Рет қаралды 73,381
#cbseandstatesyllabuspoems #sirikannadalesson #kannadalessons #cbseonlineclass
ಮುಪ್ಪಿನ ಷಡಕ್ಷರಿ : ಮುಪ್ಪಿನ ಷಡಕ್ಷರಿ: ಇವರು ಕ್ರಿಶ ೧೫೦೦ರ ಸುಮಾರಿಗೆ ಜೀವಿಸಿದ್ದರು. ಕಾವೇರಿ ತೀರದ ಶಂಭುಲಿಂಗ ಬೆಟ್ಟದಲ್ಲಿ ಇವರು ತಪಸ್ಸು ಮಾಡಿದ್ದಾಗಿ ಹೇಳಲಾಗುತ್ತಿದೆ. ಇವರು ಕೊಳ್ಳೆಗಾಲದವರು, ಸ್ವರವಚನಗಳ ಸಂಗ್ರಹವಾದ ಸುಭೋದ ಸಾರ ಇವರ ಕೃತಿ. ಇವರು ನಿಜಗುಣ ಶಿವಯೋಗಿಗಳ ಸಮಕಾಲೀನರೆಂದು ವಿದ್ವಜ್ಜನರ ಅಭಿಪ್ರಾಯ
Written By Muppina Shadakshari (ಮುಪ್ಪಿನ ಷಡಕ್ಷರಿ)
Shoot by Samsung Ultra S21 Mobile phone.
Concept and Music Direction
Mahesh Priyadarrshan
Direction
Mohan Malayamarutha
Assistant director and Cameraman
Radhika Mohan
Music Arrangement
Sharath Aarohana
Recorded @ Saama Studios
(Manoj Vasishta)