you should be renamed Lucky manju instead of thriller manju , for having such a wonderful family... all the best to you.
@ಹಳ್ಳಿಜೀವನ-ಲ6ಖ3 жыл бұрын
ಮಂಜು ಸರ್... ನಿಮ್ಮ ಅಣ್ಣಾವ್ರನ್ನ ತೋರಿಸಿ.. ನಿಮ್ಮ ನೆರಳಂತೆ ನಿಮ್ಮನ್ನು ಮುನ್ನಡಿಸಿಕೊಂಡು ಬಂದೋರು...
@mahadevhunsur93413 жыл бұрын
Triller ಮಂಜೂ ಸರ್ ನೀವೂ ತುಂಬಾ ಲಕ್ಕಿ ಹಸ್ಬೆಂಡ್ ಸರ್ 🙏🙏🙏❤️❤️❤️❤️ ನಿಮ್ಮ ಕುಟುಂಬ ಸದಾ ಕಾಲ ಹೀಗೆ ದೇವರು ಕಾಪಾಡಲಿ 👍👍👍
@ravishankark28363 жыл бұрын
Master ನಿಮ್ಮತರ ಹೆಂಡತಿ ಏಲ್ಲರಿಗೂ ಸಿಗಲಿ...😄😄😄 Great ಮೇಡಮ್ 👏👏👏👏👏 🙏🙏🙏🙏
@bsnexperiments92083 жыл бұрын
ಥ್ರಿಲ್ಲರ್ ಮಂಜು ಸರ್ ನಿಮ್ಮ ರಾಮಕೃಷ್ಣ ಚಿತ್ರದ ವಾಚ್ ಫೈಟ್ ತುಂಬಾ ಚೆನ್ನಾಗಿದೆ
@RK-pi1kr3 жыл бұрын
If any one thinks "being housewife is easy and worthless" should listen to this episode. This really really proves that behind succesful man there is A women. Wow what a great personality, I am now fan of his wife as well. If you are reading, Ammavre please accept my namaskar 🙏 this episode truly depicts the pativrata nari tradition of India and how women have supported thier Sucessful husband. Easily THE BEST video that I have watched on KZbin.
@mahendrabhss2 жыл бұрын
No one thinks being housewife is easy and worthless. But the problem arises when u marry non-working woman who wants to attend kitty parties and employs maids to do all the household chores. I think u get the idea now why ppl talk down abt such aunties
@samarthism72203 жыл бұрын
ಹೆಣ್ಣು ಮತ್ತು ಹೆಂಡತಿ ಬಗ್ಗೆ ಗೌರವ ಮತ್ತು ಪ್ರೀತಿ ಯಾರಿಗೆ ಇರುತ್ತೆ ಅವರು ಎಲ್ಲವನ್ನು ಸಾದಿಸಲು ಅರ್ಹರು ಅದಕ್ಕೆ ಥ್ರಿಲ್ಲರ್ ಮಂಜು ಅವರೇ ಸಾಕ್ಷಿ 👌😍
@MANJUshetty5973 жыл бұрын
ಪಕ್ಕಾ ಸತ್ಯ ಸರ್ 💐🌹🙋♂️
@sunithayadav73533 жыл бұрын
Howdu. Brother 👏,👏👏👏👏👏👏👌👌👌👌
@samarthism72203 жыл бұрын
@@MANJUshetty597 Thank u😍
@samarthism72203 жыл бұрын
@@sunithayadav7353 Thanks🙏
@sunithayadav73533 жыл бұрын
@@samarthism7220 👍👍👍👍
@umagovindaraj71593 жыл бұрын
ಮಾತೇ ಇದೆ,. ಹೆಂಡತಿ ಒಬ್ಬಳು 🏠 ಮನೆಯಲ್ಲಿದ್ದರೆ ಅದು ನನಗದು ಕೋಟಿ ರೂಪಾಯಿ ಅಂತ ಹಾಡಿದೆ... ಗಂಡ ಹೆಂಡತಿ ಅನ್ಯೋನ್ಯ ವಾಗಿದ್ದರೆ ಅದೇ ಖುಷಿ ಬಿಡಿ 💖 ಹೃದಯವಂತರಾಗಿ ಚೆನ್ನಾಗಿರಲಿ..
@maheshamahesha99483 жыл бұрын
ನಿಮ್ಮ ಅನುಭವ ತುಂಬಾ ದೊಡ್ಡದು ತ್ರಿಲರ್ ಮಂಜು sir🙏🙏🙏... ನಿಮ್ಮಿಂದ ಮತ್ತಷ್ಟು ಎದೆಂದು ಮರೆಯಲಾಗದ ಸಾಹಸ ದೃಶ್ಯಗಳು ಕನ್ನಡ ಚಿತ್ರರಂಗಕ್ಕೆ ಬರಲಿ ಇದೆ ನಮ್ಮ ಆಶಯ...
@sandhyanayak74103 жыл бұрын
Manjus respect and care for wife is amazing. His dedication to family and marriage is example for others who get into problems in marriage.
@swathisuchitra3 жыл бұрын
Excatly. He seems to be most influenced by his wife❤️❤️❤️ that makes him different from others.
@15raaghu3 жыл бұрын
Manju Sir, bahala kushi aaithu nimma series nodi. 2 aspects worth mentioning are 1) your positive attitude, 2) the way you talk about your family. We had always heard that the family life of artists will not be good but you broke that myth. Best of luck and continue to be happy/positive.
@anjuphenomenon39923 жыл бұрын
ಬಣ್ಣದ ಲೋಕದಲ್ಲಿ ಇದ್ರು ಹೆಣ್ಣಿನ ಬಗ್ಗೆ ಎಂತಹ ಗೌರವ ಮನೋಭಾವ ಇಟ್ಕೊಂಡಿದ್ದರೆ ಮಂಜು sir
@rinclestarmurthy62373 жыл бұрын
Legendary ..... Stunt master in kannada film industry....
@rinclestarmurthy62373 жыл бұрын
Yes..
@manjunathshivraj76433 жыл бұрын
S
@swathisuchitra3 жыл бұрын
ಸತ್ಯಾ ಮಾತು ❤️❤️
@MrShaurimysore3 жыл бұрын
U r one of the rare person who whole heartedly appreciate wife and credited all which is really great
@rajagopal19702 жыл бұрын
ನಿಜವಾಗಿಯೂ ಒಂದು ಮಾತು, ಇಷ್ಟು ಮುಗ್ಧ ವಾಗಿ ಮಾತು ಕೇಳಿ ಮಂಜು ರವರ ಮೇಲೆ ನನಗೆ ತುಂಬಾ ಗೌರವ ಬಂದಿದೆ.ನಿಮ್ಮ ಚಾನೆಲ್ ಗೆ ನನ್ನ ನಮಸ್ಕಾರಗಳು..,,🙏🙏🙏🙏🙏🙏😘❤️❤️❤️💕🥰❣️💖🥰😍🤩
@subbuthelion3 жыл бұрын
ನಿಮ್ಮ ಸಹೃದಯ ಹಾಗೂ ರಾಯರ ಮೇಲೆ ಇರೋ ಪ್ರೀತಿ ನಿಮ್ಮನ್ನ ಇಷ್ಟು ಯಶಸ್ವಿ ಮಾಡಿದೆ.. ನೂರು ಕಾಲ ಚೆನ್ನಾಗಿ ಬಾಳಿ. Pls compose a fight which is never done in indian film industry, you are highly capable for doing it sir.
@rajshetty34862 жыл бұрын
ಮಂಜು ಸರ್ ಮೊನ್ನೆ ನೀವು ನನ್ನ ಕನಸಲ್ಲಿ ಬಂದಿದ್ರಿ ನಿಮ್ ಕಾಲಿಗ್ ಬಿದ್ದು ಆಶೀರ್ವಾದ ತಕೊಂಡಿದ್ದೆ, ತುಂಬಾ feel ಆಗಿತ್ತು ನನಗೆ 😍🙏
@ದುರ್ಗಾ-ಙ6ಷ3 жыл бұрын
ಪರಿಪೂರ್ಣ ಮಹಿಳೆ ನಿಮ್ಮ ಮಡದಿ ಅಲ್ವಾ ಮಂಜಣ್ಣ,,,,,, ಇಷ್ಟು ರಾಜವೈಭೋಗ ಅನುಭಸುತ್ತಿದ್ದೀರಾ ಅಂದ್ರೆ ನಿಜವಾಗ್ಲೂ ನೀವು ಪುಣ್ಯವಂತರು ಮತ್ತೆ ಮಹಾರಾಜಾ ನೇ,,,,,, ಮಂಜಣ್ಣ ನಿಮ್ಮ ಮಡದಿಯವರಿಗೆ,,,,, ದೇವರು ಇನ್ನಷ್ಟು ಆರೋಗ್ಯ ಆಯುಷ್ಯ ಕೊಟ್ಟು ಚನ್ನಾಗಿ ಇಟ್ಟಿರಲಿ ತುಂಬಾ ಸಂತೋಷ ಆಯಿತಪ್ಪ ನಿಮ್ಮ ಸಂದರ್ಶನ ತುಂಬಾ ತುಂಬಾ ಖುಷಿ ಕೊಡ್ತಿದೆ ಮನಸ್ಸಿಗೆ,,,,,, ನಿಮ್ಮ ಜೀವನ ಹೀಗೆ ನೆಮ್ಮದಿಯಾಗಿ ಸಾಗಲಿ ನಿಮಗೆ ನಿಮ್ಮ ಕುಟುಂಬಕ್ಕೆ ಆ ಭಗವಂತ ಆಯಸ್ಸು, ಆರೋಗ್ಯ,ನೆಮ್ಮದಿ, ನಾ ಇನ್ನಷ್ಟು ಮತ್ತಷ್ಟು ಹೆಚ್ಚು ಹೆಚ್ಚಾಗಿ ಕೊಟ್ಟು ಕಾಪಾಡಲಿ,,,,,,All the best 👍ಮಂಜಣ್ಣ ನಿಗೆ,,,,, ಪರಂ ಗೂ ಕೂಡ,,,, All the best 👍❤
@rameshks84492 жыл бұрын
Super Episode ಥ್ರಿಲ್ಲರ್ ಮಂಜು ಸರ್ ನಿಮ್ಮ ಮಾತು ನಮಗೆ ಸ್ಪೂರ್ತಿ. ನಿಮಗೊಬ್ಬ Tough Master ಇದ್ದಾರೆ super
@ManojGowda23 жыл бұрын
Ranveer Singh in 83 trailer looks more like thriller Manju than Kapil Dev 😂😂😂
@raghavendracm3 жыл бұрын
Yov... neen bere
@mr.blueeyes87532 жыл бұрын
Ley gandu thriller Manju life story heltare ... Nenu yeno comparison madodu
@bharathvm90683 жыл бұрын
ಅದ್ಬುತ ಅಮ್ಮ ನೀವು ಗ್ರೇಟ್ ಮಾದರಿ ನೀವು ಇತರರಿಗೆ
@MANJUshetty5973 жыл бұрын
Hi ಪರಮ್ ಸರ್ ಮಂಜು ಸರ್ 🌹💐🙋♂️ Good morning......All ಮಂಜು ಸರ್ ಮನೆ ತೋರ್ಸಿ ಸರ್ ಒಳ್ಳೇ ಲಕ್ಷಣವಾದ ಫ್ಯಾಮಿಲಿ 💐💐💐💐👌👌👌👌 I heartly say God bless you and your family manju sir......🙋♂️ Fighting shoot ಇರೋವಾಗ ಸುರಕ್ಷತಾ ಕ್ರಮಗಳನ್ನಾ ತಗೋಳಿ ಮಂಜು ಸರ್
@nileshshanbhag3 жыл бұрын
ಫೈಟರ್ ಆಗಿ ಒಂದು ಇಂಡಸ್ಟ್ರಿಲಿ ಇರೋದು :-ರಿಸ್ಕ್, ಆದ್ರೂ ಸೇಫ್ ಆಗಿರೋದು acheivement... 🙏🙏
@k.m.chandru8683 жыл бұрын
ಗುರುರಾಯರ ಕೃಪೆ....🙏🏻
@swathisuchitra3 жыл бұрын
ದೇವರು ಅವರನ್ನು ಸೇಫ್ ಆಗಿ ಇಡ್ಲಿ.
@mahalakshmimah3 жыл бұрын
One woman army😃👌🏻👏🏻 And u r also great sir Giving complete credits to ur wife Liked ur honesty 😀
@indiankitty3 жыл бұрын
This man loves his wife and daughters. A great family man. Fantastic. God bless
@surya-shikari3 жыл бұрын
ಟೊಂಯ್... ಟೊಂಯ್.... ಸೂಪರ್ 😍
@ambarishhiremath88713 жыл бұрын
ಗಂಡ ಹೆಂಡತಿ ಇಬ್ರು ಹೊಂದಾಣಿಕೆ ಇಂದ ಇದ್ರೆ ಜೀವನ ಎಷ್ಟು ಚನ್ನಾಗಿ ಸುಂದರವಾಗಿ ಇರುತ್ತೆ ಅನ್ನೋದಕ್ಕೆ ಮಂಜು sir ಅವರ ಮಾತು ಕೇಳಿದ್ರೆ ಗೊತ್ತಾಗುತ್ತೆ ಸುಂದರ ಸಾಹಸ ಸಮನ್ವಯ ಸಂಸಾರ really very lucky ಮಂಜು sir ಸುಂದರ ಕುಟುಂಬ 👌👌🎥🎬💛❤
@santoshbhovi99933 жыл бұрын
Manju Sir dynamic Devaraj Sir tara...... Yaavude goscipe elde ero vyakti, Ajaatashatru Avaru... life style Tumba chennaagi nibhaayiso mind set... Onthara nimdu family package.... Sundaravaagirali nim Jeevan Super sir...
@vijaytaral39363 жыл бұрын
ಸರ್ ನಿಮ್ಮಿಂದ ನಿಮ್ಮ ಚಾನೆಲ್ ನಿಂದ ನಮ್ಮ ಕನ್ನಡದ ಕಲಾವಿದರ ಬದುಕನ್ನು ಬಹಳ ಹತ್ತಿರದಿಂದ ನೋಡುವ ಸೌಭಾಗ್ಯ ನಮ್ಮದಾಗಿದೆ. ಕಲಾವಿದರ ಬದುಕು ಅಷ್ಟು ಸುಲಭವಲ್ಲ ಎಂದು ಅರಿವಾಗಿರುತ್ತದೆ, ಸಾಕಷ್ಟು ನೋವುಗಳನ್ನು ನುಂಗಿ ಪ್ರೇಕ್ಷಕರಿಗೆ ಖುಷಿಯ ರಸದೌತಣ ನೀಡುತ್ತಾರೆ 👏 ಈ ನಿಮ್ಮ ಕಲಾ ಸೇವೆಗೆ ನಮ್ಮ ಕುಟುಂಬದ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ನಮಸ್ಕಾರ 🙏
@iliyaza82943 жыл бұрын
ಖಂಡಿತ ಸರ್ ನಮ್ ಹೃದಯದಲ್ಲಿ ನಿಮಗೆ ಜಾಗ ಕೊಟ್ಟಿದ್ದೀವಿ ನಮ್ಮ ಹೆಮ್ಮೆಯ ಸಾಹಸ ನಿರ್ದೇಶಕರು ನೀವು
@kemparajudhoni59923 жыл бұрын
ಟೊಂಯಿ 😍😍 super manju sir
@naveennpatil86693 жыл бұрын
Weekend with Ramesh Lite is Kalamadhyama😉
@kenchattys67333 жыл бұрын
One of the super episodes of Thriller Manju...Thumba kushi kodthu
@sushmamoodbidri96303 жыл бұрын
You are so proud of your wife, an inspiration to many.
@veereshks34223 жыл бұрын
ಮಂಜುಸರ್ ನೀವು ನಮಗೆ ತುಂಬಾಇಷ್ಟ ಸದಾ ನೆನಪಿನಲ್ಲಿರುವಿರಿ
@sriss4793 жыл бұрын
Conclusion ಮನೆ ಪೂರ್ತಿ ನಿಮ್ಮ ಹೆಂಡತಿ ಕಂಟ್ರೋಲಲ್ಲಿದೆ.. 🤣😁
@sriharsha523 жыл бұрын
Hatsoff to your wife Sir..It shows that how much madam will take care of you and family and shows how much she loves you . many women think that being house wife means a kind of slavery. They should understand by seeing this video. Mutual acceptance and understanding keeps life happy for ever. Special thanks to your wife Sir. Wish you good health and happy life for ever 🙂
@RK-pi1kr3 жыл бұрын
Very good thoughts. Correctly said.
@arifs4103 жыл бұрын
Nice series, so much information on the movies and actors of our childhood days. Reliving the 80's 90's film industry
@shashikalamurugan67683 жыл бұрын
Namma param and thriller manju sir video nodidrene energy start aguthe good morning 🙏🙏🙏🙏 ibbarigu 😍😍😍❤️❤️❤️
@chaitrarajshekar65913 жыл бұрын
1st time hendatiyanna istondu hogaliroranna nodiddu grt nd super
@srinath55353 жыл бұрын
Looking at ur interview bachelors feel like getting married Sir. ...ur lucky Sir to have STRICT MADAM 😅😅
@kalpanabhatt21843 жыл бұрын
ಮಂಜು ಸರ್ ನಾನು ಪ್ಯೂರ್ ವೆಜ್, ಕಾಯಿ ಒಬ್ಬಟ್ಟು ಅಂದ್ರೆ ತುಂಬಾ ಇಷ್ಟ ನಿಮ್ಮನೆಗೆ ಬರಬಹುದಾ
@kupyarameshm34442 жыл бұрын
ಸರ್ ನಮಸ್ಕಾರ ಸರ್ ಥೀಲ್ಲರ್ ಮಂಜು ರವರಿಗೆ ತುಂಬಾ ತುಂಬಾ ದಾನ್ಯವಾದಗಳು ಜೈ ಬೀಮ್ ಜೈ ಕರ್ನಾಟಕ
@mankb13 жыл бұрын
Sir, this was a great interview series. Thoroughly enjoyed. Thriller Manju sir's life is really wonderful.
@manjunathk21923 жыл бұрын
TV channels learn from kalamadhyma, to whom interview, there are legends in Kannada like thriller manju, he is one of them
@vindokumar12093 жыл бұрын
ನಿಮ್ಮ ಪ್ರತಿ ಅನುಭವ ಪವಿತ್ರ ಮತ್ತು ಅದ್ಬುತ
@nandamuniyappa91413 жыл бұрын
It always bring smile on our face....when we listen to Thriller Manju sir 🙏👌👍
@RK-pi1kr3 жыл бұрын
Hats off to cleanliness lesson. Very good to see like minded person. Thank you Kalamadhyama for such a wonderful interview
@gopil67403 жыл бұрын
Thriller Manju's Family life is an inspiration.
@rudramveeram32803 жыл бұрын
@9:39 suuper sir..and weight nododu chindi... Lovely sir ಜೈ ಗೀತಕ್ಕ
@kirannaik83 жыл бұрын
Thriller manju sir bagge ondu autobiography film bandre chennag irutte , Ambi ninge vayasaito movie li Ambarish sir fight master role madirodu kushi aitu , karanatakada janathe waiting for thriller manju sir life story movie 👍iam a fan of him from my childhood ❤️❤️👍
@raghugt0073 жыл бұрын
Toyyy anta super😄💟
@pieterfan3 жыл бұрын
Wonderful episode Sir. You have brought out the influence your wife has had on you very well. It's very clear that your wife has held the family together very well and also kudos to you for letting her run the show. Many families struggle because of people's egos in a relationship. Glad to see that despite being in film industry, your family is functioning so well. This is your biggest success I believe. Best wishes to all four of you.
ಮಂಜು ಸರ್ .....ನೀವು ತುಂಬಾ ಪುಣ್ಯವಂತರು. ಎಷ್ಟೊಂದು ಒಳ್ಳೆ ಹೆಂಡ್ತಿ ನಿಮಗೆ ಸಿಕ್ಕಿದ್ದಾರೆ. ನಿಮ್ಮ ಹೆಂಡ್ತಿ ನಿಮಗಿಂತ ಜಾಸ್ತಿ ಪುಣ್ಯವಂತರು. ಎಂತಹ ಮುಗ್ಧವಾಗಿ, ಪ್ರೀತಿಯಿಂದ ನಿಮ್ಮ ಪತ್ನಿಯನ್ನು ಪ್ರಶಂಸೆ ಮಾಡ್ತಾ ಇದ್ರಿ. ಯಾವ ಗಂಡನೂ ನಿಮ್ಮಷ್ಟು ಮುಕ್ತವಾಗಿ ಹೆಂಡತಿಯನ್ನು ಹೊಗಳೊಲ್ಲ. ತುಂಬಾ ಖುಷಿಯಿಂದ ಈ ಎಪಿಸೋಡ್ ನೋಡಿದೆ. ನಿಮ್ಮ ಸಂಸಾರ ಹೀಗೇ ಯಾವತ್ತೂ ಸಂತೋಷವಾಗಿರಲಿ.
@vsrinivasamurthy20903 жыл бұрын
Thriller manju.... You are really very lucky to get a life partner in line with your taste.what is her qualification? Wish you all the best ☺️
@ChandrashekarME2 жыл бұрын
Samsara heegidhare chandha,nimma matugalannu keli thumba kushi aythu sir
@muralikuttappan36093 жыл бұрын
Yes master kannadigara hrudayadalli neevu iddira I like your simplicity 👌
@neths_zone3 жыл бұрын
You’re a true gentlemen & lucky to have your wife n beautiful family
@sriharimulukunte78813 жыл бұрын
Very rarely husbands praise their wife openly. Hats Off to you and your wife.
@shrinayadrawingacademymahe41423 жыл бұрын
ತ್ರಿಲ್ಲರ್ ಮಂಜು ಸಾರ್ಥಕವಾಯಿತು ನಿಮ್ಮ ಜೀವನ ಕಷ್ಟಪಟ್ಟಿದ್ದು ಕೋ ಇವತ್ತು ಸುಖವಾಗಿ ನೆಮ್ಮದಿಯಾಗಿ ಇದ್ದೀರಾ ಪ್ರೀತಿಯ ಮಕ್ಕಳು ಹೆಂಡತಿ ಅನ್ಯೂನತೆ ಇಂದ ಇದ್ದೀರಾ ನಮಗೂ ನಿಮ್ಮನ್ನ ನೋಡಿ ನಿಮ್ಮ ಮಾತುಗಳನ್ನೆಲ್ಲ ಕೇಳಿ ಸಂತೋಷವಾಯಿತು ನಮಗೂ ನಿಮ್ಮ ಜೊತೆ ಮಾತನಾಡಬೇಕು ಅನಿಸುತ್ತದೆ ಫೋನ್ ನಂಬರ್ ದಯವಿಟ್ಟು ಕೊಡುವಿರಾ ಮಹೇಶ್ ಮಾಗಡಿ
@lalitharamarao56622 жыл бұрын
Sooper sir👍 thriller manju's respect,love & affection towards his wife happy family
@huchappa3 жыл бұрын
Very Lucky Person. Nice family. Stay Blessed.
@sanjays.ssanju11893 жыл бұрын
Beautiful family Manju sir. Nimge oledhagli sir.
@arpithamary98443 жыл бұрын
Nimge mathu nimma kutubadavaruge devaru aasrivadisali Praise the lord 🙏🙏⛪
@selectedstories91753 жыл бұрын
Manju Sir - your love towards your family is amazing. You are so lucky to have a wife like Smt. Geetha. Whoever marries your daughters are lucky as I am sure they are really trained well by their mother. You are GEM of a person. I had different opinion about film families and I was proven totally wrong. For a fight master you are so calm and easy going. Like you said you have very adjusting nature probably because you came from a humble background. You have lots of respect for women is what I observed.
@vismayasridhara5673 жыл бұрын
Professional life ಬಗ್ಗೆ ಎಲ್ಲಾ ಕಡೆ ಇಂಟರ್ವ್ಯೂ ಇರುತ್ತೆ, ಕಲಾಮಾಧ್ಯಮ ಒಂದೇ ಅವರ ವ್ಯಕ್ತಿತ್ವದ ಪರಿಚಯ ಮಾಡುವುದು
@Rajurajan10003 жыл бұрын
ಒಳ್ಳೆ ಹೆಂಡತಿ ಅಥವಾ ಗಂಡನ ಪಡೆಯೋಕೆ ಅದೃಷ್ಟ ಮಾಡಿರ್ಬೇಕು...
@basvarajbasvaraj93595 ай бұрын
ಥ್ರಿಲ್ಲರ್ ಮಂಜು ಸರ್ ರಿಯಲ್ಲಿ ಹಾರ್ಡ್ ವರ್ಕ್ ಕನ್ನಡ ಚಿತ್ರ ರಂಗದಲ್ಲಿ ಅದ್ಬುತ ಸಾಹಸ ನಿರ್ದೇಶಕರು ತುಂಬಾ ಕಷ್ಟ ಪಟ್ಟು ಮೇಲೇ ಬಂದಿದ್ದಾರೆ ಪೊಲೀಸ್ ಸ್ಟೋರಿ ಸಿನಿಮಾ ನನಗೆ ತುಂಬಾ ಇಷ್ಟ
@madhuhub24543 жыл бұрын
You are very lucky and blessed person sir💐
@girishggirishg10833 жыл бұрын
Sir we love you so much "thriller manju" sir!!
@sarveshmandya95843 жыл бұрын
Hats off sir nimma achievements ge, nimma indina standard ge nimma effortse karana, neevu innu chennagi belibeku namma industry li. All the very best for your future projects 👏
@sjn793 жыл бұрын
ಕತೆ ಅಲ್ಲ🤦🏼ಮಾರ್ರೆ ಅದು 'ಕಥೆ'😎
@19726083 жыл бұрын
ಕೊನೆಗೂ ನಿಮ್ಮ ಮನೆ ಸರಿಯಾಗಿ ತೋರಿಸಿಲ್ಲ.
@vaibhavkiran47543 жыл бұрын
Sir pls take interview of sir Narshimha Raju family
@Nagsbeankitchen3 жыл бұрын
You have a good systematic wife. However hats off to you also for adopting to the systematic life.
@chandrakala5083 жыл бұрын
Hearty u r appreciating u r wife it's hats off to u r wife 🙏🌹
@RaghuDevanahalli3 жыл бұрын
Lovely family, god bless your family
@subbalakshmib3213 жыл бұрын
U r blessed sir .May God bless your family always.
@somashekaraal66522 жыл бұрын
💐Hatsup Manju sir Nimma🥰 Family 💯varsa Sukavagi Balali✋👍💐
@nanjundadilip55542 жыл бұрын
Super Manju Sir, I was watching your movies from my child hood. especially lock of death movie.
@manjuanu57963 жыл бұрын
ಮಸ್ತ್ ಮಜಾ ಮಾಡಿ ಬೆಸ್ಟ್ ಎಪಿಸೋಡ್ 👌👌👌ಸರ್ ದೇವ್ರಾಣೆ 15.09gu 👌
@bloreappuappy9263 жыл бұрын
🥰Happy family good future God bless you to take care of you action director to sandal wood 😄
@bharathijayaram72983 жыл бұрын
Touchwood Sir, I wish you and your family with lot of love and best wishes and hope you have a wonderful many many many more years of great life!!!!!!
@bangalorebangalore44563 жыл бұрын
U r lips super😉❤
@sunilkamath94953 жыл бұрын
ಕಲಾಮಧ್ಯಮ 🙏❤️😊
@srikanthbaba38623 жыл бұрын
Misses manju always perfect accuracy wife is thriller sir life....
@annapoornabhasme26183 жыл бұрын
🙏🙏 manju sir lucky family God bless you & your family
@annapoornabhasme26183 жыл бұрын
🙏🙏 manju sir. Lucky family God bless you & your family
@Govindarajangs4 ай бұрын
I am a big fan's of THRILLER MANJU sir 🙏💞🎊
@prethugowri26843 жыл бұрын
Super master super family very humble person even after this stage in hislife
@sagarnallabayi11102 жыл бұрын
Nijvaaglu sir nimmana chikkandinida nodthaiddheve big fan of you sir
@shrinathsriok983 жыл бұрын
Legendry stunt master sir👍👍
@sharathr30032 жыл бұрын
Hennu samsarada kannu nimma missess ellarigu inspiration lucky sir nev
@rameshkolakar90313 жыл бұрын
ಟೊಂಯ್,,ಟೊಂಯ್ ಇದನ್ನು ನಿಮ್ಮಷ್ಟು ಚೆನ್ನಾಗಿ ಹೇಳಲು ಯಾರಿಗೂ ಬರುವುದಿಲ್ಲ....