ಸುಬ್ರಹ್ಮಣ್ಯ ರವರೆ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ..ಮಾಧ್ಯಮ ಗಳ ಜವಾಬ್ದಾರಿ ಏನು ಎಂದು ತೋರಿಸಿಕೊಟ್ಟಿದ್ದೀರಿ..ಧನ್ಯವಾದಗಳು🙏
@purvivijay68253 күн бұрын
❤💯💯
@Naveen.kb183 күн бұрын
@@shanthakumari560 ❤️
@mallikarjunabangodi41083 күн бұрын
Very good sir
@vinodrajraj5942 күн бұрын
❤❤❤❤
@Justicezones3 күн бұрын
ನಿಮ್ಮಿಬ್ಬರಿಗೂ ಧನ್ಯವಾದಗಳು ಸರ್. ವಾಕ್ ಸ್ವಾತಂತ್ರ್ಯಕ್ಕಿಂತ ಜೀವನದ ಸ್ವಾತಂತ್ರ್ಯ ಮುಖ್ಯ. Fantastic Statement 👏👏👏 sir
@Naveen.kb183 күн бұрын
ಸರ್, ಸಾರ್ವಜನಿಕರಿಗೆ ಮತ್ತು ಮಾಧ್ಯಮಕ್ಕೆ ನಿಮ್ಮಂತ ಕ್ಷೇತ್ರ ಕಾರ್ಯ ಸಂಶೋಧನೆಯ ಅಭಿಪ್ರಾಯ ಹಾಗೂ ಫಲಿತಾಂಶ ಸಂಗ್ರಹಿಸುವ ನಿರೂಪಕರ ಅಗತ್ಯವಿದೆ.❤️
@naveennaveenkumar95193 күн бұрын
ದಿಕ್ಕಾರ ದಿಕ್ಕಾರ ದಿಕ್ಕಾರ ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಉಪೇಂದ್ರ🎉🎉
@shivadevadiga80533 күн бұрын
ತುಂಬಾ ಚಂದ ಕನ್ನಡದಲ್ಲಿ ವಿವರಿಸಿದ್ದಕ್ಕೆ 🙏🏻
@rshekarmanish72002 күн бұрын
ಹತ್ತು ಚಾನಲ್ ನೋಡೋದು ಒಂದೆ, ನಿಮ್ಮ ಒಂದು ಚಾನಲ್ ಒಂದೆ ಸರ್, ನಿಜ್ವಾಗ್ಲೂ ನೆನ್ನೆ ಈ ವಿಷಯ ಬಗ್ಗೆ ವಿಡಿಯೋ ನೋಡಿದಾಗ ಒಂದು ಕ್ಷಣ ದಿಗ್ಬ್ರಮೆ ಆಗೋಯ್ತು, ಇವಾಗ ಸ್ವಲ್ಪ ಸಮಾಧಾನ ಆಯ್ತು, ಸರ್ ನಿಮ್ಮ ಕನ್ನಡ ಮಾತಾಡೋದು ನೋಡಿ ಬಹಳ ಖುಷಿ ಆಯ್ತು, ಧನ್ಯವಾದಗಳು ಸರ್ ಇಬ್ರಿಗೂ 🙏🏻🙏🏻❤️❤️🌹🌹
@vinodrajraj5942 күн бұрын
💯
@vidyamsvidya7112Күн бұрын
China ದಲ್ಲಿ gun point 👉 ನಲ್ಲಿ ಈ ವ್ಯಕ್ತಿ ಮಾತನಾಡಿದ್ದಾರೆ ಅನ್ಸುತ್ತೆ..First post ನಂತ authentic news channel ನಲ್ಲೆ China new virus news ಬಂದಿದೆ ಆದ್ದರಿಂದ ಈ Chinese ಕನ್ನಡಿಗ ಹೇಳುತ್ತಿರುವ ಮಾತು full ಆಗಿ nambokkagolla!!! Pl check again with strait times news from Singapore 🇸🇬 once
@krsmysore47963 күн бұрын
ಸುಬ್ರಹ್ಮಣ್ಯ ಸರ್ ನೀವು ಆಧುನಿಕ ಭಗೀರಥ, ನಿಮ್ಮಂತವರಿಗೆ ಭಗವಂತ ಆರ್ಥಿಕ ಅಭಿವೃದ್ಧಿ ಆಯಸ್ಸು ಆರೋಗ್ಯ ಅತಿ ಹೆಚ್ಚಿನದಾಗಿ ಕರುಣಿಸಲಿ❤ ಒಟ್ಟಿನಲ್ಲಿ ಇಲ್ಲ ಮೂರು ನಾಲ್ಕು ವರ್ಷ ಕಳೆದರೆ ಬಂದೇ ಬರುತ್ತದೆ ಜನಗಳು ಎಚ್ಚೆತ್ತುಕೊಳ್ಳಬೇಕು ಅಷ್ಟರ ಒಳಗೆ
@divyashenoy2823 күн бұрын
ಸುಳ್ಭು ಸುಧ್ಧಿ ಪ್ರಸಾರ ಮಾಡುವ ಚಾನಲ್‌ನ ವಿರುದ್ಧ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು
@shivaramaiahdc9453 күн бұрын
ನಮ್ಮ ಪಬ್ಲಿಕ್ ಟಿವಿ ಸುವರ್ಣ ನ್ಯೂಸ್ ಸುಳ್ಳು ಹೇಳೋಕೆ ತುದಿಗಾಲಲ್ಲಿ ನಿಂತಿವೆ
@sripanjikal20463 күн бұрын
ಆ ಚಾನೆಲ್ಗಳು ಕಾಯೋದೇ ಅದಕ್ಕೆ ಬಿಡಿ! 😂😂😂😂
@WillamMatilda3 күн бұрын
ಅವುಗಳು ಅದಕ್ಕಂತಾನೆ ಇರೋದು, ನೋಡೋದನ್ನು ಬಿಡಿ ಮತ್ತು ಬಿಡಿಸಿ..ನಾನು ೧೦೧೪ರಿಂದ ನೋಡೋದೇ ಇಲ್ಲ... ಬರಿ ಸುಳ್ಳು
@bpj1822 күн бұрын
Godhi medias should be banned for spreading fake news..
@manjunathavsmanjunathavs38292 күн бұрын
@@WillamMatildaಅರ್ಥವಾಯಿತು ಬಿಡಿ😂😂😂😂
@SKChethanShetty..2 күн бұрын
ಮಸ್ತ್ ಮಗ❤
@agopi90319 сағат бұрын
ಸಾರ್ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ ಧನ್ಯವಾದಗಳು ಶಶಿ ಯವರೇ
@elishkumarvb48393 күн бұрын
ಸುಬ್ರಮಣ್ಯ ಸರ್ ಅದ್ಭುತ ವರದಿಗಾರರು ❤❤
@harishshet4293 күн бұрын
ಚೀನಾದ ಅಭಿವೃದ್ಧಿ ಬಗ್ಗೆ ಚನ್ನಾಗಿ ಹೇಳಿದ್ರಿ ನಮ್ಮ ಭಾರತದಲ್ಲಿ ಬರಿ ಡ್ರಾಮಾ ಧರ್ಮ ಜಾತಿ..
@soumyachintu50243 күн бұрын
But China is always good at hiding these kind of kings,may be he too does not not what's happening bcz media and social media are controlled by Chinise high authority.
@santivnuКүн бұрын
12:23 shashi sir (shashi 4x kannada) ultimate explanation,,, freedom of speech badalu freedom of life idre saku 👏🏼👏🏼👏🏼
@suprabhadevi78433 күн бұрын
ನಮ್ಮ ಮಕ್ಕಳು ಗೌರ್ಮೆಂಟ್ ಸ್ಕೂಲ್ ಗೆ ಮತ್ತು ನಮ್ಮ ಜನ ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವಂತೆ ನಮ್ಮ ರಾಜಕಾರಣಿಗಳು ಮಾಡುವುದೇ ಇಲ್ಲ
@vinodkoravar85893 күн бұрын
ಚೀನಾ development ಬಗ್ಗೆ ಚನ್ನಾಗಿ ಹೇಳಿದ್ರು 🙏🙏❤️❤️
@Ranchin6973 күн бұрын
Indaianu communist country adre development madbahudu Jana 12 to 16 hrs kelsa madbeku
@chethan63012 күн бұрын
America democracy country adu develop agilva communist country adre matra develop aguthe antha yaru helidhu.
@trueadmirer2 күн бұрын
@@Ranchin697 ಅದು ಸಾಧ್ಯವೇ ಇಲ್ಲ. ಭಾರತ ಕಮ್ಯುನಿಸ್ಟ್ ರಾಷ್ಟ್ರವಾದರೆ ಆರ್ಥಿಕ ಸರ್ವನಾಶ ಖಚಿತ.
@Vramyareddy19 сағат бұрын
Various kuda china kandu hidiyutte solution kuda chaina ne kandu hidiyutte
@vismayaviswa33053 күн бұрын
Thank you sir.ಹೆದರಿಕೆ ಆಯಿತು ಈಗ ಸಮಾಧಾನ
@chandrakanthibelliappa41673 күн бұрын
Hats of to 3rd eye Mr, Subrahmanya and Mr,Shashi.Thank you for your kind information to you both🙏👍💐
@ashwinimahesh37292 күн бұрын
ಇಬ್ಬರು ಕನ್ನಡಿಗರಿಗೂ ಹೃದಯ ಪೂರ್ವಕ ಧನ್ಯವಾದಗಳು,,, 👏🏻👏🏻👏🏻👏🏻👏🏻
@Lokeshms12902 күн бұрын
ಚೀನಾ ದಲ್ಲಿ ನಿಮ್ಮ ಕನ್ನಡ ನನಗೆ ಬಹಳ ಇಷ್ಟವಾಯಿತು
@sathimulticreations6885Күн бұрын
ಸತ್ಯವಾಗಿ ಮಾತನಾಡಿದ್ದೀರಿ ಸರ್ ಭಾರತದ ಜಾತಿವಾದಿ,ಕುಲಗೆಟ್ಟ ರಾಜಕೀಯ ಮತ್ತು ಮತಿಗೆಟ್ಟ ಜನರ ಬಗ್ಗೆ ನಿಜವಾಗಲೂ ಭಾರತೀಯರು ಬುದ್ದಿವಂತರಾದ್ರೆ ಚೀನಾದ ಅಭಿವೃದ್ಧಿ ಮತ್ತು ಭಾರತದ ಅಭಿವೃದ್ಧಿ ಬಗ್ಗೆ ಹೋಲಿಕೆ ಮತ್ತು ಚರ್ಚೆಗಳಾಗಲಿ
@rameshyugatakis.2 күн бұрын
ಒಳ್ಳೆ ಮಾಹಿತಿ ಸರ್ ಜೈ ಕನ್ನಡಿಗ 💛♥️
@Jkq-wz6ye2 күн бұрын
ಸುಬ್ರಮಣ್ಯ ಅವರೇ ತುಂಬಾ ಒಳ್ಳೆ ಅವಕಾಶ ಜಗ್ಗತಿನಾದ್ಯಂತ ಕನ್ನಡಿಗರ ನೆಟವರ್ಕ್ ಮಾಡಿ ಲೈವ್ ನ್ಯೂಸ್ ರಿಪೋರ್ಟ್ ಕೊಡಿ 👌👌
@chikkegowda73423 күн бұрын
ಮತ್ತೊಮ್ಮೆ ಅಗ್ಗದ ಮಿಂಡ್ರಿ ಮಾಧ್ಯಮ ನರಿ ಮನಸ್ಸು ಬಯಲಾಗಿದೆ😂😂.
Hats off u to sirfor ur valuable information. Our Indians r idiots their intention is to make money that's all
@Lokeshms12902 күн бұрын
ಇವರ ಕನ್ನಡ ತುಂಬಾ ಚೆನ್ನಾಗಿದೆ ❤
@maheshamgowda79302 күн бұрын
Avru yesterday video akidare nodi avr channel nalli
@ZeetaAnjelin922 күн бұрын
ನಿಜಕ್ಕೂ ಇದು ಬೆಸ್ಟ್ ಚಾನಲ್ ❤️❤️❤️
@jaggakharvi24013 күн бұрын
ಎಂಥದಿಲ್ಲ ಡೋಲೊ 650 ಮಾತ್ರೆ ಬಿಸಿ ರಾಗಿಹಿಟ್ಟು😁😁😁
@Nisarga-z3p3 күн бұрын
😂😂😂
@yogishyogish86523 күн бұрын
👍👍😂😂😂😂😅😅🙏
@pandubagilad2 күн бұрын
😂
@yogishyogish86522 күн бұрын
@@jaggakharvi2401 ಚೈನಾದಲ್ಲಿ ಈ ಕಾಯಿಲೆಯ ಬಗ್ಗೆ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಆತಂಕ ಇಲ್ಲ ಅಂತ ಒಂದು ಚಾನೆಲ್ ನಲ್ಲಿ ನೋಡಿದೆ... ಹಂಗಾದ್ರೆ ಇದನ್ನು ಇಷ್ಟು ವೈಭವಿಕರಿಸಿದ್ದು ಯಾರು.... ಹೀಗೂ ಒಂದು ಭಯೋತ್ಪಾದನೆ ಇರಬಹುದಾ... ಕೊರೊನಾದಿಂದಲೇ ಎಲ್ಲರೂ ಸೋತು ಹೋಗಿದ್ದಾರೆ 😘😘ಈಗ ಇದೂ ಬಂದ್ರೆ ಗೋವಿಂದ 😅
@DeryaEri2 күн бұрын
😅😅
@rahulirodagi2 күн бұрын
ಕನ್ನಡದಲ್ಲಿ ಒಬ್ಬ ದ್ರುವ ರಾಠಿ ಯನ್ನು ನೊಡಿದ ಹಾಗೆ ಆಗ್ತಾ ಇದೆ ನಮಗೆ ಸರ ನಿಮ್ಮ ಮಾರ್ಗದರ್ಶನ ತುಂಬಾ ಮುಖ್ಯವಾಗಿದೆ ನಮ್ಮ ಕೆಟ್ಟೊಗಿರೊ ಮಾದ್ಯಮಗಳಲ್ಲಿ ನಿವೊಬ್ಬರೆ ನೊಡಿ 👏👏
@navinsalian2022 күн бұрын
Druv Rati is a big cheater. He is muslim
@navinsalian2022 күн бұрын
Druv Rati is big cheater. Mohammadean
@chandrashekar50542 күн бұрын
ದೃವ rate ಕಾಂಗ್ರೆಸ್ ಏಜೇಂಟ್ ತರ ವರ್ತನೆ ಮಾಡ್ತಾನೆ
@chandrashekar50542 күн бұрын
ದ್ರುವರಾಟೆ ಕಾಂಗ್ರೆಸ್ ಏಜೇಂಟ್
@vinayakpattar89642 күн бұрын
Why you compare Dhruv Rathee, This is absolute genuine video, unlike rather shows to half truth and does brain wash for the viewers.
@BasavarajaM-c3g2 күн бұрын
ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
@ZeetaAnjelin922 күн бұрын
ಏನಾದ್ರೂ ವಿಶೇಷ ಸುದ್ಧಿ ಇದ್ದರೆ ನಾವು ನಿಮ್ಮ ಚಾನಲ್ ನೋಡತೇವೆ ಸರ್. ಯಾಕಂದರೆ ನಿಮ್ಮ ಚಾನಲ್ನಲ್ಲಿ ಮಾತ್ರ ನಿಜವಾದ ಕ್ಲಿಯರ್ ಸುದ್ಧಿ ಇರ್ತದೆ. ನಿಮ್ಮ ಚಾನಲ್ ನ್ಯೂಸ್ ಮಾತ್ರ ನಾನು ನಂಬೋದು. ಥಧನ್ಯವಾದಗಳು ಸರ್
@ashwathak85352 күн бұрын
ನಮ್ಮ್ ಮೀಡಿಯಾ ಗೆ ಚಪ್ಲಿ ನಲ್ ಹೊಡಿಬೇಕು ಸರಿ ಆಗತ್ತೆ
@RuchiArunasvlogs1233 күн бұрын
ಸುಬ್ರಮಣ್ಯ ತಮ್ಮಯ್ಯ ಮತ್ತೆ ಭಯ ಅಗಿತ್ತು ಸತ್ಯ ತಿಳಿಸಿ ಕೊಟ್ಟಿದ್ದಕ್ಕೆ 🙏🏻🙏🏻🙏🏻 20:21
@muralik50043 күн бұрын
Mr. Shashi, your Kannada is SUPERB 6:02 🙏💪👍🤝
@rammylariram2913 күн бұрын
ನಿಮ್ಮಂತ ಪತ್ರಕರ್ತರು ನಮ್ಮ ನಾಡಿಗೆ ಅತ್ಯಗತ್ಯ
@naveenmattur81572 күн бұрын
He's Good youtuber, nd social worker also...
@Shreeshkumar-xl7wdКүн бұрын
ನಮ್ಮ ರಾಜಕಾರಣಿಗಳಿಗಂತೂ ವಾಕ್ ಸ್ವಾತಂತ್ರ್ಯ ಅತಿಯಾದಂತೆ ಕಾಣುತ್ತ ಇದೆ
@prabhakarpv41093 күн бұрын
Thanks shashi kumar for ur information ❤❤❤❤❤❤❤😊😊
@sowmyakd29193 күн бұрын
ಧನ್ಯವಾದಗಳು sir.. News ಗಾಗಿ ನಾವು tv channel ನೋಡೋದನ್ನ ಬಿಟ್ಟಾಗಿದೆ .entertainment ಗಾಗಿ ಒಮ್ಮೊಮ್ಮೆ ನೋಡ್ತೀವಿ ಅಷ್ಟೇ😂
@GratefulJourneyOfVibha20 сағат бұрын
thankyou shashi avre 🙏🙏
@lathap23 күн бұрын
Super video sir🙏thank you for information shashiyavare 🙏🙏🙏
@surusurekha50432 күн бұрын
Thank you sir❤❤❤
@prakashgoodsirprakash4692 күн бұрын
Thanks.sir.good.luck
@madhavapoojary74572 күн бұрын
ಹ್ಯಾಟ್ಸ್ ಅಪ್ ಸುಬ್ರಮಣ್ಯ ಸರ್ ಮಾಹಿತಿ ನೀಡಿದಕ್ಕೆ 🙏
@sunithashetty54163 күн бұрын
Thanks both of you tumba bhaya aagittu ega samadhana aitu devru nimage olledu madali 🙏🙏🙏🙏🙏👌👌
@GeetaPrabhu-k5g3 күн бұрын
ಇಬ್ಬರಿಗೂ ಧನ್ಯವಾದಗಳು 🎉🎉
@komalanandakumar6162 күн бұрын
Amazing news Tnq😊
@vasantlamani46933 күн бұрын
ಸರಿಯಾಗಿ ಮುಖಕ್ಕೆ ಹೊಡದ ಹಾಗೆ ಮಾತಾಡಿರಿ ಶಶಿರ್ ಸರ್ ನಿಮಗೆ 🙏🙏
@RX-Ani3 күн бұрын
Third eye going to next level 👍
@shreeni1233 күн бұрын
Shashi kannada vlogs super sir
@anjanv27243 күн бұрын
ಕೀತೋಗಿರೋ channel ನೋಡಕಿಂತ್ ಬೆಸ್ಟ್ channel 3rd i
@santoshhullatti23263 күн бұрын
Very Nice wods sir Chinna Develop bagge Dr Bro video madidaga yala avar bagge thappagi mathadidru .
@manjunathv640Күн бұрын
Great 👍
@pratapkamble24952 күн бұрын
One of the best news channel in Karnataka ❤❤❤
@appannasavoji96532 күн бұрын
Super brother nimma kalajige ananta namanagalu 🙏🏾🙏🏾☘️❤️💐
@sanathanisvolgs2 күн бұрын
Happy to see Shashi sir in Third Eye Kannada
@shreevijaykumarrolli87952 күн бұрын
The best channel ❤❤
@Lolakshi-b1v3 күн бұрын
ಬಂದ. . ಮೇಲೇ. ಏನು ಮಾಡಲು ಸಾಧ್ಯವಿಲ್ಲ ಅದಕ್ಕೆ. ಏನೋ ಮಾಡಲು. ಆಗುವುದಿಲ್ಲ. ಅದಕ್ಕೆ ಮೊದಲು. ಜಾಗೃತಿ ವಹಿಸುವುದು. ಒಳ್ಳೆಯ ದು
@nageshtcnagesh-j2y2 күн бұрын
ಒಳ್ಳೆ ವಿಶ್ಲೇಷಣೆ
@usurahonne2 күн бұрын
Shahsi sir, I'm your fan and KZbin subscriber. You really did good today by exposing reality.
@UrrvasiKarni-tn2unКүн бұрын
Super great 🎉💯
@ranivichare24013 күн бұрын
Thank you so much video nodi samadhana aytu thank God 😊third eye 👀👁️ superb good
@suryap72163 күн бұрын
Super sir and shasi sir
@jayaramankegowda52293 күн бұрын
Great news boss
@saroo3482 күн бұрын
Good information, and shashi sir spokes good , good messages well said thank you sir ❤🎉
@nithinsshet29033 күн бұрын
Tumba olleya kelasa sir🎉
@abhibujji71062 күн бұрын
Super Shashi sir your voice is very super just like Arjunsaja hats off sir
@PallaviPallavi-f6c3 күн бұрын
Thank for information sir good job 👍
@hanumanthakhanumanthgaded28072 күн бұрын
S he said the right thing only I watched his vlog,iam follower of his
@umeshkulal92912 күн бұрын
ಸೂಪರ್ ಸರ್ ❤❤❤❤
@vsbiligirihnp11253 күн бұрын
ನಾನು ಶಶಿ ಅವರ KZbin video ನೋಡಿದೆ ಬೆಳಗ್ಗೆ❤❤❤
@parameshwarappaspparameshw6215Күн бұрын
It's very confident message to overall people's of world wide namaste sir ನಮಸ್ಕಾರ
@prabhakaram13722 күн бұрын
Super bro mediage ugeri
@parameshwarappaspparameshw6215Күн бұрын
It's very Important message to overall people's of world wide namaste sir
@Ranjitha28273 күн бұрын
Very important news for thank you
@maheshk50012 күн бұрын
Super video sir, ಹೌದು ಯಾವುದೇ ಒಂದು ಒಳ್ಳೆ ವಿಚಾರವನ್ನ ನಮಗಿಂತ ಮೇಲಿನವರ ಜೊತೆ ಹೋಲಿಕೆ ಮಾಡಬೇಕು
@sikranews3 күн бұрын
ನಮ್ಮ ಕನ್ನಡ ಮಾಧ್ಯಮಗಳು ಪರಿಸ್ಥಿತಿ 😂😂
@hanuvihari1232 күн бұрын
Important information mkottidira sir, both of you thank you sir
@lacchuslnayak21033 күн бұрын
Shashi sir you are great ❤
@maheshkalagudi83993 күн бұрын
Tq sir for real information 🙏
@ashirasiashirasi49033 күн бұрын
Very good job sir 👏
@pramodapoojary91013 күн бұрын
Thank you so much both of you
@nikeshvas55823 күн бұрын
Some of the Indians medias are busy in spreading nonsense 😂
@indian_vibes64833 күн бұрын
Ivandu ಸೇರಿ....
@m.a.shankarappashankarshan78112 күн бұрын
Good msg👌
@chandrashekarvs71523 күн бұрын
Thanks for good information
@mahendrandpmahi22773 күн бұрын
Thanks for your valuable information
@user-ct1zk3bo1k3 күн бұрын
ಚೀನಾ development ಬಗ್ಗೆ ವಿಡಿಯೋ ಮಾಡಿ ನಮ್ಮ ಜನಗಳಿಗೆ ಬುದ್ದಿ ಹೇಳಿ
@Smeetaanagawadi2 күн бұрын
👌🙏🙏tqq sir for positive feeling about this virus
@mcpradeep3 күн бұрын
Very good analysis…..
@RajeshRaju-z2q2 күн бұрын
ಸೂಪರ್ ಸರ್
@MalliKarjuna-v6j3 күн бұрын
Super news❤❤❤
@HARIPRASAD-sx4de3 күн бұрын
Nice message sir Thanks a lot
@clerajd44213 күн бұрын
Good News, Tq sir. Hige sathya vada news kodi tq so much sir
@AyeshaBegum-z5x3 күн бұрын
Thankyou sir good information
@vasantlamani46933 күн бұрын
ಏನ್ರಿ ಮೀಡಿಯಾ ಅದಕ್ಕೆ ನಮ್ಮ indian ಮೀಡಿಯಾಗೇ........ ಅಂತ ಹೇಳೋದು
@nitheshsk21483 күн бұрын
Darshan e correct.. thukali media galu.
@daviddavid32772 күн бұрын
Thank you sir for your good information wanderfull chanal yours may God bless you
@RaviRavi-m6k2 күн бұрын
Dharidra midiyagalu sir thank you🙏
@chirusuperstar2 күн бұрын
Hat's off you sir..
@nagarajhugar16403 күн бұрын
Super Information to us, Thanks to you
@NCISRakshithaMB3 күн бұрын
Subramanya sir ur my inspiration I want to do journalism like as you ❤
@doddaiahcgsirreallygoodmov42513 күн бұрын
Subramanya sir all the best use full message
@pavanavlogs55976 сағат бұрын
Shashi great neevu 20 years aythu ansuthe china ge hogi yakandre avru youtube channel nodidini avra maga 15years idane astu varsha adru avra kannada innu chennagide yelru heege bere country ge hodru kannada maridhe idre olledu🙏