರೀಕ್ಷೆ ಮುಂದೂಡಿ
@SUNILSUNIL-nx1xl2 ай бұрын
Sir we salute you for real fact
@Vij_t2 ай бұрын
Thank you third Eye🙏🏻
@RRR........7212 ай бұрын
ಕೋರ್ಟ್ ಹಾಕ್ಬೇಕು kpsc ಅಕ್ರಮ ದ ಬಗ್ಗೆ
@ashwathashwatha49102 ай бұрын
ಧಿಕ್ಕಾರವಿರಲಿ . ಎಲ್ಲಾ ಮಾರಾಟವಾಗಿರುತ್ತದೆ
@nageshnaga25962 ай бұрын
ಕಾಂಗ್ರೆಸ್ ಬಿಜೆಪಿ ಇವು ಎರಡು ಪಕ್ಷ ಒಂದೇ ಈ ಎರಡು ಪಕ್ಷನ ನಮ್ಮ ದೇಶ ದಿಂದ ಕಿತ್ತು ಹಾಕು ಬೇಕು 🇮🇳😔😌😮
@subhashsaraf81282 ай бұрын
ಆಗಲಿ ನೀನು ಹೇಳಿದ ಮೇಲೆ.ಮುಗೀತು
@Unfollowthem2 ай бұрын
Modalu congress ondu tagedu hako dham idre😂😂😂... Agalla..
@surajbsgatty95472 ай бұрын
@@Unfollowthem neenu lootikora jcb party chela irabeku
@sheelasheela89612 ай бұрын
ಇದು ತುರ್ತು ಪರಿಸ್ಥಿತಿಯ ಮುನ್ನುಡಿ.. ಸಂವಿಧಾನ. ಉಳಿಸಿ...ಜನರಿಂದ
@sainathks86812 ай бұрын
Samvidhana badalaayisi. Intha ketta rules beda vidyarthigala mele.
@sushilAmbedkarwadi2 ай бұрын
@@sainathks8681...nimage samvidhaan inda problem illa kanro gubaalgala nimagiro problem yen Andre aa samvidaan na obba dalith baradidaare annodu ...
@bluedaimond20242 ай бұрын
ಧನ್ಯವಾದಗಳು ಸರ್
@ExamJobCrakker2 ай бұрын
Thank you so much sir... for supporting students... Please postpone KAS Exam
@lingarajn30242 ай бұрын
ಧನ್ಯವಾದಗಳು ಸರ್ ❤
@appu51962 ай бұрын
ಭವ್ಯ ನರಸಿಂಹಮೂರ್ತಿ ಎಲ್ಲಿದ್ದಾಳೆ
@manoj.v99822 ай бұрын
Maneyalli malkondidare
@mahadevaas89742 ай бұрын
ಗೂಟ ದಲ್ಲಿ ಇದ್ದಾಳೆ
@Amrutha122 ай бұрын
Avrde govt alva evag baralla
@vinayakan69082 ай бұрын
Army ಲಿ ಇದಾರೆ
@Unfollowthem2 ай бұрын
@@vinayakan6908 shata avalu influence mele hogiddale😂😂
@mihiramihira76492 ай бұрын
Sir ನಿಮ್ಮ ವಾಯ್ಸ್❤
@parameshs41372 ай бұрын
ನಿಮಗೆ ನ್ಯಾಯ ಸಿಗಲಿ
@smacttr27992 ай бұрын
Students ಕಾಂಗ್ರೆಸ್ ಮನೆಯವರು ಇದ್ದಾರೆ,ಆದರೆ ಅವರಿಗೆ rs 2000 ಮಾತ್ರ ಕಾಣಿಸುತ್ತದೆ.
@manjunaths99332 ай бұрын
ಎಲ್ಲರ ಮನೆ ದೋಸೆನು ತೂಥೆ..🤣 ಅಧಿಕಾರದ ಮಧ ನೆತ್ತಿಗೇರಿದೆ 😂
@madhuvirat79162 ай бұрын
ವಿದ್ಯಾರ್ಥಿಗಳ ಪರ ಧ್ವನಿಗೂಡಿಸಿದ ಹೃದಯಪೂರ್ವಕ
@sweetparrot5122 ай бұрын
ಚೆನ್ನಾಗಿ ಮಾತಾಡಿದ್ಯ ಸೂಪರ್ ಸಿಸ್ಟರ್
@pyadhavprakashsn4422 ай бұрын
ಒಂದು ಅವಕಾಶ ಕೊಟ್ಟರೆ ನಿಮ್ಮ ಗಂಟೇನು ಹೋಗೋದು
@manjunathpg25912 ай бұрын
Thank you for supporting students
@abhishekdamodar042 ай бұрын
Acp chandan should be suspended
@vittalnaik18712 ай бұрын
ಓಹ್ my God😢😢😢😢😢😢😢😢
@manjunathkulagod82582 ай бұрын
Justice for KAS Aspirants
@PuttuPb-bt1rr2 ай бұрын
Thanks subramanya sir
@nayankumar79202 ай бұрын
Bitti bagya mahime😢😢😢
@raghavendrakulkarni99072 ай бұрын
ಚಂದನ್ ಸರ್ ನೀವು ಒಬ್ಬ compitative ಅಭ್ಯರ್ಥಿ ಆಗಿದ್ದವರು ವಿದ್ಯಾರ್ಥಿಗಳ ಕಷ್ಟ ನಿಮಗೆ ಗೊತ್ತಿರುತ್ತೆ ಆದ್ರೆ. ನೀವೇ ಈ ರೀತಿ ಸರ್ಕಾರದ ಕೈ ಗೊಂಬೆ ಯಾಗಿ ಕೆಲಸ ಮಾಡಿದ್ರೆ ಹೇಗೆ sir
@princevinivinay2 ай бұрын
ವ್ಯಕ್ತಿಯ ಮಾತಿಗೆ ವ್ಯಕ್ತಿತ್ವಕ್ಕೆ ವ್ಯತ್ತಾಸ ಇದೆ ಅನ್ನೋದು prove ಆಗಿದೆ