kzbin.info/www/bejne/Y4jPZKOamZt4p9ksi=zUbKB-ip62ss0PTE - ಇದ್ದು ಮಜ ಇದ್ದೆ ನೋಡಿ👈
@gknaghashreegkАй бұрын
👌👌👌👌👌💐💐💐💐😂😂😂😂😂
@krishnakumarirao2627 Жыл бұрын
ಎನ್ ಚಂದ ಅಭಿನಯ ಮತ್ತು ಮಾತು‼️ ,,ಪಟಾಕಿ ಪೋರಿ..ಮುದ್ದು ಮಗು.. 😘😘ದೇವ್ರು ನಿನ್ನ ಚೆನ್ನಾಗಿ ಇಟ್ಟಿ ರಲಿ ಮಗು 💐💐
@chandramathisondur3910 Жыл бұрын
ಎನ್ ಸೂಪರ್ ಆಗಿ ಅಭಿನಯ ಮಾಡುತ್ತೀಯ ಪುಟ್ಟ, ಅದ್ರಲ್ಲೂ ಅತ್ತೆ ಪಾತ್ರ ಅದ್ಭುತ, ದೇ ವರ ಆಶೀರ್ವಾದ ಸದಾ ನಿನ್ನ ಮೇಲೆ ಇರಲಿ ಜೊತೆಗೆ ನಿನ್ನ ಜೊತೆ ಪಾತ್ರ ಅವರು ಅಷ್ಟೆ,ತುಂಬಾ ಸೊಗಸಾಗಿ ಅಭಿನಯಿಸುತ್ತಾರೆ,ಉತ್ತಮ ಮನರಂಜನೆಗೆ ಧನ್ಯವಾದಗಳು.ಎಲ್ಲರಿಗೂ ಒಳ್ಳಯದಾಗಲಿ.