ಈ ಚಿತ್ರದಲ್ಲಿ ಎಲ್ಲರ ಪಾತ್ರ ಚೆನ್ನಾಗಿ ಮೂಡಿಬಂದಿದೆ ನಮ್ಮ ವಿಷ್ಣು ದಾದ ಅವರು ಹಿರಿಯ ಅಣ್ಣನಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ ಇನ್ನೂ ಉಮಾಶ್ರೀ ಅಮ್ಮ ಅವರು ಏನೇ ಪಾತ್ರ ಕೊಟ್ಟರೂ ಆ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ ಇನ್ನೂ ಉಳಿದಂತೆ ವಿನಯ ಪ್ರಸಾದ್ ಮೇಡಂ, ಲೋಕನಾಥ್ ಸರ್, ಆಶಾಲತ ಮೇಡಂ, ಶಶಿಕುಮಾರ್ ಸರ್, ಶೃತಿ ಮೇಡಂ ಹೀಗೆ ಎಲ್ಲ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ತುಂಬಿದಾ ಮನೆ ಒಂದು ಸಾಂಸಾರಿಕ ಸಂದೇಶ ಸಾರುವ ಚಿತ್ರ👌👌👌👌👌👏👏👏👏👏👍👍👍👍👍👍
@praveenpujariapgroups1480 Жыл бұрын
ಇ ಸಿನಿಮಾ ಒಮ್ಮೊ ನೋಡಿದ್ರ ಎಷ್ಟು ಮನೆ ಒಡೆಯದೆ ಕೂಡಿ ಉಳಿಯಬಹುದು❤
@marthangigreenelk86572 жыл бұрын
ಚಿತ್ರ ರಂಗದ ಕೋಹಿನೂರ್ ವಜ್ರ ಉಮಾಶ್ರೀ ಯವರು.. ಅವರ ಪಾತ್ರದ ಪರಕಾಯ ಪ್ರವೇಶ ವರ್ಣಿಸಲು ಪದಗಳು ಸಾಲವು..💐🙏
@vinodabai6000 Жыл бұрын
Llllllllllll😮😮ll😮😮lllll😮😮llllllllllll😅😮😮😮
@Lakshmi-bh5yk2 жыл бұрын
ಇಂತಹ ಕಲಾವಿದರು 🙏ನಮಗೆ ಸಿಗಲ್ಲ ಇಂತಹ ಮೂವಿಗಳು ❤️ ಮಾಡೂದಿಲ 🥺🥺 ಇವಾಗಿನವರು🥺 ತುಂಬಾ ಮಿಸ್ ಮಾಡ್ಕೊಂತೀನಿ ವಿಷ್ಣುವರ್ಧನ್ ❤️🙏❤️ಅಂಕಲ್ ಮತ್ತೆ ಎಲ್ಲಾ ಆಕ್ಟರ್ಸ್ ಹೃದಯ ತುಂಬಿ ಬಂತು ಫಿಲಂ ನೋಡಿ 😭🥺😭
@Ashwath-n7j11 ай бұрын
2024 ಕಣ್ಣು ತುಂಬಿದ ಮೂವಿ ಐ ಮಿಸ್ ಯು ಅಪ್ಪಾಜಿ..❤
@bhuvanakeshva5047 Жыл бұрын
ತುಂಬಿದಾ ಮನೆ ಎಲ್ಲಾ ಒಟ್ಟಿಗೆ ಜೊತೆಯಾಗಿ ಕುಳಿತು ನೋಡುವಂತಹ ಸಾಂಸಾರಿಕ ಚಿತ್ರ ಇತ್ತೀಚಿನ ದಿನಗಳಲ್ಲಿ ಇಂತಹ ಸಾಂಸಾರಿಕ ಚಿತ್ರಗಳು ಬರುತ್ತಿಲ್ಲ ಅನ್ನುವುದು ವಿಪಯಾ೯ಸ ಇಂತಹ ಒಳ್ಳೆಯ ಚಿತ್ರ ನೀಡಿದಂತಹ ನಿದೇ೯ಶಕರಿಗೆ ನನ್ನ ವಂದನೆಗಳು 🙏🙏🙏🙏🙏🙏🙏👌👌👌👌👌👌👏👏👏👏👏👏
@shivuteertabavi74173 жыл бұрын
ಸಿನೆಮಾ ಇಷ್ಟ ಪಡುವ ಜೊತೆಗೆ ನಿಮ್ಮ ಕುಟುಂಬವನ್ನು ಸಹ ಇಷ್ಟ ಪಡಿ👏 ಯಾಕೆಂದರೆ ಬಹಳ ಜನಕ್ಕೆ ಕುಟುಂಬವೇ ಇಲ್ಲ.....
@rakishklhi27912 жыл бұрын
Nivu helu du nija 💯
@MSsubrallmanyaBhattaBhatta6 ай бұрын
😅❤@@rakishklhi2791
@yaksha56924 жыл бұрын
ಉಮಾಶ್ರೀ ಮತ್ತು ದಾದಾ ಆಕ್ಟಿಂಗ್ ಗುರು....🙏🙏👌👌👌
@pattaranilpattaranil84812 жыл бұрын
1
@selectoffacts2 жыл бұрын
ಇಂತಹ ಒಂದು ಒಳ್ಳೆ ಕನ್ನಡ ಚಿತ್ರಕ್ಕೆ ಒಂದು like kodri ದೊಡ್ಡ ಮಂದಿ.
@shivanandkadapatti32803 жыл бұрын
ಒಳ್ಳೆಯ ಸಿನಿಮಾ ವಿಷ್ಣುವರ್ಧನ್ ಉಮಾಶ್ರೀ ಅಭಿನಯ ಒಳ್ಳೆಯದು
@SakshiHiramath3 ай бұрын
Can we
@SakshiHiramath3 ай бұрын
0lyfegbm
@SakshiHiramath3 ай бұрын
. -%
@ashokashok40345 ай бұрын
ದಯವಿಟ್ಟು ಮತ್ತೆ ರಿಲೀಸ್ ಮಾಡಿ, ಈ ಕಾಲಕ್ಕೆ ಇಂತ ಸಿನಿಮಾಗಳು ಮುಖ್ಯವಾಗಿ ಬೇಕು. 👍👍👍
@malappabhagyashree69463 ай бұрын
ಕರುಣಾಮಯಿ ನಮ್ಮ ವಿಷ್ಣು ಅಪ್ಪಾಜಿ ❤❤❤❤
@manjunathac75404 жыл бұрын
ವಿಷ್ಣುವರ್ಧನ್ ಸರ್, ಲೋಕನಾಥ್ ಸರ್, ಧೀರೇಂದ್ರಗೋಪಾಲ್ ಸರ್, ಉಮ್ಮಾಶ್ರೀ ಮೇಡಂ, ಹಾಗೂ ಆಶಾಲತಾ ಮೇಡಂ, ಇವರೆಲ್ಲರ ನಟನೆ ಅತ್ಯದ್ಭುತ. ಸೂಪರ್ ಅತ್ತ್ಯುತ್ತಮ ಚಲನಚಿತ್ರ.
@kavyakavya59304 жыл бұрын
}ulol o
@kirangowdakiran67522 жыл бұрын
L
@amrutaamruta27512 жыл бұрын
Uhdi
@kannadiganagu56883 жыл бұрын
ಉಮಾಶ್ರೀ ಇಡಿ ಚಿತ್ರದ ತುಂಬಾ ಆವರಿಸಿದ್ದಾರೆ.ಉಮಾಶ್ರೀ ಅಭಿನಯ ನೆನಪಿನಲ್ಲಿ ಉಳಿಯುವಂತದು...
@viddugombeviddugombe8157 Жыл бұрын
Super amma ಉಮಾಶ್ರೀ ಆಕ್ಟಿಂಗ್ ಸೂಪರ್ 🙏🏻🙏🏻🙏🏻🙏🏻💓💓💓💓💓💓🙏🏻🙏🏻 ಗಾಡ್ ಬ್ಲೆಸ್ ಯು
@fsteloveyouchannel71463 жыл бұрын
చాలా బాగుంది ఇటువంటి ఫ్యామిలీ మూవీస్ ఎప్పడకి అద్భుతమే ... ಇತರ ಫ್ಯಾಮಿಲಿ ಮೂವಿಗಳು ವಿಷ್ಣು ವರ್ಧನ್ ಅವರಗೆ ಸಾಧ್ಯ.... Super movie
@kparushuram16043 жыл бұрын
ಉಮಾಶ್ರೀ ಅವರ ಅಭಿನಯಕ್ಕೆ ನನ್ನದೊಂದು ಸಲಾಂ 🙏🙏🙏
@shashikantbijakall924011 ай бұрын
ತುಂಬಿದ ಮನೇಲಿ ಬದ್ಕೊಕು ಪುಣ್ಯ ಮಾಡಿರಬೇಕು 😢😢
@Shankarsomahalli19833 жыл бұрын
ಸಾಮಾಜಿಕ ಮೌಲ್ಯವುಳ್ಳ ಉತ್ತಮ ಕೌಟುಂಬಿಕ ಚಿತ್ರ.
@SANATHANI_RAVIRAJ_V3 жыл бұрын
ತುಂಬಾ ತುಂಬಾ ಧನ್ಯವಾದಗಳು ತುಂಬಾ ಅದ್ಭುತವಾದ ಚಲನಚಿತ್ರ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್...
@pavanpatil31183 жыл бұрын
ಉಮಾಶ್ರೀ ನಿಜವಾಗಳು ಅದ್ಭುತ ಆಭಿನೇತ್ರೀ....... ಎಲ್ಲಾ ಸಿನಿಮಾದ ಅಭಿನಯ......ಮಾಸದನೆನಪು
@khandupatakare88972 жыл бұрын
Hi
@laxmanpugashetti46972 жыл бұрын
U ok
@noorjahanbanuhediyal5478 Жыл бұрын
@@khandupatakare8897 .
@kiranuppi72016 ай бұрын
Iam watching boss movie 2024❤❤ miss u dhadha 😢
@Karthika-hq3gm5 ай бұрын
Hi
@Karthika-hq3gm5 ай бұрын
❤️❤️🌹❤️❤️
@Karthika-hq3gm5 ай бұрын
😢😢
@Karthika-hq3gm5 ай бұрын
💗💗
@Karthika-hq3gm5 ай бұрын
💘💘
@sharanswamyrevoor43414 жыл бұрын
ಸೂಪರ್ ಮೂವಿ ಎಲ್ಲ ಸಾಹಸ ಸಿಂಹ ಅಭಿಮಾನಿಗಳು ಲೈಕ್ ಮಾಡಿ ಸ್ವಾಮಿ
@shankaragowda16324 жыл бұрын
UK .
@lagamannalakkapgol174 жыл бұрын
@@shankaragowda1632 to the office today so the kids in bed by a little to get
@lagamannalakkapgol174 жыл бұрын
@@shankaragowda1632 it to me I would it to me work if hi I'm a it to it work to the gym now but I'll
@raghuhsheshagiri33834 жыл бұрын
@@lagamannalakkapgol17 .. .
@raghuhsheshagiri33834 жыл бұрын
★⌒ヽ(●^、^●)Kiss!
@ashokjaisimha7775 ай бұрын
❤ ವಾವ್ ❤🎉🎉 ಫ್ಯಾಮಿಲಿ ಸಿನಿಮಾ... ಚನ್ನಾಗಿದೆ 🎉
@the-name-is-rafiq-3705 Жыл бұрын
ಸಿನಿಮಾ ನೋಡಿದಮೇಲೆ ನಾವ್ ಹೇಳೋದು ಒಂದೇ ಮಾತು ದಾದಾ ನಮ್ ವಿಷ್ಣು ದಾದಾ... 💚
@naga-20353 жыл бұрын
ಅಯ್ಯೋ ಇಂತಹ ಮೂವಿ ಯಾವತ್ತೂ ಬರಲಿಕ್ಕೆ ಸಾದ್ಯವೇ ಇಲ್ಲ..... ❤️❤️❤️ ನಮ್ಮ ಊರಲ್ಲಿ ಹತ್ತಿನಗಾಡಿ ಲೀ ಬಂದು ಫಿಲ್ಮ್ ನೋಡ್ತಾ ಇದ್ದ ಕಾಲ
@shankarpujari4927 Жыл бұрын
❤❤😊😅😮 2:26:40 ❤❤
@NandhaNandha-d2kАй бұрын
ಎತ್ತಿನ ಗಾಡಿಯಲ್ಲಿ
@praveensutar22202 жыл бұрын
ಉಮಾಶ್ರೀ ಮೇಡಂ ರಿಯಲಿ ಅಭಿನಯ ಶಾರದೇ 🙏🙏
@veereshreddy44214 жыл бұрын
Nange Thumba ishta agiddu, nam daada acting, matte umashri amma acting Super 👌👌👌👍
@ganeshnaik64773 жыл бұрын
🎸💃🌹👍💘
@sujanshetty89604 жыл бұрын
ಕೌಟುಂಬಿಕ ಚಿತ್ರ ದಲ್ಲಿ ಹಿರಿಯಣ್ಣ ನ ಪಾತ್ರ ಕ್ಕೆ ವಿಷ್ಣು ಸರ್ ಹೇಳಿ ಮಾಡಿಸಿದ ನಟರು!!😊😊
@sharanswamyrevoor43414 жыл бұрын
ಸೂಪರ್ ಹಿಟ್ ಮೊವಿ ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡಿ
@meghasadare14024 жыл бұрын
Hi
@gowthamis92013 жыл бұрын
Super
@gowthamis92013 жыл бұрын
Bhavy a
@indiracsp68923 жыл бұрын
@@meghasadare1402 .
@veerukumbar40593 жыл бұрын
@@meghasadare1402 g b tc z",
@arjungowdaarjun13945 ай бұрын
E thara movie mathe mathe bartha irbeku yelru family chanagiruthe miss u boss 😢😢
@Bharatiya19074 жыл бұрын
Sooper family sentiments, modern ramayana ashte🙏
@akshathas89494 жыл бұрын
2?
@VasudevPai-rq1vc Жыл бұрын
@@akshathas8949 l
@sharanswamyrevoor43414 жыл бұрын
ತುಂಬಿದ ಮನೆ ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡಿ
@krishnamurthykrishnppa48774 жыл бұрын
🐪
@ajayitagi26313 жыл бұрын
My
@Mr_Fire_Vlogs773 жыл бұрын
@@ajayitagi2631 the lord of the lord of all the day of school education Haryana and Western Australia is the lord of all are you still there but it was school of medicine at UCLA school With I have been à
@sunitharaghavan74323 жыл бұрын
@@krishnamurthykrishnppa4877 of my mind
@sarahgadg69493 жыл бұрын
Wu
@NavinkumarhegdeHegde6 ай бұрын
My family watching 46 time this movie best movie all times
@lokesha.m28713 жыл бұрын
ಅದ್ಭುತ ಚಿತ್ರ, ನಮ್ಮ ಬದುಕಿಗೆ ಇದೊಂದು ಸ್ಪೂರ್ತಿ🙏🙏
@umeshhavinal73942 жыл бұрын
🎉🙏
@VinuVinay-jz3ru6 ай бұрын
Vishnu dadhaa bitrree inyaru sentiment bases cinema madodhillaa that is lion❤💪👍
@snehaachari63862 жыл бұрын
ನಮ್ಮ ಅಪ್ಪಾಜಿ ಅವರ ಅಭಿನಯ ಅವರು ಕಣ್ಣಿನಿಂದ ನಟಿಸುತ್ತಾರೆ💖 ಅಧ್ಬುತ ತುಂಬಿದ ಮನೆ ಸೂಪರ್ ಮೂವೀ ಇಂತಹ ಸಿನಿಮಾಗಳು ಇನ್ನೂ ಇನ್ನೂ ಬರಲಿ 💕💞 Miss u Appaji 💕
@arunaprasad47742 жыл бұрын
So we Ki
@lls83534 жыл бұрын
Tumbida mane !!! ega el ede Ega mane thumba thumbide adre mane ella aste Ultimately this movie is super Thank U so much for uploading
@veereshreddy44214 жыл бұрын
Thank you for uploading this movie....👍
@sarlanaik23404 жыл бұрын
To cc vvg by at by up
@dheerajhm47643 жыл бұрын
L LM
@sureshbcdbk57523 жыл бұрын
ಮಾತಿನಲ್ಲಿ ಹೇಳಲಾಗದ ಮಾತೇಬಾರದ ಹೃದಯ ಶ್ರೀಮಂತಿಕೆಯ "ತುಂಬಿದಮನೆ"👌
@shankarbagi14142 жыл бұрын
Llllllll
@VallabhinaNarendra Жыл бұрын
Dv//vxc
@VallabhinaNarendra Жыл бұрын
A~\
@ManappaHunasagi1114 жыл бұрын
ವಿಷ್ಣು ದಾದ ಉಮಾಶ್ರೀ ಅಕ್ಟಿಂಗ್ ಸೂಪರ್
@vittalkumar66023 жыл бұрын
M
@pvgaming57903 жыл бұрын
Gf
@niralishetty71003 жыл бұрын
.
@srushtishrih.nataraja39523 жыл бұрын
Very very very very very Fantastic Movie, I love you❤❤❤❤❤ Dr, V Boss, And All Movie Actors and Director and PRITUSAR And All Thank you ❤❤❤❤❤ 💐💐💐💐💐🙏🙏🙏🙏🙏
@khasimsandur43414 жыл бұрын
you are, Amazing actor, umaashre mem, 🙏🙏👌👌❤❤
@hanumanthappam26953 жыл бұрын
123percent
@hanumanthappam26953 жыл бұрын
13rooms and
@Shalini-ji1ym Жыл бұрын
Vishnu Appaji ever green Mind blowing act..love u miss u dada..
@ashokashok40342 жыл бұрын
ನಮ್ಮ ಅಭಿನವ ಭಾರ್ಗವ ವಿಷ್ಣುವರ್ಧನ್. ಜೈ ವಿಷ್ಣುದಾದಾ. ❤️
@sharanswamyrevoor43414 жыл бұрын
ಸೂಪರ್ ಅಭಿನಯ ಡಾ ವಿಷ್ಣು ದಾದಾ ಶಶಿಕುಮಾರ್ ಲೋಕನಾಥ್ ಸರ್ ಉಮಾಶ್ರೀ ಅವರ ಅಭಿನಯ ಸೂಪರ್
@larun-143Ай бұрын
Super movie 💞💞💞💞family bonding movie 🥰🥰🥰🥰🔥🔥🔥🔥👌👌👌👌👌jai vishnu dada❤❤❤❤
@deepamaadhu868311 ай бұрын
ಅತ್ಯುತ್ತಮ ಕೌಟಂಬಿಕಾ ಚಿತ್ರ ಎಲ್ಲರ ಆಕ್ಟಿಂಗ್ 👌👌👌
@gangayyashastrimath86464 жыл бұрын
ಉಮಾಶ್ರೀ ಮೆಡಮ್ ಅಭಿನೆಯ ತುಂಬಾ ಚೆನ್ನಾಗಿದೆ
@ShanthiN-vw7rd6 ай бұрын
ನಮ್ಮ ದೇವರು ತರ ಯಾರು ಸಿನಿಮಾ ಮಾಡುಕಹಾಗಲ್ಲ
@harisha7489 Жыл бұрын
ಏನ್ರಿ ಅದು ಉಮಾಶ್ರೀ ಮೇಡಂ ಅವರ ಅಧ್ಬುತವಾದ ನಟನೆ ❤
@sanjusanjay18924 жыл бұрын
Vishnu sir umashree Shruthi mam acting super 🙏🙏👍👍
@GovindaappaGowda Жыл бұрын
❤
@Moka1384 жыл бұрын
ಸೂಪರ್ ಸಿನಿಮಾ ಸಿಂಹ ಸಾಹಸ ಸಿಂಹ ವಿಷ್ಣುವರ್ಧನ್
@sharadanagaraj80684 жыл бұрын
Men
@Moka1384 жыл бұрын
@@sharadanagaraj8068 means
@sanjayshinde7763 жыл бұрын
ईजेऔआआच
@guruprabhu_399154 жыл бұрын
Pls Simhada Guri (1997) vishnuvardhan sir ge aa time nalli matte market kotta Chitra pls haaki...🙏🏻
@sharanuwalikar68973 жыл бұрын
Cinema. Super. Sar. Enu. Move. Badle😎😎😎😎😎😎😎👍👍👍👍
@karthiknandi9943 жыл бұрын
ಲವ್ ಯು ವಿಷ್ಣು ಬಾಸ್ ❤️❤️
@shubhangivaregouda6549 Жыл бұрын
❤❤ತುಂಬಿದ ಮನೆ❤❤ವಿಷ್ಣು ಸರ್❤❤❤
@madhushreehmath92184 жыл бұрын
Everyday I watch all vishnu sir movie one by one Untill my last breath 😘 Always love my boss
@premanaik4954 жыл бұрын
S same here
@Santhi-fh8rc4 жыл бұрын
me too. love you soooooo much vishnu sir for ever and ever and ever and ever and ever and ever and ever and ever and ever and ever and ever and ever and ever.
@neelamnimmi67933 жыл бұрын
Same here
@pvgaming57903 жыл бұрын
Good morning please
@ramannaramu79643 жыл бұрын
@@premanaik495 q
@laxmandivate57353 жыл бұрын
2021 ನೋಡುವಂತ ಗೆಳೆಯರೇ ಲೈಕ್ ಮಾಡಿ
@laxmandivate57353 жыл бұрын
Super
@prithvirajbhat4 жыл бұрын
Finallyyyyy!!!!!! Was badly waiting for this movie. Thks a lot.😍😍😍😍
@parmiparmesh23354 ай бұрын
He tara movie na yaru matte madkagalla... love you.visnu..sir
@Rajeevmb57574 жыл бұрын
My Boss DaDa superb my fevrete movie and wonderful acting umashre medam
@manjurani76473 жыл бұрын
LP
@dkmanju1680 Жыл бұрын
ಜೈ ಉಮಾಶ್ರೀ ಅಮ್ಮ 💛❤️ ಶ್ರುತಿ ಮಾಮ್💛❤️
@muttu17963 жыл бұрын
Family movie only Vishnu Boss ❤❤,,,, Vishnu sir tara yaru huttodilla.. Only lion..❤
@vinayramkharvi93813 жыл бұрын
ದಾದಾ 😍😍😘😘
@rajeshshetty55369 ай бұрын
ಇಡೀ ಚಿತ್ರದ ಜೀವಾಳ ಶ್ರುತಿ ಅವರ ಕಾವೇರಿ ಪಾತ್ರ. ಅತ್ಯುತ್ತಮ ಅಭಿನಯ. ಉಮಾಶ್ರೀ, ತಾರಾ, ಆಶಾಲತಾ ಕೂಡಾ ಮನಗೆಲ್ಲುತ್ತಾರೆ.
@jsanthu6556 Жыл бұрын
Super movie and super vishnuvardhan sir 👌❤️
@anandbillur7604 Жыл бұрын
ಲೋಕನಾಥ್:: ನಿ ಹಿಂಗೆ ಮಾಡ್ತಿದ್ರೆ ನಿನ್ ಹಲ್ಲು ಉದಿರಿಸಿ ಬಿಡ್ತೀನಿ😡😡😡 ಉಮಾಶ್ರೀ :: ನೀನೇನು ಉದರಸೋದು ಅವು ಆಗ್ಲೆ ಅಲ್ಲಾಡ್ತವೆ😃😃😃😃😃😃😃😃👌👌
@nawabkhanamri38844 жыл бұрын
2021 yaru nodtare like mdi
@vtsbts89024 жыл бұрын
Ri 2021 ralle nodthirodu ellaru 😅😅 movie upload madirode 2021 ralli😅😅
@ಪ್ರಭಾಕರ್ಪ್ರಭಾಕರ್-ಘ4ರ4 жыл бұрын
@@vtsbts8902 avru heliddu haagalla ee movie release aagiddu 1995 lli so eega 2021 ralli Yaar Yaar nodtiddaare anta...naanu ee movie 2016 nalle nodiddeeni.. eega matte nodteeddeeni
Vishnuvardhan sir shashi Kumar sir Shruthi mam Umashree mam all actors superb acting movie 🙏💖
@hemavathircreations34434 жыл бұрын
Wow super,,, family entintment movie ,I'm a big fan of vishnu sir,,,
@kanaka298127 күн бұрын
ಈ ಸಿನಿಮಾ ನೋಡಿ ಕಣ್ಣಲ್ಲಿ ನೀರು ಬಂತು ಇತರ ಸಿನಿಮಾಗಳು ಈಗಿನ ಕಾಲದಲ್ಲಿ ಇಲ್ಲ ದುರಾದೃಷ್ಟ.
@pavansukraj22703 жыл бұрын
ಇದೊಂದು ಅದ್ಭುತ ಸೂಪರ್ ಹಿಟ್ ಮೂವಿ.
@sathishm96984 жыл бұрын
Super sweet move.dr.shivarajkumar.fans.jay.visnu.dada
@sunilkv5665 Жыл бұрын
ಅತ್ಯದ್ಭುತ✨️ಅಮೋಘ ಅಭಿನಯ ಉಮಾಶ್ರೀ ಮೇಡಂ.... 🥰👌👌👌👌
@chandru-mt6hh Жыл бұрын
Umashiri stole this movie with versatile acting.. and Vishuvardhan acting is super...
@freefiresanu25683 жыл бұрын
Umashri acting super prathi sala movie nodbekadre kannali neer barutte
@SHAMBHAVISATISHGURAV2 ай бұрын
Umashree mam acting extraordinary ❤❤❤❤
@lalithan44374 жыл бұрын
Ummashree Acting extraordinary 🥰🥰🥰🥰🥰🥰🥰🥰🥰🥰🥰🥰🥰🥰🥰
@kumarchaithra4450 Жыл бұрын
Vishnuvardhan and Umashree Super star
@manjunathac75404 жыл бұрын
ಅತ್ತ್ಯುತ್ತಮ ಕೌಟುಂಬಿಕ ಚಲನಚಿತ್ರ,
@akshathas89494 жыл бұрын
Mm +^.
@shivakumara35904 жыл бұрын
I love this movie..🙏🙏🙏
@bharathbhat97634 жыл бұрын
1 month -1 million views (2021) 👍🙏
@nagendranagendra54804 жыл бұрын
?
@bharathbhat97634 жыл бұрын
@@nagendranagendra5480 tumbida mane film
@lghitesh1217 Жыл бұрын
ಸಾಹಸಸಿಂಹ❤
@jagadishadn68984 жыл бұрын
ಶಶಿಕುಮಾರ್ ಅವರ ಆಕ್ಟಿಂಗ್ ಸೂಪರ್
@niranjanav1234 жыл бұрын
Umashree madam excellent actress
@vasanthkumar46184 жыл бұрын
Super movie visnhuvardnavaru thumba chnnghi acta madidare intha movie gulu evga yaru maduthal
@vittalsunadoli49994 жыл бұрын
Yes
@nabilalchandanakerichandan72013 жыл бұрын
Super cinema visnuvardan ravar abinaya super. layer ravar pathra super sruthi acting super
@sharanswamyrevoor43414 жыл бұрын
ಸೂಪರ್ ಮೂವಿ ಐ ಲವ್ ಯು ಸಾಹಸ ಸಿಂಹ
@ashokashok40345 ай бұрын
❤️👌👌ಜೈ ವಿಷ್ಣುದಾದಾ ❤️❤️❤️🙏🙏🙏
@vinods66874 жыл бұрын
ಅಪ್ಪಾಜಿ 🙏👑😍
@yankebidasayankebidasa60974 жыл бұрын
Super
@lakshmipathi3432 жыл бұрын
Cu chi
@jalendrajalli62044 ай бұрын
ಸುಪರ್ ಮೂವೀ
@sanjusanjay18924 жыл бұрын
Vishnu sir shashi Kumar Shruthi evergreen actors
@haamanthah90682 жыл бұрын
2
@sridevis9393 Жыл бұрын
M
@manjunathmadanalli95113 жыл бұрын
Kutumba sameta nodabekad film. Vishnu sir bittre intha abhinaya yargu saadyavilla
@sowmyasonu1993 жыл бұрын
nam boss vishnuvardan sir movie nodudre avr yake nam mane huttlilla ansatte avru mobie yella super nan jasti movie nodalla but nam boss vishnu sir anta nodtini astu chenda avr movie....😍😍😍😍😍😍😍😍😍
@maniyappamaniyappa44394 жыл бұрын
Tq SRS🙏🙏🙏
@mallikaarjunan77434 жыл бұрын
Family👪 movies🎥 love you ❤😘
@rajannah79114 жыл бұрын
P
@manteshbiradara97224 жыл бұрын
ನಾನು ಅವನ
@rajupujara97684 жыл бұрын
ಸೂಪರ್ ಮೂವಿ ಡಾಕ್ಟರ್ ವಿಷ್ಣುವರ್ಧನ್ ಸಿಂಹಾದ್ರಿ ಸಿಂಹ ಜೈ ಸಿಂಹ